ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ
ನಮಸ್ಕಾರ ಪ್ರಿಯ ವೀಕ್ಷಕರೇ, ನಮಗೆ ಲಕ್ಷ್ಮಿ ಒಲಿಬೇಕು ಅಂದ್ರೆ ದುಡ್ಡು ಬರಬೇಕು ಅಂತ ಅಂದರೆ ಒಂದು ವಿಧಿ ವಿಧಾನಗಳು ಇರುತ್ತದೆ ಅದಕ್ಕೋಸ್ಕರ ನಾವು ಈ ಪೂಜೆಯನ್ನು ಮಾಡಬೇಕು . ಪ್ರೀತಿಯ ವೀಕ್ಷಕರಿಗೆ ಎಲ್ಲಾ ಪ್ರೀತಿಯ ನಮಸ್ಕಾರಗಳು. ಇವತ್ತು ನಾನು ನಿಮಗೆ ಒಂದು ಪೂಜೆಯ ವಿಧಾನವನ್ನು ಹೇಳಿಕೊಡಬೇಕು ಅಂತ ಅಂದುಕೊಂಡಿದ್ದೇನೆ. ಎಷ್ಟೋ ಮನೆಗಳಲ್ಲಿ ಎಷ್ಟೋ ಜನಗಳಿಗೆ ಎಷ್ಟೋ ಜನಕ್ಕೆ ಅಂತ ಎಲ್ಲ ಪ್ರತಿಯೊಬ್ಬರಿಗೂ ಇರುತ್ತದೆ. ಅವರದ್ದೆ ಆದ ಕಷ್ಟಗಳು ತಾಪತ್ರಗಳು ತೊಂದರೆಗಳು ನಿವಾರಣೆ ಆಗುವುದಿಲ್ಲ.
ಆತರ ಬೇಕಾದಷ್ಟು ಕಷ್ಟಗಳು ಇರುತ್ತವೆ ಎಲ್ಲರಿಗೂ ಪ್ರತಿಯೊಬ್ಬರಿಗೂ. ಅಂತಹ ಸಮಯದಲ್ಲಿ ನಾವು ಒಂದು ಪೂಜೆಯನ್ನು ಮಾಡುವುದರಿಂದ ಒಂದು ಮಂತ್ರವನ್ನು ಹೇಳುವುದರಿಂದ ಅದು ನಿವಾರಣೆ ಆಗುತ್ತದೆ ಅನ್ನುವ ಹಾಗಿದ್ದರೆ. ಅದನ್ನು ಯಾಕೆ ನಾವು ಆ ಒಂದು ಆಚರಣೆಯನ್ನು ಮಾಡಬಾರದು. ಅದಕ್ಕೆ ಬೇಕಾಗಿರುವುದು ಒಂದು ದೃಢವಾದ ನಮ್ಮ ನಂಬಿಕೆ ಮತ್ತು ನಮ್ಮಲ್ಲಿರುವಂತಹ ಭಕ್ತಿ. ಇವರು ಎರಡು ಇದ್ದರೆ ಸಾಕು. ಆದರೆ ನಾವು ಇದನ್ನು ನಮ್ಮ ಸ್ವಾರ್ಥಕೋಸ್ಕರ ಅಥವಾ ದುರಾಸೆಗೋಸ್ಕರ ಇದನ್ನು ಮಾಡಬಾರದು.
ಆಸೆ ಎನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕೂಡ ಇದ್ದೇ ಇರುತ್ತದೆ ಆಸೆ ಇದ್ದರೂ ಕೂಡ ಆದರೆ ದುರಾಸೆ ಇರಬಾರದು. ಅದು ಯಾರೇ ಆಗಿರಲಿ ದುರಾಸೆ ಅನ್ನುವುದು ಇದ್ದೇ ಇರುತ್ತದೆ. ದುರಾಸೆಗೋಸ್ಕರ ಈ ಪೂಜೆಯನ್ನು ಮಾಡಿದರೆ ಅವರಿಗೆ ಇದು ಫಲಿಸುವುದಿಲ್ಲ. ನಾವು ಭಕ್ತಿಯಿಂದ ನಮಗೋಸ್ಕರ ನಮ್ಮ ಮನೆಯವರಿಗೋಸ್ಕರ ನಮ್ಮ ಕುಟುಂಬಕ್ಕೋಸ್ಕರ ನಮ್ಮ ಅತ್ತೆ ಮಾವ ಮಕ್ಕಳು ಗಂಡ ಒಟ್ಟಾರೆ ನಮ್ಮ ಕುಟುಂಬದವರಿಗೋಸ್ಕರ ನಾವು ಈ ಪೂಜೆಯನ್ನು ಮಾಡಬೇಕು.
ತಂದೆ ತಾಯಿಯರಿಗಾದರೆ ಮಕ್ಕವಳು ದೊಡ್ಡವರಾದರು ಓದಿದರು ಅವರಿಗೊಂದು ಕೆಲಸ ಸಿಗಬೇಕು ಅನ್ನುವ ಆಸೆ. ಕೆಲಸ ಆಯಿತು ಮತ್ತೆ ಮದುವೆ ಮಾಡಬೇಕು ಒಂದು ಒಳ್ಳೆ ಕಡೆ ಸಂಬಂಧ ಸಿಗಬೇಕು. ಮತ್ತು ಒಂದು ಮನೆ ತಗೊಳ್ಳಬೇಕು ಸೈಡ್ ತಗೋಬೇಕು ಇತರ ನಮ್ಮ ಆಸೆಗಳು ಒಂದಾದ ಮೇಲೆ ಒಂದು ಆಸೆಗಳು ಬರುತ್ತಲೇ ಇರುತ್ತದೆ. ಸಹಾಯಯನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದರೆ ಸುಮ್ಮನೆ ಇದ್ದರೆ ಆಗುವುದಿಲ್ಲ. ಭಕ್ತಿಯಿಂದ ನಾವು ದೇವರನ್ನು ಪ್ರಾರ್ಥನೆ ಮಾಡಿಕೊಳ್ಳಬೇಕು.
ಒಂದು ಯಾವುದಾದರೂ ಒಂದು ಪೂಜೆಯನ್ನು ಮಾಡಬೇಕು. ಆದ್ದರಿಂದ ನಾನು ಪೂಜೆ ಯಾವ ತರ ಮಾಡಬೇಕು ಅನ್ನುವುದನ್ನು ನಾನು ನಿಮಗೆ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಹಾಗಾಗಿ ವಿಡಿಯೋವನ್ನು ಸ್ಕಿಪ್ ಮಾಡದೇ ಪೂರ್ತಿಯಾಗಿ ಕೊನೆವರೆಗೂ ನೋಡಿ. ನೋಡಿ ಇಲ್ಲೊಂದು ಲಕ್ಷ್ಮಿ ಇದೆ ಅಲ್ಲೊಂದು ಲಕ್ಷ್ಮಿದೆ ಈ ಎರಡು ಲಕ್ಷ್ಮಿಯನ್ನು ನಾವು ನೋಡಿಕೊಂಡು ಒಂದು ಮಂತ್ರವನ್ನು ಹೇಳಬೇಕು. ಈ ಮಂತ್ರ ಲಕ್ಷ್ಮಿಗೆ ಸಂಬಂಧಪಟ್ಟದ್ದು.
ನಾವು ಮಂತ್ರ ಹೇಳುವುದೇ ಬೇರೆ ಪೂಜೆ ಮಾಡೋದು ಕೂಡ ಬೇರೆ. ಅದಕ್ಕೋಸ್ಕರ ನಾನು ನಿಮಗೆ ಪ್ರತ್ಯೇಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ಬೇಕಾಗಿರುವಂತಹ ಸಾಮಗ್ರಿಗಳು ಒಂದು ಸ್ವಲ್ಪ ಜೀರಿಗೆಯನ್ನು ತೆಗೆದುಕೊಂಡಿದ್ದೇನೆ. ಇಲ್ಲಿ ಒಂದು 10 ಕಾಯಿನ್ಸ್ ಗಳನ್ನು ತೆಗೆದುಕೊಂಡಿದ್ದೇನೆ. ಒಂದು ರೂಪಾಯಿ ನಾಣ್ಯಗಳನ್ನು ಒಂದು 10 ತೆಗೆದುಕೊಂಡಿದ್ದೇನೆ. ಒಂದು ಸ್ವಲ್ಪ ಬಾಳೆಹಣ್ಣು ಲಕ್ಷ್ಮಿಗೆ ನೈವೇದ್ಯಕ್ಕೆ ಮತ್ತು ಆ ಕಡೆ ಈ ಕಡೆ ತುಪ್ಪದ ದೀಪವನ್ನು ಹಚ್ಚಿದ್ದೇನೆ.
ನಾವು ದೇವರನ್ನು ಪೂಜೆ ಮಾಡಬೇಕಾದರೆ ಲಕ್ಷ್ಮಿಯ ಪೂಜೆಯನ್ನು ಬೆಳಿಗ್ಗೆನೇ ಪೂಜೆಗಳನ್ನು ಮಾಡಿ ಮುಗಿಸಿರುತ್ತೇವೆ. ಇದನ್ನು ಮನೆಯಲ್ಲಿ ಇರುವವರು ಹೇಳುತ್ತಾರೆ. ಮನೆಯಲ್ಲಿ ಇಲ್ಲದೇ ಇರುವವರು ಕೆಲಸಕ್ಕೆ ಅಥವಾ ಸ್ಕೂಲ್ ಕಾಲೇಜು ಆಫೀಸ್ ಗಳಿಗೆ ಹೋಗುವಂತವರು ಬೆಳಿಗ್ಗೆ ಪೂಜೆಯನ್ನು ಮಾಡುವುದಕ್ಕೆ ಆದರೆ ಮಾಡುತ್ತಾರೆ ಇಲ್ಲವಾದರೆ ಸಂಜೆ ಬಂದು ಮುಖ ತೊಳೆದು ಮಾಡಬಹುದು ಪೂಜೆಯನ್ನು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಈ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.