ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ…ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ

ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ…ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ

WhatsApp Group Join Now
Telegram Group Join Now

ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರೆ ವೈಡಂಗಲ್ ನಲ್ಲಿ ಇವತ್ತು ಹೋಂ ಟೂರ್ ಮಾಡಲಿರುವ ಮನೆಯು ಕಡಿಮೆ ವೆಚ್ಚದಲ್ಲಿ ತೊಟ್ಟಿ ಮನೆ ಕಟ್ಟಿಸಬೇಕೆನ್ನುವರಿಗೆ ಒಂದು ಮಾದರಿಯಂತಿದೆ ಮೊದಲಿಗೆ ಯಥೇಚ್ಛ ಗಾಳಿ ಬೆಳಕಿನ ಈ ಮನೆಯ ಕ್ಷತ್ರ ನೋಟ ನಂತರ ಮನೆಯವರೊಂದಿಗೆ ಮಾತುಕತೆ. ಸ್ನೇಹಿತರೆ ನಮಸ್ಕಾರ ನಾನು ಇವತ್ತು ಮೈಸೂರು ಸಮೀಪದ ಇರುವಂತಹ ಫಾರ್ಮುಸಿಗೆ ಬಂದಿದ್ದೇನೆ. ಇಲ್ಲಿ ಇರುವಂತವರು ರಮೇಶ್ ಅಂತ ಇವರು ಸಾಫ್ಟ್ವೇರ್ ಇಂಜಿನಿಯರಿಂಗ್ ಆಗಿದ್ದವರು.

ಈಗ ಫುಲ್ ಟೈಮ್ ನ್ಯಾಚುರಲ್ ಫಾರ್ಮರ್ ಬಹಳ ಇಂಟರೆಸ್ಟಿಂಗ್ ಸ್ಟೋರಿ ಇದೆ ಇವರ ಹತ್ತಿರ. ಮತ್ತು ಇವರು ಬಹಳ ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಇವರು. ನೋಡಿ ಈ ಜಮೀನಿನಲ್ಲಿ ಒಂದು ಸುಂದರವಾದ ಆದರೆ ಲೋ ಬಜೆಟ್ ನ ಒಂದು ತೊಟ್ಟಿ ಮನೆಯನ್ನು ಕಟ್ಟಿದ್ದಾರೆ. ಬಹಳ ಚೆನ್ನಾಗಿದೆ ನಮ್ಮ ವೀಕ್ಷಕರಿಗೆ ತೊಟ್ಟಿ ಮನೆ ಕ್ರೇಜಿದೆ. ಇನ್ನಷ್ಟು ತೊಟ್ಟಿ ಮನೆಯ ವಿಡಿಯೋವನ್ನು ಮಾಡಿ ಅಂತ ಕೇಳುತ್ತಿರುವಾಗ ನಾನು ಈ ಒಂದು ತೊಟ್ಟಿ ಮನೆಯನ್ನು ತೋರಿಸುವುದು ಬಹಳ ಉಚಿತ ಅಂತ ತಿಳಿದುಕೊಂಡು ಬಂದಿದ್ದೇನೆ.

ಬನ್ನಿ ರಮೇಶ್ ಅವರನ್ನು ಮಾತನಾಡಿಸೋಣ ಮತ್ತು ಅವರ ಇಂಟರೆಸ್ಟಿಂಗ್ ಸ್ಟೋರಿಯನ್ನು ತಿಳಿದುಕೊಳ್ಳೋಣ. ಅವರ ಮನೆಯ ಓಂ ಟೂರನ್ನು ಮಾಡೋಣ. ನಮ್ಮ ಚಾನೆಲ್ನ ವೀಕ್ಷಕರ ಪರವಾಗಿ ನಿಮಗೆ ಸ್ವಾಗತ ನಿಮ್ಮ ಒಂದು ಸೌಭಾಗ್ಯ ನಮ್ಮದು. ಈ ಜಮೀನನ್ನು ನಾವು ತೆಗೆದುಕೊಂಡಾಗ ಮೊದಲು ಬೋರ್ ಹಾಕ್ಸಿದವಿ. ಬೋರ್ ಹಾಕಿಸಿದಾಗ ಒಂದು ಶಟರ್ ಬೇಕಿತ್ತು. ಮತ್ತು ನಾನು ಬೆಂಗಳೂರಿನಿಂದ ಬಂದಾಗ ಉಳಿದುಕೊಳ್ಳಬೇಕಾದ ಸಮಯ ಬಂದಾಗ ಉಳಿದುಕೊಳ್ಳಬೇಕು ಅಂತ ಬಂದಾಗ ಒಂದು ಜಾಗ ಬೇಕಿತ್ತು.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

ಅದಕ್ಕಾಗಿ ಒಂದು ಸಿಮೆಂಟ್ ಬ್ರೇಕ್ ನಲ್ಲಿ ಫಾರ್ನ್ಟ್ ಟ್ವೆಂಟಿ ಬೈ ಟೆನ್ 6 ಇಂಚಿನ ಸಿಮೆಂಟ್ ಇಟಕೆಯಲ್ಲಿ ಗೋಡೆಯನ್ನು ಕಟ್ಟಿಕೊಂಡವು. ಎತ್ತರ 15 ಅಡಿ ಇಲ್ಲಿ ನಾವು ಸ್ಟಾರ್ಟರ್ ಬೋರ್ಡ್ ಅನ್ನು ಇಟ್ಟುಕೊಂಡು. ಒಂದ್ ಸ್ವಲ್ಪ ಕಾರ್ನರ್ ನಲ್ಲಿ ಅಡುಗೆ ಮಾಡಿಕೊಳ್ಳುವುದಕ್ಕೂ ಜಾಗ, ಮಳಿಕೊಳ್ಳುವುದಕ್ಕೂ ಜಾಗ ಮಾಡಿಕೊಂಡು. ಕಂಟಿನ್ಯೂ ಮಾಡಿದ್ದೆವು. ನಾನು ಯಾವಾಗ ಇಲ್ಲಿಗೆ ಕಂಪ್ಲೀಟ್ ಆಗಿ ಶಿಫ್ಟ್ ಆಗಬೇಕು ಅಂತ ಪ್ಲಾನ್ ಮಾಡಿದ್ನಾ. ಕೆಲಸ ಎಲ್ಲ ರಿಸೈನ್ ಮಾಡಿ ಇಲ್ಲಿಗೆ ಶಿಫ್ಟ್ ಮಾಡಬೇಕು ಅಂದಾಗ ಮನೆ ಕಟ್ಟಬೇಕಾಯಿತು.

ಅದಕ್ಕೋಸ್ಕರ ನಾನು ಮುಂಚಿತವಾಗಿ ಹಿಂದೆ ಮನೆ ಕಟ್ಟಿಕೊಳ್ಳೋದಕ್ಕೆ ಅಂತಾನೆ ಜಾಗವನ್ನು ಬಿಟ್ಟಿದೆ. ಅದನ್ನು ಕಂಪ್ಲೀಟ್ ಮಾಡಿಕೊಂಡು. ಇಲ್ಲಿಗೆ ಬರಬೇಕಾದರೆ ನಾನು ಸೇವಿಂಗ್ಸ್ ನಲ್ಲಿ ಮನೆ ಕಟ್ಟುತ್ತಾ ಇರುವುದರಿಂದ ಆದಷ್ಟು ಲೋ ಕಾಸ್ಟ್ ಹೌಸ್ ಆಗಿರಬೇಕು. ಆಮೇಲೆ ಮಣ್ಣಿನ ಮನೆ ಆಗಿರಬೇಕು ಅಂತ ಆಸೆ ಇತ್ತು. ಜೊತೆಗೆ ನನಗೆ ತೊಟ್ಟಿ ಮನೆ ತುಂಬಾ ಇಷ್ಟ ಇತ್ತು. ಲೈಫಲ್ಲಿ ಒಂದ್ಸಲ ಆದ್ರೂ ತೊಟ್ಟಿ ಮನೆಯನ್ನು ಮಾಡಿಕೊಳ್ಳಬೇಕು.

ಅಂತಹ ಆಸೆ ಇತ್ತು ಮತ್ತು ಅದರಲ್ಲಿ ಬದುಕಬೇಕು ಅಂತ. ಹಾಗಾಗಿ ನಾನು ಹುಡುಕುತ್ತಾ ಏನೇನು ಮೆಟೀರಿಯಲ್ಸ್ ಬೇಕು ಅಂತ ಹುಡುಕಬೇಕಾದರೆ. ಮೊದಲು ನನಗೆ ಕಂಡು ಬಂದಿದ್ದೆ, ರಾಮ್ ಬೆಡ್ಸ್ ರಾಂಕ್ ಮಾಡ್ ಮಣ್ಣನ್ನು ಕೊಟ್ಟು ಗೋಡೆಯನ್ನು ಕಟ್ಟುತ್ತಾರೆ. ಇಂದಿನ ಕಾಲದಲ್ಲಿ ಹೇಳುತ್ತಿತ್ತು ಒಂದು ಅಡಿ ಗೋಡೆ ಇತ್ತು. ಆತರ ಲೇಬರ್ ಎಳೆಯಲು ಸಿಗುತ್ತಾ ಇರಲಿಲ್ಲ. ಹಾಗಾಗಿ ನಾನು ಫೇಸ್ಬುಕ್ ನಲ್ಲಿ ಹುಡುಕಿದಾಗ ಈ ಮಂಗಳೂರಿನಲ್ಲಿ ಒಂದು ಇಟ್ಟಿಗೆ ಎಂಟು ಇಂಚಿನ ಇಟ್ಟಿಗೆ ಇತ್ತು.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.crossorigin="anonymous">