ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..
ನಮಸ್ಕಾರ ಪ್ರಿಯ ವೀಕ್ಷಕರೆ, ಇವತ್ತು ನಮ್ಮ ಜೊತೆ ಇದ್ದಾರೆ ಗುರೂಜಿಯವರು ಅವರನ್ನು ಸ್ವಾಗತಿಸೋಣ ನಮಸ್ತೆ ಗುರುಗಳೇ ಸ್ವಾಗತಕ್ಕೆ ಭಕ್ತಿಯ ಸ್ವಾಗತ. ಗುರುಗಳೇ ಇವತ್ತಿನ ಪ್ರಶ್ನೆ ಏನು ಅಂತ ಹೇಳಿದರೆ, ತುಂಬಾ ಜನ ಹೇಳುತ್ತಾ ಇರುತ್ತಾರೆ. ಶುಕ್ರ ದೇಸೆ ಟೈಮ್ ತುಂಬಾ ಚೆನ್ನಾಗಿದೆ ಒಂದು ಸರಿ ಅದೃಷ್ಟದ ಬಾಗಿಲು ತೆಗೆದಿದೆ ಅಂತ ಹೇಳಿ. ಈ ಶುಕ್ರ ದೇಶ ಅನ್ನುವಂತದ್ದು ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಅವರ ಲೈಫ್ ಸ್ಟೈಲ್ನಲ್ಲಿ ಒಂದ್ಸಲಿಯಾದರೂ ಬಂದೆ ಬರುತ್ತದೆ. ಅಥವಾ ಶುಕ್ರದೆಸೆ ಇಲ್ಲ ಅಂತ ಅಂದ್ರೂನು ಶುಕ್ರ ದೆಸೆಯನ್ನು ಮಾಡಿಕೊಳ್ಳಬೇಕೆಂದರೆ ಏನು ಮಾಡಿಕೊಳ್ಳಬೇಕು.
ಗುರುಗಳೇ, ನೀವು ಕೇಳಿರುವಂತಹ ಪ್ರಶ್ನೆ ಏನಿದೆಯೋ. ಪ್ರತಿಯೊಬ್ಬರಿಗೂ ಬಂದು ಹೋಗುತ್ತದೆ ಅದು. 20 ವರ್ಷಗಳು ಇರುವಂತಹ ಶುಕ್ರ ಮಹಾ ದೆಸೆ ಬಂದು ಹೋಗುತ್ತದೆ. ಆದರೆ ಶುಕ್ರ ಮಹಾ ದೆಸೆ ಬಂದು ಹೋಗುವ ನಮಗೆ ತಿಳಿಯೋದಿಲ್ಲ. ನನಗೆ ಚಿಕ್ಕ ವಯಸ್ಸಿನಲ್ಲೇ ಬಂದು ಹೋಗಿದೆ ನನಗೆ ಏನೂ ತಿಳಿಯಲಿಲ್ಲ. ಶುಕ್ರದೆಸೆ ಬಂದಿದೆ ಅಂದರೆ ಎಲ್ಲವೂ ಬಂದು ಬಿಡುತ್ತದೆ ಅಂತ ಅಲ್ಲ. ಆ ಶುಕ್ರ ಜಾತಕದಲ್ಲಿ ಎಲ್ಲಿದ್ದಾನೆ. ಅಥವಾ ಕೆಟ್ಟ ಶುಕ್ರಾನೆಬರಬಹುದು. ಏನು ಫಲವನ್ನು ಕೊಡೋದಿಲ್ಲ. ಆದರೆ ಕೊಡುತ್ತಾನೆ ತಲೆನೋವು ಅದು ಆ ಕೆಟ್ಟದ್ದು. ನಿಮ್ಮನ್ನು ಹಾಳು ಮಾಡುತ್ತದೆ ಅಂತದ್ದನ್ನು ಕೊಡುತ್ತಾನೆ.
ಈಗ ಕೆಲವರಿಗೆಲ್ಲ ಐಷಾರಾಮ್ಯ ಕೊಟ್ಟಾಗ ಅಹಂಕಾರ ಎಲ್ಲವೂ ಮುಗಿಯುತ್ತಾ. ಅದಕ್ಕಾಗಿ ನೀವೇನಾದರೂ ಅಂತಹ ಶುಕ್ರ ಮಹಾ ದೆಸೆಯನ್ನ ನೀವು ಪಡೆದುಕೊಳ್ಳಬೇಕು. ಈಗ ನೀವು ಮಾತನಾಡುತ್ತಿರುತ್ತೀರಿ ಏನೋ ಬಿಡಪ್ಪ ಅವನಿಗೆ ಸುಖ ದಿಸ ಬಂದಿದೆ ಅಂತ. ನಿಮ್ಮ ಒಂದು ನಾನು ನೋಡಿ ಮಾತಿನಲ್ಲಿ ಮಾತನಾಡುತ್ತಿರುತ್ತೀರಿ. ಅಂತಹ ಶುಕ್ರಾದಸೆ ಬಂದಾಗ ಪಡೆದುಕೊಳ್ಳಬೇಕಾದಂತಹ ಕೆಲವು ವಿಧಾನಗಳಿವೆ. ನೀವು ಗಮನಿಸಬೇಕಾಗಿರುವುದು ಏನೆಂದರೆ.
ಒಂದು ಮರ ಒಂದು ಮರಕ್ಕೆ ನೀವು ನೀರು ಹಾಕಿರುವುದು. ಮರದ ಕೆಳಗಡೆ ಆ ಬೇರುಗಳಿಗೆ ನೀವು ನೀರು ಹಾಕಿದಾಗ, ಕಾಂಡ ಎಲೆ ಹೂವು ಹಣ್ಣು ತಲುಪಿದೆಯಾ. ಹೇಗೆ ತಲುಪಿದೆ ತೋರಿಸು ಅದು.ಶುಕ್ರದತೆ ನಿಮಗೆ ಕಾಣುತ್ತೆ. ಆ ಎಲೆ ಚಿಗುರು ಚೆನ್ನಾಗಿ ಕಾಣುತ್ತಿದೆಯಲ್ಲ ಹಣ್ಣು ಬಿಟ್ಟಿದೆಯಲ್ಲ ಅದರಲ್ಲಿ ಗೊತ್ತಾಗುತ್ತದೆ ನೀರು ಹಾಕಿರುವುದು ಗೊಬ್ಬರ ಹಾಕಿರುವುದು. ಫಸ್ಟು ತುಂಬಾ ಚೆನ್ನಾಗಿ ಕಾಣುತ್ತದೆ ಹಾಗೇನೆ. ಶುಕ್ರ ದೇಸೆ ನಿಮಗೆ ಎದ್ದು ಕಾಣುತ್ತದೆ. ನೀವು ಮಾಡಿರುವ ಸೇವೆಗಳೇ ನಿಮಗೆ ಎದ್ದು ತೋರಿಸುತ್ತಿರುತ್ತದೆ.
ನೀವು ಏನೋ ಒಂದು ಒಳ್ಳೆಯದು ಮಾಡಿದ್ದೀರಾ. ಬಡವರಿಗೆ ನೀವೇನೋ ಒಂದು ಅವಕಾಶ ಕೊಟ್ಟಿದ್ದೀರಾ. ಹತ್ತಿರ ಇರುವ ಹಣವನ್ನು ಸ್ವಲ್ಪ ಜನ ಬಡವರಿಗೆ ಕೊಟ್ಟಿದ್ದೀರಾ. ಧಾನ್ಯದ ರೂಪದಲ್ಲ ಹಣದ ರೂಪದಲ್ಲೋ ಅಥವಾ ವಸ್ತುರೂಪದಲ್ಲ ಕೊಟ್ಟಿರುತ್ತೀರಾ. ಶುಕ್ರ ದೇಸಿ ಇಲ್ಲ ಅಂದರು ಪಡೆದುಕೊಳ್ಳುವುದು ಹೇಗೆ ಅಂದರೆ. ಸಮಾಜ ಸೇವೆಯನ್ನು ಮಾಡುವ ಮುಖಾಂತರ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಎಲ್ಲಾ ಎನ್ನುವ ಭಾವನೆ ನಿಮ್ಮದಾಯಿತು ಅಂದರೆ.
ಭಗವಂತ ನಮ್ಮ ಕಡೆಯಿಂದ ಕೂಡ ಶುಕ್ರದೆಸೆಯನ್ನು ನಿಮ್ಮ ಕಡೆ ತಿರುಗಿಸುತ್ತಾನೆ. ನಿಮ್ಮ ಹತ್ತಿರ ಇದ್ದಾಗ ಮಾಡುವುದು ಸಹಾಯವನ್ನು ನಿಮ್ಮ ಹತ್ತಿರ ಇಲ್ಲದೆ ಇರುವಾಗ ಮಾಡುವುದು ಇರೋದ್ರಲ್ಲೇ ಹಂಚಿಕೊಂಡು ತಿನ್ನುವ ಪ್ರಯತ್ನವನ್ನು ಮಾಡುತ್ತೀರಲ್ಲ. ಇರೋದ್ರಲ್ಲೇ ಅಂಜಿ ಅವರಿಗೆ ಸಹಾಯವನ್ನು ಮಾಡುತ್ತೀರಲ್ಲ. ಇರೋದ್ರಲ್ಲೇ ನಿಮ್ಮ ಸಮಪಾಲನ್ನು ಅವರಿಗೆ ನೀಡುತ್ತೀರಲ್ಲ. ಅದರಲ್ಲಿ ದೆಸೆ ಇಲ್ಲ ಅಂದರೂ ಕೂಡ ಭಗವಂತ ನಿಮ್ಮಗೆ ಫಲವನ್ನು ಕೊಡುತ್ತಾನೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.