ನಮಸ್ಕಾರ ನನ್ನೆಲ್ಲ ಪ್ರಿಯ ವೀಕ್ಷಕರಿಗೆ, ಮನಿ ಮುಂಚಿದ್ವಾರ ದಕ್ಷಿಣ ದಿಕ್ಕಿಗೆ ಮುಖ ಮಾಡಿದ್ಯ ಬದುಕಾಗುತ್ತೆ ಬರ್ಬಾರ್ದು ಅನ್ನೋ ರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಈ ವಿಡಿಯೋದ ಕೆಳಗಡೆ ಓಂ ನಮೋ ನಾರಾಯಣಾಯ ಅಂತ ಕಾಮೆಂಟ್ ಮಾಡೋದಕ್ಕೆ ಮರಿಬೇಡಿ ಇದನ್ನು ನೋಡಿದವರು ನಿಮ್ಮ ಬದುಕಿ ನುಚ್ಚುನೂರಾಗಲಿದೆ ಅಂತ ಭವಿಷ್ಯ ಹೇಳಿದ್ದಾರೆ. ಇಲ್ಲ ನೀವು ಉದ್ಧಾರಾನೇ ಆಗೋದಿಲ್ಲ ಅಪಶಕುನವನ್ನು ನೋಡಿದಿದ್ದಾರ.
ಅದು ಹೋಗಲಿ ಇದೇ ದಕ್ಷಿಣ ದ್ವಾರದಿಂದಲೇ, ನಿಮ್ಮ ಕೇಡುಗಾಲ ಪ್ರವೇಶವಾಗಲಿದೆ ಅಂತ ಹೇಳಿಬಿಟ್ಟು. ನಿಮ್ಮನ್ನು ಚಿಂತೆಗೆ ಇಡೂ ಮಾಡಿದ್ದಾರೆ. ಹಾಗಾದ್ರೆ ನೀವು ಈ ವಿಡಿಯೋನ ನೋಡಲೇಬೇಕು. ಈ ವಿಡಿಯೋದಲ್ಲಿ ನಿಮ್ಮ ಸಮಸ್ಯೆಗೆ ಸರಳ ಅಷ್ಟೇ ಸುಲಭವಾಗಿಗಳನ್ನ ನಿಮಗೆ ಹೇಳಿದ್ದೇವೆ. ಇದನ್ನು ನಾವು ಹೇಳಿದಂತೆ ಭಾರ್ತಿ, ಆಗ ನೋಡಿ ಇದೇ ದಕ್ಷಿಣ ದಿಕ್ಕಿನತ್ತ ಇದ್ದಮುಕಿದ್ವಾರ ನಿಮ್ಮ ಪಾಲಿಗೆ ಅದೃಷ್ಟದ ಬಾಗಿಲಾಗಿ ಬದಲಾಗುತ್ತೆ ಹಾಗಾದ್ರೆ ಈ ವಿಡಿಯೋವನ್ನು ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ.
ಸಾಂಪ್ರದಾಯಿಕ ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರವೇಶ ದ್ವಾರ ಯಾವುದಿಕ್ಕಲ್ಲಿದ್ರೆ ತುಂಬಾ ಉತ್ತಮ ಅನ್ನೋದನ್ನ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ .ಆದರೆ ಕಾಲ ಬದಲಾದಂತೆ ಜನ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ವಾಸ್ತು ಶಾಸ್ತ್ರದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ ಒಂದಲ್ಲ ಎರಡಲ್ಲ ಸುಮಾರು 32 ಪ್ರವೇಶ ದ್ವಾರಗಳಿವೆ. ಮೊದ್ಲಿಗೆ ಮುಖ್ಯ ನಾಲ್ಕು ದಿಕ್ಕುಗಳನ್ನ ಗುರುತಿಸಿಕೊಂಡು.
ಅದೇ ನಾಲ್ಕು ದಿಕ್ಕಲ್ಲಿ 88 ಭಾಗವನ್ನು ಮಾಡಿಕೊಳ್ಳಬೇಕು 8 ಬೈ 8 ಭಾಗವನ್ನ ಮಾಡ್ಕೊಳ್ಬೇಕು ಎಂಟು ಭಾಗವನ್ನು ಮಾಡಿಕೊಳ್ಳಬೇಕು ಅಲ್ಲಿಗೆ 4 * 8 = 32 ಪ್ರವೇಶ ದ್ವಾರಗಳಿ ಸಿಗುತ್ತದೆ ಅದರಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕಲ್ಲಿ ಎರಡು ಮುಖ್ಯ ಭಾಗಗಳಲ್ಲಿ ಮಾತ್ರ ಮನೆಯ ಪ್ರವೇಶದ್ವಾರಕ್ಕೆ ಅತ್ಯುತ್ತಮವಾಗಿರುತ್ತದೆ .ಅದನ್ನೇ ವಾಸ್ತು ಶಾಸ್ತ್ರದವರು. ಆದರೆ ಕೆಲವೊಮ್ಮೆ ಮನೆ ಸುತ್ತಮುತ್ತಲಿನ ವಾತಾವರಣವನ್ನು ನೋಡಿ ಜನ ಮನೆಯ ಪ್ರವೇಶ ದ್ವಾರವನ್ನ ಎಲ್ಲಿ ಅನುಕೂಲವಾಗುತ್ತೋ ಅಲ್ಲಿ ಮಾಡ್ಬಿಡ್ತಾರೆ .
ಅದು ದಕ್ಷಿಣ ದಿಕ್ಕಾದ್ರೂ ಅದೇ ದಿಕ್ಕಲ್ಲಿ ಮನೆ ಮುಖ್ಯದ್ವಾರವನ್ನು ಕಟ್ಟಬಿಡ್ತಾರೆ ಅಲ್ಲೇ ನೋಡಿ. ದೊಡ್ಡ ಎಡವಟ್ಟಾಗೋದು ಅಸಲಿಗೆ ದಕ್ಷಿಣ ದಿಕ್ಕಿನ ಅಧಿಪತಿ ಕುಜ ಗ್ರಹ ಹಾಗೂ ಬಿಗ್ ಬಾನಲ ಯಮರಾಜ ಆಗಿದ್ದಾನೆ. ಕುಜ ಗ್ರಹವು ಧೈರ್ಯಕ್ಕೆ ಭ್ರಾತೃವಿಕೆ ಕಾರಕನು ಮುಂಗೋಪ ಮನೆ ಯಜಮಾನನಿಗೆ ಧೈರ್ಯ ಸಾಹಸಗಳನ್ನು ತುಂಬುತ್ತಾನೆ ಇದೇ ದಕ್ಷಿಣ ದಿಕ್ಕು ಮನೆಯ ಹೆಣ್ಣು ಮಕ್ಕಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅವರಲ್ಲಿರೋ ಸಾಹಸ ಹಾಗೂ ಉತ್ಸಾಹಗಳಿಗೆ ಬೆಂಬಲಸುತ್ತಾನೆ ಇದರ ಹೊರತಾಗಿ .
ಇದರ ಹೊರತಾಗಿ ದಕ್ಷಿಣ ದಿಕ್ಕು ಎತ್ತರವಾಗಿದ್ದರೆ ಆ ಮನೇಲಿ ಇರೋರು ಆರೋಗ್ಯ. ಆದ್ದರಿಂದ ದಕ್ಷಿಣ ಭಾಗದಲ್ಲಿ ಮನೆಯನ್ನು ಕಟ್ಟುವರಿದ್ದರೆ ಎತ್ತರ ಭಾಗದಲ್ಲಿ ಕಟ್ಟಿ ಇದ್ರಿಂದ ಅವರಿಗೆ ನಿರಂತರ ಧನ ಲಾಭ ಆಗುತ್ತೆ, ಈ ದಿಕ್ಕನ್ನ ವಸ್ತುಗಳಿಂದ ತುಂಬಿಟ್ರೆ ತುಂಬಾ ಉತ್ತಮ .ಯಾವುದೇ ಕಾರಣಕ್ಕೂ ಶೌಚಾಲಯವನ್ನು ಈ ದಿಕ್ಕಲ್ಲಿ ಕಟ್ಟಬೇಡಿ. ನಾವು ಮೊದಲೇ ಹೇಳಿದಂತೆ ಈ ದಿಕ್ಕಿನ ದಿಕ್ಪಾಲಕ ಯಮ ಆಗಿದ್ದರಿಂದ. ವಾಸ್ತುವಿನಲ್ಲಿ ಲೋಪ ಆಗಿದ್ದೆ ಆದಲ್ಲಿ ಆ ಮನೆಯ ಯಜಮಾನ ಅಥವಾ ಯಜಮಾನಿ ಅಕಾಲಿಕ ಮರಣಕ್ಕೆ ಈಡಾಗುವುದು ಹೆಚ್ಚಾಗಿರುತ್ತದೆ.
ಹಾಗೆಯೇ ಆರ್ಥಿಕ ನಷ್ಟದ ಜೊತೆಗೆ ಹಾಗೆಯೇ ಮನೆಯಲ್ಲಿ ಕಳ್ಳತನಾಗುವ ಸಾಧ್ಯತೆಗಳಿರುತ್ತದೆ. ಹಾಗಂತ ಮನೆಯ ಮುಖ್ಯ ದ್ವಾರ ದಕ್ಷಿಣ ದಿಕ್ಕಿನಲ್ಲಿ ಇರಿಸಲೇಬೇಡಿ ಅಂತ ಅಲ್ಲ. ಈ ದಕ್ಷಿಣ ದಿಕ್ಕು ಕೆಲವರಿಗೆ ಶಾಪದ ರೀತಿಯಲ್ಲಿ ಆಗಿದ್ದರೆ. ಇನ್ನು ಕೆಲ ರಾಶಿ ಅವರಿಗೆ ಅದೃಷ್ಟವನ್ನೇ ಕುಲಾಯಿಸುವ ದಿಕ್ಕಾಗಿರುತ್ತದೆ. ಹೀಗಂತ ಹೇಳುತ್ತಿರುವುದು ನಾವಲ್ಲ, ವಾಸ್ತು ಶಾಸ್ತ್ರಜ್ಞರು ಇದು ವಾಸ್ತು ಶಾಸ್ತ್ರದ ಪ್ರಕಾರದಲ್ಲಿ ದಕ್ಷಿಣ ದಿಕ್ಕಲ್ಲಿ ಪ್ರವೇಶ ದ್ವಾರ ಇದ್ರೆ ಏನಾಗುತ್ತೆ ಅಂತ ನಾವು ಹೇಳಿದ್ದೆವು.
ಇನ್ನು ವಾಸ್ತುಶಾಸ್ತ್ರದ ಪ್ರಕಾರ ಸೂರ್ಯ ಆಗ ಹೆಚ್ಚು ಪ್ರಕೃತಿಯನ್ನು ಹೊಂದಿರುತ್ತಾನೆ. ಹಾಗಾಗಿ ದಕ್ಷಿಣಧಿನ್ನ ಶಿಖರ ಸ್ಥಾನ ಅಂತ ಕರೆಯಲಾಗುತ್ತೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.