ಇನ್ವೆಸ್ಟಿಗೇಟಿವ್ ಪತ್ರಕರ್ತೆ ಎಂದೂ ಹೆಸರುವಾಸಿಯಾಗಿರುವ ವಿಜಯಲಕ್ಷ್ಮಿ ಶಿವರೂರು ಅವರ ಜೀವನ ಚರಿತ್ರೆ ಬಗ್ಗೆ ತಿಳಿದುಕೋಳೋಣ. ಅವರು ವಿದ್ಯಾಭ್ಯಾಸ ಅವರ ಊರು ಯಾವುದು ಅವರ ಮೇಲೆ ಎಷ್ಟು ಕೇಸ್ ಗಳಿವೆ ಅವರ ಮೇಲೆ ಎಷ್ಟು ದಾಳಿ ನಡೆದಿವೆ ಇವೆಲ್ಲದರ ಬಗ್ಗೆ ಇಂದು ತಿಳಿದುಕೊಳೊಣ.
1979 ಏಪ್ರಿಲ್ 30 ರಂದುವಿಜಯಲಕ್ಷ್ಮಿ ಅವರು ದಕ್ಷಣ ಕನ್ನಡ ಜಿಲ್ಲೆಯ ಮಂಗಳೂರು ಸಮಿಪದ ಶಿರೂರು ಎಂಬಲ್ಲಿ ಜನಿಸುತ್ತಾರೆ. ಹಿಂದುಳಿದ ಕುಗ್ ಗ್ರಾಮ ಇದಗಿದ್ದು ಇಂದಿಗೂ ಅಲ್ಲಿ ಬಸ್ ವ್ಯವಸ್ಥೆ ಇಲ್ಲ. ಇವರು ತಂದೆ ತಾಯಿಗಳ ಜೋತೆ ಬೆಳೆದಿಲ್ಲ ಅಜ್ಜಿಯ ಜೋತೆ ಬೆಳೆಯುತ್ತಾರೆ. ಅಜ್ಜಿ ಇವರನ್ನು ಗಂಡು ಮಕ್ಕಳ ರೀತಿಯಲ್ಲಿ ಬೆಳೆಸುತ್ತಾರೆ.
ಎಲ್ಲಾ ರೀತಿಯ ಕೆಲಸವನ್ನು ವಿಜಯಲಕ್ಷಿಯವರು ಮಾಡುತ್ತಿದ್ದರು. ವಿವರು ವಿದ್ಯಾಭ್ಯಾಸ ಮಾಡಿದ್ದು ಕಟಿಲಿನಲ್ಲಿ. ಶಿರೂರಿನಿಂದ ಕಟಿಲಿಗೆ ಬಸ್ ವ್ಯವಸ್ಥೆ ಇರಲ್ಲಿಲ್ಲ ಅದ್ದರಿಂದ ದಿನಾಲೂ 6 ಕಿ.ಮೀ ನಡೆದುಕೊಂಡು ಶಾಲೆಗೆ ಹೋಗಬೇಕ್ಕಿತ್ತು. ಮತ್ತೆ ಸಂಜೆ ಅದೇ ರೀತಿ 6 ಕಿ.ಮೀ ನಡೆದುಕೊಂಡು ಬರಬೆಕ್ಕಿತ್ತು.
ಅಂತಹ ವಾತಾವರಣದಲ್ಲಿ ಬೆಳೆದು ಬಂದವರು ವಿಜಯಲಕ್ಷ್ಮಿ ರವರು ತುಂಬಾ ನಾಚಿಕೆಯ ಸ್ವಭಾವದವರಾಗಿದ್ದರು. ಸ್ಪೋರ್ಟ್ಸ್ ನಲ್ಲಿ ತೊಡಗಿಸಿಕೊಂಡ ನಂತರ ತುಂಬಾ ಬದಲಾದರು ಸ್ಪೋರ್ಟ್ಸ್ ನಲ್ಲಿ ಪ್ರಾಂತೀಯ, ತಾಲ್ಲೂಕು, ಜಿಲ್ಲಾ ಮಟ್ಟಗಳಲೂ ಭಾಗವಹಿಸುತ್ತದ್ದರು. ಇವರಲ್ಲಿದ ಭಾಷಣದ ಕೌಶಲ್ಯ ಇವರ ಜೀವನದ ದಿಕ್ಕನೆ ಬದಲಿಸಿತು.
ಪಿ ಯು ಸಿ ಯಲ್ಲಿ ಪತ್ರಿಕೋದ್ಯಮದ ಕನಸನ್ನು ಕಂಡಿದ್ದು. ಅವರ ಟೀಚರ್ ಒಬ್ಬರು ಇವರಿಗೆ ಪತ್ರಿಕೋದ್ಯಮಕ್ಕೆ ಸೇರಲು ಸಲಹೆ ನೀಡಿದರು. ಪಿ ಯು ಸಿ ಯ ನಂತರ ಪತ್ರಿಕೋದ್ಯಮಕ್ಕೆ ಸೇರಲು ಪ್ಲಾನ್ ಕೂಡ ಮಾಡಿದ್ದರು ಆದರೆ ಅದಕ್ಕೆ ಕಾಲೇಜಿಗೆ ಸೇರಲು ದೂರದ ಊರಿಗೆ ಹೋಗಬೆಕ್ಕಿತ್ತು.ಅದಕ್ಕೆ ಅವರ ಅಜ್ಜಿ ಒಪ್ಪಲಿಲ್ಲ ಅದಕ್ಕಾಗಿ ಕಟಿಲಿನಲ್ಲೆ ಡಿಗ್ರಿ ಕಾಲೇಜಿಗೆ ಸೇರಿಕೊಂಡರು.
ಬಿ.ಕಾಂ. ಕಂಪ್ಲೀಟ್ ಮಾಡಿಕೊಂಡರು ಕಾಲೇಜಿನಲ್ಲಿ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಜೋತೆಗೆ ಇವರಿಗೆ ಆಗಲೆ ಆದ್ಯತ್ಮಾದತ ಒಲವು ಮೂಡಿತು. ಸನ್ಯಾಸಿ ಹಾಗುತ್ತೆನೆ ಎಂದು ಸಮಾಜ ಸೇವೆಗಳಲ್ಲಿ ತಮನ್ನು ತೊಡಗಿಸಿಕೊಂಡರು. ಮಿಲಿಟರಿ ಸೇರುವ ಕನಸನ್ನು ಸಹಾ ಕಂಡಿದ್ದರು ಆದರೆ ಮನೆಯಲ್ಲಿ ಒಪ್ಪಲ್ಲಿಲ.
ಬಿ. ಕಾಂ.ನಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಗಿದ್ದರು ಸಹಾ ಪತ್ರಿಕೋದ್ಯಮದ ಕನಸು ಹಾಗೆ ಇತ್ತು. ಆ ಸಮಯದಲ್ಲಿ ಇವರ ಟೀಚರ್ ಒಬ್ಬರು ಇವರಿಗೆ ಎಂ. ಸಿ. ಜೆ. ಮಾಡಲು ಸಲಹೆ ಕೊಟ್ಟರು. ಮಂಗಳೂರಿನ ಯುನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಎಂ. ಸಿ. ಜೆ. ಸೇರಿಕೊಂಡರು. ಸಿ. ಜೆ. ಮುಗಿಸಿ ದ ನಂತರ ಪತ್ರಕರ್ತೆಯಾಗಿ ಹೊಸ ಜೀವನ ಸುರು ಮಾಡಿದ್ದರು.
ಜನವಾಹಿನಿ ಎಂಬ ಲೋಕಲ್ ಚಾನಲ್ನಲ್ಲಿ ಎಡಿಟರ್ ಹಾಗಿ ಕೆಲಸಕ್ಕೆ ಸೇರಿಕೊಂಡರು. ಅಮೇಲೆ ಆಕಾಶವಾಣಿಯಲ್ಲಿ ಪ್ರೋಗ್ರಾಂ ಎಡಿಟರ್ ಹಾಗಿ ಜವಾಬ್ದಾರಿ ತೆಗೆದುಕೊಂಡರು. ಸಂಯುಕ್ತ ಕರ್ನಾಟಕ ಸೇರಿ ಸಾಪ್ತಾಹಿಕದ ನೇತ್ರತ್ವ ವಹಿಸಿದರು. ನಂತರ 4 ವರ್ಷಗಳ ಕಾಲ ರಾಜ್ಯದ ನಂ ಒನ್ ಚಾನಲ್ ಟಿವಿ 9 ನಲ್ಲಿ ರಿಪೋರ್ಟ್ ಕಂ ಎಡಿಟರ್ ಆಗಿ ಕೆಲಸ ಮಾಡುತ್ತಾರೆ.
ಆರಂಭದಲ್ಲಿ ಸ್ಪೋರ್ಟ್ಸ್ ರಿಪೋರ್ಟ್ ಆಗಿ ನಂತರ ಲೈಪ್ ಸ್ಟೈಲ್ ರಿಪೋರ್ಟ್ ಆಗಿಯೂ ಕೆಲಸ ಮಾಡುತ್ತಾರೆ. ಆದರೆ ಇನ್ವೆಸ್ಟಿಗೆಸನ್ ರಿಪೋರ್ಟ್ ಆಗಿ ಹಾಗೂ ಸಮಾಜದ ಕೇಲವು ತೋಡಕುಗಳನ್ನು ಹೊರಗೆಳೆಯುವ ಕನಸು ಕಂಡಿದ್ದರು. ಆಗ ಅವರು ಬಯಲಿಗೆಳೆದಿದ್ದೆ ಚಂಪಕದಾಮ ಭೂ ಹಗರಣ. 300 ಕೋಟಿ ರೂಪಾಯಿಗಳ ಹಗರಣ ಅದಾಗಿತ್ತು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವಿಕ್ಷಿಸಿ.