ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?

ನಮಸ್ಕಾರ ಪ್ರಿಯ ವೀಕ್ಷಕರೆ, ಒಂದು ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳೋಣ ಅದೇನಪ್ಪ ಅಂದ್ರೆ ಕಾಲಿಗೆ ಕಪ್ಪು ದಾರ ಯಾತಕ್ಕೋಸ್ಕರ ಕಟ್ಟಿಕೊಳ್ಳಬೇಕು ಯಾರು ಕಟ್ಟಿಕೊಳ್ಳಬೇಕು ಕಪ್ಪು ದಾರ ಯಾವಾಗ ಕಟ್ಟಿಕೊಳ್ಳಬೇಕು ಕಪ್ಪು ದಾರ ಧರಿಸುವುದರಿಂದ ಎಂತಹ ಫಲ ಸಿಗುತ್ತೆ ಅಂದ್ರೆ ನೋಡಿ . ಅಂದ್ರೆ ನೋಡಿ ಕಾಲಿಗೆ ಕಪ್ಪು ದಾರ ಯಾರು ಬೇಕಾದರೂ ಕಟ್ಟಿಕೊಳ್ಳಬಹುದು. ಮಹಿಳೆಯರು ಪುರುಷರು ಚಿಕ್ಕವರು ದೊಡ್ಡವರು ಯಾರು ಬೇಕಾದರೂ ಕಪ್ಪುದಾರವನ್ನು ಧರಿಸಬಹುದು.

WhatsApp Group Join Now
Telegram Group Join Now

ತಪ್ಪು ದಾರ ಕಾಲಿಗೆ ಧರಿಸುವುದರಿಂದ ದೃಷ್ಟಿ ದೋಷಗಳು ಅನ್ನೋದು ಕಡಿಮೆ ಆಗುತ್ತೆ ನರ ದೃಷ್ಟಿ ನರಗೋಷ ಇವೆಲ್ಲ ನಿವಾರಣೆ ಆಗುತ್ತೆ. ಪುರುಷರು ಕಪ್ಪು ದಾರ ಕಟ್ಟಿಕೊಳ್ಳುವುದಾದರೆ ಬಲಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು. ಮಹಿಳೆಯರು ಯಾವುದೇ ಕಾರಣಕ್ಕೂ ಬಲಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಪುರುಷರು ಎಡಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು. ಈ ಕಪ್ಪುದಾರವನ್ನು ಯಾವಾಗ ಕಟ್ಟಿಕೊಳ್ಳಬೇಕು ಅಂದರೆ ಅಮಾವಾಸ್ಯೆ ದಿವಸ ಮಾತ್ರ ಕಟ್ಟಿಕೊಳ್ಳಬೇಕು.

ಅಮಾವಾಸ್ಯೆ ದಿವಸ ಮೂರು ಎಳೆ ಕಪ್ಪು ದಾರವನ್ನು ಮೂರು ಎಳೆಯಲ್ಲಿ ಗಂಟು ಹಾಕಿಕೊಂಡು ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು. ಅಥವಾ ಒಂದೆಳೆ ಕಟ್ಕೊಂಡ್ರು ಸಹ ಸಾಕು ಕೆಲವರು ಈ ಕಪ್ಪು ದಾರದಲ್ಲಿ ಗಜ್ಜೆ ಸಹ ಕಟ್ಟಿಕೊಳ್ಳುತ್ತಾ ಇರುತ್ತಾರೆ ಬೆಳ್ಳಿ ಗಜೆ ಅಥವಾ ಮಾಮೂಲಿ ಗಜ್ ಕಟ್ಟಿಕೊಳ್ಳುತ್ತಾರೆ ಜಜ್ಜಿ ಕಟ್ಟಿಕೊಳ್ಳುತ್ತಾರೆ ಅಮಾವಾಸ್ಯೆ ದಿವಸ ಈ ಕಪ್ಪು ದಾರವನ್ನು ಧರಿಸಿದರೆ ಮತ್ತೆ ಬರುವ ಅಮಾವಾಸ್ಯೆಗೆ ಈ ಕಪ್ಪು ದಾರವನ್ನು ಬಿಚ್ಚಿಬಿಡಬೇಕು.

ಯಾಕಂದ್ರೆ ಒಂದು ತಿಂಗಳು ಪೂರ್ತಿ ನಿಮಗೆ ಸೋಕಿರುವಂತಹ ನರ ದೃಷ್ಟಿ ನರಗು ಅಷ್ಟೇ ಈ ಕಪ್ಪು ದಾರ ಆಕರ್ಷಣೆ ಮಾಡಿರುತ್ತೆ. ಅಮಾವಾಸ್ಯೆ ದಿವ್ಸ ನಾವು ಈ ಕಪ್ಪು ದಾರವನ್ನು ತೆಗೆದು ಒಂದು ಎಕ್ಕದ ಗಿಡದ ಎಲೆಯಲ್ಲಿ ಸ್ವಲ್ಪ ಕರ್ಪೂರ ಬೆಳಗಿಸಬೇಕು. ಕರ್ಪೂರ ಆದ್ರೂ ಪರ್ವಾಗಿಲ್ಲ ಮಾಮೂಲಿ ಕರ್ಪೂರ ಆದ್ರೂ ಪರವಾಗಿಲ್ಲ ಆ ಕರ್ಪೂರವನ್ನು ಬೆಳೆಸಿ ಈ ಕಪ್ಪು ದಾರವನ್ನು ಆ ಎಕ್ಕದ ಗಿಡದ ಎಲೆಯಲ್ಲಿ ಕರ್ಪೂರ ಬೆಳಗಿಸಿ ಅದರಲ್ಲಿ ಸುಟ್ಟು ಬಸಮ ಮಾಡಿ ಒಂದು ಕವರಲ್ಲಿ ಇಟ್ಕೊಂಡು ಯಾರು ತೊಳಿತೀರಾ.

ಪ್ರದೇಶದಲ್ಲಿ ಎಸೆದು ಹಿಂದ್ಗಡೆ ತಿರುಗಿ ಬಂದ್ಬಿಡಬೇಕು ಅವಾಗ ಪೂರ್ತಿಯಾಗಿ ನರ ದೃಷ್ಟಿ ನರಗೋಷ ಅನ್ನೋದು ತೆಲುಗು ಹೋಗುತ್ತೆ 30 ದಿನಕ್ಕೆ ಒಮ್ಮೆ ಈ ಕಪ್ಪು ದಾರವನ್ನು ಚೇಂಜ್ ಮಾಡಿಕೊಳ್ಳುತ್ತಿರಬೇಕು ಅದೇ ರೀತಿಯಾಗಿ ಚಿಕ್ಕ ಮಕ್ಕಳಿಗೆ ದೃಷ್ಟಿ ಆಗದಿರ ಇರಬೇಕಾದರೆ ಒಂದು ವರ್ಷದವರೆಗೂ ಈ ಕೆನ್ನೆ ಮೇಲೆ ಕಾಟ್ಗೆಯಲ್ಲಿ ಬೇಕು. ನೋಡಿ ಕಾಟಗಿಯಲ್ಲಿ ಚುಚ್ಚಿ ಇಟ್ಟರೆ ಸಹ ದೃಷ್ಟಿ ದೋಷಗಳು ಅನ್ನೋದು ನಿವಾರಣೆ ಆಗುತ್ತೆ ಪೂರ್ವ ಕಾಲದಲ್ಲಿ ಮಹಿಳೆಯರು ಸಹ ಕಣ್ಣಿಗೆ ಈ ಕಾಕಿದ್ರು ಯಾಕೆಂದರೆ ಸುಂದರವಾದ ಮುಖವನ್ನು ನೋಡಿದ ತಕ್ಷಣ ಆ ಕಪ್ಪು ಕಾಣಿಸಿದರೆ .

ಆ ದೃಷ್ಟಿ ದೋಷ ಅನ್ನೋದು ನಿವಾರಣೆ ಆಗುತ್ತಿತ್ತು. ಇದು ಜಾಸ್ತಿ ಜನ ಮಹಿಳೆಯರು ಕಣ್ಣಿಗೆ ಕಾಟ್ಗೆ ಇಟ್ಕೊಂಡ್ ಹೋಗಿಲ್ಲ ಈ ಕರಿಮಣಿ ಇರುತ್ತಲ್ವಾ ಅದರಿಂದ ಸಹ ದೃಷ್ಟಿ ದೋಷ ಅನ್ನೋದು ನಿವಾರಣೆ ಆಗುತ್ತೆ ಮತ್ತೆ ಪುರುಷರು ಕಪ್ಪು ಒಡೆದಾರರನ್ನು ಧರಿಸುತ್ತಿದ್ದರು ಆ ಕಪ್ಪು ಹೊಡೆದಾರ ಧರಿಸುವುದರಿಂದ ಸಹ ಈ ನರ ದೃಷ್ಟಿಯಿಂದ ನಿವಾರಣೆ ಆಗುತ್ತೆ ಕೆಲವರು ಪುರುಷರಿಗೆ ಕಾಲಿಗೆ ದರ ಕಟ್ಟಿಕೊಳ್ಳುವುದು ಇಷ್ಟ ಇರೋದಿಲ್ಲ ಅಂತವರು ಜಾಸ್ತಿ ರೇಟ್ ಇರುವುದಿಲ್ಲ 200 ರೂಪಾಯಿ, 300 ರೂಪಾಯಿ ಇರುತ್ತೆ .

ಇಂಥ ಒಂದು ಕಪ್ಪು ಕಡಗ ಬಲ ಕೈಗೆ ಧರಿಸುವುದರಿಂದ ಸಹ ನರ ದೃಷ್ಟಿ ನರ ಘೋಷ ಅನ್ನೋದು ಪೂರ್ತಿಯಾಗಿ ನಿವಾರಣೆ ಆಗುತ್ತೆ. ನರ ದೃಷ್ಟಿ ಜಾಸ್ತಿ ಆಗೋದ್ರೆ ತುಂಬಾನೇ ಕಷ್ಟಗಳು ಅನುಭವಿಸಬೇಕು ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ ಮನುಷ್ಯ ಅಂತ ಇರುವುದಿಲ್ಲ ಯಾವುದೇ ಕೆಲಸ ಮಾಡದು ಆತಂಕಗಳು ಕುಂದು ಕೊರತೆಗಳು ಬರ್ತಾ ಇರುತ್ತೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]