ನಮಸ್ಕಾರ ಪ್ರಿಯ ವೀಕ್ಷಕರೆ, ಪ್ರೀತಿಯ ವೀಕ್ಷಕರಿಗೆ ಇವತ್ತಿನ ಸರಣಿ ಸಂಚಿಕೆಗೆ ಪ್ರೀತಿಯ ಸ್ವಾಗತ ಸುಸ್ವಾಗತ ವೀಕ್ಷಕರೇ ಮುಂದಿನ ಕ್ಲಾಸ್ ಹತ್ರ ಬರ್ತಾ ಇದೆ ಏಪ್ರಿಲ್ 28ನೇ ತಾರೀಕು ಹೆಣ್ಣು ಮಕ್ಕಳಿಗಂತೂ ತುಂಬಾನೇ ಸ್ಪೆಷಲ್ ಎಕ್ಸ್ಪೀರಿಯನ್ಸ್ ಕೊಡುವಂತಹ ಒಂದು ಕ್ಲಾಸ್ ಆಗಿರುತ್ತೆ ಎಕ್ಸ್ಪೀರಿಯನ್ಸ್ ಅನ್ನೋದಕ್ಕಿಂತ ತುಂಬಾ ಕಲಿಬಹುದು ಮನೆನಲ್ಲಿ ಚಿಕ್ಕ ಒಂದು ಮಗಳು ಹುಟ್ಟಿದಾಗಿನಿಂದ ಅಪ್ಪ ಅಮ್ಮಂದಿರು ಮನೆಯವರೆಲ್ಲರೂ ಬುದ್ಧಿ ಹೇಳ್ತೇನೆ ಇರ್ತಾರೆ ಹೆಣ್ಮಕ್ಳು ಅಂದ್ರೆ ಹಾಗೆ ಇರಬೇಕು ಅಂತ ಆದರೆ ಒಂದು ಮನೆಗೆ ಲಕ್ಷ್ಮಿ ಬರಬೇಕು.
ಶ್ರೀಮಂತಿಕೆ ಬರಬೇಕು ಅಂತ ಅಂದ್ರೆ ಅಲ್ಲಿ ಹೆಣ್ಣು ಮಕ್ಕಳು ಯಾವ ರೀತಿ ಧನ ತಂತ್ರಗಳನ್ನ ಫಾಲೋ ಮಾಡಬಹುದು ನಮ್ಮ ವೇದ ಉಪನಿಷತ್ತುಗಳಲ್ಲಿ ಏನು ಹೇಳಿದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂದಿನ ಕ್ಲಾಸಿನಲ್ಲಿ ಗುರೂಜಿ ತಿಳಿಸಿಕೊಡುತ್ತಾ ಇದ್ದಾರೆ. ಜೊತೆಗೆ ಯಾವುದೋ ಒಂದು ಬಿಸಿನೆಸ್ ಬಗ್ಗೆ ಸಂಪೂರ್ಣ ಕಂಪ್ಲೀಟ್ ಡೀಟೇಲ್ಸ್ ಇನ್ವೆಸ್ಟ್ಮೆಂಟ್ ಆಗಿರಬಹುದು ಯಾವಾಗ ಶುರು ಮಾಡಬೇಕು. ಎಲ್ಲಿ ಮಾಡಬೇಕು ಜೊತೆಗೆ ಜೊತೆಗೆ ಅದರಿಂದ ಲಾಭ ಹೇಗೆ ಪಡೆದುಕೊಳ್ಳಬಹುದು.
ಎಲ್ಲರೂ ಮಾಡಬಹುದಾದಂತ ಒಂದು ಬಿಸಿನೆಸ್ ಬಗ್ಗೆ ಕಂಪ್ಲೀಟ್ ಇನ್ನ ಅಂಡ್ ಔಟ್ ಮಾಹಿತಿ ಗುರೂಜಿ ಮುಂದಿನ ಕ್ಲಾಸ್ನಲ್ಲಿ ಎಕ್ಸ್ಕ್ಲೂಸಿವ್ ವಾಗಿ ತಿಳಿಸಿಕೊಡುತ್ತಾರೆ. ಮತ್ತೆ ಸ್ಪೆಷಲ್ ಬಿಸಿನೆಸ್ ವರ್ಕ್ ಶಾಪ್ ನಲ್ಲಿ ಮಾತ್ರ ಬಿಸಿನೆಸ್ ಬಗ್ಗೆ ಮಾಡುವುದು ಆದರೆ. ತುಂಬಾ ಜನ ನೆಕ್ಸ್ಟ್ ಹಂಡ್ರೆಡ್ ಕ್ರಾಸ್ ಕೋರ್ಸ್ ಗೆ ರಿಜಿಸ್ಟರ್ ಮಾಡಿಕೊಳ್ಳುತ್ತಾ ಇದ್ದೀರಾ. ಅದಕ್ಕೂ ಮುಂಚೆ ನಾನೇನಾದರೂ ಬಿಸಿನೆಸ್ ಬಗ್ಗೆ ತಿಳಿದುಕೊಳ್ಳಬೇಕು ದಯವಿಟ್ಟು ನನಗೂ ಅವಕಾಶ ಕೊಡಿ ಅಂತ ಕೇಳುತ್ತಾ ಇದ್ದೀರಾ.
ಹಾಗಾಗಿ ಯಾವುದೋ ಒಂದು ಸರ್ಪ್ರೈಸ್ ಬಿಜಿನೆಸ್ ಕ್ಲಾಸ್ ಬಗ್ಗೆ ನೀವು ಮುಂದಿನ ಕ್ಲಾಸ್ನಲ್ಲಿ ತಿಳಿದುಕೊಳ್ಳಬಹುದು. ಹ್ಯಾಪಿನೆಸ್ ಫಂಡ್ ಅಂತ ಹೇಳ್ತೀವಿ. ಎಮರ್ಜೆನ್ಸಿ ಫಂಡ್ ಅಂತ ಹೇಳ್ತಿವಿ. ಏನಿದು ಹ್ಯಾಪಿನೆಸ್ ಫಂಡ್ ಇದನ್ನು ಹೇಗೆ ಸೃಷ್ಟಿ ಮಾಡಿಕೊಳ್ಳಬೇಕು. ಅದರಿಂದ ಏನು ಅದು ಎಂತಹ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ. ಅದನ್ನು ಯಾವ ರೀತಿ ಫಾರ್ಮುಲಾದಲ್ಲಿ ಕೂಡಿಟ್ಟುಕೊಂಡು ಹೋಗಬೇಕು. ಇದೆಲ್ಲದರ ಬಗ್ಗೆ ಮುಂದಿನ ಕ್ಲಾಸ್ನಲ್ಲಿ ಏಪ್ರಿಲ್ 28 ರ ಕ್ಲಾಸಿನಲ್ಲಿ ತಿಳಿದುಕೊಳ್ಳಬಹುದು.
ನಮ್ಮ ಗುರುಗಳು ಈ ಬಾರಿ ವಿಶೇಷವಾಗಿ ಕ್ರೇಥಾ ಯುಗದಲ್ಲಿ ಶ್ರೀರಾಮ ನಡೆದಾಡುವ ನಡೆದಾಡಿದಂತಹ ಒಂದು ವಿಶೇಷವಾದಂತ ಪವಾಡಯುಕ್ತ ಅದ್ಭುತ ಸ್ಥಳಕ್ಕೆ ಹೋಗಿ ಅಲ್ಲಿನಿಂದ ವಿಶ್ವ ಆಶೀರ್ವಾದವನ್ನು ಮುಂದಿನ ಕ್ಲಾಸ್ಗೆ ಬರುವ ಎಲ್ಲರಿಗೂ ನೀಡುತ್ತಿದ್ದಾರೆ. ತುಂಬಾನೇ ಒಂದು ದೈವಿಕ ಶಕ್ತಿಯಿಂದ ಒಂದು ಸುರಕ್ಷಾಲಿಟಿ ಯಿಂದ ಸಿಕ್ಕಾಪಟ್ಟೆ ಪಾಸಿಟಿವ್ ಎನರ್ಜಿ ಇಂದ ಕೂಡಿರುತ್ತದೆ. ಕ್ಲಾಸ್ ಆಗಿರುತ್ತೆ ಮುಂದಿನ ಏಪ್ರಿಲ್ 28ರ ಕ್ಲಾಸ್ ಯಾರ್ಯಾರು ಬರ್ತಾ ಇದ್ದೀರಾ .
ಅವರೆಲ್ಲರೂ ಮೂರು ಹಸಿ ಮೆಣಸಿನಕಾಯಿ ಯನ್ನು ಒಂದು ಕಪ್ಪು ಬಟ್ಟೆಯಲ್ಲಿ ಸುತ್ತಿಕೊಂಡು ಬರಬೇಕಾಗುತ್ತದೆ. ಮೂರು ಹಸಿರು ಮೆಣಸಿನಕಾಯಿ ಮತ್ತು ಕಪ್ಪು ಬಟ್ಟೆಯಲ್ಲಿ ಅದನ್ನು ಸುತ್ತಿಕೊಂಡು ತಗೊಂಡು ಬನ್ನಿ ಅದರಲ್ಲಿ ಸ್ಪೆಷಲ್ ಆಕ್ಟಿವಿಟಿ ಗುರೂಜಿಯವರು ಯಾರೆಲ್ಲಾ ಕ್ಲಾಸಿಗೆ ಬರ್ತಾ ಇದ್ದಾರೆ ಅವರೆಲ್ಲರಿಗೂ ಇದನ್ನು ಮಾಡಿಸುತ್ತಾ ಇದ್ದಾರೆ. ಅದಕ್ಕೆ ಒಂದು ಅರ್ಥ ಕೂಡ ಇದೆ. ವೆರಿ ಎಕ್ಸ್ ಕ್ಲೂಸಿವ್ ವಾಗಿ ಇರುತ್ತದೆ ಮುಂದಿನ ಕ್ಲಾಸ್ ಗೆ ಬರೋವರೆಗೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.