2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..

ನಮಸ್ಕಾರ ಪ್ರಿಯ ವೀಕ್ಷಕರೆ, ಹಾಯ್ ಫ್ರೆಂಡ್ಸ್ ಒಂದಕ್ಕಿಂತ ಹೆಚ್ಚು ಮದುವೆಯಾದ ನಟರು ಯಾರು? ಸ್ಯಾಂಡಲ್ವುಡ್ ನ ಯಾವ ನಟರು ಹೆಚ್ಚು ಮದುವೆ ಆಗಿದ್ದಾರೆ ಕನ್ನಡ ಸಿನಿ ಇಂಡಸ್ಟ್ರಿಯ ನಟರು ಉಳಿದ ಇಂಡಸ್ಟ್ರಿಗಿಂತ ಬೆಸ್ಟ್ ಯಾಕೆ? ಉಳಿದಂತೆ ಭಾರತೀಯ ಚಿತ್ರರಂಗದ ಯಾವೆಲ್ಲ ಫೇಮಸ್ ನಟರು ಹೆಚ್ಚು ಮದುವೆ ಆಗಿದ್ದಾರೆ ಎಲ್ಲವನ್ನು ಈ ವಿಡಿಯೋದಲ್ಲಿ ಹೇಳ್ತೀವಿ ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಆಗಿ ಪಕ್ಕದಲ್ಲಿರುವ ಗಂಟೆ ಗುರುತಿನ ಮೇಲೆ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ದ್ವಾರ್ಕೇಶ್ ಇವರು 1962ರಲ್ಲಿ ಅಂಬುಜ ಅನ್ನುವರನ್ನು ನೋಡಿ ಇಷ್ಟಪಟ್ಟು ಮದುವೆಯಾದರು. ದಂಪತಿಗೆ ಸಂತೋಷ್ ಯೋಗೇಶ್ ಗಿರೀಶ್ ಸುಕೇಶ್ ಅಭಿಲಾಶ್ ಅನ್ನುವವರು ಮಕ್ಕಳಿದ್ದಾರೆ. ದ್ವಾರ್ಕೇಶ್ ಕೆ 51 ವರ್ಷ ವಯಸ್ಸಾಗಿದ್ದಾಗ ಶೈಲಜ ಅನ್ನುವ ಮಹಿಳೆಯ ಮೇಲೆ ಪ್ರೀತಿ ಆಯಿತು. ಆಗ ದ್ವಾರಕೇಶ್ ಪತ್ನಿ ಅಂಬುಜ ಒಪ್ಪಿಗೆ ಪಡೆದು ಎರಡನೇ ಮದುವೆಯಾದರೂ. ಟೈಗರ್ ಪ್ರಭಾಕರ್ ಟೈಗರ್ ಪ್ರಭಾಕರ್ ಅವರು ನಾನು ರಾಯವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದು ನಿಜ.

ಇವರ ವಯಸ್ಕ ಜೀವನ ನೋಡುವುದಾದರೆ. ಮೂರು ಮದುವೆಯಾಗಿದ್ದರು ಮೊದಲು ಮೇರಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಜನಿಸಿತು. ಆ ಗಂಡು ಮಗನೇ ವಿನೋದ್ ಪ್ರಭಾಕರ್ ಸ್ವಲ್ಪ ವರ್ಷಗಳ ನಂತರ ಮೇರಿ ಗೆ ಟೈಗರ್ ಪ್ರಭಾಕರ್ ಅವರು ರಿವಾರ್ಸ್ ನೀಡಿದರು. ನಂತರ ತಮ್ಮ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ ಜಯಮಾಲಾ ರನ್ನು ಮದುವೆಯಾದರೂ. ಇವರಿಗೆ ಸೌಂದರ್ಯ ಅನುವ ಮಗಳಿದ್ದಾರೆ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಆದರೆ ವರ್ಷದ ಬಳಿಕ ಜಯಮಾಲಾ ಅವರಿಗೂ ದಿವಸ್ ನೀಡಿದ ಪ್ರಭಾಕರ್ ಖ್ಯಾತ ನಟಿ ಅಂಜು ಅವರನ್ನು ಮೂರನೇ ಮದುವೆಯಾದರೂ. ಇವರಿಬ್ಬರಿಗೂ ಒಬ್ಬ ಗಂಡು ಮಗ ಹುಟ್ಟಿದ. ಆದರೆ ಇವರ ಸಾಂಸಾರಿಕ ಜೀವನ ಕೂಡ ಒಂದೇ ವರುಷಕ್ಕೆ ಮುಗಿದು ಬಿಟ್ಟು. ಹೀಗೆ ಮೂರು ಮದುವೆಯಾದರೂ ಕೊನೆಯಲ್ಲಿ ಟೈಗರ್ ಪ್ರಭಾಕರ್ ಏಕಾಂಗಿಯಾಗಿ ಇದ್ದರು. ದುನಿಯಾ ವಿಜಯ್ ಕನ್ನಡ ಚಿತ್ರರಂಗದಲ್ಲಿ ಯಾರದ್ದೇ ಬೆಂಬಲವಿಲ್ಲದೆ . ತನ್ನದೇ ತಾಕತ್ತು ನಿಂದ ಬೆಳೆದ ದುನಿಯಾ ವಿಜಯ್. ಇವರು 1999ರಲ್ಲಿ ನಾಗರತ್ನ ಅನ್ನುವವರನ್ನು ಮದುವೆಯಾಗಿದ್ದರು.

ಅವರಿಗೆ ಎರಡು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಆಯಿತು. ಆದರೆ ನಂತರ 2016ರಲ್ಲಿ ದುನಿಯಾ ವಿಜಯ್ ನಟಿ ಕೀರ್ತಿ ರಾಜ್ ಅವರನ್ನು ಮದುವೆಯಾದರೂ ದಂಪತಿಗೆ ಒಂದು ಮಗುವಾಯಿತು. ಆದರೆ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರಿಗೆ ಡಿವೋರ್ಸ್ ನೀಡಿರಲಿಲ್ಲ. ಅವರ ಒಪ್ಪಿಗೆ ಪಡೆದೆ ಎರಡನೇ ಮದುವೆಯನ್ನು ಹಾಗಿದ್ದರು. ಇದಾದ ಬಳಿಕ 2018ರಲ್ಲಿ ಪತ್ನಿಗೆ ಡಿವರ್ಸ್ ನೀಡಿದರು. ಆದರೆ ಇನ್ನೂ ಕೂಡ ಇವರ ಮಕ್ಕಳನ್ನು ದೂರ ಇಟ್ಟಿಲ್ಲ.

ಓಂ ಪ್ರಕಾಶ್ ಕನ್ನಡದ ಹೆಸರಾಂತ ನಿರ್ದೇಶಕ ನಿರ್ಮಾಪಕ ಮತ್ತು ನಟ. 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಿರ್ಮಾಣ ಮಾಡಿದ್ದಾರೆ ಓಂ ಪ್ರಕಾಶ್. ಓಂ ಪ್ರಕಾಶ್ ಮೊದಲಿಗೆ ರೇಖಾದಾಸ್ ಅವರನ್ನು ಮದುವೆಯಾದರು ಅವರ ಮಗಳೇ ನಟಿ ಶ್ರಾವ್ಯ. ಆದರೆ ನಂತರದಲ್ಲಿ ರೇಖಾದಾಸ್ ಅವರಿಗೆ ಡಿವೋರ್ಸ್ ನೀಡಿದ ಓಂ ಪ್ರಕಾಶ್ 2002ರಲ್ಲಿ ಭವ್ಯ ಅವರನ್ನು ಮದುವೆಯಾದರೂ ನಂತರ ಅವರಿಗೂ ಡಿವರ್ಸ್ ನೀಡಿ. 2012ರಲ್ಲಿ ಡೆನಿಸ್ ಅನ್ನುವವರನ್ನು ಮದುವೆಯಾದರೂ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">