ನಮಸ್ಕಾರ ಪ್ರಿಯ ವೀಕ್ಷಕರೇ, ಕೇರಳದ ರುವಂತಹ ಪುರಂ ನಲ್ಲಿ ವಾಸವಾಗಿದ್ದ ಈ ಯುವತಿಯ ಹೆಸರು ಆರ್ಯ ಪಿ ಲಾಯರ್ 19 ವರ್ಷದ ಈ ಹುಡುಗಿ ಅಲ್ಲಿದ್ದಂತಹ ಕಾಲೇಜ್ ಒಂದರಲ್ಲಿ ಫ್ರೆಂಡ್ಸ್ ಭಾಷೆಯ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು.. ಈಕೆಗೆ ಪೋಷಕರು ಮದುವೆಯನ್ನು ನಿಶ್ಚಯ ಮಾಡಿದ್ದರು. ಈ ಕಡೆ ಮದುವೆಗೆ ಎಲ್ಲಾ ತಯಾರಿಗಳು ಕೂಡ ನಡೆಯುತ್ತಾ ಇದ್ದವು. ಈ ರೀತಿ ಇದ್ದಾಗ ಇದ್ದಕಿದ್ದಂತೆ ಆ ಯುವತಿ ಒಂದು ದಿನ ನಿಗೂಢವಾಗಿ ಕಣ್ಮರೆಯಾಗುತ್ತಾಳೆ.
ಈಕೆಯ ಒಪ್ಪಿಗೆಯನ್ನು ತೆಗೆದುಕೊಂಡೆ ಮನೆಯವರು ಮದುವೆಯನ್ನು ನಿಶ್ಚಯ ಮಾಡಿರುತ್ತಾರೆ. ಅದಲ್ಲದೆ ಆ ಹುಡುಗಿಗೆ ಯಾವುದೇ ರೀತಿಯ ಲವ್ವರ್ ಅಥವಾ ಬಾಯ್ ಫ್ರೆಂಡ್ ಕೂಡ ಇರಲಿಲ್ಲ. ಹೇಗಿದ್ದರೂ ಕೂಡ ಏಕೆ ಮದುವೆ ಸಮಯದಲ್ಲಿ ಎಲ್ಲರೂ ಕೂಡ ಅನುಮಾನ ಪಡುವಂತೆ ನಾಪತ್ತೆ ಆಗಿದ್ದಳು. ಮದುವೆಗೆ ಮುಂದಿನ ಮುಂಚೆಯಾಗಿ ನಾಪತ್ತೆಯಾದ ಆರ್ಯಳನ್ನು ಪೋಷಕರು ಎಲ್ಲಾ ಕಡೆ ಹುಡುಕಿದರೂ. ಆಕೆಯ ಹತ್ತಿರದ ಸಂಬಂಧಿಗಳು ಪರಿಚಯ ಇದ್ದಂತಹ ಗೆಳೆಯರು ಎಲ್ಲರ ಬಳಿಯೂ ಕೂಡ ವಿಚಾರಿಸಿದ್ದರು.
ಆದರೆ ಯಾರಿಗೆ ಕೂಡ ಈ ಆರ್ಯ ಬಗ್ಗೆ ಎಲ್ಲಿದ್ದಾಳೆ ಅಂತ ತಿಳಿಯಲಿಲ್ಲ. ತಕ್ಷಣ ಇನ್ನೂ ತಡ ಮಾಡೋದು ಬೇಡ ಅಂತ ಹತ್ತಿರ ಇದ್ದ ಸ್ಟೇಷನ್ ಗೆ ಹೋಗಿ ದೂರನ್ನು ಕೊಡುತ್ತಾರೆ. ದೂರನ್ನು ದಾಖಲಿಸಿದಂತಹ ಪೊಲೀಸ್ ಬಾಕಿ ವಿವರಗಳನ್ನು ಪಡೆದು ಆರ್ಯಳ ಫೋನ್ ನಂಬರನ್ನು ಟ್ರೈ ಮಾಡಿ ಅದರ ಲೋಕೇಶನ್ ಅನ್ನು ಚೆಕ್ ಮಾಡುತ್ತಾರೆ. ಅದು ಅವರಿಗೆ ಅಚ್ಚರಿಯಾಗುವಂತಹ ಕೊನೆ ಸಲ ಕೌ ಹಾರ್ಟ್ಯ ಸ್ಥಳವನ್ನು ಪ್ರಕ್ರಿಯೆಗೊಂಡು ನಂತರ ಆಫ್ ಆಗಿತ್ತು.
ಅದನ್ ಇಲ್ಲದೆ ಕೊನೆಯ ಸಲ ಇನ್ನೆರಡು ಹೊಸ ನಂಬರ್ ಗಳಿಗೆ ಕರೆ ಹೋಗಿದ್ದು. ಆ ಎರಡು ನಂಬರ್ ಗಳು ಯಾರದು ಅಂತ ಪರಿಶೀಲನೆ ಮಾಡಿದಾಗ. ಅದರಲ್ಲಿ ಒಂದು ನಂಬರ್ ನವೀನ್ ಥಾಮಸ್ ಎಂಬುವರದು. ಇನ್ನೊಂದು ನಂಬರ್ ದೇವಿ ಎಂಬಾಕೆ ಎಂಬುದು ಗೊತ್ತಾಗುತ್ತದೆ. ಇವರಿಬ್ಬರೂ ಕೂಡ ಕೇರಳದ ಮೂಲದವರೇ. ಇವರಿಬ್ಬರ ಮದುವೆ ನಡೆದು ಈಗಾಗಲೇ 11 ವರ್ಷಗಳು ಆಗಿದ್ದ. ನವೀನ್ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರು. ಇನ್ನು ದೇವಿ ಶಾಲಿವಾಹನದಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು.
ದೇವಿ ಯವರ ತಂದೆಗೆ ಸುತ್ತಮುತ್ತ ಉತ್ತಮವಾದ ಹೆಸರಿತ್ತು. ದೇವಿ ಕೆಲಸ ಮಾಡುತ್ತಿದ್ದಂತಹ ಶಾಲೆಯಲ್ಲಿ ಆರ್ಯ ಕೂಡ ಶಿಕ್ಷಕಿಯಾಗಿದ್ದಳು. ಇವರು ವೃತ್ತಿಪರ ಗೆಳೆಯರಾಗಿದ್ದರು ಒಳ್ಳೆಯ ಉತ್ತಮವಾದ ಒಡನಾಟ ಇತ್ತು. ಪ್ರತಿಷ್ಠೆ ಇರುವಂತಹ ಉದ್ಯೋಗ ಒಳ್ಳೆಯ ವೇತನ ಉನ್ನತ ವಾದ ಮನೆತನ ಹೀಗೆ ಅವರ ಬದುಕಲ್ಲಿ ಎಲ್ಲವೂ ಕೂಡ ಇತ್ತು. ಅಲ್ಲಿ ಯಾವುದೇ ರೀತಿಯ ಕೊರತೆ ಇರಲಿಲ್ಲ. ದೇವಿ ಹಾಗೂ ಆರ್ಯ ಅನೇಕ ವರ್ಷಗಳು ಗೆಳತಿಯರಾಗಿದ್ದರು. ಇವರ ಮೂವರು ನಂಬರ್ ಕೂಡ ಗೌಹಾಟಿಯಲ್ಲಿ ಇರುವ ಬಗ್ಗೆ ಸೂಚನೆ ಸಿಕ್ಕಿತು.
ಬಹುಶಹ ಅವರೆಲ್ಲರೂ ಗೌಹಾಟಿಗೆ ಟ್ರಿಪ್ ಹೋಗಿರಬಹುದು ಅಥವಾ ಯಾವುದೋ ಕೆಲಸದ ಮೇಲೆ ಹೋಗಿರಬಹುದು ಇನ್ನೇನು ವಾಪಸ್ ಬರುತ್ತಾರೆ ಅಂತ ಎಲ್ಲರೂ ಭಾವಿಸಿದ್ದರು. ಆದರೆ ಆರ್ಯ ನಂಬರ್ ಗೆ ಕಾಲ್ ಮಾಡಿದರೆ ಅದು ಸ್ವಿಚ್ ಆಫ್ ಅಂತಾನೆ ಬರುತ್ತಾ ಇತ್ತು. ಆರ್ಯಾಳ ಟ್ರಾವೆಲ್ ವಿವರವನ್ನು ತೆಗೆದಾಗ ಆಕೆ ಮಾರ್ಚ್ 28ನೇ ತಾರೀಕು ಕೇರಳದ ಏರ್ಪೋರ್ಟ್ ಅನ್ನು ತಲುಪಿ ಅಲ್ಲಿಂದ ಗೌಹಾಟಿಗೆ ಏರ್ ಟಿಕೆಟ್ ಅನ್ನು ಖರೀದಿ ಮಾಡಿ ಪ್ರಯಾಣವನ್ನು ಮಾಡಿದ್ದಳು. ಈ ಮೂವರು ಕೂಡ ಗೌಹಾಟಿಯಲ್ಲಿ ಸಂಧಿಸಿ ಅಲ್ಲಿಂದ ವರುಣಾಚಲ ಪ್ರದೇಶಕ್ಕೆ ಹೋಗಿದ್ದರು.
ಅಲ್ಲಿ ಹೋಟೆಲ್ ಒಂದರಲ್ಲಿ ಈ ಮೂವರು ಕೂಡ ಒಂದೇ ರೂಮನ್ನು ಪಡೆದು ಒಟ್ಟಿಗೆಯಲ್ಲಿ ತಂಗಿದ್ದರು. ಇವರು ಮೂವರು ಇಡೀ ದಿನ ಹೊರಗೆ ಬಂದು ಅಲ್ಲಿ ಎಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದರು. ರಾತ್ರಿ ರೂಮಿಗೆ ಬಂದು ಮಲಗಿ ಇವರು ಬೆಳಿಗ್ಗೆ ಎದ್ದು ಎಂದಿನಂತೆ ಬ್ರೇಕ್ ಫಾಸ್ಟ್ ಟೀಯನ್ನು ಸೇವಿಸಿ. ಮತ್ತೆ ಹೊಸ ಸ್ಥಳಗಳಿಗೆ ಸುತ್ತಾಡುವುದಕ್ಕೆ ಹೊರಟರು ಇದೇ ರೀತಿ ಮಾರ್ಚ್ 31ರವರೆಗೆ ಕೂಡ ಇವರು ಆರಾಮಾಗಿ ಸಂತೋಷ ಸಂಭ್ರಮದಿಂದ ದೂರನ್ನು ಕೆಲಕಾಲ ಸಮಯವನ್ನು ಕಳೆದರೂ. ಏಪ್ರಿಲ್ ಒಂದು ಮತ್ತು ಎರಡನೇ ತಾರೀಕು ಕೂಡ ಇವರು ಅಲ್ಲೇ ಇದ್ದರು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು