ಫ್ಯಾಟಿ ಲಿವರ್ ಗೆ ತಲೆ ಕೆಡಿಸಿಕೊಳ್ಳಬೇಡಿ.ಈ ಆಹಾರಗಳನ್ನು ತಿನ್ನೋದು ಬಿಟ್ಟರೆ ಲಿವರ್ ಚೆನ್ನಾಗಿರುತ್ತದೆ..

ನಮಸ್ಕಾರ ಪ್ರಿಯ ವೀಕ್ಷಕರೆ, ಈ ಪ್ಯಾಟಿ ಲಿವರ್ ಅನ್ನುವುದು ಒಂದು ಪದ ಸಿಟಿಗಳಲ್ಲಿ ತುಂಬಾ ಕಾಮನ್ ಆಗಿದೆ. ಯಾವುದೋ ಒಂದು ಸಿಂಟಮ್ ಗೋಸ್ಕರ ಅದರಲ್ಲಿ ಫ್ಯಾಟಿ ಲಿವರ್ ಅಂತ ಬರೆದಿರುತ್ತಾರೆ. ನಮ್ಮ ವೇಟ್ ಇನ್ಕ್ರೀಸ್ ಆಗ್ತಾ ಇದ್ದಾಗೆ ಸೆಂಟ್ರಲ್ ವೇಟ್ ಅಂತ ಹೇಳುತ್ತೇವೆ. ಇಲ್ಲಿ ವೇಟ್ ಜಾಸ್ತಿ ಆಗುತ್ತಾ ಇದ್ದಹಾಗೆ ಲಿವರ್ ಗೆ ಫ್ಯಾಟ್ ಜಾಸ್ತಿ ಆಗುತ್ತಾ ಹೋಗುತ್ತಿರುತ್ತದೆ. ನಮ್ಮ ದೇಶದಲ್ಲೆಲ್ಲ ಇದು ವೈಲ್ಡ್ ಗ್ಲೋಯಿಂಗ್ ಪ್ರಾಬ್ಲಮ್ ಇದು.

WhatsApp Group Join Now
Telegram Group Join Now

ಇದೆ ಆಲ್ಕೋಹಾಲ್ ಅನ್ನೋ ನಾವು ಸೇವನೆ ಮಾಡುತ್ತಾ ಇದ್ದರೆ ಅದು ಲಿವರ್ ನಲ್ಲಿ ಡ್ಯಾಮೇಜ್ ಸ್ಟಾರ್ಟ್ ಆಗುತ್ತದೆ. ನಮ್ಮ ದೇಶದಲ್ಲಿ 30% ಅಷ್ಟು ಅಂದರೆ ಹತ್ತು ಜನಕ್ಕೆ ಮೂರು ಜನಕ್ಕೆ ಇರುತ್ತದೆ ಇದು . ಇದನ್ನು ನಾವು ಅಷ್ಟು ಕಾಮನ್ ಆಗಿ ಐಡೆಂಟಿಫ್ಯ್ ಮಾಡುತ್ತಾ ಇದ್ದೇವೆ. ಫ್ಯಾಟಿ ಲಿವರ್ ಅನ್ನುವುದನ್ನು. ಪಾರ್ಟಿ ಲಿವರ್ ಅಂದರೆ ಏನು? ಇದು ಯಾವ ಕಾರಣದಿಂದ ಇದು ಕಾಣಿಸಿಕೊಳ್ಳುತ್ತದೆ. ಈ ಫ್ಯಾಟಿ ಲಿವರ್ ಅನ್ನುವ ಒಂದು ಪದ ಈಗ ಸಿಟಿಗಳಲ್ಲಿ ತುಂಬಾ ಕಾಮನ್ ಆಗಿದೆ.

ಯಾವುದೋ ಒಂದು ಕಾರಣಕ್ಕೆ ಸ್ಕ್ಯಾನ್ ಆಗಿರುತ್ತೆ. ಹೆಲ್ತ್ ಚೆಕಪ್ ಅಥವಾ ಬೇರೆ ಒಂದು ಸಿಂಟಮ್ಸ್ ಗೋಸ್ಕರ ಅಲ್ಟ್ರಾ ಸೌಂಡ್ ಅಥವಾ ಏನೋ ಒಂದು ಮಾಡಿಸಿಕೊಂಡಿರುತ್ತಾರೆ. ಅದರಲ್ಲಿ ಫ್ಯಾಟಿ ಲಿವರ್ ಅಂತ ಬರೆದಿರುತ್ತಾರೆ. ಇದು ತುಂಬಾ ಸಹಜವಾಗಿ ಈಗ ಐಡೆಂಟಿಫೈಡ್ ಆಗುತ್ತಾ ಇದೆ. ಆ ರಿಪೋರ್ಟ್ ಅನ್ನು ನೋಡಿ ಇದೇನಿದು ಫ್ಯಾಟಿ ಲಿವರ್ ಇದೆ ಅಂತ ಹೇಳಿ. ಗೂಗಲ್ ಗೆ ಹೋಗುತ್ತಾರೆ ಅಲ್ಲಿ ನಾನು ರೀತಿಯ ಇಂಫಾರ್ಮೇಷನ್ ಇರುತ್ತದೆ. ಕೆಲವರಿಗೆ ಯಾಕೆ ನನಗೆ ಬಂದಿದೆ ಅಂತ ಭಯ ಶುರುವಾಗುತ್ತದೆ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಫ್ಯಾಟಿ ಲಿವರ್ ಅಂದ್ರೆ ಫ್ಯಾಟ್ ಅಂದ್ರೆ ಏನು ಕೊಬ್ಬಿನಂಶ. ನಮ್ಮ ಯಕೃತ್ ನಲ್ಲಿ ನಾರ್ಮಲ್ ಹೆಲ್ತ್ ಲಿವರ್ ನಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಫ್ಯಾಕ್ಟ್ ಇರುತ್ತದೆ. ನಾರ್ಮಲ್ ಆಗಿ ಲಿವರ್ ಒಂದರಿಂದ ಒಂದುವರೆ ಕೆಜಿ ಎಷ್ಟು ವೇಟ್ ಇರುತ್ತದೆ. ನಮ್ಮ ಲಿವರ್ ಒಂದೂವರೆ ಕೆಜಿ ಅಂತ ಅಂದುಕೊಳ್ಳಿ. ಅದರಲ್ಲಿ ಒಂದು ಹತ್ತು ಪರ್ಸೆಂಟ್ ಫ್ಯಾಕ್ಟ್ ಕುಳಿತುಕೊಂಡಾಗ ಒಂದು ಕಿಲೋ ನಲ್ಲಿ 150 ಗ್ರಾಂ ಫ್ಯಾಕ್ಟರಿ ಕುಳಿತುಕೊಂಡಾಗ ಅದನ್ನು ಪಾರ್ಟಿ ಲಿವರ್ ಅಂತ ಕರೆಯುತ್ತೇವೆ.

ಅಲ್ಲಿ ಫ್ಯಾಟ್ ಲಿವರ್ ನಲ್ಲಿ ಅಕ್ಕಿಯುಲೇಟಿ ಆಗುತ್ತಾ ಇದ್ದರೆ ಲಿವರ್ ಸ್ವಲ್ಪ ದೊಡ್ಡದಾಗುತ್ತದೆ. ಇದು ನಮ್ಮ ದೇಶದಲ್ಲ ವರ್ಲ್ಡ್ ವೈಡ್ ಗ್ರೋಯಿಂಗ್ ಪ್ರಾಬ್ಲಮ್ ಇದು. ಲಾಸ್ಟ್ ಇಯರ್ ಎಕನಾಮಿಕ್ ಟೈಮ್ನಲ್ಲಿ ನಾರ್ತ್ ಇಂಡಿಯಾ ಅಂತ ಒಂದು ಆರ್ಟಿಕಲ್ ಪಬ್ಲಿಶ್ ಮಾಡಿದರು. ನಮ್ಮ ದೇಶದಲ್ಲಿ 30% ಅಂದರೆ 10 ಜನರಲ್ಲಿ ಮೂರು ಜನರಿಗೆ ಇರುತ್ತದೆ ಇದು. ಇದನ್ನು ಅಷ್ಟು ಕಾಮನ್ ಆಗಿ ಐಡೆಂಟಿಫೈ ಮಾಡುತ್ತಿದ್ದೇವೆ. ಫ್ಯಾಕ್ಟಿ ಲಿವರ್ ಅನ್ನುವುದನ್ನು. ಇದು ಏನೆಂದರೆ ಲಿವರ್ ನಲ್ಲಿ ಎಕ್ಸೆಸ್ ಬಿಲ್ಡ್ ಪ್ಲಾಟ್ ಆಗುತ್ತಾ ಇದೆ.

ಯಾವ ಕಾರಣಗಳಿಂದ ಈ ಸಮಸ್ಯೆ ಕಾಣಿಸುತ್ತದೆ. ಇದು ಎರಡು ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ ಮೊದಲನೆಯದು ಮದ್ಯಪಾನ ಆಲ್ಕೋಹಾಲನ್ನು ರೆಗುಲರ್ ಆಗಿ ತೆಗೆದುಕೊಳ್ಳುವುದು. ಆಲ್ಕೋಹಾಲ್ ಲಿವರ್ ನಿಂದ ಫಿಲ್ಟರ್ ಆಗುತ್ತಾ ಇರುತ್ತದೆ. ಕಡಿಮೆ ಪ್ರಮಾಣದಲ್ಲಿ ಯಾವಾಗಲೂ ತೆಗೆದುಕೊಂಡರೆ ಲಿವರ್ ನಲ್ಲಿ ಎನಿ ಟೈಮ್ ಜಾದರೂ ಅದು ಚೇತರಿಸಿಕೊಳ್ಳುತ್ತದೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">