ನಮಸ್ಕಾರ ಪ್ರಿಯ ವೀಕ್ಷಕರೆ, ಏನು ಏನಾದರೂ ಒಂದು ಹತ್ತು ಮಾತನಾಡು. ನನಗೆ ನಾಲಿಗೆ ಹೊರಳೋದಿಲ್ಲ. ಸಾಕು ಇಷ್ಟು ಮಾತನಾಡುತ್ತೀಯಲ್ಲ ಅಷ್ಟು ಮಾತನಾಡು. ನನಗೆ ನಾಲಿಗೆ ಹೊರಲುವುದಿಲ್ಲ. ಹೇಗಿದ್ದೀರಾ. ಏನಾಯಿತು ನಿಮ್ಮ ನಾಲಿಗೆಗೆ. ನಾಲಕ್ಕೆ ಲಕ್ವಾ ಒಡೆಯಿತು. ಮಾತನಾಡುವುದಕ್ಕೆ ಕಷ್ಟ ಆಗುತ್ತದೆ ಏನು? ಅವರ ಮನೆಯವರು ಏನಾದರೂ ಮಾತನಾಡುತ್ತಾರ. ಮಾತಾಡಯ್ಯ ಏನಿಲ್ಲ ಅವರು ಕೇಳುವುದಕ್ಕೆ ಏನಾದರೂ ಹೇಳು. ಎ ನಾಲಿಗೆ ಹೊರಳೋದಿಲ್ಲ ಕಣಯ್ಯ. ನಿಮಗೆ ನೆನಪಿದೆಯಾ, ತಿಥಿ ಎಲ್ಲಾ ನಿಮಗೆ ತಿಥಿ ಸಿನಿಮಾ ಮಾಡಿದ್ದು ಎಲ್ಲವೂ ನೆನಪಿದೆ ಅಲ್ವಾ.
ಎಲ್ಲವೂ ನೆನಪಿಲ್ಲ ಯಾಕೆಂದರೆ ಅಲ್ಲೇ ಹೇಳಿಕೊಡುತ್ತಾರೆ ಮಾತನಾಡುತ್ತೇನೆ. ತರ್ಲೆ ವಿಲೇಜ್ ಹೇಳ್ಕೊಡ್ತಾರೆ ಅಲ್ಲೇ ಮಾತನಾಡುತ್ತೇನೆ. ಸೆಂಚುರಿ ಗೌಡರು ಸಿಕ್ಕಿದ್ರ. ಇಲ್ಲ ಹೋಗಿಲ್ಲ ಆ ಕಡೆ. ಮತ್ತೆ ಬೇರೆ ಯಾರಾದರೂ ಸಿನಿಮಾ ಗೆ ಕರೆದಿದ್ದರ. ನಾನು ಹೋಗೋದಿಲ್ಲ.. ಯಾಕೆಂದರೆ ನನಗೆ ನಾಲಿಗೆ ಹೊರಳೋದಿಲ್ಲ. ನಿಮ್ಮದೇ ಡೈಲಾಗ್ ಇದೆಯಲ್ಲ ನಮ್ ಕೈಲು ಆಗೋಕೂ ಇಲ್ಲ ಮಾಡಕ್ಕೂ ಇಲ್ಲ. ಗಡ್ಡಪ್ಪನವರು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಮಾತನಾಡುವುದಕ್ಕೆ ಆಗುತ್ತಾ ಇಲ್ಲ.
ಇವರು ಗಡ್ಡಪ್ಪನವರ ಮೊಮ್ಮಗಳು ಇವರ ಹೆಸರು ಮಾನಸ.ತಾತ ಅವರು ತಿಥಿ ಸಿನಿಮಾ ಮಾಡಿದಾಗ ನಿಮಗೆ ಎಷ್ಟು ವರ್ಷ ಆಗಿತ್ತು. ಏನ್ ಮಾಡ್ತಾ ಇದ್ರಿ ಅವಾಗ. ನಾನು ಪಿಯುಸಿ ಮಾಡುತ್ತಾ ಇದ್ದೆ ಆಗ. ಏನನ್ನು ಇಷ್ಟ ಇತ್ತು ಆಗ ತಾತನ ಸಿನಿಮಾ ನೋಡಿದಾಗ. ಚೆನ್ನಾಗಿತ್ತು. ಎಂಜಾಯ್ ಮಾಡಿದ್ದೀರಾ ಆ ಸಿನಿಮಾ. ತಾತ ಹಾಗೆ ಇದ್ರಾ ಮನೆಯಲ್ಲಿ. ಹೌದು ಹೌದು ನ್ಯಾಚುರಲ್ ಅದು. ಮತ್ತೆ ತರ್ಲೆ ವಿಲೇಜ್ ಸಿನಿಮಾ ಮಾಡಿದರು. ನೀವೇನು ಮಾಡುತ್ತಾ ಇದ್ದೀರಾ. ನಾನು ಹೌಸ್ ವೈಫ್ ಈಗ ಬ್ಯೂಟಿಷಿಯನ್ ಈಗ ಸೇರಿಕೊಂಡಿದ್ದೇನೆ. ತಾತ ಮಾಡಿದ ಮೇಲೆ ನೀವೇನು ಅಂದುಕೊಂಡಿರುವ ಸಿನಿಮಾ ಮಾಡಬೇಕು ಅಂತ.
ಇಲ್ಲ ನಾನು ಅಂದುಕೊಂಡಿಲ್ಲ. ಸುಮಾರು 9 ವರ್ಷ ಆಯ್ತು ತಿಥಿ ಸಿನಿಮಾ ಬಂದು ಹೇಗಿದ್ದಾರೆ ತಾತ. ಅವರಿಗೆ ಈಗ ಸ್ವಲ್ಪ ಹುಷಾರಿಲ್ಲ ಎರಡು ಮೂರು ತಿಂಗಳಿಂದ. ಅವರಿಗೆ ಸ್ವಲ್ಪ ಉಸಿರಾಡುವುದಕ್ಕೆ ತೊಂದರೆ ಆಯಿತು.. ಆದ್ರಿಂದ ಎಲ್ಲೂ ಕೂಡ ಹೊರಗಡೆನು ಕೂಡ ಹೋಗುತ್ತಾ ಇಲ್ಲ. ಬರ್ತಾರಾ ಇವಾಗ ಯಾರಾದರೂ ಸಿನಿಮಾ ಮಾಡೋದಕ್ಕೆ ಅಂತ. ಬರ್ತಾರೆ ಒಬ್ಬೊಬ್ರು. ನಾವೇ ಎಲ್ಲೂ ಕೂಡ ಕಳಿಸ್ತಾ ಇಲ್ಲ ಅವರಿಗೆ ಹುಷಾರಿಲ್ಲ ಅಂತ. ಹೇಗನಿಸುತ್ತದೆ ನಿಮಗೆ ಬರುವವರು ಮಾತನಾಡಿಸಿದಾಗ ನಿಮ್ಮ ತಾತನನ್ನು.
ಏನಿಲ್ಲ ಅವರವರ ಫ್ರೆಂಡ್ಸ್ ಅವರಿಗೆ ಹೆಚ್ ಅಲ್ವಾ. ನಿಮಗೂ ಫ್ಯಾನ್ಸ್ ಇದ್ದಾರಾ ಇಲ್ಲ ನಮಗೆ ಅಷ್ಟೊಂದು ಏನಿಲ್ಲ ಬಿಡಿ. ಅವರಿಗೆ ಈಗ ಸರಿಯಾಗಿ ಕಿವಿ ಸ್ವಲ್ಪ ಕೇಳಿಸುವುದಿಲ್ಲ. ಇಡೀ ದಿನ ಮನೆಯಲ್ಲಿ ಇರುತ್ತಾರೆ. ಏನು ಕೂಡ ಹೋಗೋದಿಲ್ಲ. ಬೇರೆ ಇವರ ಜೊತೆಯಲ್ಲ ಮಾಡಿದವರು ಸೆಂಚುರಿ ಗೌಡರು ಇನ್ನ ಮಿಕ್ಕಿದವರು ಇವರ ಜೊತೆಯಲ್ಲಿದ್ದಾರ ಟೆಸ್ಟ್ನಲ್ಲಿ. ಇದಾರೆ ಏನಾದರೂ ಫಂಕ್ಷನ್ ಇದ್ದರೆ ಬರ್ತಾರೆ ಹೋಗುತ್ತಾರೆ. ಅಥವಾ ಅವರ ಮನೆಯಲ್ಲಿ ಏನಾದರೂ ಫಂಕ್ಷನ್ ಇದ್ದರೆ ಹೇಳುತ್ತಾರೆ. ನೀವು ಸಿನಿಮಾಗಳನ್ನು ನೋಡುತ್ತೀರಾ.
ಪೆಟ್ರಲ್ಲ ಅಥವಾ ಟಿವಿಯಲ್ಲ, ಯಾವುದು ನೋಡಿದ್ದೀರಾ ಈಗ ರೀಸೆಂಟ್ ಆಗಿ ಸಿನಿಮಾ ವನ್ನು. ಈಗ ನನ್ನ ಕಾಟೇರ ಮೂವಿಯನ್ನು ದರ್ಶನ್ ಅವರ ನೋವಿಯನ್ನು ನೋಡಿದ್ದೇನೆ ಅಷ್ಟೇ ಅದನ್ನು ಬಿಟ್ಟರೆ ಇನ್ನು ಸದ್ಯಕ್ಕೆ ಯಾವುದಕ್ಕೂ ಹೋಗಿಲ್ಲ. ಯಾರು ನಿಮ್ಮ ಫೇವರೆಟ್ ಹೀರೋ. ದರ್ಶನ್ ಅವರು ನನ್ನ ಫೇವರೆಟ್ ಹೀರೋ. ಮಾತನಾಡುವುದಕ್ಕೆ ಇವರಿಗೆ ತುಂಬಾ ಕಷ್ಟವಾಗುತ್ತದೆ ಅನ್ಸುತ್ತೆ ಅಲ್ವಾ. ಸೆಂಚುರಿ ಗೌಡರು ಮತ್ತು ಗಡ್ಡಪ್ಪ ಅವರನ್ನು ಮಾತನಾಡಿಸಿದೆವು. ಅವರಿಬ್ಬರೂ ಕೂಡ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.