ನಮಸ್ಕಾರ ಪ್ರಿಯ ವೀಕ್ಷಕರೇ, ಕೋಳಿ ಮೊಟ್ಟೆಯನ್ನು ನಾವು ತಿನ್ನುವುದರಿಂದ ನಮಗೆ ಪ್ರೋಟೀನ್ ಸಿಗುತ್ತದೆ. ಫ್ಯಾಟ್ ಸಿಗುತ್ತದೆ ವಿಟಮಿನ್ ಸಿಗುತ್ತದೆ, ಮಿನರಲ್ ಸಿಗುತ್ತದೆ, ಹಾಗಾಗಿ ಪ್ರತಿದಿನ ಕೋಳಿ ಮೊಟ್ಟೆಯನ್ನು ತಿನ್ನಬೇಕು. ಕೆಲವರು ಹೇಳುತ್ತಾರೆ ಹಸಿ ಮೊಟ್ಟೆಯನ್ನು ತಿನ್ನುವುದರಿಂದ ಹೆಲ್ತಿಗೆ ತುಂಬಾ ಇಂಪಾರ್ಟೆಂಟ್ ಅಂತ ಹೇಳುತ್ತಾರೆ. ಕೆಲವರು ಕೋಳಿ ಮೊಟ್ಟೆಯನ್ನು ಬೇಯಿಸಿಕೊಂಡು ತಿನ್ನುವುದರಿಂದ ಒಳ್ಳೆಯದು ಅಂತ ಹೇಳುತ್ತಾರೆ. ಈಗ ಜನರಲ್ಲಿ ಇರುವಂತಹ ಪ್ರಶ್ನೆ ಏನೆಂದರೆ.
ಈ ಕೋಳಿ ಮೊಟ್ಟೆಯನ್ನು ತಿನ್ನುವುದರಿಂದ ನಮಗೆ ಆರೋಗ್ಯಕ್ಕೆ ಒಳ್ಳೆಯದ ಅನ್ನೋದು ಒಂದು ಪ್ರಶ್ನೆ ಆದರೆ. ಪ್ರತಿದಿನ ನಾವು ಎಷ್ಟು ಕೋಳಿ ಮೊಟ್ಟೆಯನ್ನು ತಿನ್ನಬೇಕು ಎಂಬುದು ಇನ್ನೊಂದು ಪ್ರಶ್ನೆ. ಇದನ್ನು ನೀವೇ ಯೋಚನೆ ಮಾಡಿ ಯಾವುದೋ ಒಂದು ಪಕ್ಷಿ ಒಂದು ಮೊಟ್ಟೆಯನ್ನು ಕೊಡುತ್ತದೆ ಅಂದರ ಉದ್ದೇಶವೇನು. ಅದು ಒಂದು ಫರ್ಟಿಲೈಸ್ ಆಗಿ ಒಂದು ಮೊಟ್ಟೆಯಾಗುತ್ತದೆ. ಅಂದರೆ ಅದು ಒಂದು ಸಂತಾನವನ್ನು ಅಭಿವೃದ್ಧಿ ಮಾಡುವುದಕ್ಕೆ ಮೊಟ್ಟೆ ಹಾಕುತ್ತದೆ.
ಕೋಳಿ ಅಂತ ಅಲ್ಲ ಯಾವುದೇ ಒಂದು ಪಕ್ಷಿಯನ್ನು ತೆಗೆದುಕೊಂಡರು ಕೂಡ ಅದರ ಇಂದಿನ ಉದ್ದೇಶವೇನೆಂದರೆ ಅದರ ಸಂತಾನ ಅಭಿವೃದ್ಧಿಯಾಗಲಿ ಅಂತ ಹೊರತು ಮತ್ತೆ ಯಾವುದೇ ಉದ್ದೇಶಕ್ಕೂ ಅಲ್ಲ. ಮತ್ತು ಬೇರೆ ಒಂದು ಪ್ರಾಣಿಗೆ ಅದು ಆಹಾರವಾಗಲಿ ಅಂತ ಅಲ್ಲ. ಈ ಒಂದು ಕೋಳಿ ಮೊಟ್ಟೆ ನಮಗೆ ಒಂದು ಆಹಾರವಲ್ಲ. ಅದರಲ್ಲಿ ಏನಿದೆ ಅಂದರೆ ಅದರಲ್ಲಿ ಇನ್ನೊಂದು ಜೀವ ಇದೆ. ಅದರಿಂದ ಇನ್ನೊಂದು ಜೀವ ಉತ್ಪತ್ತಿಯಾಗುತ್ತದೆ. ಅದು ಒಂದು ಆಹಾರವನ್ನು ಒಂದು ಲೈಫ್ ಅಂತ ಹೇಳಬಹುದು. ಇಲ್ಲ ಅದು ನಾವು ಫರ್ಟಿಲೈಸ್ ಆಗೋದಕ್ಕೆ ಬಿಡುತ್ತಾ ಇಲ್ಲ.
ಜೀವಕ್ಕೆ ಬರಬೇಕಾಗಿರುವುದನ್ನು ನಾವು ಆಹಾರವಾಗಿ ಬದಲಾಯಿಸಿಕೊಂಡು ತಿನ್ನುತ್ತಾ ಇದ್ದೇವೆ. ಈಗ ಡಾಕ್ಟರ್ಸ್ ಕೂಡ ಅಡ್ವೈಸ್ ಮಾಡುತ್ತಾರೆ. ನಿಮಗೆ ವೀಕ್ನೆಸ್ ಇದೆ ಪ್ರತಿದಿನ ಮೊಟ್ಟೆಯನ್ನು ತಿನ್ನಿ. ದಿನ ಒಂದೊಂದು ಕೋಳಿ ಮೊಟ್ಟೆಯನ್ನು ತಿನ್ನಿ ಅಂತ ಅಡ್ವೈಸ್ ಮಾಡುತ್ತಾರೆ. ಇದರಿಂದ ಯಾವುದೇ ಒಂದು ಹೆಲ್ತ್ ಬೆನಿಫಿಟ್ ಇಲ್ಲ. ನಿಮಗೆ ಕೋಳಿ ಮೊಟ್ಟೆ ಅಂದರೆ ತುಂಬಾ ಇಷ್ಟನಾ? ಅದನ್ನು ತಿನ್ನಲು ಇಷ್ಟಪಡುತ್ತೀರಾ. ಅದನ್ನು ರುಚಿಗೋಸ್ಕರ ತಿನ್ನಿ. ಅದನ್ನು ಆರೋಗ್ಯಕ್ಕೆ ಅಂತ ತಿನ್ನಬೇಡಿ. ಯಾಕೆ ಅನ್ನುವುದನ್ನು ಇವತ್ತಿನ ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ.
ಮೊದಲನೆಯದಾಗಿ ನೀವು ಕೋಳಿ ಮೊಟ್ಟೆಯನ್ನು ತಿನ್ನುತ್ತಿದ್ದೀರಾ ಅಂದರೆ ಅದರಿಂದ ಆಗುವ ಅಂತಹ ತೊಂದರೆಗಳೇನು ಏನೇನು ಎಲ್ಲ ತೊಂದರೆಗಳು ಆಗಬಹುದು ಅಂತ ಹೇಳಿ. ಅದರಿಂದ ಈ ಕೋಳಿ ಮೊಟ್ಟೆಯನ್ನು ಉತ್ಪತ್ತಿ ಮಾಡುವಂತಹ ಕೋಳಿಯನ್ನು ಉತ್ಪತ್ತಿ ಮಾಡುವಂತಹ ಆ ಒಂದು ಕೋಳಿಗೆ ಪ್ರತಿಯೊಂದು ಆಂಟಿ ಬಯೋಟಿಕ್ ಅನ್ನುವ ಫೀಡ್ ಮಾಡುತ್ತಾ ಇರುತ್ತಾರೆ. ಇದನ್ನು ಆಹಾರ ರೂಪದಲ್ಲೂ ಕೂಡ ಕೊಡುತ್ತಾರೆ. ಇನ್ನು ಕೆಲವು ಸಾರಿ ಇಂಗ್ರೆಶನ್ ಮೂಲಕ ಕೊಡುತ್ತಾರೆ. ಮತ್ತು ಕಣ್ಣಿಗೆ ಡ್ರಾಪ್ಸ್ ಕೂಡ ಹಾಕುತ್ತಾರೆ.
ಇದನ್ನ ದಿನನಿತ್ಯ ಆ ಕೋಳಿಗೆ ಕೊಡುತ್ತಾ ಇರುತ್ತಾರೆ. ಹಾಗಾಗಿ ನೀವು ತಿನ್ನುವಂತಹ ಕೋಳಿ ಮೊಟ್ಟೆಯಲ್ಲಿ ಅದರ ಒಂದು ಪ್ರಮಾಣ ಅಂದರೆ ಆಂಟಿ ಬಯೋಟೆಕ್ನ ಒಂದು ಪ್ರಮಾಣ ಆ ಮೊಟ್ಟೆಯಲ್ಲಿ ಇರುತ್ತದೆ. ನಮಗೆ ಅವಶ್ಯಕತೆ ಆಗಿರುವ ನಾರ್ಮಲ್ ಬ್ಯಾಕ್ಟೀರಿಯಾ ಕ್ಲೋರೋ ಸಾಯುತ್ತಾ ಬರುತ್ತವೋ ಆಗ ನಮ್ಮ ಇಮಿನಿಟಿ ಲೆವೆಲ್ ಕಮ್ಮಿಯಾಗುತ್ತದೆ. ನಮ್ಮ ಕರಳಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಇದು ಮೊದಲನೆಯ ತೊಂದರೆ ಕೋಳಿ ಮೊಟ್ಟೆಯನ್ನು ತಿನ್ನುವುದರಿಂದ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.