ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೆ, ಲೋಕಸಭೆ ಚುನಾವಣೆ ಇನ್ನು ಸ್ವಲ್ಪ ದಿನ ಬಾಕಿ ಇದೆ. ಆದರೆ ಇವತ್ತು ನಾವು ತೋರಿಸುವ ವಿಧಾನ ಏನಿದೆ. ಇವತ್ತು ನಮ್ಮ ದೇಶದಲ್ಲಿ ಪ್ರಧಾನಮಂತ್ರಿ ಯಾರಾಗುತ್ತಾರೆ. ಬಿಜೆಪಿಯಲ್ಲಿ ನರೇಂದ್ರ ಮೋದಿಯವರು ಆಗುತ್ತಾರೆ. ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿಯವರು ಆಗುತ್ತಾರೆ. ಕೋಲಾರದಲ್ಲಿ ಕಾಂಗ್ರೆಸ್ ಬರುತ್ತದೆಯಾ, ಅಥವಾ ಜೆಡಿಎಸ್ ಬರುತ್ತದೆಯ.

WhatsApp Group Join Now
Telegram Group Join Now

ಮಲ್ಲೇಶ್ ಬಾಬು ಗೆಲ್ಲುತ್ತಾರಾ ಅಥವಾ ಗೌತಮ್ ಗೆಲ್ಲುತ್ತಾರಾ ಅನ್ನುವುದು ಇವತ್ತು ನಾವು ನಿಮಗೆ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ. ಈ ಒಂದು ಪ್ರಶ್ನೆಗೆ ನಾವು ಬಸವನ ಹತ್ತಿರ ಕೇಳುತ್ತಿದ್ದೇವೆ. ಈ ಬಸವ ಯಾರನ್ನು ತೋರಿಸುತ್ತಾರೋ ಅವರು ಪ್ರಧಾನಮಂತ್ರಿ ಆಗುತ್ತಾರೆ ಅವರು ಗೆಲ್ಲುತ್ತಾರೆ ಅನ್ನೋದು ನಮ್ಮ ಕ್ಷಮಕ್ಷೆ. ಈ ಬಸವ ರಾಹುಲ್ ಗಾಂಧಿಯವರ ಹೋಗುತ್ತಾ ಅಥವಾ ನರೇಂದ್ರ ಮೋದಿ ಅವರ ಹತ್ತಿರ ಹೋಗುತ್ತದೆಯಾ. ಇವರಿಬ್ಬರಲ್ಲಿ ಇದು ಎಲ್ಲಿ ಹೋಗುತ್ತದೆ ಎನ್ನುವುದನ್ನು ಈಗ ನೋಡೋಣ.

ನಮ್ಮ ಕ್ಷಮಿಸಿಯಲ್ಲಿ ಈ ಬಸವ ಇವತ್ತು ನಮಗೆ ಉತ್ತರ ಕೊಡಲಿ. ಈ ಬಸವ ಇವತ್ತು ಯಾರನ್ನು ಪ್ರಧಾನಮಂತ್ರಿ ಮಾಡುತ್ತದೆಯೋ ಯಾರು ಪ್ರಧಾನಮಂತ್ರಿ ಬೊಂಬೆ ತೋರಿಸುತ್ತದೆಯೋ ಇವತ್ತು ನಾವು ಇಲ್ಲಿ ನೋಡೋಣ. ಇಲ್ಲಿ ಮೋದಿ ಚಿತ್ರವನ್ನು ಹಾಕಿದ್ದೇವೆ ಮತ್ತು ಮಲ್ಲೇಶ್ ಬಾಬು ಅವರ ಚಿತ್ರವನ್ನು ಕೂಡ ಹಾಕಿದ್ದೇವೆ. ಇದರ ಮೇಲೆ ಬಾಳೆಹಣ್ಣನ್ನು ಕೂಡ ಇಟ್ಟಿದ್ದೇವೆ. ಯಾಕೆಂದರೆ ಬಸವನಿಗೆ ನಂದಿ ಗೆ ಬಾಳೆಹಣ್ಣು ಅಂದರೆ ತುಂಬಾ ಇಷ್ಟ ಅದಕ್ಕಾಗಿ ಇಲ್ಲಿ ಬಾಳೆಹಣ್ಣನ್ನು ಇಟ್ಟಿದ್ದೇವೆ. ಇದೇ ರೀತಿಯಾಗಿ ಇನ್ನೊಂದು ಕಡೆಯೂ ಇದೆ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ರಾಹುಲ್ ಗಾಂಧಿ ಅವರ ಮೇಲೆ ಬಾಳೆಹಣ್ಣು ಇಟ್ಟಿದ್ದೇವೆ ಮತ್ತು ಅದರ ಕೆಳಗಡೆ ಫೋಟೋಗಳನ್ನು ಹಾಕಲಾಗಿದೆ. ನಮ್ಮ ನಂದಿ ಯಾರ ಹತ್ತಿರ ಹೋಗುತ್ತದೆಯೋ, ಅವರು ಗೆಲ್ಲುತ್ತಾರೆ ಅನ್ನುವುದು ನಮ್ಮ ಸಮೀಕ್ಷೆಯ ಪ್ರಕಾರ. ಎರಡು ಫೋಟೋ ಇದೆ ಇಲ್ಲಿ ಯಾವುದರ ಬಳಿಯಾದರೂ ಬಸವ ಹೋಗಿ ನಿಂತುಕೊಳ್ಳುತ್ತದೆಯೋ. ಯಾವುದಾದರೂ ಒಂದು ಫೋಟೋ ಹಾಕ್ತಿರಾ ಹೋಗಿ ನಿಂತುಕೊಂಡರೆ ಮತ್ತು ಒಂದು ಕಡೆ ರಾಹುಲ್ ಗಾಂಧಿಯವರು ಮತ್ತು ಕೋಲಾರದ ಅಭ್ಯರ್ಥಿ ಗೌತಮ್ ಇದ್ದಾರೆ.

ಮತ್ತು ಇನ್ನೊಂದು ಕಡೆ ನರೇಂದ್ರ ಮೋದಿಯವರ ಭಾವಚಿತ್ರ ಮತ್ತು ಮಲ್ಲೇಶ್ ಬಾಬು ಅವರು ಕೋಲಾರದ ಅಭ್ಯರ್ಥಿ ಅವರ ಭಾವಚಿತ್ರವನ್ನು ಕೂಡ ಹಾಕಲಾಗಿದೆ. ಈ ಬಸವ ಎಲ್ಲಿ ಹೋಗಿ ನಿಂತುಕೊಳ್ಳುತ್ತದೆಯೋ ಅವರು ಗೆದ್ದ ಹಾಗೆ ಎಂದು ಭಾವಿಸುತ್ತಾರೆ. ಈ ಬಸವ ನರೇಂದ್ರ ಮೋದಿಯವರ ಫೋಟೋ ಹತ್ತಿರ ನಿಂತುಕೊಂಡಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">