ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ

ನಮಸ್ಕಾರ ನನ್ನೆಲ್ಲಾ ಪ್ರೀತಿಯ ವೀಕ್ಷಕರೇ, ಸ್ನೇಹಿತರೆ ನಾವು ಅಧ್ಯಯನ ಮಾಡ್ತಾ ಹೋದಂತೆ ನಮಗೆ ಆಶ್ಚರ್ಯ ಅನ್ನಿಸುತ್ತದೆ ನಮ್ಮ ಸಂಕಷ್ಟಗಳಿಗೆ ಇಷ್ಟೊಂದು ಪುರಾಣದಲ್ಲಾಗಿರಬಹುದು ಶಾಸ್ತ್ರಗಳಲ್ಲಿ ಆಗಿರಬಹುದು. ಎಷ್ಟೊಂದು ಪರಿಹಾರಗಳನ್ನ ಇಟ್ಟಿದ್ದಾರೆ. ಆ ಕ್ರಮಗಳನ್ನು ನಾವು ಸರಿಯಾದ ರೀತಿಯಲ್ಲಿ ಆಚರಣೆ ಮಾಡಿದ್ದೆ ಆದರೆ ನಮ್ಮ ಎಷ್ಟೋ ಸಂಕಷ್ಟಗಳನ್ನು ನಾವು ಇವತ್ತಿನ ದಿನ ಕಳೆದುಕೊಳ್ಳುವುದಕ್ಕೆ ಸಾಧ್ಯ ಇದೆ ಅಂತ ಹೇಳಿ.

WhatsApp Group Join Now
Telegram Group Join Now

ಈ ಪರಿಹಾರ ಕ್ರಮದಲ್ಲಿ ಇವತ್ತಿನ್ ದಿವ್ಸ ನಾನು ಆರಿಸಿಕೊಂಡಂತ ವಿಷಯ ಆರ್ಥಿಕ ತೊಂದರೆ ಬಹಳಷ್ಟು ಜನ ಹೇಳುತ್ತಿದ್ದೀರಿ. ಸಾಲ ಆಗಿದೆ ಮನೆಯಲ್ಲಿ ಎಷ್ಟೇ ದುಡಿದರು ದುಡ್ಡು ನಿಲ್ಲೋದಿಲ್ಲ ಅಂತ ಹೇಳಿ. ರೀತಿಯಾಗಿ ಅಂದ್ರೆ ಹಣಕಾಸಿನ ವಿಷಯದಲ್ಲಿ ಬೇಕಾದಷ್ಟು ಮಂದಿ ನನಗೆ ಕಮೆಂಟ್ಸ್ ಹಾಕಿರ್ತೀನಿ ಇವತ್ತು ಇಂತಹದ್ದೇ ಒಂದು ಸಂಕಷ್ಟಕ್ಕೆ ಸರಳ ಪರಿಹಾರವನ್ನು ಹೇಳಿಕೊಡುತ್ತೇನೆ. ಅವುಗಳನ್ನು ಶ್ರದ್ದೆ ಅಂತ ಆಚರಣೆಯನ್ನು ಮಾಡಿ.ಇದರಲ್ಲಿ ವಿಧಿ ವಿಧಾನಗಳವ ಒಂದೊಂದೇ ಹೇಳ್ತಾ ಹೋಗ್ತೀನಿ ನಿಮಗೆ ಯಾವುದು ಸರಿ ಅನಿಸುತ್ತದೆ ಅದನ್ನು ಆರಿಸಿಕೊಂಡು ಮಾಡಬಹುದು. ಅಂದರೆ ನಿಮ್ಮ ಮನೆಯಲ್ಲಿ ಹಣಕಾಸಿನ ತೊಂದರೆಯಾಗಿರಬಹುದು,.

ಸಾಲವಾಗಿರಬಹುದು, ಯಾವುದೇ ಒಂದು ಹಣಕಾಸಿಗೆ ಸಂಬಂಧಿಸಿದಂತೆ ಏನೇ ವಿಷಯಗಳಿದ್ದರೂ ಎಲ್ಲವೂ ಪರಿಸರ ಸಿಗುತ್ತದೆ. ನಮ್ಮ ಮನೆಯಲ್ಲಿ ಇರುವಂತಹ ಆರ್ಥಿಕ ಸಂಕಷ್ಟ, ಹಣಕಾಸಿನ ತೊಂದರೆ ದೂರಾ ಆಗಬೇಕು ಅಂದರೆ ನಮಗೆ ಮಹಾಲಕ್ಷ್ಮಿ ಕೃಪೆ ಬೇಕೇ ಬೇಕು ಅಂತ ಹೇಳಿ ಶಾಸ್ತ್ರಗಳೆಲ್ಲವೂ ಹೇಳುತ್ತದೆ. ಮಹಾಲಕ್ಷ್ಮಿ ಸರ್ವ ಸ್ಟಭಾಗ್ಯದಾಯಿನಿ ಸಕಲ ಸಂಪತ್ ಪ್ರದಾಯಿನಿ ಸರ್ವ ಅರಿಷ್ಟ ವಿನಾಶಿನಿ. ಸರ್ವ ಮಂಗಳ ಕಾರಣಿ ಅಂತ ಹೇಳಿ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಆಕೆಗೆ ಶಾಸ್ತ್ರ ಆಗಿರಬಹುದು ವೇದ ಮಂತ್ರಗಳಾಗಿರಬಹುದು, ಆಕೆಯನ್ನು ಹೊಗಳುತ್ತದೆ. ಎಂತಹ ಮಹಾಲಕ್ಷ್ಮಿ ನಿವಾಸ ನಮ್ಮ ಮನೆಯಲ್ಲಿ ಆಗಬೇಕು ಆಕೆ ನಮ್ಮ ಮನೆಯಲ್ಲಿ ನೆಲೆಸಿ. ಸರ್ವ ಸೌಭಾಗ್ಯಗಳನ್ನು ಇಟ್ಟು ಕಾಪಾಡಬೇಕು ಅಂತ ಅಂದ್ರೆ. ನಾವು ಆಕೆಯನ್ನು ಯಾವ ರೀತಿಯಾಗಿ ಒಲಿಸಿಕೊಳ್ಳಬೇಕು. ನಮ್ಮ ಸಂಕಷ್ಟಗಳೆಲ್ಲವೂ ದೂರ ಆಗಬೇಕು. ನಮ್ಮ ಮನೆಯಲ್ಲಿ ಇರುವಂತಹ ಸಾಲಗಳೆಲ್ಲವೂ ಕೂಡ ದೂರ ಆಗಬೇಕು. ಅದಕ್ಕಾಗಿ ಯಾವ ರೀತಿ ಆಕೆಯನ್ನು ಒಲಿಸಿಕೊಳ್ಳಬೇಕು ಅಂತ ಹೇಳಿ.

ಅದಕ್ಕಾಗಿ ವಿಶೇಷ ವಿಧಾನವನ್ನು ಇವತ್ತು ಹೇಳಿಕೊಡುತ್ತೇವೆ. ನಿಮ್ಮ ಮನೆಯಲ್ಲಿ ಅತಿಯಾಗಿ ಸಾಲವಾಗಿದ್ದರೆ, ಸಂಕಷ್ಟದಲ್ಲಿ ಒಳಗಾಗಿದ್ದರೆ ಮತ್ತು ಬಹಳಷ್ಟು ಸಾಲಗಳನ್ನು ಮಾಡಿಕೊಂಡಿದ್ದರೆ. ತಿಳಿಸುವುದಕ್ಕೆ ಆಗುವುದಿಲ್ಲ ಅಂತ ಹೇಳಿ. ತುಂಬಾನೇ ಸಂಕಷ್ಟದಲ್ಲಿದ್ದರೆ 48 ದಿನ ಮಹಾಲಕ್ಷ್ಮಿ ಪೂಜೆಯನ್ನು ಮಾಡಬೇಕು. 12 ಗಂಟೆ ಒಳಗೆ ಮಾಡಿದರೆ ಸಾಕು ದಿನನಿತ್ಯ ಬೆಳಿಗ್ಗೆ ಮಾಡಿದರೆ ಸಾಕಾಗುತ್ತದೆ ಸಂಜೆ ಮಾಡಬೇಕು ಅಂತ ಏನಿಲ್ಲ. ನಿಮ್ಮ ದಿನನಿತ್ಯ ಕೆಲಸಗಳನ್ನು ಎಲ್ಲವನ್ನು ಮುಗಿಸಿಕೊಂಡು, 12 ಗಂಟೆಯ ಒಳಗೆ ಪೂಜೆ ಮಾಡಿ.

ಆಸ್ಪೋತ್ರವನ್ನು ಹೇಳಿ ಪ್ರತಿ ಶುಕ್ರವಾರ ನಿಮಗೆ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಶುಕ್ರವಾರ ನಿಮ್ಮ ಸಾಲಗಳೆಲ್ಲವೂ ಸಹ ತೀರುವ ತನಕ ಆಕೆಗೆ ಪ್ರತಿ ಶುಕ್ರವಾರ ನೆಲ್ಲಿಕಾಯಿ ನಿಂದ ಮಾಡಿದಂತಹ ಗುಳಂಬ ನೈವೇದ್ಯವನ್ನು ಮಾಡಿ. ನೆಲ್ಲಿಕಾಯಿ ಗುಳಂಬ ಆರತಿಯನ್ನು ಮಾಡಿ ಒಂದು 11 ಶುಕ್ರವಾರ ಮಾಡಬೇಕು. ನಿತ್ಯ ನನಗು ಎಂಟು ದಿನ ಅಷ್ಟೋತ್ತರವನ್ನು ಹೇಳುತ್ತಾ ಪೂಜೆ ಮಾಡಬೇಕು. ಮತ್ತು ಶುಕ್ರವಾರ ಬಂದಾಗ ನೆಲ್ಲಿಕಾಯಿಯ ಆರ್ತಿ ಮತ್ತು ಗುಳಂಬ ನೈವೇದ್ಯ ಇದನ್ನು ಅತಿಯಾಗಿ ಸಾಲ ಮಾಡಿಕೊಂಡು ಬಾರಿ ತೊಂದರೆಯಲ್ಲಿ ಇದ್ದರೆ ಖಂಡಿತವಾಗಿ ನಿಮ್ಮ ಸಾಲ ಹೋಗುವುದಕ್ಕೆ ಆಕೆ ನಿಮಗೆ ದಾರಿಯನ್ನು ತೋರಿಸಿ ಕೊಡುತ್ತಾಳೆ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೃಷ್ಟಿವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">