ಇಂದು ನಾವು ಸೋನು ಗೌಡ ಅವರ ಬಿಕಿನಿ ಕಾಂಟ್ರವರ್ಸಿ ಬಗ್ಗೆ ತಿಳಿದ್ದುಕೊಳ್ಳೋಣ. ಸೋನು ಗೌಡ ಅವರು ಮಾಲ್ಡೀಸ್ ಹೋದಾಗ ಅಲ್ಲಿಗೆ ತಕ್ಕಂತೆ ಬಟ್ಟೆ ಧರಿಸಬೇಕು ನಾನು ಹೋಗಿದ್ದ ಜಾಗವೇ ಅಂತದ್ದು ಅದಕ್ಕೆ ಆತರ ಬಟ್ಟೆ ಧರಿಸಿದೆ ಎಂದು ಹೇಳುತ್ತಾರೆ. ನನಗೆ ಆಗಲ್ಲ 24 ವಯಸ್ಸಾಗಿದೆ ಈ ವಯಸ್ಸಿನಲ್ಲಿ ಇಂತಹ ಬಟ್ಟೆಗಳನ್ನು ಧರಿಸುವುದು ಎರಡು ವರ್ಷ ಕಳೆದ ನಂತರ ನಾನು ಆಂಟಿ ಆಗಿ ಬಿಡುತ್ತೇನೆ ಎಂದು ಹೇಳುತ್ತಾರೆ.
ಇವಾಗ ನನಗೆ ಇಂಡಸ್ಟ್ರಿಯ ಬಗ್ಗೆ ಅಷ್ಟು ಆಸಕ್ತಿ ಇಲ್ಲ ಮನೆ ಪೇರೆಂಟ್ಸ್ ನೋಡಿಕೊಂಡು ಇರಬೇಕು ಎಂದುಕೊಂಡಿದ್ದೇನೆ. ನೀವು ಫೇಮಸ್ ಆಗಲು ಬಿಕಿನಿ ಧರಿಸಿದ್ದೀರಾ ಎಂದು ಕೇಳಿದ್ದಕ್ಕೆ ನನಗೆ ಏನುಸುತ್ತದೆ ಅದೇ ರೀತಿ ನಡೆದುಕೊಳ್ಳುತ್ತೇನೆ. ನನಗೆ ಬಟ್ಟೆ ಧರಿಸಬೇಕು ಎಂದೆನಿಸಿತು ಅದಕ್ಕೆ ಧರಿಸಿದೆ ನಾನು ಏನು ಮಾತನಾಡಬೇಕು ಎಂದುಕೊಂಡಿರುತ್ತೇನೆ ಅದನ್ನೇ ಮಾತನಾಡುತ್ತೇನೆ.
ಆದರೂ ಏನಾದರೂ ಅಂದುಕೊಳ್ಳುತ್ತಾರೆ ಎಂದು ಹಿಂಜರಿಕೆಯಿಂದ ಮಾತನಾಡುವುದಿಲ್ಲ. ನಾನು ಮಾಡುವ ಕೆಲಸ ಕರೆಕ್ಟ್ ಎನಿಸಿದರೆ ಅದನ್ನು ಮಾಡುತ್ತೇನೆ ನನ್ನ ಜೊತೆಯಲ್ಲಿ ಇರುವ ನನ್ನ ಅಪ್ಪ ಅಮ್ಮ ನನ್ನ ಸ್ನೇಹಿತರಿಗೆ ನಾನು ಮಾಡುವುದು ಸರಿ ಅನಿಸಿದರೆ ಸಾಕು ಎಲ್ಲರಿಗೂ ನಾನು ಸರಿ ಎಂದು ಹೇಳಿಕೊಳುವ ಅವಶ್ಯಕತೆ ಇಲ್ಲ. ಕೆಲವೊಬ್ಬರು ಕ್ಯಾಮೆರಾ ಮುಂದೆಗಡೆ ಒಂದೇ ಒಂದು ತರ ಇದ್ದರೆ ಕ್ಯಾಮರಾ ಹಿಂದೆಗಡೆ ಇರುತ್ತಾರೆ.
ಆದರೆ ನಾನು ಎಲ್ಲಾ ಕಡೆಯೂ ಒಂದೇ ರೀತಿ ಇರುತ್ತೇನೆ. ನನ್ನ ವಿಷಯ ತೆಗೆದುಕೊಂಡು ಎಷ್ಟೋ ಜನ ಟ್ರೋಲ್ ಮಾಡಿ ದುಡ್ಡು ಮಾಡುತ್ತಿದ್ದಾರೆ. ಒಂದು ಹುಡುಗಿಯ ವಿಷಯ ತೆಗೆದುಕೊಂಡು ಸಬ್ಸ್ಕ್ರೈಬ್ ಮಾಡಿ ಎಲ್ಲವನ್ನು ಪಡೆದುಕೊಳ್ಳುತ್ತಿದ್ದಾರೆ ಎಷ್ಟೋ ಜನ ಯೂಟ್ಯೂಬರ್ಸ್ ನನ್ನ ವಿಷಯ ಇಟ್ಟುಕೊಂಡು ಅವರ ಮನೆಯ ದೀಪ ಉಳಿಸಿಕೊಳ್ಳುತ್ತಿದ್ದಾರೆ.
ನನ್ನನ್ನು ಕೆಟ್ಟವಳನ್ನಾಗಿ ಮಾಡಿ ಅವರ ಮನೆಯ ದೀಪವನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂದರೆ, ಅದು ಸರಿಯಲ್ಲವ. ಇದಕ್ಕೆ ಕಿರಿಕ್ ಕೀರ್ತಿ ಅವರು ಸೋನು ಗೌಡ ಅವರಿಗೆ ಕೆಲವೊಂದು ವಿಷಯಗಳನ್ನು ನಾವು ಹೇಳಬೇಕು ಕೆಲವೊಂದು ವಿಷಯಗಳನ್ನು ಹೇಳಬಾರದು ಎಂದು ಹೇಳುತ್ತಾರೆ. ತುಂಬಾ ವಿಷಯಗಳನ್ನು ಯೋಚನೆ ಮಾಡಿ ಮಾತನಾಡಬೇಕು. ಪದೇ ಪದೇ ಅದೇ ತಪ್ಪನ್ನು ಮಾಡಬಾರದು.
ಬಿಗ್ ಬಾಸ್ ನಲ್ಲಿ ನಾನು ಹೋಗಿದ್ದೆ ನೀನು ಹೋಗಿದ್ದೆ ನೀನು ಒಂದು ಸಲ ಹೇಳಿದ್ದೀಯಾ ಬಿಗ್ ಬಾಸ್ ಗೆ 300 ಜನರಿಗೆ ಮಾತ್ರ ಅವಕಾಶ ಎಂದು. ಬಿಗ್ ಬಾಸ್ ವೇದಿಕೆಯಿಂದ ಹೊರ ಬಂದ ನಂತರ ಆ ವೇದಿಕೆಯ ಸದುಪಯೋಗವನ್ನು ಪಡೆದುಕೊಳ್ಳುವಲ್ಲಿ ನೀವು ಎಡವಿದ್ದೀರಾ ಎಂದು ಕಿರಿಕ್ ಕೀರ್ತಿಯವರು ಕೇಳುತ್ತಾರೆ. ಇದಕ್ಕೆ ಸೋನು ಗೌಡ ಅವರು ನಾನು ಆ ವೇದಿಕೆಯಿಂದ ಪಾಸಿಟಿವ್ ಆಗಿಯೇ ತೆಗೆದುಕೊಂಡಿದ್ದೇನೆ.
ಆದರೆ ನನಗೆ ಅದರಿಂದ ಯಾವುದೇ ಕಂಟ್ರವರ್ಸಿಯಾಗಿಲ್ಲ ಎಂದು ಹೇಳುತ್ತಾರೆ. ನಾನು ಮಾಡಲಿಕ್ಕೆ ಎಂಜಾಯ್ ಮಾಡಲು ಹೋಗಿತ್ತು ಅಲ್ಲಿ ಏನು ಕಾಂಟ್ರವರ್ಸಿ ಆಯ್ತು ಎಂಬುದು ನನಗೆ ತಿಳಿದಿಲ್ಲ. ಅಲ್ಲಿ ನನಗೆ ಬೇಕಾದ ಬಟ್ಟೆ ಧರಿಸಿದ್ದೆ ನಾನು ಹೋಗಿದ್ದಂತಹ ಸ್ಥಳ ಅಂತಹದ್ದೇ ಆಗಿತ್ತು. ಅದಕ್ಕೆ ಆ ಬಟ್ಟೆ ಧರಿಸಿದೆ. ನಾನು ಇಲ್ಲಿ ಆ ತರಹದ ಬಟ್ಟೆ ಧರಿಸಲು ಆಗುವುದಿಲ್ಲ.
ನನಗಿಂತಲೂ ಹಾಪ್ ಬಿಕಿನಿ ಹಾಕಿರುವವರು ಇದ್ದಾರೆ ಆದರೆ ಅವರನ್ನು ಯಾಕೆ ಟ್ರೋಲ್ ಮಾಡುವುದಿಲ್ಲ. ಅದಕ್ಕೆ ಕಿರಿಕ್ ಕೀರ್ತಿಯವರು ನೀವು ಹೋಗಿದ್ದ ಜಾಗ ಎಂತಹದು ಎನ್ನುವುದಕ್ಕಿಂತ ನೀವು ಯಾವ ಜಾಗದಿಂದ ಹೋಗಿದ್ದೀರಿ ಎಂಬುದು ಮುಖ್ಯ ದೇವಸ್ಥಾನಕ್ಕೆ ಹೋದಾಗ ಸೀರೆ ಉಟ್ಟು ಹೋಗಿರುವುದನ್ನು ಯಾರಾದರೂ ಟ್ರೋಲ್ ಮಾಡಿದ್ದಾರಾ ಎಂದು ಹೇಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.