ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

ಇಂದು ನಾವು ಮೋದಿಗೆ ಬೆವರಿಳಿಸಿದ ಮಹಿಳೆಯ ಬಗ್ಗೆ ತಿಳಿದುಕೊಳ್ಳೋಣ. ಮಂಡ್ಯದಲ್ಲಿ ಇವತ್ತು ಬಿಜೆಪಿ ಮತ್ತೆ ಜೆಡಿಎಸ್ ಮೈತ್ರಿ ಇದೆ ಅದು ಸೋಲುತ್ತದೆ ಕಾಂಗ್ರೆಸ್ ಗೆಲ್ಲುತ್ತದೆ ಏಕೆಂದರೆ ಜೆಡಿಎಸ್ ಗೆ ಇಂದು ತುಂಬಾ ಅಪಾಯಕಾರಿ ನಡೆಯನ್ನು ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ಸೌಹಾರ್ದತೆಯನ್ನು ಸಕ್ಕರೆ ನಾಡು.

WhatsApp Group Join Now
Telegram Group Join Now

ಸಕ್ಕರೆ ನಾಡಿನಲ್ಲಿ ಯಾವುದೇ ರೀತಿಯ ಕಹಿ ಘಟನೆ ನಡೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಜೆಡಿಎಸ್ ನದಾಗಿತ್ತು. ವಿಪರೀತ ಬೆಲೆ ಏರಿಕೆ, ಜೀವನ ತುಂಬಾ ಕಷ್ಟವಾಗಿದೆ ರೈತಾಪಿ ವರ್ಗಕ್ಕೂ ಸಹ ಕಷ್ಟವಾಗಿದೆ. ಮೋದಿ ಸರ್ಕಾರದಲ್ಲಿ ಸಾಕಷ್ಟು ಅನಾಹುತಗಳನ್ನು ನೋಡಿದ್ದೇವೆ. ಲಾಭ ವಿರೋಧಿಯಾಗಿ ಕಾರ್ಮಿಕ ವಿರೋಧಿಯಾಗಿ ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡಿದೆ.

ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿದೆ ರೈತಪಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿದೆ. ಗ್ಯಾಸ್ ನ ಬೆಲೆಯನ್ನು ನಾನು ರುಪಾಯಿಂದ ಸಾವಿರದ 200 ರುಪಾಯಿವರೆಗೆ ತೆಗೆದುಕೊಂಡು ಹೋಗಿದ್ದು ಮೋದಿ ಸರ್ಕಾರ. ಇವರಿಗೆ ಜನರು ಬೇಕಾಗಿಲ್ಲ ದುಡಿಯುವ ಜನರಿಗೆ ಬೆಲೆ ಸಿಗುತ್ತಿಲ್ಲ. ಯುವ ಜನರನ್ನು ಬೀದಿಪಾಲು ಮಾಡಿದ್ದಾರೆ.

ಯುವ ಜನತೆಯನ್ನು ಬೋಂಡ ಮಾರಿ ಎಂದು ಹೇಳಿದ್ದಾರೆ. ಇವಾಗ ಅವರು ಯಾರ ಪರವಾಗಿದ್ದಾರೆ ಎಂದರೆ ದೊಡ್ಡ ಕಾರ್ಪೊರೇಟ್ ಗಳ ಪರವಾಗಿ ಇದ್ದಾರೆ. ಒಂದು ಕಡೆಯಿಂದ ಮಾರುತ್ತಿದ್ದಾರೆ ರೈಲ್ವೆಯನ್ನು ಖಾಸಗಿಕರಣ ಮಾಡಿದ್ದಾರೆ. ಸಿನಿಮಾರಂಗವನ್ನು ಖಾತೆಗೆ ಕಾರಣ ಮಾಡಿದ್ದಾರೆ ಬ್ಯಾಂಕ್ಗಳನ್ನು ವಿಲೀನ ಮಾಡಿದ್ದಾರೆ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ದೊಡ್ಡ ದೊಡ್ಡ ವ್ಯಕ್ತಿಗಳಿಗೆ 14,000 ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ ಬಡವರಿಗೆ ಎಂದು ಹೇಳಿ. ರೈತರ ಸಾಲ ಮನ್ನಾ ಮಾಡಲು ಇವರ ಹತ್ತಿರ ದುಡ್ಡಿಲ್ಲ. ಅವರ ಜೊತೆಯಲ್ಲಿ ಜೆಡಿಎಸ್ ಹೋಗಿದ್ದಾರೆ ಎಂದರೆ ಮಂಡ್ಯದ ಜನ ಅವರನ್ನು ಕ್ಷಮಿಸುವುದಿಲ್ಲ. ಅವರ ಸೋಲುತ್ತಾರೆ ಕಾಂಗ್ರೆಸ್ ಗೆಲ್ಲುತ್ತದೆ. ಕಾಂಗ್ರೆಸ್ಸಿನವರು ಸಹ ಇನ್ನಷ್ಟು ಒಳ್ಳೆಯ ರೀತಿಯ ಕೆಲಸಗಳನ್ನು ಜನ ಪರ ಕೆಲಸಗಳನ್ನು ಮಾಡಬೇಕು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಿಡಿಪಿ ಕುಸಿದು ಹೋಗಿದೆ ತಲಾದಾಯವು ಸಹ ಕುಸಿದು ಹೋಗಿದೆ. ಮನೆ ಕುಟುಂಬವನ್ನು ನಡೆಸುವುದು ತುಂಬಾ ಕಷ್ಟವಾಗಿದೆ ಯಾವುದೇ ರೀತಿ ಆದಾಯವಿಲ್ಲ. ಡಬಲ್ ಡಿಗ್ರಿ ತ್ರಿಬಲ್ ಡಿಗ್ರಿ ಮಾಡಿರುವಂತಹ ನಿರುದ್ಯೋಗಿ ಯುವಕರಿಗೆ ಸೆಂಟ್ರಲ್ ಗೌರ್ಮೆಂಟ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿಲ್ಲ.

ಮೂರು ಲಕ್ಷ ಹುದ್ದೆಗಳು ಖಾಲಿ ಇದೆ ಡಬಲ್ ಡಿಗ್ರಿ ಮಾಡಿದಂತಹವರು ಬೀದಿ ಬದಿ ವ್ಯಾಪಾರವನ್ನು ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ವಲಸೆ ಹೋಗುತ್ತಿದ್ದಾರೆ. ಬದುಕು ನಡೆಸುವುದು ತುಂಬಾ ಕಷ್ಟಕರವಾಗಿದೆ. ಹಸಿ ಹಸಿ ಸೊಪ್ಪು ಭರ್ಜರಿ ಸುಳ್ಳನ್ನು ಹೇಳುತ್ತಿದ್ದಾರೆ.

ಇಂತಹ ಹೋದನ್ನು ಖಂಡಿಸಿ ನಾವು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಬೇಕು. ಸೆಂಟ್ರಲ್ ನಲ್ಲಿ ಇಂಡಿಯಾ ಕೂಟಾ ಸೋಲಬೇಕು ಮತ್ತು ಎನ್ ಡಿ ಎ ಕೂಟ ಸೋಲಬೇಕು. ಎನ್ ಡಿ ಎ ಕೂಟ ಸೋಲಬೇಕು ಈ ದೇಶದ ಹಾರ್ಥಿಕತೆ ಉಳಿಯಬೇಕು. ಇಂಡಿಯಾ ಕೂಟದಲ್ಲಿ ಕಾಂಗ್ರೆಸ್ ಪಕ್ಷವು ಇದೇ ಎಡಪಕ್ಷಗಳು ಸಹಾಯ ಇದೆ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಏನ್ ಡಿ ಎ ಕೂಟ ಇರುವಂತಹ ರಾಜ್ಯಗಳಲ್ಲಿ ಸಾಕಷ್ಟು ದಾರಿದ್ರೆ ವನ್ನು ತಂದು ಇಟ್ಟಿದೆ. ಈ ದೇಶವನ್ನು ಮಾರುವಂತಹ ಸ್ಥಿತಿಗೆ ಮೋದಿ ಸರ್ಕಾರ ತಂದಿದೆ. ಹಾಗಾಗಿ ಇಂಡಿಯಾ ಕೂಟ ಗೆಲ್ಲಬೇಕು ಎನ್ ಡಿ ಎ ಕೂಟ ಸೋಲಬೇಕು ಎಂದು ಹೇಳುತ್ತೇನೆ. 14,000 ಕೋಟಿ ಸಾಲ ಮಾಡಿರುವಂತಹ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳದ್ದು ಅಲ್ಲ ಯಾರದ್ದು ಅಲ್ಲ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">