ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ

ಯೂಟ್ಯೂಬ್ ಚಾನೆಲ್ ಶುರು ಮಾಡಿ ಹಣವನ್ನು ಹೇಗೆ ಗಳಿಸಬಹುದು ಎಂಬುದನ್ನು ಇಂದು ನಾವು ತಿಳಿದುಕೊಳ್ಳೋಣ. ನಾನು ಯೂಟ್ಯೂಬ್ ಚಾನೆಲ್ ಶುರು ಮಾಡಿ ಅಂತ ತಿಂಗಳಾಯಿತು. ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇವೆ. ಹಾಗಾಗಿ ಗೊತ್ತಿಲ್ಲದಂಥವರಿಗೆ ಕನ್ನಡ ಭಾಷೆಯಲ್ಲಿ ಮೊಬೈಲ್ ನಲ್ಲಿಯೇ youtube ಚಾನೆಲ್ ಅನ್ನು ಹೀಗೆ ಶುರು ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇನೆ.

WhatsApp Group Join Now
Telegram Group Join Now

ಎರಡು ಮೊಬೈಲ್ ಗಳು ಇದ್ದರೆ ತುಂಬಾ ಒಳ್ಳೆಯದು. ಮೊದಲನೆಯದಾಗಿ ನಾವು ಜಿಮೇಲ್ ಓಪನ್ ಮಾಡಿಕೊಳ್ಳಬೇಕು. ಜಿಮೇಲ್ ಓಪನ್ ಆದ ನಂತರ ಮೇಲ್ಭಾಗದಲ್ಲಿ ಮನುಷ್ಯನ ಚಿನ್ಹೆ ಆಕಾರದಲ್ಲಿ ಕಾಣಿಸುತ್ತದೆ ಅದನ್ನು ಓಪನ್ ಮಾಡಿದರೆ ನಿಮ್ಮ ಅಕೌಂಟ್ ಓಪನ್ ಆಗುತ್ತದೆ. ಲಾಸ್ಟ್ ನಲ್ಲಿ ಹ್ಯಾಡ್ ಅನದರ್ ಅಕೌಂಟ್ ಎಂಬುದಾಗಿ ಇರುತ್ತದೆ.

ಆದರೆ ಮೇಲೆ ಪ್ರೆಸ್ ಮಾಡಬೇಕು ಪ್ರೆಸ್ ಮಾಡಿದ ನಂತರ ಚೆಕಿಂಗ್ ಇಂಫಾರ್ಮ್ ಎಂದು ಬರುತ್ತದೆ. ತರ ಪ್ಯಾಟ್ರಾನ್ ಅನ್ನು ಕೇಳುತ್ತದೆ ನೀವು ಯಾವ ಪ್ಯಾಟ್ರನ್ ಯೂಸ್ ಮಾಡುತ್ತಾ ಇರುತ್ತೀರ ಆ ಪ್ಯಾಟ್ರನ್ ಅನ್ನು ಹಾಕಬೇಕು. ನಂತರ ಕ್ರಿಯೇಟ್ ಅಕೌಂಟ್ ಅನ್ನು ಕ್ಲಿಕ್ ಮಾಡಬೇಕು ಅಲ್ಲಿ ಫಾರ್ ಮೈ ಪರ್ಸನಲ್ ಯೂಸ್ ಅನ್ನೋ ಕ್ಲಿಕ್ ಮಾಡಬೇಕು ನಂತರ ಅದು ಫಸ್ಟ್ ನೇಮ್ ಎಂದು ಕೇಳುತ್ತದೆ.

ಅದಕ್ಕೆ ನೀವು ಯಾವ ಹೆಸರಿಡಬೇಕು ಎಂದುಕೊಂಡಿರುತ್ತೀರಾ ಹೆಸರನ್ನು ಹಾಕಬೇಕು. ನೆಕ್ಸ್ಟ್ ಎಲ್ಲ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದಾಗ ಅದು ಡೇಟ್ ಆಫ್ ಬತ್೯ ಕೇಳುತ್ತದೆ. ನಿಮ್ಮದೇ ಡೇಟ್ ಆಫ್ ಬತ್೯ ಅನ್ನು ಹಾಕಬೇಕು. ನಂತರ ಜೆಂಡರ್ ಅನ್ನು ಕೇಳುತ್ತದೆ ಜೆಂಡರ್ ಅನ್ನು ಹಾಕಿದ ನಂತರ ನೆಕ್ಸ್ಟ್ ಅನ್ನು ಕೊಡಬೇಕು. ಅಲ್ಲಿ ಜಿಮೇಲ್ ಅಕೌಂಟ್ ಅನ್ನು ತೋರಿಸುತ್ತದೆ ನಿಮಗೆ ಯಾವುದು ಸರಿ ಅನಿಸುತ್ತದೆ.

See also  ನಿಮ್ಮ ಮಕ್ಕಳು ಕಪ್ಪಗೆ ಇದ್ದಾರ ಚಿಂತೆ ಬಿಡಿ..ಇಲ್ಲಿದೆ ನೋಡಿ ನೈಸರ್ಗಿಕ ರೆಮಿಡಿ ವಿತ್ ಪ್ರೂಪ್.ವಿಡಿಯೋ ನೋಡಿ.

ಆದಿ ಮೇಲನ್ನು ಆಯ್ಕೆ ಮಾಡಿಕೊಳ್ಳಿ. ನೆಕ್ಸ್ಟ್ ಅನ್ನು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಪಾಸ್ವರ್ಡ್ ಕೇಳುತ್ತದೆ. ಪಾಸ್ವರ್ಡ್ ಹಾಕಿರುತ್ತೀರಾ ಅದನ್ನು ನೆನಪಿಟ್ಟುಕೊಳ್ಳಬೇಕು ಅಥವಾ ಒಂದು ನೋಟ್ ಬುಕ್ ನಲ್ಲಿ ಬರೆದಿಟ್ಟುಕೊಂಡರೆ ತುಂಬಾ ಒಳ್ಳೆಯದು. ನಂತರ ನೆಕ್ಸ್ಟ್ ಅನ್ನು ಕ್ಲಿಕ್ ಮಾಡಿದ ನಂತರ ಅಲ್ಲಿ ಪಾಲಿಸಿ ಆಪ್ಷನ್ ಬರುತ್ತದೆ ಅದನ್ನು ಓದಿಕೊಂಡ ನಂತರ ಐ ಅಗ್ರೀ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು.

ಅಕೌಂಟ್ ಓಪನ್ ಆಗಿರುತ್ತದೆ ನಂತರ ವಾಪಸ್ ಮೇನ್ ಮನೆಗೆ ಬರಬೇಕು. ಯೂಟ್ಯೂಬ್ ಗೆ ಹೋಗಬೇಕು ಅಲ್ಲಿ ನಿಮ್ಮದೇ ಯಾವುದೇ ಚಾನೆಲ್ ಇರುವುದಿಲ್ಲ ಅಲ್ಲಿ ನಿಮ್ಮ ಅಕೌಂಟಿನ ಮೊದಲನೆಯ ಅಕ್ಷರ ಕಂಡು ಬಂದರೆ ಅದನ್ನು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮ್ಮ ಅಕೌಂಟ್ ಓಪನ್ ಆಗುತ್ತದೆ. ಅಕೌಂಟ್ ಓಪನ್ ಆದ ನಂತರ ಲಾಸ್ಟ್ ನಲ್ಲಿ ಹ್ಯಾಡ್ ಅನದರ್ ಅಕೌಂಟೆ ಎಂಬುದಾಗಿ ಇರುತ್ತದೆ.

ನಂತರ ಅಕೌಂಟ್ ಓಪನ್ ಆಗುತ್ತದೆ ಅಲ್ಲಿ ಕ್ರಿಯೇಟ್ ಚಾನೆಲ್ ಎಂಬುದನ್ನು ಕ್ಲಿಕ್ ಮಾಡಬೇಕು. ಅಲ್ಲಿ ಫೋಟೋವನ್ನು ಕೇಳುತ್ತದೆ ನಿಮಗೆ ಯಾವುದು ಇಷ್ಟವಾದ ಫೋಟೋ ಅದನ್ನು ಆಡ್ ಮಾಡಬೇಕು. ಸೇವ್ ಹ್ಯಾಸ್ ಎ ಪ್ರೊಫೈಲ್ ಪಿಚ್ಚರ್ ಎಂಬುದನ್ನು ಕ್ಲಿಕ್ ಮಾಡಿ ಅದು ಪ್ರೊಫೈಲ್ ಪಿಚ್ಚರ್ ಆಗಿ ಕ್ಲಿಕ್ ಆಗುತ್ತದೆ. ನಂತರ ಹ್ಯಾಂಡಲ್ ಎಂಬ ಆಪ್ಷನ್ ಇರುತ್ತದೆ ಅದನ್ನು ತೆಗೆದುಕೊಳ್ಳಲೇಬೇಕು.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ನಿಮಗೆ ಯಾವ ಡೇಟ್ ಆಫ್ ಬರ್ತ್ ಇಷ್ಟವಾದನ್ನು ಹಾಕಬಹುದು ಈ ಹ್ಯಾಂಡಲ್ ಅನ್ನು ಒಂದು ಸಲ ತೆಗೆದುಕೊಂಡರೆ ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ನಮ್ಮ ಚಾನಲನ್ನು ಹ್ಯಾಕ್ ಮಾಡಲು ಸಹ ಆಗುವುದಿಲ್ಲ. ಅದಕ್ಕಾಗಿ ಹ್ಯಾಂಡಲ್ ಆಪ್ಶನ್ ಅನ್ನು ತೆಗೆದುಕೊಳ್ಳಲೇಬೇಕು. ನಂತರ ಸೇವ್ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]