ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ

ನಮಸ್ಕಾರ ಪ್ರಿಯ ವೀಕ್ಷಕರೇ, ವರ್ಷ 36 ಮದುವೆಯಾಗುವುದಕ್ಕೆ ಹುಡುಗಿ ಸಿಗುತ್ತಿಲ್ಲವಾ. ಇದು ನಮ್ಮ ಇಂಡಿಯನ್ ಹುಡುಗರ ಬಿಗ್ಗೆಸ್ಟ್ ಪ್ರಾಬ್ಲಮ್ ಆಗಿದೆ. ಇದಕ್ಕೆ ಕಾರಣ ಏನು, ನಮ್ಮ ದೇಶದಲ್ಲಿ ಹುಡುಗಿಯರು ಇಲ್ವಾ, ಹಾಗೇನಿಲ್ಲ ರೀಸೆಂಟ್ ಸರ್ಚ್ ಪ್ರಕಾರ ನಮ್ಮ ದೇಶದಲ್ಲಿ ಸಾವಿರ ಹುಡುಗರಿಗೆ 940 ಹುಡುಗಿಯರು ಇದ್ದಾರೆ. ಅಂತಹ ದೊಡ್ಡ ಡಿಫ್ರೆಂಟ್ ಕೂಡ ಏನಿಲ್ಲ. ಆದರೂ ತುಂಬಾ ಜನಕ್ಕೆ ಹುಡುಗಿಯರು ಸಿಗೋದಿಲ್ಲ. ಇದಕ್ಕೆ ಕಾರಣ ಏನೆಂದರೆ ರಿಯಾಲಿಟಿ ಮತ್ತು ಎಕ್ಸ್ಪೆಕ್ಟೇಶನ್ ಗಳು ಮಧ್ಯೆ ದೊಡ್ಡ ಡಿಫ್ರೆಂಟ್ ಇರೋದು.
ಹೇಗೆ ಅಂತ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ತುಂಬಾ ಜನ ಹುಡುಗರು ಲೈಫ್ನಲ್ಲಿ ಸೆಟಲ್ ಆದ ಮೇಲೆ ಮದುವೆ ಆಗೋಣ ಅಂತ ಅಂದುಕೊಳ್ಳುತ್ತಾರೆ. ಆದರೆ ಹುಡುಗಿಯರು ಲೈಫ್ನಲ್ಲಿ ಮದುವೆ ಆಗೋದೇ ಶಟಲ್ ಆಗೋಣ ಅಂತ ಅಂದುಕೊಳ್ಳುತ್ತಾರೆ. ಇದನ್ನು ತಪ್ಪು ಅಂತ ಹೇಳುವುದಕ್ಕೆ ಆಗುವುದಿಲ್ಲ ಏಕೆಂದರೆ ಎಲ್ಲರಿಗೂ ಅವರೇ ಅದೇ ಆದ ಕಾರಣಗಳಿರುತ್ತದೆ. ಈ ವಿಡಿಯೋದಲ್ಲಿ ನಾವು ಮಿಡಲ್ ಕ್ಲಾಸ್ ಕನ್ನಡ ಬಗ್ಗೆ ಮಾತ್ರ ಮಾತನಾಡುತ್ತಿರುವುದು. ಶ್ರೀಮಂತರ ವಿಡಿಯೋವನ್ನು ಸ್ಕಿಪ್ ಮಾಡಬಹುದು. ಮತ್ತು ಈ ವಿಡಿಯೋ ಲಾಸ್ಟ್ ವರೆಗೆ ನೋಡಿ ಒಂದು ಇನ್ಸ್ಟೆಂಟ್ ಬಗ್ಗೆ ಹೇಳುತ್ತೇನೆ .

ರಿಯಲ್ ಆಗಿ ನಡೆದಿರುವುದು. ಈ ವಿಡಿಯೋವನ್ನು ಎಲ್ಲಿ ಕೊಡು ಚೆಕ್ ಮಾಡಬೇಕು ಕೊನೆವರೆಗೂ ಪೂರ್ತಿಯಾಗಿ ನೋಡಿ. ಮಿಡಲ್ ಕ್ಲಾಸ್ ಹುಡುಗಿಯರು ಬೆಟರ್ ಲೈಫಲ್ಲಿ ನೋಡೋದಕ್ಕೆ ಇಷ್ಟಪಡುತ್ತಾರೆ. ಅದು ತನ್ನ ಲೈಫ್ ನಲ್ಲಿ ಆಗದೆ ಇದ್ದಾಗ ಅವಳು ಮದುವೆಯಾಗುವ ಹುಡುಗನಲ್ಲಿ ಎಕ್ಸ್ಪೆಕ್ಟೇಶನ್ ಮಾಡುತ್ತಾರೆ ಆ ಹುಡುಗ ಲೈಫ್ ನಲ್ಲಿ ಸೆಟ್ಲ್ ಆಗಿರಬೇಕು ಅಂತ ಅಂದುಕೊಳ್ಳುತ್ತಾರೆ. ಆದರೆ ನಮ್ಮ ನಮ್ಮ ದೇಶದಲ್ಲಿ ಒಬ್ಬ ಮಿಡಲ್ ಕ್ಲಾಸ್ ಹುಡುಗ 30 ವರ್ಷದ ಒಳಗಡೆನೆ ಸೆಟಲ್ ಆಗುವುದು ಕಷ್ಟ.

ಯಾಕೆಂದರೆ ಅವನ ಹುಟ್ಟಬೇಕಾದರೆ ಅವನಿಗೆ ಒಂದಷ್ಟು ಜವಾಬ್ದಾರಿಗಳು ಬಳುವಳಿಯಾಗಿ ಬಂದಿರುತ್ತದೆ. ಅಕ್ಕ ತಂಗಿಯರನ್ನು ಮದುವೆ ಮಾಡಿಸುವುದು, ಮನೆ ಸಾಲ, ಮತ್ತು ಇನ್ನು ಒಂದಷ್ಟು ಕಮೆಂಟ್ಗಳಿಗೂ ಇರುತ್ತವೆ. ಇದನ್ನೆಲ್ಲ ಮಾಡುವಷ್ಟರಲ್ಲಿ ಅವನಿಗೆ ಏಜ್ ಕೂಡ ಆಗಿ ಹೋಗಿರುತ್ತದೆ. ಒಂದು ವೇಳೆ ಅಂತಹ ದೊಡ್ಡ ಸಾಲಾ ಅಥವಾ ಅಂತ ಬಂದ ಜವಾಬ್ದಾರಿ ಇಲ್ಲ ಅಂತ ಅಂದರೂ ಕೂಡ. ಕಲೆತುರುವ ವಿದ್ಯೆಗೆ ಸರಿಯಾದ ಕೆಲಸ ಸಿಗೋದಿಲ್ಲ. ಸಿಕ್ಕಿರುವಂತಹ ಕೆಲಸದಲ್ಲಿ ಒಳ್ಳೆಯ ಸಂಬಳ ಕೂಡ ಇರೋದಿಲ್ಲ.

ಇನ್ನು ಏನು ಪ್ರಾಬ್ಲಮ್ಸ್ ಗಳು ಇರುತ್ತವೆ. 30 ವರ್ಷದ ಒಳಗಡೆ ಹುಡುಗರು ಸೆಟಲಾಗುವುದಿಲ್ಲ. ಸೆಟಲ್ ಆಗದೇ ಇರುವ ಹುಡುಗರಿಗೆ ಹುಡುಗಿಯನ್ನು ಕೊಡೋದಿಲ್ಲ. ಒಟ್ಟಾರೆಯಾಗಿ ಇವರಿಗೂ ಕೂಡ ಮದುವೆ ಆಗೋದಿಲ್ಲ. ಇನ್ನು ದೊಡ್ಡ ದುರಂತ ಏನಂದ್ರೆ ತುಂಬಾ ಕಡೆ ಹುಡುಗಿಯ ಅಣ್ಣ ಅಂದರೆ ಸೆಟಲ್ ಆಗದೆ ಇನ್ನು ಕಷ್ಟ ಪಡುತ್ತಾ ಇದ್ದಾರೆ. ಆದರೆ ಅವರ ತಂದೆ ತಾಯಿ ಯಾವುದಾದರೂ ಹುಡುಗಿ ಇದ್ರೆ ಹೇಳಿ ಅಂತ ಎಲ್ಲಾ ಕಡೆನೂ ವಿಚಾರಿಸುತ್ತಾರೆ. ಆದರೆ ಅದೇ ಪರಿಸ್ಥಿತಿ ಇರುವಂತ ಬೇರೆ ಹುಡುಗರಿಗೆ ತಮ್ಮ ಮಗಳನ್ನು ಯಾವುದೇ ಕಾರಣಕ್ಕೂ ಕೂಡ ಅವರು ಕೊಡುವುದಿಲ್ಲ.

ಇದನ್ನೇ ನಾನು ರಿಯಾಲಿಟಿ ಮತ್ತು ಎಕ್ಸ್ಪೆನ್ಟೇಶನ್ ಗಳ ನಡುವೆ ಇರುವ ವ್ಯತ್ಯಾಸ ಅಂತ ಹೇಳಿರುವುದು. ಹಾಗಂತ ಹುಡುಗಿಯರು ಹುಡುಗ ಕೋಟ್ಯಾಧೀಶ್ವರ ಆಗಿರಬೇಕು ಅಂತಾನೂ ಕೂಡ ಎಕ್ಸ್ಪೆಕ್ಟೇಶನ್ ಮಾಡುವುದೆಲ್ಲ. ತುಂಬಾ ಜನ ಹುಡುಗಿಯರು ಎಜುಕೇಟೆಡ್ ಆಗಿರುತ್ತಾರೆ. ಸಂಪಾದನೆಯನ್ನು ಮಾಡುತ್ತಿರುತ್ತಾರೆ. ತನ್ನ ದುಡಿಮೆಗಿಂತ ಅವಳ ಮದುವೆಯಾಗುವ ಹುಡುಗನ ದುಡಿಮೆ ಸ್ವಲ್ಪ ಹೆಚ್ಚಾಗಿರಬೇಕು ಅಂತ ಬಯಸುತ್ತಾಳೆ. ಸ್ವಲ್ಪ ಜಾಸ್ತಿ ನೋಡು ಸಾವಿರ ಅಥವಾ ನಾಲ್ಕು ಸಾವಿರ ಅಲ್ಲ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]