ಇಂದು ನಾವು ಶಿವಮೊಗ್ಗ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಸದ್ಯಕ್ಕೆ ದೇಶದ ಪ್ರಧಾನಿ ಯಾರಾಗಬೇಕು ಎಂದು ಪ್ರಶ್ನೆಗೆ ವ್ಯಕ್ತಿ ಒಬ್ಬರು ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳುತ್ತಾರೆ. ಏನಕ್ಕೆ ಅವರೇ ಪ್ರಧಾನಿ ಆಗಬೇಕು ಎಂದರೆ 247 ದೇಶಗಳು ಎಂದು ಭಾರತ ದೇಶವನ್ನು ಗುರುತಿಸಿದ್ದೇವೆ ಎಂದರೆ ಅದಕ್ಕೆ ಕಾರಣ ನರೇಂದ್ರ ಮೋದಿಯವರು ಎಂದು ಹೇಳುತ್ತಾರೆ.
ಅದಕ್ಕಾಗಿ ಅವರೇ ಪ್ರಧಾನಿಯಾಗಬೇಕು, ಅವರೇ ಬರಬೇಕು ಆದರೆ ಅವರೇ ಪ್ರಧಾನಿಯಾಗುತ್ತಾರೆ ಎಂದು ಹೇಳುತ್ತಾರೆ. ಇನ್ನು ಯಾವೆಲ್ಲ ವಿಚಾರಗಳಿಗೆ ಅವರ ಪ್ರಧಾನಿಯಾಗಬೇಕು ಎಂದರೆ ಕೈಗಾರಿಕೆಗಳು ಹೈವೇ ರೋಡ್ ಗಳು ಅದನ್ನು ಹೇಳುವ ಅವಶ್ಯಕತೆ ಇಲ್ಲ ಕಣ್ಣಿಗೆ ಕಾಣಿಸುತ್ತಿದೆ ಆದ್ದರಿಂದ ಅವರೇ ಪ್ರಧಾನಿಯಾಗಬೇಕು. ಇವಾಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಒಂದು ಕಡೆ ಬಿ ವೈ ರಾಘವೇಂದ್ರ ಅವರು ಜೊತೆಗೆ ಈಶ್ವರಪ್ಪನವರು ಸಹ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಶಿವ ಮುಖ ಕ್ಷೇತ್ರದಲ್ಲಿ ಏನಾಗಬಹುದು. ಭಾರತ ದೇಶದಲ್ಲಿ ಬಿಜೆಪಿಯ ಪತ್ರ ಕೋಟೆ ಶಿವಮೊಗ್ಗ. ಶಿವಮೊಗ್ಗದಲ್ಲಿ ನೂರಕ್ಕೆ ನೂರು ನೂರು ಪ್ರತಿಶತ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಏರ್ಪೋರ್ಟ್ , ಮಾರುಕಟ್ಟೆ ಎಲ್ಲವನ್ನು ಬಿಜೆಪಿಯವರಿಗೆ ಮಾಡಿದ್ದಾರೆ.
ಈಶ್ವರಪ್ಪನವರು ಸಹ ಸ್ಪರ್ಧಿಸಿರುವುದರಿಂದ ಓಟ್ಗಳು ಹೋಡೆದು ಡಿವೈಡ್ ಆಗಿ ಗೀತಾ ಶಿವರಾಜಕುಮಾರ್ ರವರು ಗೆಲ್ಲಬಹುದೇ ಎಂಬ ಪ್ರಶ್ನೆಗೆ ಯಾವುದೇ ಕಾರಣಕ್ಕೂ ಆ ರೀತಿ ಆಗುವುದಿಲ್ಲ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುತ್ತಾರೆ. ಪಕ್ಷಾಂತರ ಜನಕ್ಕೆ ಕ್ಷೇತ್ರದಲ್ಲಿ ಅನ್ನಕ್ಕೆ ದಾರಿ ಮಾಡಿದ್ದಾರೆ. ಆದರೆ ಎಂಎಲ್ಎ ಚುನಾವಣೆಯಲ್ಲಿ ಅವರು ಗೆಲ್ಲಬಹುದು.
ಆದರೆ ಈಗ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಮತ್ತು ಅವರ ಸಹೋದರ ಕೂಡ ಎಂಎಲ್ಎ ಆಗಿದ್ದಾರೆ. ಕಾಂಗ್ರೆಸ್ ನವರ ಗ್ಯಾರಂಟಿ ಭಾಗ್ಯಗಳಿಂದ ಅವರು ಚುನಾವಣೆಯಲ್ಲಿ ವಿಜೇತರಾಗಬಹುದು ಯಾವುದೇ ಕಾರಣಕ್ಕೂ ಗ್ಯಾರಂಟಿ ಬಗ್ಗೆಗಳಿಂದ ಈತ ಶಿವರಾಜಕುಮಾರ್ ರವರು ವಿಜೇತರಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಮನೆಯಲ್ಲಿ ಇದ್ದ ಏನು ಮಕ್ಕಳಿಗೆ ಬಸ್ನಲ್ಲಿ ಫ್ರೀ ಮಾಡಿ ಓಡಾಡಲು ಮಾಡಿದ್ದಾರೆ ಆದರೆ ಇದು ಯಾವುದೇ ಕಾರಣಕ್ಕೂ ವರ್ಕೌಟ್ ಆಗುವುದಿಲ್ಲಾ. ಕಾಂಗ್ರೆಸ್ ನವರು ಬಿಟ್ಟಿ ಭಾಗ್ಯವನ್ನು ಏನು ಬಿಟ್ಟಿಯಾಗಿ ನೀಡಿಲ್ಲ ಅವರ ಹಣವನ್ನು ಅವರಿಗೆ ನೀಡುತ್ತಿದ್ದಾರೆ. ಹತ್ತು ಜನರಿಗೆ ಈ ಬಿಟ್ಟಿ ಭಾಗ್ಯ ಬಂದಿದ್ದರೆ ಇನ್ನೂ ನೂರು ಜನರಿಗೆ ಬಂದಿಲ್ಲ ಇದು ಎಲ್ಲಾ ಯಾವುದೇ ಕಾರಣಕ್ಕೂ ವರ್ಕೌಟ್ ಆಗುವುದಿಲ್ಲ.
ಶಿವಮೊಗ್ಗ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ನಾವು ಕೂಡ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ರಾಜಕುಮಾರ್ ಫ್ಯಾಮಿಲಿ ಬಗ್ಗೆ ತುಂಬಾ ಗೌರವವಿದೆ ಆದರೆ ಈ ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ ಗೆಲ್ಲುವ ಸಾಧ್ಯತೆ ಕಡಿಮೆ. ಇಲ್ಲಿ ಯಾರೋ ಬಂದರು ಬಿಜೆಪಿಯ ಅಧಿಕಾರಕ್ಕೆ ಬರುವಂತೆ ಇದು ಯಾರೇ ಬರಲು ಸಾಧ್ಯವಿಲ್ಲ.
ಶಿವಮೊಗ್ಗ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. ಮತ್ತೋರ್ವ ವ್ಯಕ್ತಿಯು ಅದೇ ರಾಜಕಾರಣಿ ಅಧಿಕಾರಕ್ಕೆ ಬಂದರು ದೇಶಕ್ಕೋಸ್ಕರ ಹೋರಾಡುವಂತಹ ರಾಜಕೀಯ ವ್ಯಕ್ತಿ ಈಗಿನ ಕಾಲದಲ್ಲಿ ಯಾರು ಇಲ್ಲ ಎಲ್ಲ ರಾಜಕಾರಣಿಗಳು ಸ್ವಾರ್ಥಿಗಳು ಯಾರೇ ಅಧಿಕಾರಕ್ಕೆ ಬಂದರು ಯಾವುದೇ ಬದಲಾವಣೆ ಆಗುವುದಿಲ್ಲ ಆದ್ದರಿಂದ ಯಾರೇ ಯಾರು ಬರಲಿ ಎಂದು ಹೇಳಲು ಆಗುವುದಿಲ್ಲ ಎಂದು ಹೇಳುತ್ತಾರೆ.
ಬಡ ಜನರಿಗೋಸ್ಕರ ಯಾವ ರಾಜಕಾರಣಿಗಳು ಕೆಲಸ ಮಾಡುತ್ತಿಲ್ಲ ಅವರವರ ಸ್ವಾರ್ಥಕ್ಕೆ ಎಲ್ಲಾ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.