ಈ ದಿಕ್ಕಿಗೆ ತಲೆ ಇಟ್ಟು ಮಲಗಿದ್ರೆ ಜೀವನ ಉದ್ದಾರ ಆಗೋದಿಲ್ಲ..ಯಾವ ದಿಕ್ಕಿಗೆ ಮಲಗಿದರೆ ಒಳ್ಳೆಯದು ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೆ, ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಜೀವನದಲ್ಲಿ ಯಾವ ಕಾರಣಕ್ಕೂ ಏಳಿಗೆ ಆಗೋದೇ ಇಲ್ಲ ಅನ್ನೋ ರಹಸಿದ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ರಾತ್ರಿ ಮಲಗುವಾಗ ನಾವು ಯಾವ ದಿಕ್ಕಿಗೆ ತಲೆಯನ್ನು ಇಟ್ಟುಕೊಂಡು ಮಲಗುತ್ತೇವೆ ಅನ್ನೋದು ಕೂಡ ನಮ್ಮ ಜೀವನದ ಯಶಸ್ಸಿನಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅಂತ ಹೇಳಿದರೆ ನೀವು ನಂಬಲೇಬೇಕು.

WhatsApp Group Join Now
Telegram Group Join Now

ಅಂದ ಹಾಗೆ ನೀವು ರಾತ್ರಿ ಮಲಗುವಾಗ ಯಾವ ದಿಕ್ಕಿಗೆ ತಲೆಯನ್ನು ಇಟ್ಟುಕೊಂಡು ಮಲಗುತ್ತೀರಾ. ದಕ್ಷಿಣ ದಿಕ್ಕ ಅಥವಾ ಉತ್ತರ ದಿಕ್ಕು ಅಥವಾ ಪೂರ್ವಕ ಅಥವಾ ಪಶ್ಚಿಮ ದಿಕ್ಕಿಗ. ಯಾವ ದಿಕ್ಕಿಗೆ ತಲೆಯನ್ನು ಇಟ್ಟುಕೊಂಡು ಮಲಗಿಕೊಂಡರೆ ಏನು ಪಲ ಜೀವನದಲ್ಲಿ ಎಂತೆಂಥ ಘಟನೆಗಳ ನಡೆದು ಬಿಡುತ್ತವೆ .ಅನ್ನುವ ರಹಸ್ಯವನ್ನ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿ ಕೊಡ್ತಾ ಇದೀನಿ. ಹಾಗಾಗಿ ಈ ವಿಡಿಯೋವನ್ನು ಸ್ವಲ್ಪನೂ ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಿದ್ದೆಯ ಪಾತ್ರ ಎಷ್ಟು ಮುಖ್ಯ ಅಂತ ಸಪರೇಟ್ ಆಗಿ ಏನು ಹೇಳಬೇಕಾಗಿಲ್ಲ .

ಹಿಂದಿನ ವೇಗದ ಯಾಂತ್ರಿಕ ಜೀವನದ ಶೈಲಿಯಲ್ಲಿ ಕೆಲವರಿಗೆ ನಿದ್ದೆ ಮಾಡೋದಕ್ಕೂ ಸಮಯ ಸಿಗಲ್ಲ ಅಬ್ಬಬ್ಬ ಅಂದ್ರೆ ಮೂರರಿಂದ ನಾಲ್ಕು ಗಂಟೆ ನಿದ್ದೆ ಮಾಡಬಹುದೇನೋ ಅಷ್ಟೇ ಕೆಲವರಿಗೆ ಎಂಟು ಗಂಟೆ ಮಾಡೋ ಅವಕಾಶ ಇದ್ರೂ ಕೂಡ ಅತಿಯಾದ ಒತ್ತಡ ಚಿಂತೆ ಡಿಪ್ರೆಶನ್ ಹೀಗೆ ನಾನು ತರದ ಕಾರಣಗಳಿಂದ ನಿದ್ದೆ ಬರೋದಿಲ್ಲ. ಯಾವ ದಿಕ್ಕಿಗೆ ತಲೆಯನ್ನು ಇಟ್ಟುಕೊಂಡು ಮಲಗಿಕೊಳ್ಳಬೇಕು. ಯಾವ ದಿಕ್ಕಿಗೆ ತಲೆಯನ್ನು ಇಟ್ಟುಕೊಂಡು ಮಲಗಬಾರದು. ಅನ್ನುವ ಹಾಸ್ಯಮಾಂತಿಯನ್ನು ಈಗ ತಿಳಿದುಕೊಳ್ಳೋಣ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಪೂರ್ವ ದಿಕ್ಕು ಶುಭವನ್ನೇ ಹೊತ್ತು ತರುತ್ತದೆ ಸೂರ್ಯ ಹುಟ್ಟೋದಕ್ಕೂ ಜೀವನದಲ್ಲಿ ಎಂದಿಗೂ ನಿರಾಶೆಯನ್ನು ತರೋದಿಲ್ಲ ಹಾಗಾಗಿ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗೋದು ಶುಭ ಅಂತ ಹೇಳಲಾಗುತ್ತೆ ಆದರೆ ಇದು ಎರಡನೇ ಬೆಸ್ಟ್ ದಿಕ್ಕು, ಮೊದಲನೇ ಬೆಸ್ಟ್ ದಿಕ್ಕು ಯಾವುದು ಅಂತ ಗೊತ್ತಾಗ್ಬೇಕು ಅಂದ್ರೆ ಈ ವಿಡಿಯೋನ ಕೊನೆವರೆಗೂ ನೋಡುತ್ತಾರೆ. ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗು ಬಗ್ಗೆ ಹೇಳ್ತಾ ಇದ್ದೆ ಪೂರ್ವಕ್ಕೆ ತಲೆ ಇಟ್ಟು ಮಲಗುವುದರಿಂದ ನೀವು ದೇವರ ಆಶೀರ್ವಾದವನ್ನು ಪಡೆದಿರ ನಿಮ್ಮ ಮನೆಯಲ್ಲಿ ನೀವು ಮಾತ್ರ ಸಂಪಾದನೆ ಮಾಡುವಂತಹ ಸದಸ್ಯರಾಗಿದ್ರೆ ಅಥವಾ ನೀವು ಕೆಲಸ ಮತ್ತು ವ್ಯಾಪಾರವನ್ನು ಮಾಡ್ತಾ ಇದ್ರೆ.

ನಿಮ್ಮ ತಲೆಗೆ ಪೂರ್ವ ದಿಕ್ಕಲಿಟ್ಟು ಮಲಗೋದು ಉತ್ತಮ ಅಂತ ಪರಿಗಣಿಸಲಾಗಿದೆ. ನೀವು ಏನಾದರೂ ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ತಲೆಯನ್ನು ಪೂರ್ವಕ್ಕೆ ಇಟ್ಟು ಮಲಗುವುದು ಒಳ್ಳೆಯದು. ಯಾಕೆಂದರೆ ಪೂರ್ವ ದಿಕ್ಕಿನಲ್ಲಿ ತಲೆಯನ್ನು ಇಟ್ಟುಕೊಂಡು ಮಲಗುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಅನ್ನುವಂತಹ ನಂಬಿಕೆ ಸಹ ಇದೆ. ನೀವು ಮಲಗುವ ಮುನ್ನ ನಿಮ್ಮ ಕೋಣೆಯಲ್ಲಿ ಕರ್ಪೂರವನ್ನು ಹಚ್ಚಿ. ಇದು ಪರಿಸರವನ್ನು ಶುದ್ಧೀಕರಿಸುತ್ತದೆ. ಮತ್ತು ನಕಾರಾತ್ಮಕ ಶಕ್ತಿಯನ್ನು ದೂರ ಬಿಡುತ್ತದೆ. ಮತ್ತು ಇದು ಉತ್ತಮವಾದ ನಿದ್ದೆಯನ್ನು ಸಹ ನೀಡುತ್ತದೆ.

ಮಲಗುವ ಮುನ್ನ ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಹಾಕಬೇಕು. ನಿಮ್ಮ ಗುರಿಯ ಬಗ್ಗೆ ಸಕಾರಾತ್ಮಕ ಆಲೋಚನೆಗಳನ್ನು ಮಾತ್ರ ನೀವು ಇಟ್ಟುಕೊಳ್ಳಬೇಕು. ನೀವು ಮಲಗುವ ಮುನ್ನ ನಿಮಗೆ ಪ್ರಿಯವಾದ ದೇವರು ಅಥವಾ ಹನುಮ ದೇವರನ್ನು ಧ್ಯಾನ ಮಾಡಿ ಮಲಗಬೇಕು. ಈ ಕಾರಣದಿಂದಾಗಿ ನೀವು ಮಲಗುವ ಕೋಣೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುವುದಕ್ಕೆ ಪ್ರಾರಂಭವಾಗುತ್ತದೆ.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]