ನಮಸ್ಕಾರ ಪ್ರಿಯ ವೀಕ್ಷಕರೆ, ಈಗಾಗಲೇ ಫಯಾಜ್ನ ಹೊಸ ಹೊಸ ಫೋಟೋಗಳು ವೈರಲ್ ಆಗ್ತಾ ಇದ್ದಾವೆ ಜೊತೆಗೆ ಆತನನ್ನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಸ್ಯಾಂಡಲ್ ವುಡ್ನ ಅನೇಕ ನಟರು ಕೂಡ ಸ್ನೇಹ ಪರವಾಗಿ ಬ್ಯಾಟ್ ಬೀಸ್ತಾ ಇದ್ದಾರೆ. ಫಯಾಜ್ಗೆ ಅಕ್ಕಿ ಉಗ್ರ ಶಿಕ್ಷೆ ಆಗಬೇಕು ಈ ನೀಚನಿಗೆ ಈ ಪಾಪಿಗೆ ದ್ರೋಹಿಗೆ ಒಂದು ದೊಡ್ಡ ಶಿಕ್ಷೆ ಆಗಬೇಕು ಅಂತ ಒಂದು ಕಡೆ ಸಾರ್ವಜನಿಕ ವಲಯದ ಕೂಗು ಕೇಳಬಾರದ ಪಡಿಸಿ. ಒಂದಿಷ್ಟು ಫೋಟೋಗಳು ಒಂದಿಷ್ಟು ವಾಟ್ಸಪ್ ಫೋಟೋ ರಿಯಲ್ಸ ಗಳು ವೈರಲ್ ಆಗುತ್ತಿವೆ.
ಇದೆಲ್ಲವೂ ಕೂಡ ಮತ್ತೊಂದು ಈ ಪ್ರಕರಣವನ್ನು ಮತ್ತೊಂದುಡೆಗೆ ದಿಕ್ಕು ತಪ್ಪಿಸುವ ಕೆಲಸ ಆಗ್ತಾ ಇದೆ ಬಟ್ ಆದರೆ ಪಾಪಿಗೊಂದು ಶಿಕ್ಷೆ ಆಗೋದು ಅದು ಸತ್ಯವೇ ಹೌದು ಆದರೆ ಈ ಫೋಟೋಗಳು ವೈರಲ್ಗಳು ಇವರಿಬ್ಬರ ನಡುವಿನ ಅತಿಯಾತ್ತ ಸಂಬಂಧ ಜೊತೆಗೆ ಇವರಿಬ್ಬರ ನಡುವೆ ಇದ್ದಂತಹ ಪ್ರೀತಿ ಅಂತದ್ದು ಇವರಿಬ್ಬರ ನಡುವೆ ಇದ್ದಂತ ಪ್ರೇಮ ಯಾವ ಹಂತ ತಲುಪಿತ್ತು ಅನ್ನೋದರ ಸಾಕ್ಷಿಯ ಪ್ರತೀಕವಾಗಿ ನಿಲ್ತಾ ಇರತಕ್ಕಂಥದ್ದು ಹಾಗಾಗಿ ಎಲ್ಲರೂ ಕೂಡ ಮತ್ತೊಮ್ಮೆ ಚರ್ಚೆ ಮಾಡ್ತಾ ಇದ್ದಾರೆ ಈ ಫೋಟೋಸ್ಗಳನ್ನೆಲ್ಲ ನೋಡಿ ವಾಟ್ಸಪ್ ಚಾಟ್ಗಳನ್ನೆಲ್ಲ ನೋಡಿ.
ಹಾಗಾದರೆ ಈ ವಾಟ್ಸಪ್ ಚಾಟಿಂಗ್ ಮಾಡಿರ್ತಕ್ಕಂತದ್ದು ಯಾರು ಅನ್ನೋ ಕುತೂಹಲ ನಿಮಗಿದೆ ವಾಟ್ಸಾಪ್. ನೇಹಾ ಹಿರೇಮಠ್ ರವರು ಒಬ್ಬರ ಜೊತೆ ವಾಟ್ಸಾಪ್ ಚಾಟ್ ಮಾಡಿದ್ದಾರೆ. ಆ ವಾಟ್ಸಪ್ ಚಾಟ್ರೋ ಇಮೇಜಸ್ ಗಳು ಈಗ ಸೋಶಿಯಲ್ ಮೀಡಿಯಾ ಗಳಲ್ಲಿ ಸಕ್ಕತ್ ವೈರಲಾಗುತ್ತಿರುವಂಥದ್ದು. ಎಲ್ಲರೂ ಸಹ ಆ ವಾಟ್ಸಪ್ ಚಾಟ್ ನ ಬಗ್ಗೆ ಡಿಸ್ಕಸ್ ಮಾಡುತ್ತಿದ್ದಾರೆ. ಹಾಗಾದ್ರೆ ಯಾರ ಜೊತೆ ಇದೇನೇ ಬಟ್ ವಾಟ್ಸಪ್ ಚಾಟಿಂಗ್ ಅನ್ನ ನಡೆಸಿದ್ರು ಅಂತ ತಂದೆ ಫಯಾಜ್ ತಂದೆ ಈಗಾಗಲೇ ಮಗನ ಬಿರುದುವಾಗಿ ಗಂಟಾಗೋಷ್ವಾಗಿ ಆ ಪಾಪಿಯನ್ನು ನೀಚನನ್ನ ಒಂದು ಬಿಡಿ ಆತನ ಶಿಕ್ಷೆ ಇನ್ನೊಬ್ಬರಿಗೆ ಪಾಠವಾಗ ಬೇಕು.
ತಲೆತಗ್ಗಿಸುವಂತಹ ಕೆಲಸವಾಗಬೇಕು. ಇನ್ನು ಮುಂದೆ ಯಾರೂ ಕೂಡ ಇಂಥ ಕೃತ್ಯವನ್ನು ಮಾಡಬೇಕಾದರೆ ನನ್ನ ಮಗನ ಪ್ರಕರಣವನ್ನು ನನ್ನ ಮಗನಿಗೆ ಕೊಟ್ಟಂತಹ ಶಿಕ್ಷೆ ಕಣ್ಣಿಗೆ ಕಾಣಬೇಕು ಅದೇ ದಾರಿದೀಪವಾಗಬೇಕು. ಆಟವಾಗಬೇಕು ಎಚ್ಚರಿಕೆ ಆಗಬೇಕು ಅನ್ನುವುದನ್ನು ಫಯಾಜ್ ತಂದೆಯವರು ಹೇಳಿದ್ದಾರೆ. ಆದರೆ ಇವರಿಬ್ಬರ ನಡುವೆ ನೇಹಾ ಹಿರೇಮಠ ಮತ್ತೆ ಫಯಾಜ್ ನಡುವೆ ಪ್ರೀತಿ ಅಂತೂ ಕಡ್ಡಾಯವಾಗಿ ಖಂಡಿತವಾಗಿಯೂ ಅನ್ನೋದಕ್ಕೆ ಇಷ್ಟೆಲ್ಲ ಫೋಟೋಸ್ಗಳು ಜೊತೆಗೆ ಸುತ್ತಾಡಿದ ಫೋಟೋಗಳು.
ಫೋಟೋಗಳು ಯಾವುದೋ ಹೋಟೆಲ್ ಮುಂದೆ ನಿಂತಿರುವ ಫೋಟೋಗಳು ಎಷ್ಟೆಲ್ಲಾ ಫೋಟೋಗಳು ಇದೇ ಫಯಾಜ್ ನೇಹಾ ಹಿರೇಮಠ ಸನಿಹದಲ್ಲಿ ನಿಂತಿರುವಂತಹ ಫೋಟೋ ಅಗ್ನಿಸಾಕ್ಷಿಯಾಗಿ ನಿಂತಿರುವಂತಹ ಫೋಟೋಗಳು. ಬಟ್ ಇನ್ನೆಲ್ಲೂ ಈ ಕ್ರೂರಿ ಫಯಾಜ್ನ ಪರವಾಗಿಲ್ಲ ಮಾತನಾಡುತ್ತಿಲ್ಲ ಬಟ್ ಇವರಿಬ್ಬರ ನಡುವೆ ಇದ್ದ ಪ್ರೀತಿ ಎಂಥದ್ದು ಅನ್ನೋ ಮಾಹಿತಿಯನ್ನು ಕೊಡಲಿಕ್ಕೋಸ್ಕರ ಅಷ್ಟೇ ಈ ವಿಚಾರವಾಗಿ ಮಾತನಾಡುತ್ತಾ ಇರತಕ್ಕಂಥದ್ದು ಸದ್ಯದ ಪರಿಸ್ಥಿತಿಯಲ್ಲಿ ಇಡಿ ಹೈ ಫೀವರ್ ಸಿಚುಯೇಶನ್ಸ್ ಅಂದ್ರು .
ಕರ್ನಾಟಕ ರಾಜ್ಯದಲ್ಲಿದೆ ಇದನ್ನ ಒಂದು ಕಡೆ ಬಿಜೆಪಿ ಚುನಾವಣೆಯ ಗಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಇದರಿಂದ ಸೇಫ್ ಆಗ್ಬೇಕು ಅಂತ ಕೆಲವೊಂದಿಷ್ಟು ಕಾಂಗ್ರೆಸ್ ಗುರು ಕೂಡ ಅದನ್ನು ಈ ಘಟನೆಯನ್ನು ಈ ಘಟನೆ ಹೈ ವೋಲ್ಟೇಜ್ ನ ತಗ್ಗಿಸುವ ಕೆಲಸವನ್ನು ಕೂಡ ಮಾಡ್ತಾ ಇದ್ದಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.