ಲಲಿತಾ ಸಹಸ್ರನಾಮ ಪಾರಾಯಣ ಮಾಡುವವರು,ಈ ಪುಷ್ಪದ ಬಗ್ಗೆ ತಿಳಿಯಲೆಬೇಕು..ಕದಂಬ ಪುಷ್ಪದ ಶಕ್ತಿ ಎಂತದ್ದು ಗೊತ್ತಾ ?

ನಮಸ್ಕಾರ ಪ್ರಿಯ ವೀಕ್ಷಕರೆ, ನಿಮಗೆ ಇಲ್ಲಿ ಕಾಣಿಸುತ್ತಿರುವುದು ಕದಂಬ ಪುಷ್ಪ. ಲಲಿತಾ ಸಹಸ್ರನಾಮದಲ್ಲಿ ಈ ಹೂವಿನ ಬಗ್ಗೆ ಹಾಗೂ ಕದಂಬ ವೃಕ್ಷದ ಪ್ರಾಮುಖ್ಯತೆಯನ್ನು ತಿಳಿಸಿಕೊಡಲಾಗಿದೆ ಕದಂಬ ವನವಾಸಿನಿ ಅಂತಂದ್ರೆ ಆ ತಾಯಿ ಈ ಒಂದು ವೃಕ್ಷದಲ್ಲಿ ನೆಲೆಸಿರುತ್ತಾರೆ ಅಂತಂದು ಹಾಗೆ ಮಣಿ ದ್ವೀಪ ವರ್ಣನೆಯನ್ನು ಸಹ ಈ ಒಂದು ವೃಕ್ಷದ ಪ್ರಾಮುಖ್ಯತೆಯನ್ನು ತಿಳಿಸಿಕೊಡಲಾಗಿದೆ ಇನ್ನು ಶ್ರೀ ಕೃಷ್ಣ ಪರಮಾತ್ಮನು ಸಹ ಈ ಒಂದು ಮನದಲ್ಲಿ ತಮ್ಮ ಏಕಾಂತ ಸಮಯವನ್ನ ಕಳೆದಿದ್ದಾರೆ ಅಂತ ಬಿಟ್ಟು .

WhatsApp Group Join Now
Telegram Group Join Now

ಕೆಲವೊಂದು ಮೂಲಗಳು ತಿಳಿಸಿಕೊಡುವುದನ್ನ ಹೊಂದಿರುವಂತಹ ಈ ಒಂದು ಮರ ಹೆಚ್ಚಾಗಿ ನಮಗೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ ಇನ್ನು ಈ ಒಂದು ಗಿಡವನ್ನ ಬೆಳೆಸುವ ಮುಖ್ಯ ಉದ್ದೇಶ ಏನಪ್ಪಾ ಅಂತ ಅಂದ್ರೆ ನಾನು ಲಲಿತಾದೇವಿಯ ಆರಾಧನೆ ಹೆಚ್ಚಾಗಿ ಮಾಡುವುದರಿಂದ ಈ ಒಂದು ಗಿಡವನ್ನ ನಾನು ಬೆಳೆಸಲೇಬೇಕು ಅನ್ನೋ ಒಂದು ಆಸೆ ನನ್ನಲ್ಲಿತ್ತು ಇನ್ನು ಈ ಗಿಡದ ಬಗ್ಗೆ ಬಹಳಷ್ಟು ಕಡೆ ನನ್ನ ಹುಡುಕಾಟನ್ನು ನಡೆದಿತ್ತು ಸೊ ಕೊನೆಗೆ ನನ್ನ ಅದೃಷ್ಟ ಅಂತ ಹೇಳಬಹುದು ನಿರ್ಧಾರ ಮಾಡಿ ಸೂಕ್ತವಾದಂತಹ ಸ್ಥಳವನ್ನು ಆಯ್ಕೆ ಮಾಡಿ ಈ ಒಂದು ಗಿಡವನ್ನು ನೀಡಲಾಯಿತು .

ಪ್ರತೀ ದಿನ ಈ ಒಂದು ಗಿಡವನ್ನ ನಾನು ನೋಡ್ತಲೇ ಬಂದೆ ಇವತ್ತಲ್ಲ ನಾಳೆ ಆ ಒಂದು ಗಿಡದಲ್ಲಿ ಮೊದಲನೇ ಹೂ ಬಿಡುತ್ತೆ ಸೊ ಅದನ್ನ ನಾನು ನೋಡ್ತೀನಿ ಅಂತ ಮೊದಲನೇದಾಗಿ ನನ್ನ ಚಿಕ್ಕಮ್ಮ ಅದನ್ನ ನೋಡಿ ನನಗೆ ತಿಳಿಸಿಕೊಟ್ರು ತುಂಬಾ ಖುಷಿಯಾಯಿತು ಇನ್ನು ಈ ಒಂದು ಮರ ನೋಡೋದಕ್ಕೆ ಅಗಲವಾದ ಎಲೆಗಳನ್ನು ಹೊಂದಿರುತ್ತೆ ತುಂಬಾ ಆಕರ್ಷಿತವಾಗಿ ಇರುತ್ತೆ ಒಂದು ಗಿಡ ಎರಡು ವರ್ಷ ತುಂಬಿದೆ ತುಂಬಾ ಚೆನ್ನಾಗಿ ಬೆಳೆದಿದೆ ತುಂಬಾ ಎತ್ತರವಾಗಿ ಬೆಳೆಯುತ್ತೆ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಸೋ ಇನ್ನೂ ಚಿಕ್ಕ ಗಿಡ ಅಂತಾನೇ ಹೇಳಬಹುದು ಸೋ ಮೊದಲನೆಯ ಹೂವು ಬಿಟ್ಟಿದೆ ಒಂದು ಚಂಡಿನ ಆಕೃತಿಯಲ್ಲಿ ಇರುತ್ತೆ ಒಂದು ಕಿತ್ತಳೆ ಹಣ್ಣಿನ ಗಾತ್ರದಲ್ಲಿ ಇರುತ್ತೆ ಸೋ ಆ ಒಂದು ಚೆಂಡಿನ ಆಕಾರದಲ್ಲಿ ನಮಗೆ 108 ಹೂಗಳು ಅಡಗಿರುತ್ತೆ ಸೂಕ್ಷ್ಮವಾಗಿ ಗಮನಿಸಿದ್ದೆ ಆದರೆ ನಿಮಗೆ 108 ಪುಷ್ಪಗಳು ಕಾಣಿಸಿಕೊಳ್ಳುತ್ತದೆ. ಇನ್ನು ಈ ಪುಷ್ಪವನ್ನು ಹೆಚ್ಚಾಗಿ ಸುಗಂಧವರಿಂದ ದ್ರವ್ಯಗಳ ಬಳಕೆಯಲ್ಲಿ ಉಪಯೋಗಿಸುತ್ತಾರೆ ಹಾಗೆ ಈ ಒಂದು ಪುಷ್ಪ ಒಮ್ಮೆ ಅರಳಿದೆ ಅಂತಂದ್ರೆ ನಮಗೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಇದರ ಒಂದು ಪರಿಮಳ ಹರಡುತ್ತೆ.

ಇನ್ನು ಇದರ ಮೊದಲನೇ ಹಂತಕಾಯಾಗಿ ಅನಂತರ ಹೂವಾಗಿ ಅನಂತರ ಬೀಜವಾಗಿ ಪರಿವರ್ತನೆ ಆಗುತ್ತೆ ಸೊ ಇದರ ಬೀಜಗಳಿಂದ ಸಹ ನಾವು ಬಹಳಷ್ಟು ಗಿಡಗಳನ್ನು ಬೆಳೆಸಬಹುದು ಈ ಮರದ ತೊಗಟೆಯನ್ನ ಹೂಗಳನ್ನ ಹಾಗೂ ಎಲೆಗಳನ್ನು ಶರ್ಮರೋಗ ಸಂಬಂಧಿತ ಕಾಯಿಲೆಗಳಿಗೆ ಬಳಸಲಾಗುತ್ತದೆ ಈ ಒಂದು ಮರದ ಗಾಳಿ ಹಾಗೂ ವಾತಾವರಣ ಮಾನಸಿಕ ಖಿನ್ನತೆಯನ್ನ ಕಡಿಮೆ ಮಾಡುತ್ತೆ ಅನ್ನೋದು ವೈಜ್ಞಾನಿಕವಾಗಿ ನಿರ್ಧಾರ ಆಗಿದೆ ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಒಂದು ಮರ ನನ್ನ ಮನೆಯ ಅಂಗಳದಲ್ಲಿ ಬೆಳೆಯುವುದು ನನ್ನ ಅದೃಷ್ಟ ಅಂತ ಹೇಳಬಹುದು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">