ಲಿವರ್ ಚೆನ್ನಾಗಿದ್ರೆ ದೇಹದ ಆರೋಗ್ಯ ಕೂಡ ಚೆನ್ನಾಗಿರುತ್ತೆ.ಯಾವ ಆಹಾರ ತಿಂದರೆ ಲಿವರ್ ಗೆ ಒಳ್ಳೆಯದು ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೆ, ಲಿವರ್ ದಿ ಮೋಸ್ಟ ಇಂಪಾರ್ಟೆಂಟ್ ಆರ್ಗನಂತೆ ಬೇಕಾಗಿರುವ ಪ್ರಮುಖ ಅಂಗ. ಡೈಜೆಶನ್ಗೆ ಆಗಿರಬಹುದು ಮೆಟಬಾಲಿಸಂ ಹಾಗೂ ಬೇಕಾಗಿರುವಂತಹ ಪ್ರಮುಖ ಅಂಗ. ದೇಹದ ಕಾರ್ಯ ನಿರ್ವಹಣೆ ಸರಿಯಾಗಿ ಆಗಬೇಕು ಅಂದರೆ. ಟಾಕ್ಸಿನ್ಸ್ ಹಾಗೆ ದೇಹದಲ್ಲಿ ಉಳಿದುಕೊಂಡರೆ ಇನ್ನಿತರ ಸಮಸ್ಯೆಗಳು ಕಾಡುವಂತದ್ದು. ವೇಸ್ಟ್ ಪ್ರಾಡಕ್ಟ್ ಅಲ್ಲ ದೇಹದಿಂದ ಹೊರಗೆ ಬರಬೇಕು ಅಂತ ಅಂದ್ರೆ. ನಾವು ಕೆಲವೊಂದು ಮನೆ ಮದ್ದುಗಳನ್ನು ತಿಳಿಸಿಕೊಡುತ್ತೇವೆ. ಆದರೆ ನೀವು ಖಂಡಿತವಾಗಿಯೂ ಮಾಡಿದ್ದರೆ .

WhatsApp Group Join Now
Telegram Group Join Now

ಲಿವರ್ ಡ್ಯಾಮೇಜ್ ಆಗೋದನ್ನು ನಾವು ತಡೆ ಕಟ್ಟಿಕೊಳ್ಳಬಹುದು. ಹಾಗೆ ಲಿವರ್ ಸೆಲ್ಫ್ ಅನ್ನು ರಿಪೇರ್ ಮಾಡಿಕೊಳ್ಳುವುದು ಹೇಗೆ ಅಂತ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ. ಲಿವರ್ ಡೇಟಾಕ್ಸಿಫಿಕೇಶನ್ ಏನು ಮಾಡಿಕೊಳ್ಳಬೇಕು.. ಲಿವರ್ ನ ಕ್ಯೂರಿಫೈ ಮಾಡಿಕೊಳ್ಳುವುದು ಹೇಗೆ. ಅನ್ನೋದಕ್ಕೆ ನಾವು ಕೆಲವೊಂದು ಮನೆ ಮದ್ದುಗಳನ್ನು ತಿಳಿಸಿಕೊಡುತ್ತೇವೆ. ಎಲ್ಲಿ ಬೇಕಾಗಿರುವಂತ ಸಾಮಗ್ರಿಗಳನ್ನು ಹೇಳುತ್ತೇವೆ ಬರೆದುಕೊಳ್ಳಿ. ಎರಡರಿಂದ ಮೂರು ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಅರ್ಧ ಬೀಟ್ರೂಟ್ ಬೀಟ್ರೋಟನ್ನು ಕಟ್ ಮಾಡಿ ಇಟ್ಟುಕೊಳ್ಳಬೇಕಾಗುತ್ತೆ.

ಅದರ ಜೊತೆಗೆ ಸ್ವಲ್ಪ ಕಾಲು ಚಮಚದಷ್ಟು ಮಿಲ್ಕ್ ಮಿಸ್ಸಿಂಗ್ ಪೌಡರ್ ಸಿಗುತ್ತದೆ ನಿಮಗೆ. ಇದನ್ನು ಕಾಲು ಚಮಚ ಹಾಕಿಕೊಂಡು ಸಾಕು. ಅರ್ಧ ಬೀಟ್ರೂಟ ಕಟ್ ಮಾಡಿ ಇಟ್ಟುಕೊಳ್ಳಿ. ಹಾಗೆ ಬೆಟ್ಟದ ನಲ್ಲಿಕಾಯಿಯನ್ನು ಪೀಸ್ ಮಾಡಿಕೊಂಡು ಮಿಕ್ಸರ್ ಗೆ ಹಾಕಿಕೊಂಡು. ಚೆನ್ನಾಗಿ ರುಬ್ಬಿಕೊಂಡು ಇದನ್ನು ನೀವು ಒಂದು ಗ್ಲಾಸ್ ನಷ್ಟು ಕೊಡುತ್ತಾ ಹೋದರೆ. ಲಿವರ್ ಸೆಲ್ ಡ್ಯಾಮೇಜ್ ಆಗುವುದನ್ನು ನಾವು ತಡೆಗಟ್ಟಬಹುದು. ಪ್ಯಾಟಿ ಲಿವರ್ ಸಮಸ್ಯೆಯಾಗಿರಬಹುದು. ಇಂಥ ಸಮಸ್ಯೆಯನ್ನು ನಾವು ಕಮ್ಮಿ ಮಾಡಿಕೊಳ್ಳಬೇಕು ಅಂದರೆ. ನಾವು ಹೆಚ್ಚಾಗಿ ವೆಜಿಟೇಬಲ್ಸ್ ಗಳನ್ನು ಜಾಸ್ತಿ ತೆಗೆದುಕೊಳ್ಳಬೇಕಾಗುತ್ತದೆ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಹೆಚ್ಚಾಗಿ ಜ್ಯೂಸ್ ಗಳಾಗಿರಬಹುದು.. ಮತ್ತು ಹಾಗೂ ನೀವು ವೆಜಿಟೇಬಲ್ ಜ್ಯೂಸ್ ಗಳಾಗಿರಬಹುದು. ಇದನ್ನು ತೆಗೆದುಕೊಳ್ಳಬೇಕು. ಮತ್ತು ಹಾಲ್ ಕಾಲ್ ಸ್ಮೋಕಿಂಗ್ ಇವೆಲ್ಲವನ್ನು ನೀವು ಕಡಿಮೆ ಮಾಡಿಕೊಳ್ಳಬೇಕು. ಮತ್ತು ಹಾಲ್ ಕಾಲ್ ಡ್ರಿಂಕ್ಸ್ ಗಳನ್ನು ನೀವು ತುಂಬಾ ಕಡಿಮೆ ಮಾಡಿಕೊಳ್ಳಬೇಕು. ಇದನ್ನು ಕಮ್ಮಿ ಮಾಡಿಕೊಳ್ಳುವುದರಿಂದ ನಿಮ್ಮ ಯಕೃತ್ತಿನ ಆರೋಗ್ಯ ಚೆನ್ನಾಗಿರುತ್ತೆ. ಇನ್ನು ಇದೇ ತರಹ ಏನೆ ಅಭ್ಯಾಸಗಳಿದ್ದರೂ ಇದನ್ನು ಎಲ್ಲಿಗೆ ನಿಲ್ಲಿಸಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತೆ.

ಮತ್ತು ಇನ್ನೊಂದು ಮುಖ್ಯವಾದ ಜ್ಯೂಸ್ ಅನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ಕೆಬಿಸಿ ಜ್ಯೂಸ್ ಗ್ರೀನ್ ಆಪಲ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ಗ್ರೀನ್ ಆಪಲ್ ನೊಂದಿಗೆ ಒಂದರಿಂದ ಎರಡು ಕ್ಯಾರೆಟ್ ತೆಗೆದುಕೊಳ್ಳಬೇಕಾಗುತ್ತದೆ. ಎನ್ನುವುದಕ್ಕೆ ಅರ್ಧ ಭಾಗ ಬಿಟ್ರೋಟ್ ಇದಕ್ಕೆ ಸ್ವಲ್ಪ ಜಾಕಾಯನ್ನು ಹಾಕಿಕೊಂಡರೆ ಒಳ್ಳೆಯದು. ಇದು ಲಿವರ್ ಸೆಲ್ ಡ್ಯಾಮೇಜ್ ಅನ್ನು ಅವಾಯ್ಡ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲಿರುವಂತಹ ಇಂಗ್ರಿಡಿಯನ್ಸ್ಗಳು ಆಪಲ್ ಕ್ಯಾರೆಟ್ ಬೀಟ್ರೂಟ್ ಮತ್ತು ಜಾಕಾಯಿ ಇದಷ್ಟು ಮಿಶ್ರಣವನ್ನು ನೀವು ಮಿಕ್ಸರ್ ಜಾರಿನಲ್ಲಿ ಹಾಕಿಕೊಂಡು ಮತ್ತು ಇದನ್ನು ಚೆನ್ನಾಗಿ ರುಬ್ಬಿಕೊಂಡು.

ಇದನ್ನು ಕೂಡ ನೀವು ಒಂದು ಗ್ಲಾಸ್ ನಷ್ಟು ಜ್ಯೂಸ್ ಮಾಡಿಕೊಂಡು ದಿನನಿತ್ಯ ಕುಡಿಯುವುದರಿಂದ ನಿಮ್ಮಲ್ಲಿವರೆಗೆ ಒಳ್ಳೆಯದಾಗುತ್ತದೆ. ತುಂಬಾ ಚೆನ್ನಾಗಿ ಬಾಡಿ ಡಿ. ಟಾಕ್ಸ ಆಗುವುದರಿಂದ ಚರ್ಮದ ಕಾಂತಿಗೂ ಕೂಡ ಇದು ಒಳ್ಳೆಯದು.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">