ನಮಸ್ಕಾರ ಪ್ರಿಯ ವೀಕ್ಷಕರೇ, ಅಖಂಡ ಐಶ್ವರ್ಯಗಳನ್ನು ಕಲ್ಪಿಸುವ ಹಬ್ಬ ಅಂದ್ರೆ ಅದು ಅಕ್ಷಯ ತೃತೀಯ. ಅಕ್ಷಯ ತೃತೀಯ ದಿನ ನೀವೇನಾದರೂ ಬೆಲೆ ಬಾಳುವಂತಹ ವಸ್ತುವನ್ನು ತೆಗೆದುಕೊಂಡರು ಕೂಡ ಅದೆಲ್ಲವೂ ಕೂಡ ಅಕ್ಷಯವಾಗುತ್ತದೆ ಅನ್ನುವಂತಹ ಒಂದು ನಂಬಿಕೆಯು ಸಹ ಇದೆ. ಹಾಗಾದರೆ ಈ ವರ್ಷ ಈ ಅಕ್ಷಯ ತೃತೀಯ ಯಾವ ದಿನ ಬಂದಿದೆ ಮತ್ತು ಯಾವ ಸಮಯದಲ್ಲಿ ಚಿನ್ನವನ್ನಾಗಲಿ ಅಥವಾ ಬೇರೆ ಯಾವುದೇ ಬೆಲೆ ಬಾಳುವಂತಹ ವಸ್ತುವನ್ನಾಗಲಿ ಖರೀದಿಸಬೇಕು ಅನ್ನೋದನ್ನ ನಾನು ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತಾ ಇದ್ದೇನೆ.
ಅದಷ್ಟೇ ಅಲ್ಲದೆ ಲಕ್ಷ್ಮಿ ಪೂಜೆಗೆ ಮತ್ತು ಕುಬೇರ ಪೂಜೆಗೆ ಬಹಳ ವಿಶೇಷ ಸ್ಥಾನಮಾನವಿದೆ. ಅಕ್ಷಯ ತೃತೀಯ ದಿನ ಮಾಡುವುದರಿಂದ. ಹಾಗಾದರೆ ಇಷ್ಟೊಂದು ಮಹತ್ವ ಇರುವಂತಹ ಅಕ್ಷಯ ತೃತೀಯ ಯಾವತ್ತೂ ಮತ್ತು ಮತ್ತೆ ಯಾವ ಸಮಯದಲ್ಲಿ ಲಕ್ಷ್ಮಿ ಮತ್ತು ಕುಬೇರನ ಪೂಜೆಯನ್ನು ಮಾಡಬೇಕು. ಮತ್ತು ಯಾವ ಸಮಯದಲ್ಲಿ ಚಿನ್ನವನ್ನು ಖರೀದಿ ಮಾಡಬೇಕು ಅನ್ನುವುದನ್ನು ಇದೆಲ್ಲದರ ಬಗ್ಗೆ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಈ ವಿಡಿಯೋವನ್ನು ಎಲ್ಲೂ ಕೂಡ ಸ್ಕಿಪ್ ಮಾಡದೇ ಪೂರ್ತಿಯಾಗಿ ನೋಡಿ.
ಅಕ್ಷಯ ತೃತೀಯ ಹಬ್ಬ ಅಥವಾ ಅತ್ಯಂತ ಶುಭದಾಯಕ ದಿನಾಂಕ ಕರಿಯಬಹುದು. ಇದು ಪ್ರತಿ ವರ್ಷವೂ ಕೂಡ ವೈಶಾಖ ಮಾಸದ ಮಾಸದ ಶುಕ್ಲ ಪಕ್ಷದ ಮೂರನೇ ದಿನ ಬರುತ್ತೆ. ಈ ಅಕ್ಷಯ ತೃತೀಯ ಬರಿ ಹಿಂದೂಗಳಿಗೆ ಮಾತ್ರ ಅಲ್ಲ. ಜನರಿಗೂ ಕೂಡ ಬಹಳ ಮಂಗಳಕರ ದಿನ ಅಂತ ಹೇಳಬಹುದು. ಇನ್ನು ಈ ಅಕ್ಷಯ ತೃತೀಯ ಎಷ್ಟು ಮಂಗಳಕರವಾದ ದಿನ ಅಂತ ಅಂದ್ರೆ ಈ ದಿನ ಯಾವುದೇ ಒಂದು ಮದುವೆ ಆಗಿರಬಹುದು ಅಥವಾ ದಾನ ಮಾಡೋದಕ್ಕಾಗಿರಬಹುದು ಅಥವಾ ಯಾವುದೇ ಒಂದು ಶುಭ ಕಾರ್ಯವನ್ನು ಆರಂಭ ಮಾಡೋದಕ್ಕೂ ಕೂಡ ಅಥವಾ ಬೇರೆ ಯಾವುದೇ ಚಿನ್ನ ಆಸ್ತಿ ಖರೀದಿ ಮಾಡುವಂತದ್ದು.
ಹೂಡಿಕೆ ಮಾಡುವುದಕ್ಕೆ ಎಲ್ಲದಕ್ಕೂ ಕೂಡ ಬಹಳ ಶ್ರೇಷ್ಠವಾದಂತಹ ದಿನ ಮುಹೂರ್ತವನ್ನು ನೋಡುವಂತ ಅಗತ್ಯನೇ ಇಲ್ಲ ಅಷ್ಟು ಒಳ್ಳೆಯ ದಿನ ಅಂತ ಹೇಳಬಹುದು ಹಾಗಾದ್ರೆ ಇಷ್ಟೊಂದು ಮಹತ್ವವಿರುವ ಅಕ್ಷಯ ತೃತೀಯ ಈ ವರ್ಷ ಯಾವ ದಿನಾಂಕದಂದು ಬಂದಿದೆ ತಿಳಿಸಿಕೊಡುತ್ತೇವೆ. ಈ ವರ್ಷ 2024ನೇ ಇಸ್ವಿಯಲ್ಲಿ ಅಕ್ಷಯ ತೃತೀಯ ಮೇ 10ನೇ ತಾರೀಕು ಶುಕ್ರವಾರ ದಿನದಂದು ಬಂದಿದೆ. ಶುಕ್ರವಾರ ಲಕ್ಷ್ಮಿಯವಾರಾನೇ ಈ ಅಕ್ಷಯ ತೃತೀಯ ಬಂದಿರುವಂತದ್ದು. ಬಹಳನೇ ವಿಶೇಷ ಅಂತ ಹೇಳಬಹುದು.
ಅಕ್ಷಯ ತೃತೀಯ ತಿಥಿ ಆರಂಭ ಆಗುವುದು ಯಾವಾಗ. ಅಂತ್ಯವಾಗುವುದು ಯಾವಾಗ ಅಂತ ಈಗ ತಿಳಿದುಕೊಳ್ಳೋಣ. ಅಕ್ಷಯ ತೃತೀಯ ತಿಥಿ ಆರಂಭವಾಗುವುದು ಮೇ 10ನೇ ತಾರೀಕು ಶುಕ್ರವಾರದ ದಿನ ಬೆಳಗಿನ ಜಾವ 4:00 17 ನಿಮಿಷ ಆರಂಭವಾಗಿ ಮೇ 11ನೇ ತಾರೀಕು ಶನಿವಾರ ಬೆಳಿಗ್ಗೆ ಎರಡು ಗಂಟೆ 50 ನಿಮಿಷ ವರೆಗೂ ಕೂಡ ಯಕ್ಷಯ ತೃತೀಯ ದ್ವಿತೀಯ ಕೃತಿಯು ಇರುತ್ತದೆ. ಸಂಪೂರ್ಣ ವಾದಂತಹ ಅಕ್ಷಯ ತೃತೀಯ ತೃತೀಯ ತಿಥಿ ನಮಗೆ ಮೇ 10 ತಾರೀಕು ಶುಕ್ರವಾರದ ದಿನ ಇರುವುದರಿಂದ ನವ ಅಕ್ಷಯ ತೃತೀಯ ಪೂಜೆಯನ್ನು ಅಂದ್ರೆ ಲಕ್ಷ್ಮಿ ಪೂಜೆ ಆಗಿರಬಹುದು.
ಅಥವಾ ಕುಬೇರನ ಪೂಜೆ ಆಗಿರಬಹುದು ಅಥವಾ ಚಿನ್ನ ಖರೀದಿಸುವುದಾಗಿರಬಹುದು ಮೇ 10ನೇ ತಾರೀಕು ಶುಕ್ರವಾರದ ದಿನ ಇದನ್ನು ಮಾಡಬೇಕಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.