ನಮಸ್ಕಾರ ಪ್ರಿಯ ವೀಕ್ಷಕರೇ, ಸುಮಾರು ಸಿರಿಸು ಹಣಕಾಸಿನ ಬಗ್ಗೆ ಯಾಕೆ ನಿಮಗೆ ಹಣ ನಿಲ್ಲೋದಿಲ್ಲ ಯಾಕೆ ಹಣ ಮಾಡಕ್ ಸಾಧ್ಯ ಆಗುತ್ತೆ ಏನ್ ಮಾಡಿದರೆ ಮಾಡಬಹುದು. ಇಂತಹ ಹಲವಾರು ವಿಷಗಳನ್ನು ಮಾತನಾಡಿದ್ದೇವೆ. ಸೋ ಇವತ್ತು ಕೂಡ ಯಾಕೆ ಕೇಳುವಂತದ್ದು ಹೇಳಿದ್ದೆಲ್ಲ ಮಾಡಿದ್ರು ಆಗ್ಲಿಲ್ಲ ಮೇಡಂ ಅಂತ ಒಬ್ಬರು ಇಬ್ಬರು ಹೇಳ್ತೀರಾ ಒಂದು ನೂರು ಜನ ಆಯ್ತು ಅಂತ ಹೇಳಿದ್ರೆ ಒಬ್ಬೊಬ್ರು ಆಗ್ಲಿಲ್ಲ ಅಂದ್ರೆ ನಾನು ಎಲ್ಲ ಮಾಡಿದೆ ಅಂತ ಹೇಳ್ತೀರಾ ಯಾಕೆ ಆಗಲ್ಲ ಒಂದು ವಿಶ್ಲೇಷಣೆ ಮಾಡೋಣ ಇವತ್ತು.
ಅದಕ್ಕೆ ಮುಂಚೆ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಇವತ್ತು ಯಾವ ವಿಷಯದ ಬಗ್ಗೆ ನಾನು ಮಾತಾಡ್ತೀನಿ ಅಂತಂದಾಗ ನಿಮಗೆ ಹಣ ನಿಲ್ತಾ ಇಲ್ಲ ಕೆಲಸ ಸಿಗುತ್ತೆ ಆದರೆ ಅದು ನಿಮಗೆ ಸಿಗುತ್ತಿಲ್ಲ ಇಲ್ಲ. ಏನೋ ತೊಂದರೆ ಆಗ್ತಾ ಇದೆ. ನಿಮಗೆ ಕೈಗೆ ಬಂದ ತುತ್ತು ಬಾಯಿಗೆ ಬರ್ತಾ ಇಲ್ಲ . ಆತರ ಏನಾದರೂ ಸಮಸ್ಯೆ ಆದಾಗ ಡಿ ಕ್ಲಾಟರ್ ಹೌಸ್ ಡಿ ಕ್ಲಾಟಾರ್ ಅಂದರೆ ಏನು ಒಂದು ಸಲ ಬೇಕಿರುವುದು ಬೇಡದ್ದೇ ಇರುವುದು. ನಮಗೆ ಬೇಕಾ ಬೇಡ್ವಾ ಅಂತ ಗೊತ್ತಾಗದೆ ಎಲ್ಲ ವಸ್ತುಗಳನ್ನು ಮನೆಯಲ್ಲಿ ಇಟ್ಟು ಕೊಂಡಿರುತೇವೆ.
ದೀಪಾವಳಿಗೆ ನ್ಯೂ ಇಯರ್ ಗೆ ಯುಗಾದಿಗೆ ಮತ್ತೆ ಇನ್ನು ಬೇರೆ ಎಲ್ಲದಕ್ಕೂ ಮನೆಯನ್ನು ಕ್ಲೀನ್ ಮಾಡುತ್ತೇವೆ. ಆ ವಸ್ತುಗಳನ್ನು ತೆಗೆದು ಹಾಕುತ್ತೇವೆ ಮತ್ತೆ ಮನೆಯನ್ನು ಶುದ್ಧಗೊಳಿಸಿ ಅದನ್ನು ಅಲ್ಲೇ ಇಡುತ್ತೇವೆ. ಯಾವುದನ್ನು ಬೇಡ ಅಂತ ಹೊರಗೆ ಹಾಕುವುದಿಲ್ಲ. ಇದು ಯಾಕೆ ನಮಗೆ ಸಮಸ್ಯೆ ಆಗುತ್ತದೆ ಅಂದರೆ. ಹಣಕಾಸಿನ ವಿಷಯದಲ್ಲಿ ಇರಬಹುದು ಆರೋಗ್ಯದ ವಿಷಯದಲ್ಲಿ ಇರಬಹುದು. ಯಾಕೆ ಅನ್ನುವುದನ್ನು ನಾವು ಮೊದಲು ತಿಳಿದುಕೊಳ್ಳೋಣ. ನಮಗೆ ಬೇಕಾಗಿರುವುದು ಬೇಡದೆ ಇರೋದನ್ನು ಎಲ್ಲವನ್ನು ಒಟ್ಟಿಗೆ ಇಟ್ಟುಕೊಂಡಾಗ ಏನಾಗುತ್ತದೆ ಎಂದರೆ.
ಎನರ್ಜಿ ಪ್ರಾಣ ಅಂತ ಇರುವಂತದ್ದು ಅದೇ ಏನು ಅದೇ ತರಹ ಮನೆಗೆ ಇಂತ ಒಂದು ಪ್ರಾಣಿ ಇರುತ್ತದೆ. ವಾಸ್ತು ಎನರ್ಜಿ ಇರಬಹುದು ಅಥವಾ ಮನೆಯವೊಂದು ಎನರ್ಜಿ ಇರಬಹುದು. ನೀ ಬೇಕಾದ ವಸ್ತುಗಳು ಮತ್ತು ಬೇಡವಾದ ವಸ್ತುಗಳು ಸ್ವೀಕರಿಸಿ ಬಿಟ್ಟುಕೊಂಡಿದ್ದಾಗ ಕೂಡಿಟ್ಟುಕೊಂಡು. ದುಂಬಿಯಾಗಿ ಹಾಕಿಕೊಂಡಿದ್ದಾಗ ಏನಾಗುತ್ತದೆ ಎಂದರೆ. ಇರೋದಿಲ್ಲ ಮನೆಯಲ್ಲಿ. ಮನಸ್ಸು ನಿಶ್ಚಲವಾಗಿರಬೇಕು ಪ್ರಾಣ ಆಡುತ್ತಿರಬೇಕು. ಫ್ಲಾಟ್ ಲೈನ್ ಮನುಷ ಹೋಗ್ಬಿಟ್ಟ ಅಂತ ಹೇಳ್ತಾರೆ ಸೊ ಈ ಪ್ರಾಣ ಮನೆಯ ಒಂದು ಎನರ್ಜಿ ಏನಿರುತ್ತೆ ಅದು ಸ್ಥಗಿತವಾದ ನಿಶ್ಚಲವಾದಾಗ ನಮಗೆ ಕೆಲಸಗಳು ಆಗೋದೇ ಇಲ್ಲ.
ಈ ಒಂದು ಪ್ರಾಣ ಏನಿರುತ್ತೆ ಮನೆಯ ಎನರ್ಜಿ ಏನಿರುತ್ತೆ ನಮ್ಮ ಎನರ್ಜಿ ಏನಿರುತ್ತೆ ಎರಡು ಒಂದನ್ನೊಂದು ಬಿಂಬಿಸುತ್ತಿರುತ್ತದೆ. ಇದು ಯಾವಾಗಲೂ ಹರಿತ ಇರಬೇಕು. ಫ್ಲೋ ಆಗ್ತಾ ಇರಬೇಕು ಎಲ್ಲವನ್ನು ಗುಡ್ಡೆ ಹಾಕೊಂಡ್ ಇರ್ತೀವಿ. ಅದರಿಂದ ಏನಾಗುತ್ತೆ ಕಾಯಿಲೆಗಳು ಇರುತ್ತೆ ಅದು. ಸಣ್ಣಪುಟ್ಟ ಕಾಯಿಲೆ ಇರಬಹುದು ಅದನ್ನು ನಾವು ಪ್ರಥಮವಾಗಿ ನೋಡದೆ ಇದ್ದಾಗ ದೊಡ್ಡ ಕಾಯಿಲೆಗೆ ಹೋಗುತ್ತೆ ಅದು ದೈಹಿಕ ಕಾಯಿಲೆ ಇರಬಹುದು ಮಾನಸಿಕ ಕಾಯಿಲೆ ಇರಬಹುದು ಮತ್ತೆ ಒಂತರ ಬ್ಯಾಲೆನ್ಸ್ ಇರುವುದಿಲ್ಲ ಸಮತೋಲನ ಇರೋದಿಲ್ಲ.
ಒಂದು ಹೆಚ್ಚು ಒಂದು ಕಮ್ಮಿ ಒಂದು ಅತಿರೇಕಾ ಒಂದು ಇನ್ನೊಂದು ಇರೋದೇ ಇಲ್ಲ ಆತರ ಇರುತ್ತೆ ಮತ್ತೆ ಒಂದು ಪ್ರೀತಿ-ವಿಶ್ವಾಸ ಅನ್ನೋದು ಇರೋದಿಲ್ಲ ಮತ್ತೆ ನಾವು ಸಿಕ್ಕಾಕೊಂಡಿದೀವಿ ಎಲ್ಲೋ ಒಂದು ಕಡೆ ಅಲ್ಲಿಂದ ಹೊರಗೆ ಆಗ್ತಾ ಇಲ್ಲ ಎಲ್ಲೋ ಯಾರೋ ನಮ್ಮನ್ ಕಟ್ ಹಾಕಿದ್ದಾರೆ ಅನ್ನೋತರ ಒಂದು ಭಾವನೆ ಇರುತ್ತೆ.ಯಾವಾಗ ನಾವು ಡಿ ಕ್ಲಟ್ಟರ್ ಮಾಡಿದ್ರೆ ಮನೆನಲ್ಲಿ ಎಲ್ಲ ವಸ್ತುಗಳನ್ನ ಗುಡ್ಡೆ ಹಾಕಿಕೊಂಡಿದ್ದಾರೆ. ಮತ್ತೆ ಇದು ಏನನ್ನ ಪ್ರತಿಬಿಂಬಿಸುತ್ತದೆ ಅಂತಂದ್ರೆ ಇದು ಮನೆ ಮಾತ್ರ ಅಲ್ಲ ಮನೆ ಯಾಕಾಗಿರುತ್ತೆ .
ಅಂದಾಗ ನಮ್ಮ ಮನಸ್ಸು ಆ ತರ ಇರುತ್ತೆ ನಮ್ಮ ಮನಸ್ಸು ಯಾಕೆ ಆತರ ಇರುತ್ತೆ ಅಂತ ನಮಗೆ ಆದಂತ ನೋವುಗಳನ್ನು ನಮಗೆ ಆದಂತ ಬೇಸರವನ್ನ ನಮಗೆ ಇರುವಂತ ಭಯವನ್ನ ಅದನ್ನೆಲ್ಲ ನಾವು ಶೇಖರಿಸಿ ಇಟ್ಟಿರುತ್ತೇವೆ. ಕೆಲವೊಂದು ಸರ್ತಿ ಬೇರೆ ಜನ್ಮಗಳಿಂದ ಸಹ ತಂದಿರಬಹುದು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.