ನಟಿ ನೀತು ಬಾಳಿನಲ್ಲಿ ಆದ ಆ ಒಂದು ಘಟನೆ.ಜೀವನವನ್ನೇ ಹಾಳು ಮಾಡಿತ್ತು.ಪ್ಲಾಸ್ಟಿಕ್ ಸರ್ಜರಿಯ ಕರಾಳ ಮುಖ ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೇ, ಶಿಲ್ಪಾ ಶೆಟ್ಟಿ ಇಂದ ಹಿಡಿದು ತುಂಬಾ ಜನ ಎಲ್ಲ ಸ್ಟಾರ್ ಗಳು ಈ ಸರ್ಜರಿ ಮಾಡಿಸಿಕೊಳ್ಳುತ್ತಾರೆ ಪ್ಲಾಸ್ಟಿಕ್ ಸರ್ಜರಿಯನ್ನು. ನೀವು ಮೊದಲೇ ಹೇಳಿದ್ದು ಒಂದು ಸರ್ಜರಿಗೆ ಹೋಗಿದ್ದೆ. ಈಗ ಅವರಿಗೆ ಅನಿಸಿದೆ ಅವರು ಬೇರೆಯವರ ಮಾತನ್ನು ಹೇಳಬಾರದಿತ್ತು ಅಂತ. ಇವರು ಪೂಜಾರಿ ಮೂವಿಯನ್ನು ಮಾಡಿದಾಗ ಚೆನ್ನಾಗಿದ್ದರೂ ಆಗ ಇವರಿಗೆ ಎಲ್ಲರೂ ಹೇಳಿದರು ದಪ್ಪ ಇದಿಯಾ ನೀನು ಅಂತ. ಆದರೆ ಇವರು ನಾರ್ಮಲ್ ಆಗಿ ಇದ್ದರು. ಇವರು ಬೇರೆಯವರ ಮಾತನ್ನು ಕೇಳಿ ಚೆನ್ನಾಗಿಲ್ಲ ಅಂತ ಮನಸ್ಥಿತಿಯನ್ನು ಇಟ್ಟುಕೊಂಡು.

WhatsApp Group Join Now
Telegram Group Join Now

ಇವರಿಗೆ ಯಾರು ಹೇಳಿದರು ಸರ್ಜರಿ ಮಾಡಿ ಸಿಗುವಂತ ಹಾಗಾಗಿ ಇವರು ಹೋಗಿ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಇದು ಅವರಿಗೆ ಸೆಟ್ಟಾಗಿಲ್ಲ. ಆಮೇಲೆ ಸರ್ಜರಿ ಆದ ಮೇಲೆ ಇವರಿಗೆ ತುಂಬಾ ಮೆಡಿಸಿನ್ಸ್ ಅನ್ನು ಕೊಡುತ್ತಾರೆ. ಅದು ಕೂಡ ಇವರಿಗೆ ಸ್ವಲ್ಪನೂ ಸೆಟ್ ಆಗಿಲ್ಲ. ಆದರೆ ಅವರಿಗೆ ಬರುತ್ತಾ ಬರುತ್ತಾ ತಲೆನೋವು ಬಂದರೆ ಸಹ ಒಂದು ಮಾತನ್ನು ತೆಗೆದುಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಮಾತ್ರೆಯನ್ನು ನೋಡಿದರೆ ಒಮ್ಮೆ ಬರುವ ಹಾಗೆ ಇರುತ್ತದೆ. ಆದರೆ ಇವರು ಹೀಗೆ ಹೇಳುತ್ತಾರೆ ನಾನು ಮಾಡಿಸಬಾರದೆಂದು ನಾನು ಚೆನ್ನಾಗಿ ಇದ್ದೆ ಅಂತ ಹೇಳುತ್ತಾರೆ.

ನಮ್ಮ ಬಗ್ಗೆ ನನಗೆ ಕಾಳಜಿ ಇರಬೇಕು. ಯಾರೋ ಹೇಳಿದರು ಅಂತ ನಾವು ಬದಲಾಗಬಾರದು. ಈಗ ಮತ್ತೆ ಯಾರೋ ಬಂದು ನನ್ನ ಮೂಗು ಚೆನ್ನಾಗಿಲ್ಲ ಅಂತ ಹೇಳಿದರೆ ಇಲ್ಲ ಮಾಡಿಸುವುದಿಲ್ಲ ಹಾಗೆ ಅಲ್ಲವಾ. ಈಗ ಯಾರೋ ಬಂದು ನೀನು ದಪ್ಪ ಇದ್ದೀಯ ಅಂತ ಮಾಡಿಸುವುದು ಸರಿಯಲ್ಲ ಅಂತ ಇವರಿಗೆ ಈಗ ಅರ್ಥವಾಗುತ್ತದೆ. ಇದು ಈಗ ಇವರಿಗೆ ಒಂದು ಪಾಠವಾಗಿದೆ. ಈಗ ನಮ್ಮ ಬಗೆ ನಮ್ಮ ಮುಖದ ಬಗ್ಗೆ ಅಥವಾ ನಮ್ಮ ದೇಹದ ಬಗ್ಗೆ ಮೊದಲು ನಮಗೆ ಇಷ್ಟವಾಗಬೇಕು ಬೇರೆಯವರ ಮಾತನ್ನು ಕೇಳಬಾರದು ಅಂತ ಅರ್ಥವಾಗದೆ.

ಈಗ ನೋಡುವುದಾದರೆ ನಮ್ಮ ಕನ್ನಡ ತೆಲುಗು ಮತ್ತು ಸೌತ್ ಇಂಡಿಯನ್ ನಮ್ಮ ಕನ್ನಡದಲ್ಲಿ ಇರುವಂತಹ ಸೌಂದರ್ಯ ಆಗಿರಬಹುದು ಮಾಲಾಶ್ರೀ ಅವರಾಗಿರಬಹುದು ಅವರೆಲ್ಲರೂ ಕೂಡ ದಪ್ಪ ಇರುವಂತಹ ಹೀರೋಯಿನ್ಗಳೇ. ಅದು ನಟಿ ಅಂದರೆ ಅವರ ಟ್ಯಾಲೆಂಟ್ ಏನಿದೆ ಅಂತ ತೋರಿಸುವುದು ಬಿಟ್ಟರೆ ಇದಪ್ಪ ಸಣ್ಣದಾಗ್ ಹೇಗೆ ಮುಖ್ಯವಾಗುತ್ತದೆ. ಈಗ ಇವರದು ಗಾಳಿಪಟದಲ್ಲಿ ಪಾತ್ರವಾಗಿದ್ದು ಅದರಲ್ಲಿ ಅವರೇನಾದರೂ ನಾಲ್ಕು ಕೆಜಿ ದಪ್ಪ ಅಥವಾ ಸಣ್ಣ ಇದ್ದಿದ್ದರೆ ಅದು ಮುಖ್ಯವಾಗುತ್ತಿರಲಿಲ್ಲ. ಅಥವಾ ಸಣ್ಣ ಆಗಿದ ತಕ್ಷಣ ತುಂಬಾ ಒಳ್ಳೆಯ ಪರ್ಫಾರ್ಮೆನ್ಸ್ ಆಗುವುದಕ್ಕೆ.

ಅಥವಾ ಕೆಲವು ಪಾತ್ರಗಳಿಗೆ ನಾವು ಸೆಟ್ ಆಗದೇ ಇರಬಹುದು ಅಥವಾ ಸೂಟ್ ಆಗಬಹುದು. ಈಗ ಸ್ಟೂಡೆಂಟ್ ಪಾತ್ರವನ್ನು ಮಾಡಬೇಕು ದವರಿಗೆ ಹೆಚ್ಚು ಸಣ್ಣ ಇರುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಲಾವಿದರನ್ನು ತೆಳ್ಳಗೆ ಬೆಳ್ಳಗೆ ಅಂತ ತಿಳಿದುಕೊಂಡರೆ ಅದು ತುಂಬಾನೇ ರಿಸ್ಟ್ರಿಕ್ಟ್ ಮಾಡಿದ ಹಾಗೆ. ಅದರಲ್ಲೂ ಹೆಣ್ಣು ಮಕ್ಕಳಿಗಿರುವ ಪಾತ್ರಗಳೇ ತುಂಬಾ ಕಡಿಮೆ. ಅದರಲ್ಲೂ ಕೂಡ ಇವರು ತುಂಬಾ ಒಳ್ಳೆಯ ಆಕ್ಟರ್ ಅವರ ಅದನ್ನು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]