ನಿಮ್ಮ ಬಳಿ 2 ಹಳೆಯ ಸೀರೆ ಇದ್ದರೆ ಸಾಕು ಮನೆ ಊಟಿಯಲ್ಲಿದ್ದಂತಿರುತ್ತೆ..ಕರೆಂಟ್ ಬಿಲ್ ಅರ್ಧದಷ್ಟು ಉಳಿಸಬಹುದು
ಹಾಯ್ ಅವಧಿ ಮುಗಿದೊಗಿರುವ ಟ್ಯಾಬ್ ಲೆಟ್ಸ್ ಏನ್ ಮಾಡ್ತಿವಿ ಬಿಸಾಕ್ತಿವಿ ಇನ್ ಮೇಲೆ ಬಿಸಾಕಬೇಡಿ.ಯಾವುದಾದರು ಸರಿ ಅವಧಿ ಮುಗಿದ ಟ್ಯಾಬ್ ಲೆಟ್ ಗಳನ್ನು ಪುಡಿ ಮಾಡಿ ಸ್ವಲ್ಪ ಒಂದು ಬಟ್ಟಲಿಗೆ ಹಾಕೊಳ್ಳಿ, ಒಂದು ಬಟ್ಟಲಿನಷ್ಟು ನೀರು ಮತ್ತು ಕೋಲ್ ಗೇಟ್ ಪೇಸ್ಟ್ ತೆಗೆದುಕೊಂಡು ಮಿಕ್ಸ ಮಾಡಿ ಚೆನ್ನಾಗಿ ಒಂದು ಸ್ಪ್ರೇ ಬಾಟಲ್ ತೆಗೆದುಕೊಂಡು ಬಾಟಲ್ ಗೆ ಹಾಕಿ ಇದನ್ನು ಗ್ಯಾಸ್ ಸ್ಟೌವ್ ಕ್ಲಿನ್ ಮಾಡಲು ಬಳಸ್ತಿನಿ. ನಾನು ನೈಟ್ ಟೈಮ್ ಅಡುಗೆ ಮನೆಯಲ್ಲಿ ಜಿರಳೆ, ಹಲ್ಲಿ ಎಲ್ಲಾ ಹೋಡಾಡುತ್ತೆ. ಆ ಸ್ಪ್ರೇನ ಗ್ಯಾಸ್ ಸ್ಟೌವ್ ಮತ್ತೆ ಜಿರಳೆ ತಂಬಾ ಸಿಂಕ್ ನಲ್ಲಿ ಹೋಡಾಡುತ್ತೆ ಅಂತಹ ಸ್ಥಳಗಳಲ್ಲಿ ಸ್ಪ್ರೇ ಬಳಸಿದರೆ ಗ್ಯಾಸ್ ಸ್ಟೌವ್ ಕೂಡ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ
ಒಂದು ಬಕೆಟ್ ನಲ್ಲಿ ನೀರು ಸ್ವಲ್ಪ ಕಂಮ್ ಫರ್ಟ್ ಹಾಕಿ ಒಂದು ಬೇಡ್ ಶೀಟ್ ಅಥವ ದಪ್ಪ ಟವಲ್ ತೆಗುಕೊಂಡು ಅದನ್ನ ನೀರಿನಲ್ಲಿ ಅಜ್ಜಿ ಸ್ವಲ್ಪ ತೇವಾಂಶ ಇರುವ ಹಾಗೆ ನಿಮ್ಮ ರೂಮ್ ಅಥವಾ ಬೇರೆ ಎಲ್ಲಿ ಬಿಸಿ ಗಾಳಿ ಬರುತ್ತದೆ ಅಂತಹ ಜಾಗದಲ್ಲಿ ಕಿಟಕಿ ಮೇಲೆ ಉದ್ಸಕ್ಕು ಹಾಕಿ ಆವಾಗ ರೂಮ್ ತಂಪಾಗಿ ಇರುತ್ತೆ ಬಿಸಿಲಿನ ಶಾಖಾ ಕಡಿಮೆಯಾಗುತ್ತದೆ.
ಮೊದಲೆ ತಯಾರಿಸಿದ್ದ ಟ್ಯಾಬಲೇಟ್ ಲಿಕ್ವಿಡ್ ನ್ನು ಬಚ್ಚಲ ಮನೆಯಲ್ಲಿ ಇರುವಂತಹ ಕನ್ನಡಿ ಹಾಳಾಗಿ ಗಲೀಜಾಗಿ ಇರುತ್ತಲ್ಲ ಅಲ್ಲಿ ಕೂಡ ಬಳಸಬಹುದು ಸ್ಪ್ರೇ ಮಾಡಿ ಒಂದು ಟಿಶ್ಯು ಅಥವಾ ಒಂದು ಕಾಟನ್ ಬಟ್ಟೆಯಿಂದ ಕ್ಲೀನ್ ಮಾಡಿ.
ವೀಳ್ಯೆದೆಲೆ ಬೆಸಿಗೆಯಲ್ಲಿ ಬೇಗ ಒಣಗಿ ಹೋಗುತ್ತೆ .ವೀಳ್ಯೆದೆಲೆಯನ್ನು ಒಂದು ಅಲುಮಿನಿಯಂ ಪೇಪರ್ ತಂದು ಕೆಳಗೆ ಒಂದು ಪೇಪರ್ ಮೇಲೆ ಒಂದು ಪೇಪರ್ ಇಟ್ಟು ಗಾಳಿ ಹೋಗದ ಹಾಗೆ ಸುತ್ತಬೇಕು ನಂತರ ಇದನ್ನು ಫ್ರೀಡ್ಜನಲದಲ್ಲಿ ಇಟ್ಟರೆ ತುಂಬಾ ದಿನ ಚೆನ್ನಾಗಿರುತಗತ್ತೆ ಅಲುಮಿನಿಯಂ ಪೇಪರ್ ಇಲ್ಲ ಎಂದರೆ ನ್ಯೂಸ್ ಪೇಪರ್ ನಲ್ಲಿ ಕೂಡ ವಿಳೆದ್ಯೇಲೆನ್ನು ಸುತ್ತಿ ಇಡಬಹುದು ಆದರೆ ವಿಳ್ಯೆದೆಲೆ ತೆವ ಇರಬಾರದು ಸ್ವಲ್ಪ ಒಣಗಿರಬೇಕು ನಂತರ ಒಂದು ಬಟ್ಟೆಬ್ಯಾಗಿನಲ್ಲಿ ಮಡಚಿ ಇಡಬೇಕು.
ಬಕೇಟಿನಲ್ಲಿ ಸ್ವಲ್ಪ ನೀರು ತೆಗೆದುಕೊಂಡು 2 ಕಾಟನ್ ಸ್ಯಾರಿ ತೆಗೆದುಕೊಂಡು ನೀರಿನಲ್ಲಿ ಅಜ್ಜಿ ಸ್ವಲ್ಪ ನೀರು ಸೋರಿದ ನಂತರ ರಾತ್ರಿ ಮಲಗುವ ಜಾಗದಲ್ಲಿ ಕಿಟಕಿ ಅಥವ ಬಾಗಿಲಿಗೆ ಹಾಕಿ ಮಲಗಿ ತಣ್ಣಗೆ ಇರುತ್ತೆ ಮತ್ತು ಒಣಗಿದಾಗ ನೀರನ್ನು ಸ್ಪ್ರೇ ಮಾಡಿ ಮತ್ತೇ ಕಿಟಕಿ ತೆರೆದಿರಬೇಕು ಕೀಟಕಿ ಓಪನ್ ಇದ್ದರೆ ಗಾಳಿ ಒಳಗೆ ತಣ್ಣಗೆ ಬರುತ್ತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವೀಡಿಯೋವನ್ನು ವಿಕ್ಷೀಸಿ