ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವ ಬಣ್ಣದ ಬಳೆಗಳನ್ನು ಹಾಕಬೇಕು

ಮಹಿಳೆಯರು ಎಷ್ಟು ಬಳೆಗಳನ್ನು ಧರಿಸಿದರೆ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವ ಬಣ್ಣದ ಬಳೆಗಳನ್ನು ಹಾಕಬೇಕು

WhatsApp Group Join Now
Telegram Group Join Now

ಈ ಕಾಲದಲ್ಲಿ ತುಂಬಾ ಜನ‌ ಕೈಗಳಿಗೆ ದೇವರ ಉಂಗುರಗಳನದನ್ನು ದರಿಸುತ್ತಿದ್ದಾರೆ. ವೆಂಕಟೇಶ್ವರನ ಉಂಗುರ ಅಥವ ಗಣಪತಿ ಉಂಗುರ‌ ,ಶ್ರೀಕೃಷ್ಣ ಉಂಗುರ ,ಲಕ್ಷ್ಮಿ ದೇವಿ ಉಂಗುರಗಳನ್ನು ಕೈಗಳಿಗೆ ದರಿಸಿಕೊಳ್ತಾರೆ‌.ಈ ರೀತಿ ದರಿಸಿದಾಗ ಮಾಂಸಹಾರವನ್ನು ಸೇವಿಸಬಹುದ, ಅದೇ ರೀತಿ ಮಹಿಳೆಯರು ಋತುಸ್ತ್ರಾವ ಇದ್ದಾಗ ಆ ದೇವರು ಇರುವಂತಹ ಉಂಗುರವನ್ನು ಹಾಕಿಕೊಳ್ಳಬಹುದ

ಅದೆ ರೀತಿ ಮಾಂಗಲ್ಯದಲ್ಲಿ ಲಕ್ಷ್ಮಿ ಕಾಸನ್ನು ಹಾಕಿಕೊಂಡು ಮಹಿಳೆಯರು ಮಾಂಸ ಹಾರವನ್ನು ಸೇವಿಸಬಹುದ ಸೂತಕ ಇರುವಾಗ ಕೈಯಲ್ಲಿ ದೇವರ ಉಂಗುರ ದರಿಸಬಹುದ ಅದೆ ರೀತಿಯಾಗಿ ಮಹಿಳೆಯ ಮಂಗಲ್ಯ ಸರದಲ್ಲಿ ಲಕ್ಷ್ಮಿಕಾಸನ್ನು ದರಿಸಬಹುದ.ಮಹಿಳೆಯರು ಕೈಗೆ ಎಷ್ಟು ಬಳೆಗಳನ್ನು ದರಿಸಿದರೆ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತೆ. ಯಾವ ಬಣ್ಣದಲ್ಲಿರುವ ಬಳೆಗಳನ್ನು ದರಿಸಬೇಕು,ಕೈಯಲ್ಲಿದ್ದ ಬಳೆಗಳನ್ನು ತೆಗೆದ ನಂತರ ಆ ಬಳೆಗಳನ್ನು ಏನು ಮಾಡಬೇಕು ಎನ್ನುವಂತಹ 2 ವಿಷಯಗಳ ಬಗ್ಗೆ ತಿಳಿಯೋಣ.

ಹಲವಾರು ಜನರು ದೇವರ ಉಂಗುರಗಳನ್ನು ಕೈನಲ್ಲಿ ದರಿಸುತ್ತಾರೆ ಹಾಗಾದರೆ ದರಿಸಬಹುದ ಎಂದರೆ ಕಂಡಿತ ದರಿಸಬಹುದು.ದೆವ್ವಗಳ ಉಂಗುರಗಳು ಅದೇ ರೀತಿಯಾಗೆ ಲವ್ ಮರ್ಕ್ ಇರೋ ಉಂಗುರಗಳು ಕೆಲಸಕ್ಕೆ ಬಾರದಂತಹ ಉಂಗುರಗಳನ್ನು ಧರಿಸುವುದಕ್ಕಿಂತ ದೇವರ ಉಂಗುರ ದರಿಸುವುದು ಉತ್ತಮ ಭಗವಂತನ ಅನುಗ್ರಹ ಕಂಡಿತವಾಗೆ ಸಿಗುತ್ತೆ.ಆದರೆ ನೀವು ದೇವರ ಉಂಗುರ ಮಾಡಿಸಿ ತಂದಾಗ ಒಂದೆ ಸಲ ಕೈಗೆ ನೀವು ಧರಿಸಬಾರದು

ಮೊದಲು ಆ ಉಂಗುರವನ್ನು ಶುದ್ದಿಮಾಡಿಕೊಳ್ಳಬೇಕು ಯಾವ ರೀತಿ ಶುದ್ದಿ ಮಾಡಬೇಕೆಂದರೆ ಒಂದು ಬಟ್ಟಲಿನಲ್ಲಿ ನೀರು, ಅರಿಶಿನ, ತುಳಸಿ ಹಾಕಿ ಆ ನೀರಿನಲ್ಲಿ ಈ ಉಂಗುರವನ್ನು ಚೆನ್ನಾಗಿ ತೊಳೆಯಬೇಕು ಭಾಗವತದಲ್ಲಿ ಪರಿಷಿತ್ ಮಹಾರಾಜ ಕಲಿಪುರುಷನಿಗೆ ಕೆಲವು ಸ್ಥಾನಗಳನ್ನು ನಿವಾಸವಾಗಿ ಇರಲು ಹೇಳುತ್ತಾನೆ ಅದರಲ್ಲಿ ಒಂದು ಚಿನ್ನದಲ್ಲಿ ಕಲಿಪುರುಷ ಇರುತ್ತಾನೆ ಆದಕಾರಣ ಅರಿಶಿಣದ ನೀರಿನಲ್ಲಿ ಈ ಉಂಗುರವನ್ನು ಶುದ್ದಿಮಾಡಬೇಕು ಅದಾದ ನಂತರ ಹಾಲಿನಲ್ಲಿ ಕೂಡ ತೊಳೆಯಬೇಕು ಹಾಲಿನಲ್ಲ ಲಕ್ಷ್ಮಿ ದೇವಿ ವಾಸವಾಗಿರುತ್ತಾಳೆ ಲಕ್ಷ್ಮಿ ದೇವಿ ಮಂತ್ರ ಪಠಿಸುತ್ತೆವೆ ಪ್ರತಿ ದಿನ ನಾವು ನಂತರ ನೀರಿನಲ್ಲಿ ತೊಳೆದು ಧರಿಸಿಕೊಳ್ಳಬೇಕು ಹತ್ತಿರದಲ್ಲಿರುವ ದೇವಸ್ಥಾನಕ್ಕೆ ತೆರಳಿ ದೇವರ ಪಾದದಡಿಯಲ್ಲಿ ಇಟ್ಟು ಪೂಜೆ ಮಾಡಿಸಿ ನಂತರ ದೇವರ ಉಂಗುರವನ್ನು ಧರಿಸಬೇಕು

ದೇವಸ್ಥಾನ ಹತ್ತಿರವೆಲ್ಲವೆಂದಾದರೆ ನಿಮ್ಮ ಪೂಜೆ ಮನೆಯಲ್ಲಿ ಇಟ್ಟು ಪೂಜೆ ಮಾಡಿ ನಂತರ ದರಿಸಿಕೊಳ್ಳಿ. ದೇವರ ಉಂಗುರ ದರಿಸಿದ ನಂತರ ಮಾಂಸಹಾರವನ್ನು ಸೇವಿಸಬಾರದು .ಲಕ್ಷ್ಮಿ ಉಂಗುರ, ಗಣಪತಿ ಉಂಗುರ, ವೆಂಕಟೇಶ್ವರ ಉಂಗುರ ಧರಿಸಿ ಮಾಂಸಹಾರ ಸೇವಿಸುತ್ತಿರಲ್ಲ ಆ ಮಾಂಸಹಾರವನ್ನ ಬೆರೆಸುತ್ತಿರಾ ಅಲ್ಲಾ ಅದು ದೇವರಿಗೆ ಸ್ಪರ್ಶವಾದರೆ ದೇವರಿಗೆ ನಿವೆಮೇದನೆ ಮಾಡಿದಂತೆ ಆಗುತ್ತದೆ ಆದ ಕಾರಣ ಯಾವುದೆ ಕಾರಣಕ್ಕೂ ಮಹಿಳೆಯರು ಪುರುಷರು ಮಾಂಸಹಾರ ತಿನ್ನುವಾಗ ದೇವರ ಉಂಗುರವನ್ನು ತೆಗಿದಿಡಬೇಕು. ನಂರತ ಸ್ನಾನವಾದ ನಂತರ ಉಂಗುರವನ್ನು ಧರಿಸಬೇಕು

ಆದರೆ ಮಹಿಳೆಯರು ಋತುಸ್ಥ್ರಾವ ಇರುವ ಸಮಯದಲ್ಲಿ ದೇವರ ಉಂಗುರವನ್ನು ಧರಿಸಬಾರದು 5 ನೇ ದಿನ ಸ್ನಾನ ಮುಗಿದ ನಂತರ ಮತ್ತೆ ಉಂಗುರವನ್ನು ಶುದ್ದಿ ಮಾಡಿಕೊಂಡು ಧರಿಸಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ನೋಡಿ.

[irp]