ಒಬ್ಬ ಹೆಣ್ಣು ಎಷ್ಟು ದಿನ ಸಂಭೋಗ ಮಾಡದೆ ಇರುತ್ತಾಳೆ ಗೊತ್ತಾ ? ನೀವು ಅರಿಯದ ಸ್ತ್ರೀಯರ ರಹಸ್ಯ

ಒಬ್ಬ ಹೆಣ್ಣು ಎಷ್ಟು ದಿನ ಸಂಭೋಗ ಮಾಡದೆ ಇರುತ್ತಾಳೆ ಗೊತ್ತಾ ? ನೀವು ಅರಿಯದ ಸ್ತ್ರೀಯರ ರಹಸ್ಯ

WhatsApp Group Join Now
Telegram Group Join Now

ಒಬ್ಬಳು ಹೆಣ್ಣು ಸಂಭೋಗ ಮಾಡದೆ ಎಷ್ಟು ದಿನ ಇರಬಹುದು

ನಿಮ್ಮಲ್ಲಿ ಹಲವರನ್ನ ಈ ಸಮಸ್ಯೆ ಕಾಡ್ತಾ ಇರಬಹುದು. ಸಂಭೋಗ ಮಾಡದೆ ಇಷ್ಟು ದಿನ ಆಯ್ತು ಆದರೂ ನನ್ನ ಹೆಂಡತಿ ಇದರ ಬಗ್ಗೆ ಏನೂ ಹೇಳ್ತಾನೆ ಇಲ್ವಲ್ಲ ಅವಳಿಗೆ ಇಷ್ಟಾನೆ ಇಲ್ಲ ಅನಿಸುತ್ತೆ. ಒಬ್ಬಳು ಹೆಣ್ಣು ಎಷ್ಟು ದಿವಸಗಳ ಕಾಲ ಸೆಕ್ಸ್ ಮಾಡದೆ ಇರಬಹುದು ಅಥವಾ ಅವಳಿಗೆ ಅದರ ಅವಶ್ಯಕತೆ ಇರಲ್ಲ ಅನ್ನೋದು ಇವತ್ತು ತಿಳಿಯೋಣ

ಹೆಣ್ಣಗೆ ಪ್ರತಿ ತಿಂಗಳು ಋತುಚಕ್ರದ ಸಮಯ ಬಂದಾಗ ಆಕೆಯ ದೇಹದಲ್ಲಿ ಸಾಕಷ್ಟು ಹಾರ್ಮೋನ್ ಬದಲಾವಣೆಯಾಗುತ್ತದೆ. ಇನ್ನೇನು ಋತುಚಕ್ರದ ಕೊನೆಯ ಕ್ಷಣಕ್ಕೆ ಬಂದಾಗ ಹೊಟ್ಟೆನೋವು,ಕ್ರಾಂಪಿಂಗ್,ರಕ್ತಸ್ರಾವ ಉಂಟಾಗುತ್ತೆ. ಈ ಸಮಯದಲ್ಲಿ ಆಕೆಯ ಮೂಡ್ ಚೇಂಜ್ ಆಗುತ್ತೆ.

ಇಂತಹ ಸಮಯದಲ್ಲಿ ಹೆಣ್ಣು ಸಂಭೋಗದ ವಿಷಯದಲ್ಲಿ ಕಡಿಮೆ ಆಸಕ್ತಿಯನ್ನ ಹೊಂದಿರುತ್ತಾಳೆ. ಅದೇ ರೀತಿ ಒಂದು ಬಾರಿ ಬ್ಲಿಡಿಂಗ್ ಆದಮೇಲೆ ದೇಹದಲ್ಲಿ ಹಾರ್ಮೋನ್ ನಿಯಂತ್ರಣಕ್ಕೆ ಬರುತ್ತದೆ. ಆಗ ಹೆಣ್ಣಿಗೆ ಸೆಕ್ಸ್ ನಲ್ಲಿ ಮತ್ತೆ ಆಸಕ್ತಿ ಬರಲಾರಂಬಿಕುತ್ತೆ.ಈ ಸಮಯದಲ್ಲಿ ಆಕೆ ನಿಮ್ಮೊಂದಿಗೆ ಬಹಳ ಪ್ರೀತಿಯಿಂದ ಇರುತ್ತಾಳೆ.ಆಕೆ ನಿಮ್ಮಿಂದ ಸೆಕ್ಸ್ ಸುಖವನ್ನು ಬಯಸುತ್ತಾ ಇರುತ್ತಾಳೆ .

ಇನ್ನೊಂದು ಮುಖ್ಯ ವಿಷಯ ಅನ್ನೋದು ಹೆಣ್ಣಿಗೆ ಸಂಭೋಗ ಅನ್ನೋದು ಮಾನಸಿಕವಾಗಿ ಕನೆಕ್ಟ್ ಆಗಿರುತ್ತೆ. ಆದರೆ ಅದು ಗಂಡಸಿಗೆ ಫಿಸಿಕಲ್ ಕನೆಕ್ಟ ಆಗಿರುತ್ತೆ ಹೆಣ್ಣಿಗೆ ಹಣದ ವಿಚಾರ,ಆಕೆಯನ್ನ ಟ್ರೀಟ್ ಮಾಡುವ ರೀತಿ ಇದೆಲ್ಲದರ ಮೇಲೆ ಆಕೇಯ ಸಂಭೋಗಾಸಕ್ತಿ ನಿರ್ಧರಿತವಾಗುತ್ತದೆ ಆದರೆ ಗಂಡಸರಿಗೆ ಹೀಗೆ ಆಗುವುದಿಲ್ಲ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಗಂಡು ಹೆಣ್ಣಿನ ದೇಹ, ಆಕೆಯ ಮೈಮಾಟ ನೋಡಿ ಆಕೆಯ ಜೊತೆ ಸಂಭೋಗ ಮಡೋಕೆ ಬಯಸ್ತಾನೆ ಇನ್ನು ಸರಿಸುಮಾರು 40 ವಯಸ್ಸಿನವರೆಗಿನ ಸ್ತ್ರೀಯರಿಗೆ ಸರಿಸುಮಾರು ಎರಡು ವಾರಗಳ ತನಕ ಸೆಕ್ಸ್ ಮಾಡದೆ ಇದ್ದರೆ ಯಾವುದೇ ಸಮಸ್ಯೆ ಇರಲ್ಲ

ಆದರೆ ಇದೇ ಸಮಯ ಒಂದು ತಿಂಗಳವರೆಗೆ ಹೋದರೆ ನಿಧಾನವಾದಿ ಆಕೆಗೆ ಸೆಕ್ಸ್ ನಲ್ಲಿ ಆಸಕ್ತಿ ಹೆಚ್ವಾಗ್ತಾ ಹೋಗುತ್ತೆ. ಈ ಸಮಯದಲ್ಲಿ ಆಕೆ ನಿಮ್ಮನ್ನ ಸಂಭೋಗದ ವಿಷಯದಲ್ಲಿ ಪ್ರಶ್ನೆ ಮಾಡಬಹುದು ಅಥವಾ ಇಂಡೈರೆಕ್ಟ್ ಗೆ ಪ್ರೊವೊಕ್ ಮಾಡಬಹುದು

ಇನ್ನು ಹೆಚ್ಚು ಸಮಯ ಕಳೆದಂತೆ ಆಕೆ ನಿಧ್ಅನವಾಗಿ ಬೇರೆ ಅಡ್ಡದಾರಿಗಳನ್ನು ಹಿಡಿಯುವ ಸಾಧ್ಯತೆಗಳು ಹೆಚ್ಚು.ಬೇರೆ ಪಾಟ್ನ್ ರ್ ಗಳನ್ನ ಹುಡುಕುವ ಸಾಧ್ಯತೆ ಹೆಚ್ಚು ಯಾಕೆಂದರೆ ಈ ಎರಡು ವಾರಗಳಿಂದ ಒಂದೂವರೆ ತಿಂಗಳಿನಲ್ಲಿ ಆಕೆ ಅತಿ ಹೆಚ್ವು ಸಂಭೋಗದಲ್ಲಿ ಆಸಕ್ತಿಯನ್ನ ಹೊಂದಿರುತ್ತಾಳೆ ಇನ್ಬೂ ಮುಂದೆವರೆದು ಎರಡು ತಿಂಗಳು

ಮೂರು ತಿಂಗಳು ಸಂಭೋಗ ಮಾಡದೇ ಇದ್ದರೆ ಆಕೆಯ ಯೋನಿಯ ಭಾಗದಲ್ಲಿ ಡ್ರೈನೆಸ್ ಆಗೋದು,ಕೋಪ ಬರೋದು ಮುಂತಾದ ಸಮಸ್ಯೆಗಳು ಬರಬಹುದು ನೀವು ನಿಮ್ಮ ಸಂಗಾತಿಯ ಜೊತೆಗಿದ್ದರೆ ಕೊನೆಪಕ್ಷ ವಾರಕೊಮ್ಮೆ ಸಂಭೋಗದಲ್ಲಿ ತೊಡಗಿಸಿಕೊಳ್ಳಿ

ಇನ್ನು ನೀವು ಆಕೆಯಿಂದ ದೂರ ಇದ್ದರೆ ಕೊನೆಪಕ್ಷ ಫೋನ್ ಮುಖಾಮತರ ಅಥವಾ ಟಾಯ್ಸ್ ಮುಖಾಂತರ ಆಕೆಗೆ ಸೆಕ್ಸ್ ಆಸಕ್ತಿಯನ್ನು ಉಂಟುಮಾಡುವುದು ಬಹಳ ಮುಖ್ಯ ಹೆಚ್ವಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ವಿಕ್ಷೀಸಿ

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

[irp]


crossorigin="anonymous">