ಸಿಂಹಿಣಿಗಳ ಕೈಗೆ ಪ್ರಜ್ವಲ್ ಕೇಸ್ ಯಾರು ಈ ಲೇಡಿ ಸಿಂಗಮ್ ಗಳು ..ಈ ಡೈನಾಮಿಕ್ ಐಪಿಎಸ್ ಗಳ ಬಗ್ಗೆ ಗೊತ್ತಾ ?

ಇಂದು ನಾವು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಪ್ಲೀಸ್ ಬಗ್ಗೆ ತನಿಖೆ ನಡೆಸಲು ಎಸ್ ಐ ಟಿ ರಚಿಸಿರುವ ಲೇಡಿ ಡೈನಾಮಿಕ್ ಐ.ಪಿ.ಎಸ್. ಗಳ ಬಗ್ಗೆ ತಿಳಿದುಕೊಳ್ಳೋಣ. ಮೂವರು ಐಪಿಎಸ್ ಅಧಿಕಾರಿಗಳಿದ್ದು ಅದರಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಆ ಇಬ್ಬರು ಮಹಿಳಾ ಐ.ಪಿ.ಎಸ್. ಅದಿಕಾರಿಗಳು ಯಾರು ಡೈನಾಮಿಕ್ ಮಹಿಳಾ ಅದಿಕಾರಿಗಳು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆ. ಈ ತಂಡದಲ್ಲಿ ಇನ್ನೂ ಯಾರು ಯಾರು ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಎಸ್.ಐ.ಟಿ. ತಂಡದಲ್ಲಿ ಯಾರು ಇದ್ದಾರೆಪ್ರಜ್ವಲ್ ರೇವಣ್ಣ ಅವರ ಕೇಸ್ ತನಿಖೆಗೆ ವಿಜಯ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಎಸ್.ಐ.ಟಿ. ತಂಡವನ್ನು ರಚಿಸಲಾಗಿದೆ. ಅವರಲ್ಲಿ ಮೂರು ತಂಡವನ್ನು ರಚಿಸಲಾಗಿದ್ದು ಒಂದೊಂದು ತಂಡಕ್ಕೂ ಒಬ್ಬೊಬರು ಮೆಲ್ವಿಚಾರಕರಿದ್ದಾರೆ. ಐ.ಪಿ.ಎಸ್ ಅದಿಕಾರಿ‌ ವಿಜಯ್ ಕುಮಾರ್ ಸಿಂಗ್ ಅವರು ಖುದ್ದಾಗಿ ಒಂದು ತಂಡವನ್ನು ವಹಿಸಿಕೊಂಡಿದ್ದಾರೆ.

ಎರಡು ಮತ್ತು ಮೂರನೆ ತಂಡದ ನೇತೃತ್ವವನ್ನು ಸುಮನ್ ಡಿ ಪನ್ನೇಕರ್ ಮತ್ತು ಸೀಮಾ ಲಾಡೆಕರ್ ಎಂಬ ಐ.ಪಿ.ಎಸ್ ಅಧಿಕಾರಿಗಳು ವಹಿಸಿದ್ದಾರೆ. ಇವರಲ್ಲದೆ ಮೂವರು ಮಹಿಳೆಯರು ಸೇರಿ ಮೂವರು ಇನ್ಸ್‌ಪೆಕ್ಟರ್ ಗಳು ಸೇರಿ ನಾಲ್ಲ್ಕು ಜನ ಪಿ.ಎಸ್.ಐ. ಮತ್ತು ಇಬ್ಬರೂ ಕಾನ್ಸ್‌ಟೇಬಲ್ ಗಳು ತಂಡದಲ್ಲಿ ಇದ್ದಾರೆ. ವಿಜಯ್ ಕುಮಾರ್ ಸಿಂಗ್ ಅವರು ಡಿ.ಐ.ಜಿಯಾಗಿ ಕೆಲಸ ಮಾಡುತ್ತಿದ್ದಾರೆ.

ಹಾಗು ಗೌರಿ ಲಂಕೇಶ್ ಅವರ ಕೇಸನ್ನು ಇವರೆ ಬಗೆಹರಿಸಿದ್ದು. ಆದರೆ ನಾವು ಲೇಡಿ‌ ಐ.ಪಿ.ಎಸ್‌ ಅಧಿಕಾರಿಗಳಾದ‌ ಸುಮನ್ ಡಿ ಪನ್ನೇಕರ್ ಮತ್ತು ಸೀಮಾ ಲಾಡ್ಕರ್ ಬಗ್ಗೆ ತಿಳಿದುಕೊಳ್ಳೋಣ. ಡಾ. ಸುಮನ್ ಡಿ ಪನ್ನೇಕರ್ ಯಾರು 2013ನೇ ಬ್ಯಾಚ್ನಲ್ಲಿ ಐ.ಪಿ.ಎಸ್ ಅಧಿಕಾರಿಯಾಗಿ ಡೈನಾಮಿಕ್ ಅಧಿಕಾರಿಯಂದೆ ಹೆಸರು ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಬೇರು ಗ್ರಾಮದವರಾದ ಇವರು ಆಯುರ್ವೇದ ಡಾಕ್ಟರಾಗಿದ್ದರು.

ಆದರೆ ಆ ಕೆಲಸದಲ್ಲಿ ನೆಮ್ಮದಿ ಇರಲಿಲ್ಲ ಆಗಾಗಿ ಮೈಸೂರಿನಲ್ಲಿರುವ ಪೋಲಿಸ್ ಅಕಾಡೆಮಿಯ ನಿರ್ದೆಶಕಿಯಾಗಿ ಕೆಲಸ ‌ಮಾಡಿದ್ದರು ಕರ್ನಾಟಕ ‌ಲೋಕಾಯುಕ್ತ ಎಸ್.ಪಿ ಆಗಿಯು‌ ಕೆಲಸ ಮಾಡಿದರು. ಇದ್ದದ ಮಲೆ ಕೊಡಗು ಎಸ್.ಪಿ‌ ಆಗಿ ನೆಮಕ ಆದರು. ಆಗ ಅಲ್ಲಿ ಭೂ ಕುಸಿತ ಮತ್ತು ಪ್ರವಾಹ ಬಂದಾಗ ಇವರು ಮತ್ತು ಇವರ ತಂಡದವರು ಮಾಡಿದ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ‌ವ್ಯಕ್ತ ಪಡಿಸಿದರು.

ಇಷ್ಟೆ ಅಲ್ಲದೆ ಜಿಲ್ಲೆಯ ಅಕ್ರಮಗಳನ್‌ನ್ನು ಸಹಾ ಬಯಲಿಗೆಳೆದರು. ನಂತರ ‌ಬೆಂಗಳೂರಿನ ಸಿ ಆರ್ ಪಿ ಗೆ ಡೆಪ್ಯುಟಿ ಕಮೀಷನರ್ ಆಗಿ ನೇಮಕಗೊಂಡರು ನಂತರ ಮಂಡ್ಯ ಎಸ್.ಪಿಮೈಸೂರಿನಲ್ಲಿರುವ ಪೋಲಿಸ್ ಅಕಾಡೆಮಿಯ ನಿರ್ದೆಶಕಿಯಾಗಿ ಕೆಲಸ ‌ಮಾಡಿದ್ದರು ಕರ್ನಾಟಕ ‌ಲೋಕಾಯುಕ್ತ ಎಸ್.ಪಿ ಆಗಿಯು‌ ಕೆಲಸ ಮಾಡಿದರು. ಇದ್ದದ ಮಲೆ ಕೊಡಗು ಎಸ್.ಪಿ‌ ಆಗಿ ನೆಮಕ ಆದರು.

ಆಗ ಅಲ್ಲಿ ಭೂ ಕುಸಿತ ಮತ್ತು ಪ್ರವಾಹ ಬಂದಾಗ ಇವರು ಮತ್ತು ಇವರ ತಂಡದವರು ಮಾಡಿದ ಕೆಲಸಕ್ಕೆ ಮೆಚ್ಚುಗೆ ‌ವ್ಯಕ್ತ ಪಡಿಸಿದರು.ಇಷ್ಟೆ ಅಲ್ಲದೆ ಜಿಲ್ಲೆಯ ಅಕ್ರಮಗಳನ್‌ನ್ನು ಸಹಾ ಬಯಲಿಗೆಳೆದರು. ನಂತರ ‌ಬೆಂಗಳೂರಿನ ಸಿ ಆರ್ ಪಿ ಗೆ ಡೆಪ್ಯುಟಿ ಕಮೀಷನರ್ ಆಗಿ ನೇಮಕಗೊಂಡರು ನಂತರ ಮಂಡ್ಯ ಎಸ್.ಪಿಎಸ್.ಪಿ. ಯಗಿ ವರ್ಗಾವಣೆ ಮಾಡಲಾಯಿತು.

ಆದರೆ ಆದರೆ ರಾಜಕಾರಣಿಗಳು ಅವರು ಮಂಡ್ಯ ಎಸ್ಪಿ ಆಗಿ ಅಧಿಕಾರ ವಹಿಸಿಕೊಳ್ಳಲು ಬಿಡಲಿಲ್ಲ ರಾತ್ರೋರಾತ್ರಿ ಅವರನ್ನು ವರ್ಗಾವಣೆ ಮಾಡಲಾಯಿತು. ನಂತರ ನೇರವಾಗಿ ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಯಿತು. ಉತ್ತರ ಕನ್ನಡ ಜಿಲ್ಲೆಯ ಮೊದಲ ಎಸ್ ಪಿ ಸುಮನ್ ಡಿ ಎಕರ್ 2021 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಆಗಿ ವರ್ಗಾವಣೆಯಾದ ನಂತರ ಕ್ರಮಗಳ ವಿರುದ್ಧ ದಂಗೆ ಸಾರಿದರು.

ಮಟ್ಕಾ ದಂದೆ ಮಾದಕ ವಸ್ತುಗಳ ಮಾರಾಟವನ್ನು ಸದೆ ಬಡೆದರು ವರ್ಗಾವಣೆಗೆ ಒತ್ತಾಯಿಸಿದರಾದರು ಜನಗಳು ಇವರ ಬೆಂಬಲಕ್ಕೆ ನಿಂತರು. 2022 ರಲ್ಲಿ ಇವರನ್ನು ಬೆಂಗಳೂರಿನ ಸಿಐಡಿ ವರ್ಗದ ಎಸ್ ಪಿ ಆಗಿ ನೇಮಿಸಲಾಯಿತು. ಸದ್ಯಕ್ಕೆ ಇವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ರನ್ನು ಎಸ್ಐಟಿ ತಂಡದ ಭಾಗವನ್ನಾಗಿ ಮಾಡಲಾಗಿದೆ.

ಇವರ ತಂಡ ಸಂತ್ರಸ್ತರನ್ನು ಕರೆಸಿ ವಿಚಾರಣೆಗೆ ಒಳಪಡಿಸಲಿದೆ‌. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]