ಪೊರಕೆ ಗಂಡ ಮಕ್ಕಳು ಹಣ ಮನೆಯ ವಿಷಯದಲ್ಲಿ ಮರೆತು ಕೂಡ ಈ ಐದು ತಪ್ಪುಗಳನ್ನು ಮಾಡಬೇಡಿ ಇಲ್ಲವಾದರೆ ಮನೆ ಸರ್ವನಾಶ ಗ್ಯಾರಂಟಿ
ನಮ್ಮ ಪೂರ್ವಜರ ಶಾಸ್ತ್ರ ಶಕುನ ಮತ್ತು ಸಂಪ್ರದಾಯಗಳನ್ನು ನೋಡೋಣ ಬನ್ನಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಒಮ್ಮೆಲೇ ಜೇನು ನೊಣ ಅಥವಾ ನೊಣ ಇಲಿ ಹುಳ ಸೂಕ್ಷ್ಮ ಕೀಟಗಳು ಕಾಣಿಸಿಕೊಂಡರೆ ಅದು ನಿಮ್ಮ ದುರಾದೃಷ್ಟದ ಸೂಚನೆಯಾಗಿದೆ
ಗೂಬೆ ಮನೆಯ ಎದುರುಗಡೆ ಬಂದು ಕೂಗಿದರೆ ಅದು ನಿಮ್ಮ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂಬ ಅರ್ಥ ಕೊಡುತ್ತದೆ ಒಂದು ವೇಳೆ ಮನೆಯ ಎದುರುಗಡೆಯ ತುಳಸಿ ಗಿಡ ಒಣಗಿದರೆ ಕೆಟ್ಟ ಘಟನೆ ನಡೆಯುತ್ತದೆ ಸಂಪತ್ತು ನಷ್ಟವಾಗುತ್ತದೆ ಎಂದರ್ಥ ಅದನ್ನು ಕೂಡಲೇ ಬದಲಿಸಬೇಕು
ಒಂದು ವೇಳೆ ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳು ಬಂದರೆ ಅದು ಶುಭ ಸಂಕೇತ ಎಂದು ಹೇಳಲಾಗುತ್ತದೆ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಕೆಂಪು ಇರುವೆಗಳು ಬಂದರೆ ಅದು ಭವಿಷ್ಯದಲ್ಲಿ ಸಂಪತ್ತು ನಷ್ಟ ರೋಗ ವಿವಾದ ಬರಲಿದೆ ಎಂದರ್ಥ ಎಲ್ಲಿಗಾದರೂ ಹೊರಡುವಾಗ ಸೀನು ಬಂದರೆ ಅದು ಕೆಟ್ಟ ಶಕುನ ಎಂದು ಹೇಳಲಾಗುತ್ತದೆ ನಾಯಿ ಮತ್ತು ಬೆಕ್ಕು ಮನೆಯ ಮುಂದೆ ಅಳುವುದು ಕೆಟ್ಟ ಶಕುನವಾಗಿದೆ ಮುಖವನ್ನು ನೋಡಬಾರದು.
ನೆಲದ ಮೇಲೆ ಹಾಲು ಚೆಲ್ಲಿದ್ದರೆ ಇದರಿಂದ ದೊಡ್ಡ ಅಪಘಾತ ಸಂಭವಿಸುತ್ತದೆ ಎಂದರ್ಥ ದಿನಾಲು ಹಾಲು ಉಕ್ಕಿ ಚೆಲ್ಲಿದರೆ ಅದರಿಂದ ಕೆಟ್ಟದಾಗುತ್ತದೆ ಎಂದರ್ಥ ನಿಮ್ಮ ಮನೆಗೆ ಒಂದೇ ಸಮನೆ ಕಾಗೆಗಳು ಬಂದು ನಿಮ್ಮನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರೆ ಅದರ ಅರ್ಥ ಪಿತೃಗಳಿಗೆ ಶಾಂತಿ ತಿಥಿ ಸರಿಯಾಗಿ ಆಗಿಲ್ಲ ಎಂದರ್ಥ ನಮ್ಮ ಮನೆಗೆ ಇದ್ದಕ್ಕಿದ್ದ ಹಾಗೆ ಹಸು ಅಥವಾ ಕರು ಬಂದರೆ ಅದನ್ನು ಓಡಿಸಬೇಡಿ ಅದಕ್ಕೆ ಏನಾದರೂ ತಿನ್ನಲು ಕೊಡಿ ಇದರಿಂದ ದಾರಿದ್ರ್ಯ ತೊಲಗುತ್ತದೆ
ಗುಬ್ಬಚ್ಚಿಗಳು ಬ್ರಾಹ್ಮಣ ಪಕ್ಷಿಗಳು ಅದು ಯಾರನ್ನು ಮುಟ್ಟೋದಿಲ್ಲ ಒಂದು ವೇಳೆ ಮುಟ್ಟಿದರು ಬೇರೆ ಗುಬ್ಬಚ್ಚಿ ಪಕ್ಷಿಗಳು ಅದನ್ನು ಕೊಂದು ಹಾಕುತ್ತದೆ ಗಿಳಿಗಳು ನೋಡಲು ಪಾಪದಂತಿದ್ದರು ಅದಕ್ಕೆ ತುಂಬಾ ಕೋಪವಿರುತ್ತದೆ ಅದನ್ನು ಪಂಜರದಲ್ಲಿ ಸಾಕುವುದು ನಮ್ಮ ತಪ್ಪು. ಅದು ಮನಸ್ಸಿಗೆ ಶಪವಿಡುತ್ತದೆ. ಮನೆಯಲ್ಲಿಒಂದು ವೇಳೆ ದಿನಾಲು ಜಗಳವಾಗುತ್ತಿದ್ದರೆ ಮೊಲವನ್ನು ಮನೆಯಲ್ಲಿಸಾಕಿ ಇಲ್ಲವೇ ಮೊಳಕೆ ಬಂದ ಕಾಳನ್ನು ತಿನ್ನಲು ಕೊಡಿ
ನಿಮಗೆ ದಾರಿಯಲ್ಲಿ ಚಿನ್ನ ಒಂದು ವೇಳೆ ಸಿಕ್ಕಿದರೆ ಅದನ್ನು ನೀವೇ ಇಟ್ಟುಕೊಳ್ಳಬೇಡು ಒಂದು ವೇಳೆ ಇಟ್ಟುಕೊಂಡರೂ ಅದನ್ನು ಖರ್ಚು ಮಾಡಿ ಆ ಹಣದಿಂದ ಇತರರಿಗೆ ಏನಾದರೂ ದಾನ ಮಾಡಿ ಇದರಿಂದ ನಿಮ್ಮ ದಾರಿದ್ರ ತೊಲಗುತ್ತದೆ.
ನಿಮಗೆ ದುಡ್ಡು ಕೈಯಲ್ಲಿ ಕುಡಿಯಬೇಕಾದರೆ ನಿಮಗೆ ದುಡ್ಡು ಕೈಯಲ್ಲಿ ಉಳಿಯಬೇಕಾದರೆ ದುಡ್ಡು ಇಡುವ ಜಾಗದಲ್ಲಿ ದುಡ್ಡು ಇಡುವ ಜಾಗದಲ್ಲಿ ಆಮೆಯ ಚಿತ್ರ ಒಂದನ್ನು ಇಟ್ಟುಬಿಡಿ ನೀವು ಊಟ ಮಾಡುವ ಮುಂಚೆ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ಇಡುವುದನ್ನು ಮರೆಯಬೇಡಿ ಇದರಿಂದ ನಿಮ್ಮ ಪಾಪ ಪರಿಹಾರವಾಗುತ್ತದೆ
ನಿಮಗೆ ಸರ್ಪ ದೋಷವಿದ್ದರೆ ಗರುಡ ಆಟಿಕೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಏನಾದರೂ ಹೊಸ ಕೆಲಸ ಮಾಡುವಾಗ ಅಥವಾ ಹೊಸ ಕೆಲಸ ಸಿಕ್ಕಾಗ ಯಾರೊಂದಿಗೂ ಹೇಳಬೇಡಿ ಒಂದು ವೇಳೆ ಹೇಳಿದರೆ ದೃಷ್ಟಿ ತಾಗಿ ಅದು ಅರ್ಧಕ್ಕೆ ನಿಂತು ಹೋಗಬಹುದು ನಿಮ್ಮ ಮಕ್ಕಳಿದ್ದಕ್ಕಿದ್ದಂತೆ ಸಪ್ಪೆ ಮುಖ ಮಾಡಿಕೊಂಡು ಇದ್ದರೆ ಉಪ್ಪಿನಿಂದ ನಿಮ್ಮ ಮಗುವಿನ ದೃಷ್ಟಿ ತೆಗೆಯಿರಿ
ಸಂಜೆ 6:00ಯ ತನಕ ಉಗುರು ಕಟ್ ಮಾಡಬೇಡಿ ಬೆಳಿಗ್ಗೆನೇ ಕಟ್ ಮಾಡಿ ಅದನ್ನು ಯಾರು ಇಲ್ಲದ ಜಾಗದಲ್ಲಿ ಬಿಸಾಕಿ, ಮನೆಯಲ್ಲಿ ಗಂಡ ಹೆಂಡತಿಯ ಜಗಳವಿದ್ದರೆ ಜೋಡಿಹಂಸಗಳ ಫೋಟೋ ಮನೆಯಲ್ಲಿ ಹಾಕಿಕೊಳ್ಳಿ ಬಿಳಿ ಹಸು ಹುಲ್ಲು ಮೇಯುತ್ತಿರುವುದನ್ನು ನೋಡಿದರೆ ಅದು ನಮಗೆ ಶುಭ ಇದರಿಂದ ಸಂಪತ್ತು ಹೆಚ್ಚಾಗಲಿದೆ ಅದನ್ನು ಬಳಸಬೇಡಿ ಕಿತ್ತು ಬಿಸಾಕಿ ಪುರಕೆಯನ್ನು ಆರು ತಿಂಗಳು ಬಳಸಿ ಮತ್ತೆ ಅದನ್ನು ಬದಲಾಯಿಸಿ ಇಲ್ಲದಿದ್ದರೆ ದರಿದ್ರ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ವೀಕ್ಷಿಸಿ…