ಮನೆಯಲ್ಲಿ ಮುರಿದು ಹೋದ ಹೊಡೆದು ಹೋದ ಪ್ಲಾಸ್ಟಿಕ್ ಮಗ,ಬಕೆಟ್,ಟಬ್ ಗಳನ್ನು ಒಂದು ಚಮಚ ಉಪ್ಪಿನಿಂದ ಅಂಟಿಸಬಹುದು ಹೇಗೆ ಗೊತ್ತಾ ?
ಮನೆಯಲ್ಲಿ ತುಂಬಾ ವೇಸ್ಟ್ ಆದ ವಸ್ತುಗಳಿಂದ ಏನೆಲ್ಲಾ ಮಾಡಬಹುದು ಅಂತ ಇವತ್ತು ನಾವು ತಿಳಿಯೋಣ ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ ನಲ್ಲಿ ಮುಂದಿನ ಭಾಗವನ್ನು ಕಟ್ ಮಾಡಿಕೊಂಡು ಮುಚ್ಚುಳದ ಭಾಗವನ್ನ ತೂತ್ ಮಾಡಿ ಆಗಿನ ಕಾಲದಲ್ಲಿ ಸೀಮೆಎಣ್ಣೆ ಸ್ಟೌಗೆ ಹಾಕೋದಕ್ಕೆ ಹಾಕೋದಕ್ಕೆ ಅಂತ ಬಳಸ್ತಿದಂತಹ ರೀತಿಯಲ್ಲಿ ಆ ವಾಟರ್ ಬಾಟಲ್ ನ ಕಟ್ ಮಾಡಿ ಮುಚ್ಚುಳವನ್ನು ತೂತ್ ಮಾಡಿ ಯಾವುದಾದರೂ ಒಂದು ಚಿಕ್ಕ ಬಾಟಲ್ ಗೆ ಎಣ್ಣೆಯನ್ನು ತುಂಬಾ ಬೇಕಾದರೆ ಇದನ್ನು ಬಳಸಿ ತುಂಬಿದರೆ ಎಣ್ಣೆ ವೇಸ್ಟ್ ಆಗೋದಿಲ್ಲ ಜೊತೆಗೆ ಸರಿಯಾದ ರೀತಿಯಲ್ಲಿ ಎಣ್ಣೆ ಕೂಡ ಯಾವುದೇ ರೀತಿಯ ಸುತ್ತ ಚೆಲ್ಲುವುದು ಬಾಟಲ್ ಸುತ್ತ ಯಾವುದೇ ರೀತಿಯ ಎಣ್ಣೆ ಆಗುವುದಿಲ್ಲ.
ಬೆಳ್ಳುಳ್ಳಿಯನ್ನ ಬಿಡಿಸಬೇಕಾದರೆ ಅಂದರೆ ಸಿಪ್ಪೆಯನ್ನು ತೆಗೆಯಬೇಕಾದರೆ ಮೊದಲು ಅದನ್ನು ಬಿಡಿಸಿಕೊಳ್ಳುತ್ತೇವೆ ಆದರೆ ಸಿಪ್ಪೆ ತೆಗಿ ಬೇಕಾದರೆ ಅಂದ್ರೆ ಕುಪ್ಪ ಮಾಡಬೇಕು ಅಂತ ಹೇಳ್ತಾರಲ್ಲ ಹಾಗೆ ನಮ್ಮ ಬೆರಳಲ್ಲಿ ಉಗುರು ಇಲ್ಲ ಅಂತ ಅಂದ್ರೆ ತುಂಬಾ ಉರಿ ಬರುವುದು ಅಥವಾ ನೋವಾಗುವುದು ಆಗುತ್ತೆ ಅದಕ್ಕೋಸ್ಕರ ಒಂದು ಬಟ್ಟೆಯ ಪಿನ್ನನ್ನು ತೆಗೆದುಕೊಂಡು ಬೆಳ್ಳಿಯ ತುದಿಯ ಭಾಗದಲ್ಲಿ ಚುಚ್ಚಿ ಸಿಪ್ಪೆಯನ್ನ ಹೇಳಿದರೆ ನೀಟಾಗಿ ಸಿಪ್ಪೆ ಬರುತ್ತದೆ ಇದರಿಂದ ಅತಿ ವೇಗವಾಗಿ ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಬಹುದು ಜೊತೆಗೆ ಯಾವುದೇ ರೀತಿಯ ಬೆರಳು ಅಥವಾ ಉಗುರು ನೋವು ಬರೋದಿಲ್ಲ ಇದು ಗೃಹಿಣಿಯರಿಗೆ ಅತ್ಯಂತ ಸುಲಭ ಉಪಾಯ
ಮಾವಿನಕಾಯಿ ಅದನ್ನು ತಂದು ಹಣ್ಣು ಮಾಡಬೇಕೆಂದರೆ ಹುಲ್ಲು ಅವಶ್ಯಕತೆ ಇರುತ್ತೆ ಆದರೆ ಹುಲ್ಲು ಇಲ್ಲದಿದ್ದಾಗ ನ್ಯೂಸ್ ಪೇಪರ್ ಅಥವಾ ಮಕ್ಕಳ ನೋಡ್ತಿನ ವೇಸ್ಟ್ ಪೇಪರನ್ನು ತೆಗೆದುಕೊಂಡು ತುಂಡು ತುಂಡಾಗಿ ಕತ್ತರಿಸಿ ಅದನ್ನು ಒಂದು ಪ್ಲಾಸ್ಟಿಕ್ ಟ್ರೇ ನಲ್ಲಿ ಹರಿದಿರುವಂತಹ ಪೇಪರನ್ನು ಆ ಟ್ರೈನಲ್ಲಿ ಸ್ವಲ್ಪ ಹಾಕಿ ನಂತರ ಅದರ ಮೇಲೆ ಮಾವಿನಕಾಯಿಯನ್ನು ಜೋಡಿಸಿ ಅದರ ಮೇಲೆ ಮತ್ತಷ್ಟು ತುಂಡಾದ ಪೇಪರನ್ನು ಹಾಕಿ ಮತ್ತಷ್ಟು ಮಾವಿನ ಕಾಯಿಯನ್ನು ಅದರ ಮೇಲೆ ಜೋಡಿಸಿ ಮತ್ತಷ್ಟು ಪೇಪರನ್ನು ಹಾಕಿ ಮುಚ್ಚಬೇಕು ಒಂದು ಸ್ವಲ್ಪವೂ ಸಹ ಗಾಳಿ ಒಳಗೆ ಹೋಗದಂತೆ ಮುಚ್ಚಬೇಕು ಪೇಪರ್ ನಿಂದ ಇದರಿಂದ ಮಾವಿನಕಾಯಿ ಬೇಗ ಹಣ್ಣಾಗುತ್ತದೆ
ನಾವು ಪ್ರತಿನಿತ್ಯ ಬಳಸುವಂತಹ ತವ ಅಥವಾ ಅಂಚು ಈ ಅಂಚನ್ನು ಸ್ಟೌವ್ ಮೇಲೆ ಇಟ್ಟು ಕಾದ ನಂತರ ಅದಕ್ಕೆ ಸ್ಟೌವ್ ಅನ್ನು ಕಡಿಮೆ ಉರಿಯಲ್ಲೇ ಇಟ್ಟು ಸ್ವಲ್ಪ ಬೇಕಿಂಗ್ ಬೇಕಿಂಗ್ ಸೋಡಾ ಹಾಕಿ ಸ್ವಲ್ಪ ನೀರನ್ನು ಸೇರಿಸಿ ಅದು ನೊರೆ ಬರುವ ಹಾಗೆ ಅದನ್ನು ಚೆನ್ನಾಗಿ ಕಲಕಿ ಆ ಅಂಚಿನ ಸುತ್ತ ಸವರಿದರೆ ಅಂಚಿನಲ್ಲಿದ್ದ ಕಪ್ಪು ಕಲೆಗಳು ಅಥವಾ ಕಬ್ಬಿಣದ ಹಂಚಿನಲ್ಲಿ ತುಕ್ಕಿಡಿದ ರೀತಿ ಇರುತ್ತದೆ ಅದೆಲ್ಲ ನೀಟಾಗಿ ಶುಚಿಯಾಗುತ್ತದೆ ನಂತರ ಆ ಅಂಚನ್ನು ತಣ್ಣೀರಿನಿಂದ ತೊಳೆದು ಬಟ್ಟೆಯಲ್ಲಿ ಒರೆಸಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿಟ್ಟರೆ ಹೊಸ ರೀತಿಯಲ್ಲಿ ಇರುತ್ತದೆ ಇದು ಕಬ್ಬಿಣದ ಹಂಚಾಗಿರಬಹುದು ಅಥವಾ ನಾನ್ ಸ್ಟಿಕ್ ಹಂಚ್ ಆಗಿರಬಹುದು ಎರಡಕ್ಕೂ ಸಹ ಈ ಉಪಾಯವನ್ನು ಬಳಸಬಹುದು
ಮತ್ತೊಂದು ಮನೆಯ ಉಪಯೋಗವೆಂದರೆ ಒಡೆದು ಹೋದಂತಹ ಪ್ಲಾಸ್ಟಿಕ್ ಚೊಂಬು ಬಗ್ಗೆ ಇಂಥವುಗಳ ಮೇಲೆ ಒಂದು ಸ್ಪೂನ್ ಪುಡಿ ಉಪ್ಪನ್ನು ತೆಗೆದುಕೊಂಡು ಸೀಳು ಬಿಟ್ಟಿರುವ ಜಾಗದ ಮೇಲೆ ಹಾಕಿ ಬೇಕಿಂಗ್ ಸೋಡಾ ಒಂದು ಸ್ಪೂನ್ ಅಷ್ಟು ನೀವು ಸರಿಯಾಗಿ ಸೀಳು ಬಿಟ್ಟಿರುವ ಜಾಗವನ್ನು ನೋಡಬೇಕು ಅದರ ಮೇಲೆ ಐದು ರೂಪಾಯಿಯ ಗಮ್ ಅನ್ನು ಹಾಕಬೇಕು ನೇರವಾಗಿ ಬಕೆಟ್ನ ಮೇಲೆ ಗಮ್ ಹಾಕಿದರೆ ಅದು ನೀಟಾಗಿ ಅಂಟಿರುವುದಿಲ್ಲ ಅದಕ್ಕಾಗಿ ಉಪ್ಪು ಮತ್ತು ಬೇಕಿಂಗ್ ಸೋಡಾ ವನ್ನು ಬಳಸಿದರೆ ಗಟ್ಟಿಯಾಗಿ ಕಲ್ಲಿನ ಹದದಲ್ಲಿ ಅಂಟಿರುತ್ತೆ ಇದರಿಂದ ನೀರು ಬಿರುಕು ಬಿಟ್ಟ ಜಾಗದಿಂದ ಹೊರಬರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ