ಕೇಸರಿ ಅಕ್ಷಯ ತೃತೀಯ 2024 ಮೇ 10 ಯಾವ ರಾಶಿಯವರು ಏನು ಮಾಡಿದರೆ ಧನಪ್ತಾಪ್ತಿ ಆಗುತ್ತೆ..ನೋಡಿ

ಕೇಸರಿ ಅಕ್ಷಯ ತೃತೀಯ 2024 ಮೇ 10 ಯಾವ ರಾಶಿಯವರು ಏನು ಮಾಡಿದರೆ ಧನಪ್ತಾಪ್ತಿ ಆಗುತ್ತೆ..ನೋಡಿ

WhatsApp Group Join Now
Telegram Group Join Now

2024 ಮೇ ಕೇಸರಿ ಅಕ್ಷಯ ತೃತೀಯ ಯಾವ ರಾಶಿಯವರು ಏನು ಮಾಡಿದರೆ ಧನಪ್ರಾಪ್ತಿ ಆಗುತ್ತೆ…. 2024ರ ಕ್ಷೇತ್ರದ ಬೀಳುವ ದಿನ 2024 ಮೇ 10ನೇ ತಾರೀಕು ಶುಭ ಶುಕ್ರವಾರದ ದಿವಸ ವೈಶಾಖ ಮಾಸ ಶುಕ್ಲ ಪಕ್ಷ ತೃತೀಯ ಸಾಧಾರಣವಾಗಿ ಅಕ್ಷಯ ತೃತೀಯ ಮಂಗಳವಾರ ಅಥವಾ ಶುಕ್ರವಾರ ಬಿದ್ದರೆ ಶ್ರೇಷ್ಠವಾಗಿರುತ್ತದೆ ಎಂದು ಗುರುಗಳು ಹೇಳುತ್ತಾರೆ,

ನಾನು ಈಗ ಹೇಳುವಂತಹದ್ದನ್ನು ಎಲ್ಲ ರಾಶಿಯವರು ಪಾಲಿಸಬೇಕು ಜೊತೆಗೆ ಬೇರೆ ಬೇರೆ ರಾಶಿಯವರು ಮಾಡಿದರು ಕೂಡ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು ಎಲ್ಲರೂ ಅವರವರ ಗಡಿಯಾರಗಳನ್ನು ಸರಿಯಾದ ಸಮಯಕ್ಕೆ ನಿಲ್ಲಿಸಿಕೊಂಡರೆ ಬಹಳ ಒಳ್ಳೆಯದು ನಾನು ಕೊಟ್ಟಿರುವ ಸಮಯಕ್ಕೆ ರಾಹುಕಾಲ ಗುಳಿಕಕಾಲ ಯಮಗಂಡ ಕಾಲ.

ಯಾವುದು ಕೂಡ ಲೆಕ್ಕಕ್ಕೆ ಬರುವುದಿಲ್ಲ ಅಕ್ಷಯ ತೃತೀಯದ ದಿನ ಸೂರ್ಯೋದಯಕ್ಕೆ ಒಂದು ಕುಂಡಲಿಯನ್ನು ಹಾಕುತ್ತೇನೆ ಅದರ ಪ್ರಕಾರ ಏನು ಬರುತ್ತದೆ ಎಂದರೆ 2024 ಮೇ 10ನೇ ತಾರೀಕು ಶುಕ್ರವಾರ ಬೆಳಗ್ಗೆ 5:59 ನಿಮಿಷಕ್ಕೆ ಗ್ರಹ ಸ್ಥಿತಿಗಳು ಈ ರೀತಿಯಾಗಿ ಇರುತ್ತದೆ ಮೇಷ ಲಗ್ನ ಲಗ್ನದಲ್ಲಿ ರವಿ ಶುಕ್ರ ಹಾಗೂ ಬುಧ ವೃಷಭದಲ್ಲಿ ಗುರು ಹಾಗೂ ಚಂದ್ರ ಇಲ್ಲಿ ಬಹಳ ವಿಶೇಷ ಎಂದರೆ.

See also  ಒಂದು ಕಾಗದದ ಮೇಲೆ ಬರೆದುಕೊಳ್ಳಿ 136 ದಿನ‌ ಈ 3 ರಾಶಿಗೆ ಅಖಂಡ ರಾಜಯೋಗ ಮುಟ್ಟಿದ್ದೆಲ್ಲಾ ಅದೃಷ್ಟ

ಗುರುಚಂದ್ರ ಒಂದೇ ರಾಶಿಯಲ್ಲಿ ಇದ್ದರೆ ಚಂದ್ರ ಹುಚ್ಚ ಸ್ಥಾನದಲ್ಲಿದ್ದಾರೆ ಹೀಗಾಗಿ ಕೇಸರಿ ಅಕ್ಷಯ ತೃತೀಯ ಎಂದರೆ ತಪ್ಪಾಗುವುದಿಲ್ಲ ಇದು ಬಹಳವಾದ ಶ್ರೇಷ್ಠವಾದ ದಿನ ಗುರು ಚಂದ್ರ ಸಮ್ಮಿಲನದಿಂದ ಉಳಿದ ಅಕ್ಷಯ ತೃತೀಯ ಕ್ಕಿಂತ ಈ ಅಕ್ಷಯ ತೃತೀಯ ತುಂಬಾ ಶ್ರೇಷ್ಠ ಅಥವಾ ಶಕ್ತಿಯುತವಾದದ್ದು ಎಂದು ಹೇಳಬಹುದು 6ನೇ ಮನೆಯಲ್ಲಿ ಕನ್ಯಾದಲ್ಲಿ ಕೇತು.

ಇರುತ್ತಾನೆ ಲಾಭ ಸ್ಥಾನದಲ್ಲಿ ಅಂದರೆ ಕುಂಭದಲ್ಲಿ ಶನಿರುತ್ತಾನೆ, ಮೀನದಲ್ಲಿ ಕುಜ ಹಾಗೂ ರಾವು ಇರುತ್ತಾರೆ, ಯಾವ ಯಾವ ರಾಶಿಯವರು ಎಷ್ಟು ಸಮಯಕ್ಕೆ ಮನೆ ಬಿಡಬೇಕು ಎಷ್ಟು ಸಮಯಕ್ಕೆ ಅಂಗಡಿಯಲ್ಲಿ ಇರಬೇಕು ಹಾಗೆ ಏನು ಪರಿಹಾರಗಳನ್ನು ಮಾಡಬೇಕು ಎಂದು ಈ ಗ್ರಹ ಸ್ಥಿತಿಗಳ ಮೇಲೆ ಅವಲಂಬಿತವಾಗಿದ್ದು ಅದನ್ನು ಈಗ ನಾವು ತಿಳಿಯೋಣ,

ಈ ಪರಿಹಾರಗಳನ್ನು ಮನೆಯ ಯಾವ ಸದಸ್ಯರು ಬೇಕಾದರೂ ಮಾಡಬಹುದು ಹೀಗಾಗಿ ಯಾರಿಗೆ ಮಾಡುವುದಕ್ಕೆ ಆಗುವುದಿಲ್ಲ ಅವರಿಗೆ ಯಾವುದೇ ಕಾರಣಕ್ಕಾಗಿ ಚಿಂತೆ ಬೇಡ ಯಾರು ಮಾಡುತ್ತಾರೋ ಅವರು ಶುದ್ಧವಾಗಿರಬೇಕು ಅಷ್ಟೇ ಯಾರಿಗೆ ಹಣದ ಕೊರತೆಯಿದ್ದು ಚಿನ್ನ ಹಾಗೂ ಬೆಳ್ಳಿ ಎರಡನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಅವರು ನಾನು ಹೇಳುವ.

ನಿಯಮಗಳನ್ನು ಪಾಲಿಸಿ ಅಂದರೆ ಯಾವ ರಾಶಿಗೆ ಏನು ಹೇಳುತ್ತೇನೆ ಆ ಸಮಯದಲ್ಲಿ ಕೆಂಪು ಗುಲಗಂಜಿ ಬೀಜಗಳನ್ನು ಖರೀದಿಸಿದರೆ ಬಹಳ ಒಳ್ಳೆಯದು.ಮೇಷ ರಾಶಿ: ಮೇಷ ರಾಶಿ ಬೆಳಗೆ ಎಂಟು ಮೂವತ್ತರಿಂದ ಎಂಟು ಐವತ್ತರ ಒಳಗೆ ಮನೆಯನ್ನು ಬಿಡಬೇಕು ಎಲ್ಲ ರಾಶಿವರೆಗೂ ನಾನು ಕೊಟ್ಟಿರುವ ಸಮಯ ದೀರ್ಘಕಾಲದ ಮೇಲೆ ಅವಲಂಬಿತವಾಗಿದೆ ನೇರವಾಗಿ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ಅರ್ಧ ಕೆಜಿ ತೊಗರಿಬೇಳೆ ಹಾಗೂ ಹಾಲನ್ನು ಅರ್ಪಿಸಿ ಖರೀದಿ ಮಾಡುವವರು ಅರ್ಚನೆ ಮಾಡಿಸಿಕೊಂಡು ದೇವಸ್ಥಾನದಲ್ಲಿಯೇ ಕುಳಿತು ಈಗ ನಾನು ಹೇಳುವಂತಹ ಮಂತ್ರವನ್ನು 70 ಬಾರಿ ಜಪಿಸಿ ಈ ಮಂತ್ರ ಹೇಗೆ ಬರುತ್ತದೆ ಎಂದರೆ ಓಂ ಸ್ವರ್ಣ ಶರವಣ ಭವಾಯ ನಮಃ, ಇದಾದ ನಂತರ ಚಿನ್ನದ ಅಂಗಡಿಗೆ ಹೋಗಿ ವ್ಯಾಪಾರವನ್ನು ಶುರು.

ಮಾಡಬಹುದು ಅಥವಾ ಗುಲಗಂಜಿಯನ್ನು ಖರೀದಿಸಬಹುದು ಈ ರೀತಿ ಮಾಡುವುದರಿಂದ ಒಂದು ವರ್ಷದ ಒಳಗಡೆ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ ಅನುಕೂಲಗಳು ಲಭ್ಯವಾಗಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]