ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮ,, ಪರಿಹಾರವೇನು..? ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವುದಕ್ಕೆ ಇಷ್ಟಾನೆ ಇರುವುದಿಲ್ಲ ಆದರೂ ಒತ್ತಾಯದಿಂದ ಮಾಡಿಸಿಕೊಂಡಿದ್ದಾರೆ ನೀವು ಕೆಲಸದಲ್ಲಿ ಇದ್ದೀರಾ ನೀವು ಕೆಲಸಕ್ಕೆ ಬರಬೇಕು ಎಂದರೆ ವ್ಯಾಕ್ಸಿನೇಷನ್ ತೆಗೆದುಕೊಂಡು ವ್ಯಾಕ್ಸಿನೇಷನ್ ಪ್ರಮಾಣಪತ್ರ ಕೊಡಬೇಕು ಮೂರರಿಂದ ನಾಲ್ಕು ವ್ಯಾಕ್ಸಿನೇಷನ್ ಆಗಿರಬೇಕು ಇಲ್ಲವಾದರೆ.
ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ಎಲ್ಲ ಹೇಳಿ ಬಲವಂತವಾಗಿ ವ್ಯಾಕ್ಸಿನೇಷನ್ ಮಾಡಿಸಲಾಯಿತು ಜೊತೆಗೆ ಎಲ್ಲಾದರೂ ದೂರ ಪ್ರಯಾಣ ಹೋಗಬೇಕು ಎಂದರೆ ವ್ಯಾಕ್ಸಿನೇಷನ್ ಬೇಕಾಗಿತ್ತು ಮನೆಯಿಂದ ಹೊರಗೆ ಹೋಗಬೇಕಾದರೂ ಕೂಡ ವ್ಯಾಕ್ಸಿನೇಷನ್ ಬೇಕಾಗಿತ್ತು ಹಳ್ಳಿಗಳಲ್ಲಿ ಜೊತೆಗೆ ಕಾಡಿನಲ್ಲಿ ಇರುವಂತಹ ಜನಗಳಿಗೂ ಕೂಡ.
ಬಲವಂತವಾಗಿ ಈ ಒಂದು ವ್ಯಾಕ್ಸಿನೇಷನ್ ಹಾಕುವಂತಹ ಕೆಲಸವಾಗಿತ್ತು ಕೊರೊನಾಗೆ ಎಂದು ಮಾಡಲಾಗುತ್ತಿದ್ದಂತಹ ಲಸಿಕೆಯಿಂದ ಅಡ್ಡ ಪರಿಣಾಮಗಳು ಆಗುತ್ತಾ ಇದೆ ಎಂದು ಈಗ ಮಾಧ್ಯಮಗಳೆಲ್ಲ ಬರುತ್ತಾ ಇದೆ ಇದು ಸತ್ಯಾನ ಎಂದು ಒಂದು ಪ್ರಶ್ನೆ ಆದರೆ ಇನ್ನು ಎಷ್ಟು ದಿವಸ ಈ ಅಡ್ಡ ಪರಿಣಾಮ ವ್ಯಾಕ್ಸಿನೇಷನದು ಇರುತ್ತದೆ ಎನ್ನುವುದು ಮತ್ತೊಂದು ಎರಡನೇ.
ಪ್ರಶ್ನೆಯಾಗಿದ್ದು ಮೂರನೇ ಪ್ರಶ್ನೆ ಜನರಲ್ಲಿ ಇರುವಂತದ್ದು ಏನು ಎಂದರೆ ಇದಕ್ಕೆ ಪರಿಹಾರ ಇಲ್ಲವಾ ಎಂದು ಏಕೆಂದರೆ ಈಗಾಗಲೇ ನಾವು ವ್ಯಾಕ್ಸಿನೇಷನ್ ಅನ್ನು ತೆಗೆದುಕೊಂಡಿದ್ದೇವೆ ಏನು ಮಾಡುವುದು ಯಾವ ರೀತಿಯಾಗಿ ಇದು ತೊಂದರೆಯಾಗದೆ ಇರುವ ರೀತಿಯಲ್ಲಿ ಬದುಕಬೇಕು ಎನ್ನುವುದು ಮೂರನೆಯ ಪ್ರಶ್ನೆ ಜನಸಾಮಾನ್ಯರಲ್ಲಿ. ಮೊದಲನೆಯದಾಗಿ ಈ ಕರೋನಾ ಲಸಿಕೆ.
ವ್ಯಾಕ್ಸಿನೇಷನ್ ಏನಿದೆ ಈ ಲಸಿಕೆಯನ್ನು ನೀಡಿದ ನಂತರ ಅನೇಕ ಸಾವುಗಳು ಸಾವಿರ ಸಂಖ್ಯೆಯಲ್ಲಿ ಹೆಚ್ಚಾದವು ಅದರಲ್ಲಿಯೂ ಕೂಡ ಟ್ರಾಕ್ ಆಗಿ ಸತ್ತಂತವರ ಸಂಖ್ಯೆ ಮತ್ತು ಹೃದಯಘಾತವಾಗಿ ಸತ್ತಂತವರ ಸಂಖ್ಯೆ ಜಾಸ್ತಿ ಅಂಕಿ ಅಂಶದ ಪ್ರಕಾರ 300 ಪರ್ಸೆಂಟ್ ಜಾಸ್ತಿ ಇದೆ ಸಾಯುವವರ ಸಂಖ್ಯೆ ಅದರಲ್ಲಿಯೂ ಕೂಡ ಹೃದಯಾಘಾತ ದಿಂದ ಅನೇಕ ದೇಶಗಳಲ್ಲಿ.
ಈ ಲಸಿಕೆ ಸಂಸ್ಥೆಗಳ ವಿರುದ್ಧ ಕೇಸನ್ನು ಕೂಡ ದಾಖಲಿಸಲಾಗಿದೆ ಈ ಕೇಸನ್ನು ದಾಖಲಿಸಿದ ಮೂರು ವರ್ಷಗಳ ನಂತರ ಲಸಿಕೆ ಶುರು ಮಾಡಿ ಮೂರು ವರ್ಷಗಳ ನಂತರ ಈಗ ಲಸಿಕೆ ಸಂಸ್ಥೆಗಳು ನ್ಯಾಯಾಲಯದ ಮುಂದೆ ಅದರಲ್ಲಿಯೂ ಬ್ರಿಟಾನ್ ನಲ್ಲಿ ಒಂದು ನ್ಯಾಯಾಲಯದ ಮುಂದೆ ಒಂದು ಹೇಳಿಕೆಯನ್ನು ಕೊಡುತ್ತವೆ ಏನು ಎಂದರೆ ಈ ಲಸಿಕೆಯಿಂದ ಕೆಲವರಲ್ಲಿ ಅಂದರೆ.
ಎಲ್ಲಾರಲ್ಲಿಯೂ ಅಲ್ಲ ಕೆಲವರಲ್ಲಿ ಈ ಲಸಿಕೆಯನ್ನು ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವಂತಹ ಕೆಲಸ ಆಗುವಂತಹ ಸಾಧ್ಯತೆ ಇದೆ ಜೊತೆ ಜೊತೆಗೆ ರಕ್ತದಲ್ಲಿ ಇರುವ ಪ್ಲೇಟ್ಲೆಟ್ ಏನಿರುತ್ತದೆ? ಅದರ ಸಾಮರ್ಥ್ಯ ಕೂಡ ಕಡಿಮೆಯಾಗುವಂತಹ ಸಾಧ್ಯತೆ ಇದೆಯೆಂದು ಹೇಳಿಕೆಯನ್ನು ನ್ಯಾಯಾಲಯದ ಮುಂದೆ ಕೊಟ್ಟಿದೆ ಹಾಗಾದರೆ ಈ ರಕ್ತ.
ಹೆಪ್ಪುಗಟ್ಟುವುದರಿಂದ ಏನಾಗುತ್ತದೆ ಪ್ಲೇಟ್ಲೆಟ್ ಕಡಿಮೆಯಾಗುವುದರಿಂದ ಏನು ತೊಂದರೆ ಆಗುತ್ತದೆ ಎನ್ನುವುದಾದರೆ ಈಗ ರಕ್ತ ಹೆಪ್ಪುಗಟ್ಟುತ್ತದೆ ರಕ್ತನಾಳದಲ್ಲಿ ಸಂಚರಿಸಬೇಕಾದಂತಹ ರಕ್ತ ಹೆಪ್ಪುಗಟ್ಟಿದಾಗ ಅಕಸ್ಮಾತಾಗಿ ನಮ್ಮ ಮೆದುಳಿಗೆ ಹೋಯಿತು ಎಂದರೆ ಸ್ಟ್ರೋಕ್ ಆಗುತ್ತದೆ ಅದೇ ಹೆಪ್ಪುಗಟ್ಟಿರುವಂತಹ ರಕ್ತ ನಮ್ಮ ಹೃದಯವನ್ನು.
ಸೇರಿಕೊಂಡಿತು ಎಂದರೆ ಹೃದಯಘಾತವಾಗುತ್ತದೆ ಈ ಎರಡರಲ್ಲಿ ಯಾವುದು ಬೇಕಾದರೂ ಆಗಬಹುದು ಎರಡನೆಯದಾಗಿ ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾಗುತ್ತದೆ ಎಂದರಲ್ಲ ಅದರಿಂದ ಏನಾಗುತ್ತದೆ ಎನ್ನುವುದಾದರೆ ರಕ್ತಸ್ರಾವವಾಗುತ್ತದೆ ಯಾವಾಗ ಮೆದುಳಿನಲ್ಲಿ ರಕ್ತಸ್ರಾವವಾಗುತ್ತದೆಯೋ ಆಗಲು ಕೂಡ ಈ ಸ್ಲೋಕ್ ಆಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಇದನ್ನು ಲಚಿಕೆ.
ನೀಡಿರುವಂತಹ ಸಂಸ್ಥೆಗಳೇ ಒಪ್ಪಿಕೊಂಡಿರುವುದು ಅದು ಕೂಡ ಲಸಿಕೆ ನೀಡಿರುವಂತಹ ಕೆಲವರಲ್ಲಿ ಮಾತ್ರ ಎಲ್ಲರಲ್ಲಿಯೂ ಇಲ್ಲ ಎಂದು ಹೇಳಿದೆ ಈ ರಕ್ತ ಹೆಪ್ಪುಗಟ್ಟುವಂಥದ್ದು ಸ್ಟ್ರೋಕ್ ಆಗುವಂಥದ್ದು ಪ್ಲೇಟ್ಲೆಟ್ ಕಡಿಮೆಯಾಗುವಂತದ್ದು ಪ್ಲೇಟ್ಲೆಟ್ ಕಡಿಮೆಯಾಗಿ ಸ್ಟ್ರೋಕ್ ಆಗುವಂತದ್ದು ಇರುತ್ತದೆ ಎನ್ನುವ ಮಾಹಿತಿಯನ್ನು ನೀಡಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.