ಅಕ್ಷಯ ತೃತೀಯಾ ದಿನ ಏನು ಖರೀದಿ ಮಾಡಿದರೆ ವರ್ಷಪೂರ್ತಿ ಶುಭ ಫಲ.ಈ ವಸ್ತುವನ್ನು ದಾನ ಮಾಡಿ,ವರ್ಷ ಪೂರ್ತಿ ಶುಭ ಫಲ ಪಡಿಯುತ್ತಿರಾ ಅಕ್ಷಯ ತೃತೀಯ ಶುಭ ಮುಹೂರ್ತ.

ಅಕ್ಷಯ ತೃತೀಯಾ ದಿನ ಏನು ಖರೀದಿ ಮಾಡಿದರೆ ವರ್ಷಪೂರ್ತಿ ಶುಭ ಫಲ.ಈ ವಸ್ತುವನ್ನು ದಾನ ಮಾಡಿ,ವರ್ಷ ಪೂರ್ತಿ ಶುಭ ಫಲ ಪಡಿಯುತ್ತಿರಾ ಅಕ್ಷಯ ತೃತೀಯ ಶುಭ ಮುಹೂರ್ತ.

WhatsApp Group Join Now
Telegram Group Join Now

ಅಕ್ಷಯ ತೃತೀಯ ದಿನ ಯಾವ ದಿನ ಬರುತ್ತೆ ಯಾವ ಶುಭ ಘಳಿಗೆ ಶುಭ ಮುಹೂರ್ತ ಪೂಜೆ ಮಾಡಿದರೆ ಒಳ್ಳೆಯದು ಮತ್ತು ಅಕ್ಷಯ ತೃತೀಯ ದಿನ ಏನನ್ನು ಮನೆಗೆ ತರಬೇಕು ಎಂಬುದನ್ನ ಈಗ ತಿಳಿಯೋಣ

ಮೇ 10 ಶುಕ್ರವಾರದ ದಿನ ಅಕ್ಷಯ ತೃತೀಯ ರೋಹಿಣಿ ನಕ್ಷತ್ರದಲ್ಲಿ ಆಚರಣೆಯನ್ನ ಮಾಡುತ್ತಿದ್ದೇವೆ ಶಾಸ್ತ್ರದ ಪ್ರಕಾರ ನಮಗೆ ಅಕ್ಷಯ ತೃತೀಯ ಹೇಗಿರಬೇಕು ಎಂದರೆ ಸೂರ್ಯೋದಯದ ಸಮಯದಲ್ಲಿ ನಮಗೆ ತೃತಿಯಾತಿಥಿ ಇರಬೇಕು ಈ ಸಲ ನಮಗೆ ತೃತಿಯಾತಿಥಿ ಬೆಳಿಗ್ಗೆ 4.10 ನಿಮಿಷದಿಂದ ಸರ್ಯೋದಯ ಕಾಲದಿಂದ ಇಡಿದು ಇಡೀ ದಿನದವರೆಗೂ ಅಕ್ಷಯ ತೃತಿಯಾ ಇರುತ್ತದೆ


ಇನ್ನು ರೋಹಿಣಿ ನಕ್ಷತ್ರ ನಮಗೆ 10.48 ನಿಮಿಷದ ವರೆಗೆ ನಂತರ ಮೃಗಶಿರ ನಕ್ಷತ್ರ ಪ್ರಾರಂಬವಾಗುತ್ತದೆ ಅದು ಕೂಎ ಶುಭ ನಕ್ಷತ್ರವಾಗುತ್ತದೆ ಇನ್ನು ಆ ದಿನ ಸರ್ಯೋದಯ 5.51 ನಿನಿಷದ ತನಕ ಇರುತ್ತದೆ ನಂತರ ಸರ್ಯಾಸ್ತ 6.54 ನಿಮಿಷಕ್ಕೆ ಸೂರ್ಯಾಸ್ತ ನಮಗೆ ಶುಭಗಳಿಗೆ ನಮಗೆ ಮುಖ್ಯ ಇನ್ನು ಸೂರ್ಯ ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ,ಚಂದ್ರ ವೃಷಭ ಸಂಚಾರವನ್ನ ಮುಗಿಸಿ ಮಿಥುನ ರಾಶಿಯತ್ತ ಪ್ರಯಾಣ ಮಾಡುತ್ತನೆ ಬೆಳಿಗೆ 10.26 ನಿಮಿಷದ ತನಕ ವೃಷಭ ರಾಶಿಯಲ್ಲಿರುತ್ತಾನೆ ನಂತರ ಚಂದ್ರ ಮಿಥುನ ರಾಶಿಯನ್ನ ಪ್ರವೇಶ ಮಾಡುತ್ತಾನೆ

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಆ ದಿನ ಬೆಳಿಗ್ಗೆ 12.6 ನಿಮಿಷದ ವರೆಗೆ ನಮಗೆ ಅಧಿಗಂಡ ಯೋಗವಿದ್ದರೆ ನಂತರ ಸುಖನ್ ಮಯ ಯೋಗ ಪ್ರಾಪ್ತಿಯಾಗಲಿದೆ ಅಕ್ಷಯಸ ದಿನ ಬಹಳ ಮುಖ್ಯವಾದುದೆಂದೆ ಪರಶುರಾಮ ಜಯಂತಿ ಕೂಡ ಆ ದಿನಾನೆ ಆಚರಿಸುತ್ತೆವೆ ಜೊತೆಗೆ ಮಾತಂಗಿ ಜಯಂತಿ ಕೂಡ ಆದಿನವೆ ಆಚರಣೆ ಮಾಡುತ್ತೆವೆ. ಅಕ್ಷಯ ತೃತಿಯಾಗೆ ನಾವು ಸಾಡತಿನ್ ಮೂಹುರ್ತ ಎಂದು ಸಹ ಕರೆಯುತ್ತಾನೆ ಈ ದಿನ ತುಂಬಾ ಒಳ್ಳೆಯ ದಿನವಾಗಿದ್ದು ಯಾವುದೆ ಕೆಲಸಕ್ಕೆ ಒಳ್ಳೆಯ ಮೂಹುರ್ತ ನೋಡುವ ಅವಶ್ಯಕತೆ ಇಲ್ಲ ಆದರೆ ಈ ಸಲ 2 ಶುಭ ಮೂಹುರ್ತಗಳು ಬಂದಿವೆ ಆದುದರಿಂದ ಶುಭ ಕಾರ್ಯಗಳನ್ನು ಮಾಡಬಾರದೆಂದು ಪಂಚಾಂಗದಲ್ಲಿ ತಿಳಿಸಿದ್ದಾರೆ

ಯಾವುದೆ ಒಂದು‌ಕಾರ್ಯ ಮಾಡಬೇಕಾದರೆ ಗುರುಬಲ ಇರಲೇಬೇಕು ಇಲ್ಲವೆಂದರೆ ಆ ಕಾರ್ಯ ಅಥವ ಕೆಲಸ ಒಲ್ಲೆಯ ರೀತಿಯಲ್ಲಿ ಫಲ ನಿಡೋದಿಲ್ಲ .ಶುಕ್ರ ಧನ ಕಾರಕ‌ ಶುಕ್ರನ ಆಶಿರ್ವಾದ ನಮಗೆ ಅತಿಮುಖ್ಯ ನಾವು ಯಾವುದೆ ಮನೆ ಕಟ್ಠಬೇಕಾದರೆ ಅಥವಾ ಯಾವುದೆ ಶುಭಾ ಕಾರ್ಯಾ ಮಾಡಬೇಕಾದರೆ ಶುಕ್ರನ ಆಶಿರ್ವಾದ ಬೆರಕಾಗುತ್ತದೆ ಅದಕ್ಕಗಿ 2 ಶುಭ ಗ್ರಹಗಳು ಅಸ್ತಂಗತದಲ್ಲಿರೊದರಿಂದ ಯಾವುದೇ ಶುಭ ಕಾರ್ಯಗಳು ವ್ಯರ್ಥ ಅನ್ನೋದು ಪಂಚಾಂಗತರ ಅಭಿಪ್ರಾಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ವಿಕ್ಷೀಸಿ.

[irp]


crossorigin="anonymous">