ಅಮವಾಸ್ಯೆ ದಿನ ಬೆಕ್ಕಿನ ಆಕಾರದಲ್ಲಿ ಇರುತ್ತೆ ದೆವ್ವ ರಾತ್ರಿ ಒಂದು ಗಂಟೆಗೆ ಸ್ಮಶಾನಕ್ಕೆ ಹೋಗ್ತೀವಿ..ಸುಡುಗಾಡು ಸಿದ್ದರ ಕೈಚಳಕ..
ಅಮಾವಾಸ್ಯೆ ದಿನ ಬೆಕ್ಕಿನ ಆಕಾರದಲ್ಲಿ ಇರುತ್ತೆ ದೆವ್ವ,,ಸುಡುಗಾಡು ಸಿದ್ದರ ಕೈಚಳಕದ ರಹಸ್ಯ…ಅಮಾವಾಸ್ಯೆ ಹುಣ್ಣಿಮೆಗೆ ಮಾತ್ರ ಆ ರೀತಿ ಆಕಾರದಲ್ಲಿ ಕಾಣಿಸುತ್ತದೆ ಒಂದು ಮೋಹಿನಿ ಆಕಾರ ಒಂದು ಬೆಂಕಿ ಆಕಾರ ಬೆಂಕಿ ಹತ್ತಿಕೊಂಡು ಉರಿಯುತ್ತದೆ ರಾತ್ರಿ ಒಂದು ಗಂಟೆಗೆ ಹೋಗಿ ಸುಡುಗಾಡಿನಲ್ಲಿ ಪೂಜೆ ಮಾಡಿ ಬಂದು, ಒಂದು ಎಮ್ಮೆ ಆಕಾರ ಒಂದು ಬೆಕ್ಕಿನ ಆಕಾರ ಇರುತ್ತದೆ ಅದು ಕೂಡ.
ಕೇವಲ ಐದು ನಿಮಿಷ ಮಾತ್ರ ಅದು ಕ್ವಿಶ್ಮಲ್ಯ ಅಂದರೆ ನಷ್ಮೂಲಿ ಮಲ್ಯ ಎನ್ನುವ ರೀತಿ ಇರುತ್ತದೆ ಸುಳ್ಳು ಹೇಳಿದವರಿಗೆ ಹೋಳಿಗೆ ತುಪ್ಪ ಊಟ ನಿಜ ಹೇಳಿದವನಿಗೆ ಒಣ ಮೆಣಸಿನ ಕಾಯಿಯ ಚಟ್ನಿ ರೊಟ್ಟಿ ಕೊಟ್ಟು ಕಳಿಸುತ್ತಾರೆ ನಾವು ಶಂಖ ಓದಿಕೊಂಡು ಹೋಗುವವರೆಗೂ ಹೆಣವನ್ನು ತೆಗೆದುಕೊಂಡು ಹೋಗುವುದಿಲ್ಲ, ಇವತ್ತು ನಮ್ಮ ಊರಿನಲ್ಲಿ ಕಾಡುಸಿದ್ದರು ಬಂದಿರುವ.
ಕಾರಣದಿಂದ ನಾನು ಅವರ ಬಗ್ಗೆ ನಿಮಗೆ ತಿಳಿಸುತ್ತಿದ್ದೇನೆ ಅವರ ಹೆಸರು ನಾಗರಾಜ ಎಂದು ಅವರು ಹಿಂದೂ ಸುಡುಗಾಡು ಸಿದ್ದರು ಎಂದು ಬರುತ್ತದೆ ಅವರ ಕಾಯಕವೇನು ಎಂದರೆ ಮಧ್ಯರಾತ್ರಿ ಸುಮಾರು 2 ಗಂಟೆಯ ಸಮಯಕ್ಕೆ ರುದ್ರ ಭೂಮಿ ಒಳಗಡೆ ಹೋಗಿ ಅಲ್ಲಿ ಎಲ್ಲಾ ಸರಿ ಇದೆಯಾ ಎಂದು ನೋಡಿ ಅವರು ಕಲಿತಿರುವ ವಿದ್ಯೆಯನ್ನು ಪ್ರಯೋಗಿಸಿ ಮೂರು ಗಂಟೆಯ.
ಒಳಗಡೆ ಅವರು ಹೊರಗೆ ಬಂದು ಶಂಖವನ್ನುಹುದಿ ಸಿದ್ಧಾಂತವನ್ನು ನೋಡುವುದು ಮುಂಜಾನೆ ಸಮಯಕ್ಕೆ ಊರಿನ ಒಳಗಡೆ ಹೋಗಿ ಮನೆಯ ಮುಂದೆ ನಿಂತರೆ ಅವರು ಏನು ಕೊಡುತ್ತಾರೋ ಆ ದವಸ ಧಾನ್ಯಗಳನ್ನು ತೆಗೆದುಕೊಂಡು ಬರುವಂತದ್ದು, ಅವರು ಮಧ್ಯರಾತ್ರಿ ಒಂದು ಗಂಟೆಗೆ ಸುಡುಗಾಡಿಗೆ ಹೋಗಿ ಪೂಜೆಯನ್ನು ಮಾಡಿ ಶಂಖವನ್ನು ಊದಿ.
ಅಲ್ಲಿಂದ ಊರಿನ ಒಳಗಡೆ ಹೋಗಿ ಅವರ ಕೆಲಸವನ್ನು ನಾಲ್ಕು ಗಂಟೆಯ ಒಳಗಡೆ ಮುಗಿಸಿಕೊಳ್ಳುತ್ತಾರೆ ಏಕೆಂದರೆ ನಾಲ್ಕು ಗಂಟೆಯ ಮೇಲೆ ಜನರು ಎದ್ದಿರುತ್ತಾರೆ ಆ ಕಾರಣದಿಂದ ಅವರು ನಾಲ್ಕು ಗಂಟೆಗೆ ಕೊನೆಗೊಳಿಸುತ್ತಾರೆ ಮತ್ತೆ ಉಳಿದರೆ ಮೂರು ದಿನ ಮಾಡುತ್ತಾರೆ ಹಕ್ಕಿಪಣ ಏನೇನು ಉಳಿದಿರುತ್ತದೆ ಹಕ್ಕಿ ಪಣ ಎಂದರೆ ಒಂಟಿ ಶಕುನ ನುಡಿದರೆ ಒಂದು ದಿನ ಮಾಡುತ್ತೇವೆ.
ಜೋಡಿಹಕ್ಕಿ ಶಕುನ ನುಡಿದರೆ ಎರಡು ದಿನ ಮಾಡುತ್ತೇವೆ ಆ ರೀತಿಯಾಗಿರುತ್ತದೆ ಶಕುನದ ಮೇಲೆ ಅವರು ಅಂದರೆ ಹಕ್ಕಿ ಶಕುನದ ಮೇಲೆ ಅವರು ಕಂಡುಹಿಡಿಯುತ್ತಾರೆ. ಸುಡುಗಾಡಿಗೆಲ್ಲ ಹೋಗುತ್ತಾರಲ್ಲ ಆಗ ಒಬ್ಬರೇ ಹೋಗುತ್ತಾರಾ ಅಥವಾ ಅವರ ಗುಂಪಿನ ಜೊತೆ ಹೋಗುತ್ತಾರಾ ಎಂದರೆ ಅವರು ಯಾವಾಗಲೂ ಒಬ್ಬರೇ ಹೋಗುತ್ತಾರೆ ಒಂದು ಹಳ್ಳಿಗೆ ಎಂದು ಹೋದಾಗ.
ಅವರು ಒಬ್ಬರೇ ಹೋಗುತ್ತಾರೆ ಅದಕ್ಕೆ ಭಯ ಎಂದು ಇರುವುದಿಲ್ಲ ಅವರ ಜೋಳಿಗೆ ಏನು ಇರುತ್ತದೆ ಅದೇ ಅವರಿಗೆ ಶಾಶ್ವತ ಸುಡುಗಾಡು ಎಂದ ತಕ್ಷಣ ಅವರಿಗೆ ದೇವರು ನೆನಪಿಗೆ ಬರುತ್ತಾರೆ ಅಥವಾ ದೆವ್ವ ನೆನಪಿಗೆ ಬರುತ್ತದ ಎಂದರೆ ಅವರು ಹೇಳುತ್ತಾರೆ ದೆವ್ವ ಇದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ ಅದು ಅಮಾವಾಸ್ಯೆ ಹುಣ್ಣಿಮೆಗೆ ಮಾತ್ರ ಇರುತ್ತದೆ ಪ್ರತಿನಿತ್ಯ.
ಇರುವುದಿಲ್ಲ ಅದು ಕೂಡ ಐದು ನಿಮಿಷ ಮಾತ್ರ ಒಂದು ಹೆ
ಎಮ್ಮೆಯ ಆಕಾರ ಇಲ್ಲವಾದರೆ ನಾಯಿ ಅಥವಾ ಬೆಕ್ಕಿನ ಆಕಾರ ಇರುತ್ತದೆ ಅದು ಕೂಡ ಕೇವಲ ಐದು ನಿಮಿಷ ಮಾತ್ರವಂತೆ,ಮನುಷ್ಯನ ಆಕಾರ ಅಥವಾ ಬಿಳಿ ಬಟ್ಟೆಯ ಆಕಾರದಲ್ಲಿ ಇರುತ್ತದೆಯ ಎಂದು ಕೇಳಿದರೆ ಆ ರೀತಿಯಾಗು ಕೂಡ ಇರುತ್ತದೆ ಅದು ಕೂಡ ಕೇವಲ ಅಮಾವಾಸ್ಯೆ ಹುಣ್ಣಿಮೆಗೆ.
ಮಾತ್ರ ಅದು ಕಾಣಿಸುತ್ತದೆ ಒಂದು ಮೋಹಿನಿ ಆಕಾರ ಒಂದು ಬೆಂಕಿ ಆಕಾರ ಒಂದು ರೀತಿಯ ಬೆಂಕಿ ಹತ್ತಿಕೊಂಡು ಉರಿಯುತ್ತದೆ ಒಂದು ಸಮಯದಲ್ಲಿ ಆ ರೀತಿಯಾಗಿರುತ್ತದೆ ಅವರಿಗೆ ಈ ರೀತಿಯ ಅನುಭವಗಳು ಕೂಡ ಆಗಿವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ