ಅದೃಷ್ಟವೆಂದರೆ ಇವರದ್ದೇ ನೋಡಿ ಈ ರಾಶಿಯಲ್ಲಿ ಜನಿಸಿದ ಪುಣ್ಯಾತ್ಮರು.2024 ರಿಂದ 2023 ರ ವರೆಗೆ ಏನಾಗಲಿದೆ ನೋಡಿ

ಅದೃಷ್ಟವೆಂದರೆ ಇವರದ್ದೇ ನೋಡಿ ಈ ರಾಶಿಯಲ್ಲಿ ಜನಿಸಿದ ಪುಣ್ಯಾತ್ಮರು.2024 ರಿಂದ 2023 ರ ವರೆಗೆ ಏನಾಗಲಿದೆ ನೋಡಿ

WhatsApp Group Join Now
Telegram Group Join Now

ಈ ರಾಶಿಯವರಂತಹ ಅದೃಷ್ಟವಂತರು ಬೇರೆ ಯಾರು ಇಲ್ಲ… 2024 ಈ ವರ್ಷ ಏಪ್ರಿಲ್ 23 ನೇ ತಾರೀಖಿನಿಂದ ಮುಂದೆ ಬರುವಂತಹ 2033 ರವರೆಗೆ ಮಧ್ಯದಲ್ಲಿ ಇರುವಂತಹ ಒಂಬತ್ತು ವರ್ಷಗಳ ಕಾಲದಲ್ಲಿ ನೂರಕ್ಕೆ ನೂರರಷ್ಟು ನಾನು ಗ್ಯಾರೆಂಟಿ ಕೊಡುತ್ತೇನೆ 100 ಕೋಟಿಯ ಒಡೆಯರಾಗುತ್ತಾರೆ ನಾನು ಹೇಳುವಂತಹ ಈ ರಾಶಿಯವರು. ಜೀವನ ಎಂದರೆ.

ಕೆಲವೊಂದಷ್ಟು ಜನ ಬೇಜವಾಬ್ದಾರಿತನದಿಂದ ಇರುತ್ತಾರೆ ಜೀವನ ಎಂದರೆ ಅದಕ್ಕೆ ಒಂದು ಬೆಲೆ ಇದೆ ಗೌರವವಿದೆ ನಾವು ಈ ರೀತಿಯೇ ಇರಬೇಕು ಈ ರೀತಿಯೇ ಬದುಕಬೇಕು ಎನ್ನುವಂತಹ ಗುಣಗಳು ಇರುವುದಿಲ್ಲ ಜೀವನವನ್ನು ಬಹಳ ಸುಲಭವಾಗಿ ತೆಗೆದುಕೊಳ್ಳುತ್ತಾರೆ ಏಕೆಂದರೆ ಅವರ ಅಪ್ಪ ಅಮ್ಮ ಅಣ್ಣ ಚೆನ್ನಾಗಿ ದುಡಿಯುತ್ತಾ ಇರುತ್ತಾರೆ ಅವರಿಗೆ ಯಾವುದೇ ರೀತಿಯ ಕಷ್ಟ ಇಲ್ಲದೆ ಇರುವ ಹಾಗೆ ನೋಡಿಕೊಳ್ಳುತ್ತಾ ಇರುತ್ತಾರೆ ಹಾಗಾಗಿ.

ಅವರಿಗೆ ಇದರ ಚಿಂತೆ ಬರುವುದಿಲ್ಲ. ನಿಮ್ಮ ಜೀವನವನ್ನು ತೀರ್ಮಾನ ಮಾಡಿಕೊಳ್ಳುವವರು ನಿಮ್ಮ ಜೀವನವನ್ನು ಸರಿಪಡಿಸಿಕೊಳ್ಳುವವರು ನಿಮ್ಮ ಜೀವನವನ್ನು ಕಟ್ಟಿಕೊಳ್ಳುವವರು ಬೇರೆ ಯಾರು ಅಲ್ಲ ನೀವೇ ಅನ್ನುವುದನ್ನು ಮೊದಲು ನೀವು ತಿಳಿದುಕೊಳ್ಳಬೇಕು ಮಾಡಿದ್ದುಣ್ಣ ಮಹಾರಾಯ ಎನ್ನುವ ಒಂದು ಗಾದೆ ಇದೆ ಅದೇ ರೀತಿ ನಿಮಗೆ ಒಂದು.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಸುಂದರವಾದ ಜೀವನ ಸಿಗುತ್ತದೆ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕು, ಮೊದಲು ನಿಮ್ಮ ಜೀವನವನ್ನು ಸರಿಪಡಿಸಿಕೊಳ್ಳುವುದಕ್ಕೆ ನೀವು ಯೋಚನೆ ಮಾಡಬೇಕು ಮೊದಲ ವ್ಯಕ್ತಿ ನೀವೇ ತಂದೆ ತಾಯಿ ಕೂಡ ಮೊದಲನೇ ವ್ಯಕ್ತಿ ಆಗುವುದಿಲ್ಲ ನಿಮ್ಮ ಜೀವನಕ್ಕೆ ಎರಡನೇ ವ್ಯಕ್ತಿಯಾಗುತ್ತಾರೆ ಹಾಗಾಗಿ ಮೊದಲು ನೀವು ತೀರ್ಮಾನವನ್ನು ತೆಗೆದುಕೊಳ್ಳಬೇಕು.

ನಾನು ನಿಮಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ ಒಬ್ಬ ವ್ಯಕ್ತಿ ಒಂದು ಬಾರಿ ನನ್ನ ಬಳಿಗೆ ಬಂದರು ಅವರು ಸಣ್ಣ ಕಾಂಟ್ರಾಕ್ಟ್ದಾರರು ಹಳ್ಳಿಯಲ್ಲಿ ಪಟ್ಟಣಗಳಲ್ಲಿ ಸಣ್ಣಪುಟ್ಟ ಕಾಂಟಾಕ್ಟ್ ಗಳನ್ನು ಮಾಡಿಕೊಂಡು ಇದ್ದವರು ಎಷ್ಟು ಮಾಡಿದರೂ ಅಷ್ಟೇ ಅವರ ಜೀವನದಲ್ಲಿ ಏನು ಕೂಡ ಮುಂದೆ ಬರುವುದಕ್ಕೆ ಆಗಲಿಲ್ಲ ಐದಾರು ವರ್ಷಗಳ ನಂತರ ನನ್ನನ್ನು ಬಂದು ಭೇಟಿ.

ಮಾಡಿದರು ಇದು ಸುಮಾರು ನಾಲ್ಕು ವರ್ಷಗಳ ಹಿಂದಿನ ಮಾತು ಭೇಟಿ ಮಾಡಿದ ನಂತರ ಹೇಳಿದರು ನಾನು ಏನು ಮಾಡಿದರು ಮುಂದಕ್ಕೆ ಬರುವುದಕ್ಕೆ ಆಗುತ್ತಾ ಇಲ್ಲ ಎಷ್ಟು ಸಂಪಾದನೆ ಮಾಡಿದರು ಲಕ್ಷಾಂತರ ರೂಪಾಯಿಯನ್ನು ನಾನು ಸಂಪಾದನೆ ಮಾಡುತ್ತೇನೆ ಆ ಹಣ ಸಾಯಂಕಾಲ ಅಥವಾ ಒಂದು ವಾರದಲ್ಲಿ ನನ್ನ ಕೈಯಲ್ಲಿ ಇರುವುದಿಲ್ಲ ಎಂದು ಹೇಳಿದಾಗ ಅವರ.

ಹೆಸರಿನಲ್ಲಿ ಒಂದು ಅಕ್ಷರವನ್ನು ಬದಲಾವಣೆ ಮಾಡಿ ಕೊಟ್ಟೆ ನನಗೂ ಕೂಡ ಅಷ್ಟೊಂದು ನಂಬಿಕೆ ಇರಲಿಲ್ಲ ಮಾಡಿಕೊಟ್ಟಾಗ ಏಕೆಂದರೆ ನಾವೇನಾದರೂ ಪರಿಹಾರ ಮಾಡಿಕೊಳ್ಳಿ ಅಂದರೆ ಬಹಳಷ್ಟು ಜನ ಮಾಡುವುದಿಲ್ಲ ಇಂಜಿನಿಯರ್ಗಳು ದೊಡ್ಡ ದೊಡ್ಡ ಆಫೀಸರ್ಗಳು ಮಾಡಿಕೊಳ್ಳುತ್ತಾರೆ ಕೆಲವೊಬ್ಬರು ನಾನು ಹೇಳಿದಂತಹ ಪರಿಹಾರಗಳನ್ನು ಕಡೆಗಣಿಸುತ್ತಾರೆ ಆಗಲೇ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಅವರಿಗೆ ತೊಂದರೆ ಆಗುವುದು. 2024 ರಿಂದ 2033ರ ವರೆಗೆ 9 ವರ್ಷಗಳ ಒಳಗೆ ಕೋಟಿ ರೂಪಾಯಿ ಎಷ್ಟು ಸಂಪಾದನೆ ಮಾಡುವವರು ಯಾರು ಎಂದರೆ ನಾನು ಹೇಳುವಂತಹ ರಾಶಿಯವರು ಮೊದಲನೆಯದಾಗಿ ಮೇಷ ರಾಶಿ ಎರಡನೇದಾಗಿ ಸಿಂಹ ರಾಶಿ ಮೂರನೆಯದು ಮಕರ ರಾಶಿ 4ನೇದಾಗಿ ಕುಂಭ ರಾಶಿ.

ಮತ್ತು ಮೀನ ರಾಶಿಯವರು ಬರೆದಿಟ್ಟುಕೊಳ್ಳಿ ಈ 5 ರಾಶಿಯವರು 2003ರ ಒಳಗಡೆ 100% 100 ಕೋಟಿಗಿಂತ ಹೆಚ್ಚಿನದಾಗಿ ಸಂಪಾದನೆ ಮಾಡುವಂತಹ ಯೋಗ್ಯತೆಯನ್ನು ಅವರು ತಮ್ಮ ಜೀವನದಲ್ಲಿ ಗಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]