ಸುಮಲತಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ? ಚಿತ್ರರಂಗದಲ್ಲಿ ಹೆಜ್ಜೆ ಹೆಜ್ಜೆಗೂ ಪಟ್ಟ ಕಷ್ಟ ರಿಯಲ್ ಸ್ಟೋರಿ ನೋಡಿ
ಸುಮಲತಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ…. ಸುಮಲತಾ ಅವರ ಬಳಿ ಇರುವಂತಹ ಒಟ್ಟು ಆಸ್ತಿ 25 ಕೋಟಿಗೂ ಅಧಿಕ ಸುಮಲತಾ ಅವರ ಬಳಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದರು ಸುಮಲತಾ ಅಂಬರೀಶ್ ಅವರನ್ನು ಯಾಕೆ ಇಷ್ಟಪಡುತ್ತಾ ಇರಲಿಲ್ಲ ಸುಮಲತಾ ಸಿನಿಮಾ ರಂಗಕ್ಕೆ ಬರಲು ಮುಖ್ಯ.
ಕಾರಣವೇನು ಅಂಬರೀಶ್ ಅವರ ವ್ಯಕ್ತಿತ್ವ ಸರಿ ಇಲ್ಲ ಎಂದು ಹೇಳಿದ್ದು ಯಾರು ಎನ್ನುವುದನ್ನು ಈಗ ನೋಡೋಣ. ಸಿನಿಮಾ ರಂಗದಲ್ಲಿ ತೆರೆಯ ಮೇಲೆ ಪ್ರೀತಿ ಮಾಡಿ ನಿಜ ಜೀವನದಲ್ಲಿ ಮದುವೆಯಾಗಿ ಅಭಿಮಾನಿಗಳ ಮನಗೆದ್ದ ಕಲಾವಿದರು ಸಾಕಷ್ಟು ಜನ ಇದ್ದಾರೆ ಅವರುಗಳಲ್ಲಿ ವಿಷ್ಣುವರ್ಧನ್ ಭಾರತಿ ಶಂಕರ್ ನಾಗ್ ಅರುಂಧತಿ ಅಂಬರೀಶ್ ಸುಮಲತಾ ಇನ್ನು ಈಗ ಯಶ್.
ಹಾಗೂ ರಾಧಿಕಾ ಪಂಡಿತ್, ಸುಮಲತಾ ತಮಿಳು ತೆಲುಗು ಕನ್ನಡ ಮಲಯಾಳಂ ಹಾಗೆ ಹಿಂದಿ ಭಾಷೆಗಳಲ್ಲಿ ಸರಿಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವಂತಹ ಬಹುಭಾಷಾ ನಟಿ ಕನ್ನಡ ಸಿನಿಮಾ ರಂಗದ ಖ್ಯಾತ ನಟ ಹಾಗೂ ರಾಜಕಾರಣಿಯಾಗಿದ್ದಂತಹ ಅಂಬರೀಶ್ ಅವರ ಪತ್ನಿಯೇ ಸುಮಲತಾ, ಸುಮಲತಾ 1963 ಆಗಸ್ಟ್ 27ರಂದು ಅಂದಿನ.
ಮದ್ರಾಸ್ ಅಂದರೆ ಈಗಿನ ಚೆನ್ನೈನಲ್ಲಿ ಜನಿಸುತ್ತಾರೆ ಆದರೆ ಇವರು ಬೆಳೆದಿದ್ದೆಲ್ಲಾ ಹೆಚ್ಚಾಗಿ ಮುಂಬೈ ಹಾಗೂ ಆಂಧ್ರಪ್ರದೇಶದಲ್ಲಿ ಆಗಿನ ಕಾಲದಲ್ಲಿ ಅಂದರೆ 1960 ಹಾಗೂ 70ರ ದಶಕದಲ್ಲಿ ಸುಮಲತಾ ತಂದೆ ಮದನ್ ಮೋಹನ್ ಅತ್ಯಂತ ಹೆಸರುವಾಸಿಯಾಗಿದ್ದರು ಮದನ್ ಮೋಹನ್ ದಕ್ಷಿಣ ಭಾರತದ ಸ್ಪೆಷಲ್ ಎಫೆಕ್ಟ್ ಡಿಸೈನರ್ ಆಗಿದ್ದರು ಇವರು ಕನ್ನಡ ತೆಲುಗು.
ಮರಾಠಿ ಹಿಂದಿ ಬೆಂಗಾಲಿ ಸಿನಿಮಾಗಳಲ್ಲಿ ಸ್ಪೆಷಲ್ ಎಫೆಕ್ಟ್ ಡಿಸೈನರ್ ಆಗಿ ಕೆಲಸವನ್ನು ಮಾಡುತ್ತಾ ಇದ್ದರು ಆಗಿನ ಕಾಲದಲ್ಲಿ ಸ್ಪೆಷಲ್ ಎಫೆಕ್ಟ್ ಮಾಡುವುದಕ್ಕೆ ಕಂಪ್ಯೂಟರ್ ಎನ್ನುವುದು ಇರಲಿಲ್ಲ ಆದರೆ ಸುಮಲತಾ ತಂದೆಯವರ ಕೈಚಳಕ ದಿಂದ ಸಿನಿಮಾಗಳಲ್ಲಿ ಟೈಟಲ್ ಕಾರ್ಡ್ ಬರೆಯುವುದರಿಂದ ಹಿಡಿದು ಕೆಲವೊಂದು ಸ್ಪೆಷಲ್ ಎಫೆಕ್ಟ್ ಮಾಡುವುದರಲ್ಲಿ ಮದನ್.
ಮೋಹನ್ ಹೆಸರುವಾಸಿಯಾಗಿದ್ದರು ಸುಮಲತಾ ತಾಯಿ ರೂಪ ಮೋಹನ್ ಈ ಇಬ್ಬರು ದಂಪತಿಗಳಿಗೆ ಐದು ಜನ ಮಕ್ಕಳಿದ್ದರೂ ಅವರಲ್ಲಿ ನಾಲ್ಕನೇವರೆ ಸುಮಲತಾ ಆದರೆ ಸುಮಲತಾ ಅವರಿಗೆ ಸುಮಾರು ಏಳು ವರ್ಷ ಇದ್ದಾಗಲೇ ಮದನ್ ಮೋಹನ್ ಸಾವನ್ನಪ್ಪುತ್ತಾರೆ ಹೀಗಾಗಿ ರೂಪ ಮೋಹನ್ ಅವರು ತಮ್ಮ ಸ್ವಂತ ಊರಾದ ಗುಂಟೂರಿಗೆ ಮಕ್ಕಳನ್ನು ಕರೆದುಕೊಂಡು.
ವಾಪಸ್ ಹೋಗುತ್ತಾರೆ ಹೀಗಾಗಿ ಸುಮಲತಾ ತಮ್ಮ ಎಲ್ಲಾ ಶಿಕ್ಷಣ ಹಾಗೂ ಬಾಲ್ಯವನ್ನು ಗುಂಟೂರಿನಲ್ಲಿಯೇ ಕಳೆಯುತ್ತಾರೆ ಸುಮಲತಾ ಬಾಲ್ಯದಲ್ಲಿ ತುಂಬಾ ಚೆನ್ನಾಗಿ ಓದುತ್ತಾ ಇರುತ್ತಾರೆ ಅವರಿಗೆ ವೈದ್ಯರಾಗಬೇಕು ಎನ್ನುವ ಕನಸು ಕೂಡ ಇರುತ್ತದೆ ಆದರೆ ರೂಪ ಮೋಹನ್ ಅವರಿಗೆ ಐದು ಜನ ಮಕ್ಕಳನ್ನು.
ಓದಿಸುವುದಕ್ಕೆ ಕಷ್ಟವಾಗುತ್ತಾ ಇರುತ್ತದೆ ಹೀಗಾಗಿ ಮಾತ್ರವೇ
ಸುಮಲತಾ ಅವರು ಕೇವಲ 10ನೇ ತರಗತಿವರೆಗೆ ಓದುವುದಕ್ಕೆ ಮಾತ್ರ ಸಾಧ್ಯವಾಗುತ್ತದೆ ಮುಂದೆ ಸುಮಲತಾ ಕಾಲೇಜು ಕೂಡ ಸೇರಿಕೊಳ್ಳುತ್ತಾರೆ ಆದರೆ ಕುಟುಂಬದ ಜವಾಬ್ದಾರಿದ ಕಾರಣ ತಮ್ಮ 15ನೇ ವಯಸ್ಸಿಗೆ ಸಿನಿಮಾರಂಗಕ್ಕೆ ಬರುತ್ತಾರೆ ಸುಮಲತಾ.
ಸಿನಿಮಾ ರಂಗಕ್ಕೆ ಬರುವುದಕ್ಕೂ ಒಂದು ಕಾರಣವಿತ್ತು ಅದು 1978ನೇ ಇಸ್ವಿ ಆಗ ಮಿಸ್ ಆಂಧ್ರಪ್ರದೇಶ ಸ್ಪರ್ಧೆ ನಡೆಯುತ್ತಾ ಇತ್ತು ತಮಗೆ ಇಷ್ಟವಿಲ್ಲದೆ ಇದ್ದರೂ ಕೂಡ ಸ್ನೇಹಿತರ ಒತ್ತಾಯದ ಮೇರೆಗೆ ಸುಮಲತಾ ಈ ಒಂದು ಸ್ಪರ್ಧೆಗೆ ಭಾಗವಹಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.