ಇದುವರೆಗೂ ಯಾರು ಕಂಡು ಹಿಡಯದ ಫ್ಯಾನ್ ಕಂಡುಹಿಡಿದಿದ್ದಾರೆ ಈ ಶೆಖೆ ಹಾಗೂ ಸೂರ್ಯನ ತಾಪಕ್ಕೆ ಹೇಳಿ ಮಾಡಿಸಿದ ಆಗಿದೆ ಕೂಲರ್ ಎಸಿಗಿಂತ ಹೆಚ್ಚು ಎಫೆಕ್ಟಿವ್

ಇದುವರೆಗೂ ಯಾರು ಕಂಡು ಹಿಡಯದ ಫ್ಯಾನ್ ಕಂಡುಹಿಡಿದಿದ್ದಾರೆ ಈ ಶೆಖೆ ಹಾಗೂ ಸೂರ್ಯನ ತಾಪಕ್ಕೆ ಹೇಳಿ ಮಾಡಿಸಿದ ಆಗಿದೆ ಕೂಲರ್ ಎಸಿಗಿಂತ ಹೆಚ್ಚು ಎಫೆಕ್ಟಿವ್

WhatsApp Group Join Now
Telegram Group Join Now

ಹಳೆದನ್ನು ಬಿಸಾಕಿ ಕೊರಗದಿರು ಹೊಸದನ್ನು ನನ್ನ ಪತ್ನಿ ಮಾಡುವಳು… ಕಸವನ್ನು ರಥ ಮಾಡಬಹುದು ಎಂದು ಕೇಳಿದ್ದೇನೆ ನೀವು ಒಂದು ಹಳೆ ಡಬ್ಬಿ ಹಳೆ ಒಂದು ಡಬ್ಬಿಗೆ ಹಳೆಯ ಫ್ಯಾನ್ ಅನ್ನು ಸೇರಿಸಿ ಫ್ಯಾನ್ ಅನ್ನು ಕಂಡುಹಿಡಿದಿದ್ದೀರಾ ಎಂದ ಮೇಲೆ ಈ ರೀತಿಯಾಗಿ ಕಂಡುಹಿಡಿದಿದ್ದ ನಿಮ್ಮ ತಲೆ ಇನ್ನು ಉತ್ಸಾಹವನ್ನು ಕೊಟ್ಟರೆ ಎಂತೆಂತಹ ದೊಡ್ಡ ಮಿಷಿನ್ಗಳನ್ನು.

ಕಂಡುಹಿಡಿಯಬಹುದು, ಈ ಒಂದು ಫ್ಯಾನ್ ಅನ್ನು ಮಾಡುವುದಕ್ಕೆ ನಿಮಗೆ ಉಪಾಯ ಹೇಗೆ ಬಂತು ಈ ರೀತಿ ಮಾಡಬೇಕು ಎಂದು ನಿಮಗೆ ಹೇಗೆ ಯೋಚನೆ ಬಂತು ಎಂದು ನಮಗೂ ಸ್ವಲ್ಪ ತಿಳಿಸಿ, ನೆನ್ನೆ ರಾತ್ರಿ ನಮಗೂ ಮಗಳಿಗೂ ಇಬ್ಬರಿಗೂ ನಿದ್ದೆ ಬರಲಿಲ್ಲ ಅದಕ್ಕೆ ಏನು ಮಾಡಿದೆ ಎಂದರೆ ಯೋಚನೆಯನ್ನು ಮಾಡುತ್ತಾ ಇದ್ದೆ ಹೊರಗಡೆ ಕೂಡ ಗಾಳಿ.

ಇರಲಿಲ್ಲ ಮನೆಯಲ್ಲಿಯೂ ಫ್ಯಾನ್ ಇರಲಿಲ್ಲ ಹಾಗಾಗಿ ಮನೆಯಲ್ಲಿ ಒಂದು ಹಳೆಯ ಫ್ಯಾನಿತ್ತು ಅದನ್ನು ಎಲ್ಲಿಯೂ ನಿಲ್ಲಿಸುವುದಕ್ಕೆ ಆಗುತ್ತಿರಲಿಲ್ಲ ಮೇಲಿನ ಭಾಗದಲ್ಲಿ ಮಾತ್ರ ತೂಗು ಹಾಕಬಹುದಿತ್ತು ಆದರೆ ಮಳೆ ಬರುತ್ತದೆ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇದ್ದಾಗ 7:00 ಸಮಯದಲ್ಲಿ ನನಗೆ ಒಂದು ಯೋಜನೆ ಬಂತು ಒಂದು ಏಷ್ಯನ್ ಪೇಂಟಿನ.

See also  ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ಭವಿಷ್ಯ..ನೀವು ಯಾವ ವಾರ ಜನಿಸಿದ್ದೀರಾ.ಈ ವಿಡಿಯೋ ನೋಡಿ.

ಬಕೆಟ್ ಇತ್ತು ಅದನ್ನು ತೆಗೆದುಕೊಂಡು ಬಂದು ಮೇಲಕ್ಕೆ ಹೇಗೆ ನಾವು ಅದನ್ನು ತೂಗು ಹಾಕುತ್ತೇವೆ ಅದರ ಅಳತೆಯನ್ನು ತೆಗೆದುಕೊಂಡು ಅಷ್ಟೇ ಅಳತೆಗೆ ಡಬ್ಬವನ್ನು ಕತ್ತರಿಸಿದೆ ಅದು ಹಲ್ಲಿಯ ಕಟ್ಟಿದರೆ ಬಿದ್ದು ಹೋಗುತ್ತದೆ ಹಾಗಾಗಿ ಅದನ್ನು ಒಳಗಡೆಗೆ ಎಳೆದು ಅದನ್ನು ಇಲ್ಲಿ ಕಟ್ಟಿದೆ ಆನಂತರ ಎರಡು ವೈರನ್ನು ತಂದು ಇಲ್ಲಿಂದ ಇಲ್ಲಿಗೆ ಹಾಕಿದೆ ಏಕೆಂದರೆ ಮೇಲಿನ.

ಮುಚ್ಚಳವನ್ನು ತೆಗೆಯಬಾರದು ಎಂದು ಆಗ ವಿಚ್ ಬೋರ್ಡ್ ಗಳೆಲ್ಲ ಆಗಿ ಆಯ್ತು ಅದನ್ನು ಆನ್ ಮಾಡಿದ ತಕ್ಷಣ ಫ್ಯಾನ್ ಓಡುತ್ತಾ ಇತ್ತು. ಇನ್ನು ರಾತ್ರಿಯ ಸಮಯದಲ್ಲಿ ಮಲಗಿದಾಗ ಫ್ಯಾನ್ ಅನ್ನು ಎದ್ದು ಆರಿಸುವುದಕ್ಕೆ ಆಗುವುದಿಲ್ಲ ಹಾಗಾಗಿ ಒಂದು ಯೋಚನೆಯನ್ನು ಮಾಡಿದೆ ನನ್ನ ಕೈಯಲ್ಲಿ ಒಂದು ಹಳೆಯ ಸ್ವಿಚ್ ಇತ್ತು ಅದನ್ನು ತೆಗೆದುಕೊಂಡು ಹಳೆಯ ವೈರನ್ನು.

ಕತ್ತರಿಸಿ ಇದೊಂದು ಸ್ವಿಚ್ಚನ್ನು ಒಂದು ವಯರ್ಗೆ ಸೇರಿದೆ ಏಕೆಂದರೆ ಅದನ್ನು ಆಫ್ ಮಾಡುವಾಗ ಕಲೆಕ್ಷನ್ ಇಲ್ಲಿರಬೇಕು ಹಾಗಾಗಿ ಸ್ವಿಚ್ ಹಾಕಿ ಟೇಪನ್ನೆಲ್ಲ ಸುತ್ತಿ ಆನ್ ಮಾಡಿದೆ ಆಗ ಫ್ಯಾನ್ ಆನ್ ಆಯ್ತು, ಈಗ ಇದಕ್ಕೆ ಇನ್ನ ಒಂದು ಉಪಾಯವನ್ನು ಕೂಡ ಹುಡುಕುತ್ತಾ ಇದ್ದೇನೆ ಇನ್ನು ಎರಡು ದಿನದಲ್ಲಿ ಅದನ್ನು ಮಾಡಲೇಬೇಕು ಏಕೆಂದರೆ ನಮ್ಮ ಮನೆಯಲ್ಲಿ ಚಿಕ್ಕ ಮಗು.

ಇರುವುದರಿಂದ ಅವರು ಅಂಬೆಗಾಲನ್ನು ಹಾಕಿಕೊಂಡು ಇದರ ಒಳಗಡೆ ಕೈ ಹಾಕುವ ಸಾಧ್ಯತೆ ಹೆಚ್ಚಾಗಿ ಇದೆ ಹಾಗಾಗಿ ಆ ಮುಂದಿನ ಭಾಗವನ್ನು ಪೂರ್ತಿಯಾಗಿ ಮುಚ್ಚಬೇಕು ಅದಕ್ಕೆ ಯೋಚನೆ ಮಾಡುತ್ತಾ ಇದ್ದೇನೆ ಮಕ್ಕಳದನ್ನು ಮುಟ್ಟಿದರೂ ಕೂಡ ಅದರಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು ಇದು ಗಾಳಿಯ ರಭಸಕ್ಕೆ ಹಿಂದಕ್ಕೆ ಹೋಗಿ ಬೀಳುವುದಿಲ್ಲ ಏಕೆಂದರೆ ಆ ಡಬ್ಬದ.

See also  ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ಭವಿಷ್ಯ..ನೀವು ಯಾವ ವಾರ ಜನಿಸಿದ್ದೀರಾ.ಈ ವಿಡಿಯೋ ನೋಡಿ.

ಒಳಗಡೆ ಎರಡು ಕಲ್ಲನ್ನು ನಾನು ಇಟ್ಟಿದ್ದೇನೆ ಏಕೆಂದರೆ ಇದನ್ನು ಮಕ್ಕಳು ಕೂಡ ಎಳೆಯಬಹುದು ಹಾಗಾಗಿ ಅವರ ಕೈಯಲ್ಲಿ ಎಳೆಯಲು ಆಗಬಾರದು ಎನ್ನುವ ಕಾರಣದಿಂದ ಈ ರೀತಿಯಾಗಿ ಉಪಾಯವನ್ನು ನಾನು ಮಾಡಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]