ದೇವರ ಮನೆ ಹೀಗಿದ್ದರೆ ಕೋಟ್ಯಾಧಿಪತಿಗಳಾಗ್ತೀರಾ..ನಿಮ್ಮ ಮನೆಯಲ್ಲಿ ಈ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳಿ ಆಮೇಲೆ ದುಡ್ಡು ಬರೋದನ್ನ ನೀವೆ ನೋಡ್ತೀರಾ

ದೇವರ ಮನೆ ಹೀಗಿದ್ದರೆ ಕೋಟ್ಯಾಧಿಪತಿಗಳಾಗ್ತೀರಾ..ನಿಮ್ಮ ಮನೆಯಲ್ಲಿ ಈ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳಿ ಆಮೇಲೆ ದುಡ್ಡು ಬರೋದನ್ನ ನೀವೆ ನೋಡ್ತೀರಾ

WhatsApp Group Join Now
Telegram Group Join Now

ದೇವರ ಮನೆ ಹೀಗಿದ್ದರೆ ಕೋಟ್ಯಾಧಿಪತಿಗಳಾಗುತ್ತೀರಾ…. ದೇವರ ಮನೆಯನ್ನು ಅಡುಗೆ ಮನೆಯಲ್ಲಿ ಪುಟ್ಟದಾಗಿ ಇಟ್ಟುಕೊಳ್ಳಬಹುದಾ ಎಂದು ತುಂಬಾ ಜನ ಕೇಳುತ್ತೀರಾ ಆದರೆ ನೀವೇನಾದರೂ ಮಾಂಸಹಾರಿಗಳಾಗಿದ್ದರೆ ಅದು ಸಾಧ್ಯವಾಗುವುದಿಲ್ಲ ಏಕೆಂದರೆ ಒಂದಕ್ಕೆ ಒಂದು ಆಗುವುದಿಲ್ಲ ಹಾಗಾಗಿ ಮಾಂಸಹಾರಿಗಳಾದರು ಸರಿ ಸಸ್ಯಹಾರಿಗಳಾದರೂ ಸರಿ.

ಅಲ್ಲಿ ಮುಸರೆ ಇರುತ್ತದೆ ಏಕೆಂದರೆ ಸಾಮಾನುಗಳನ್ನು ನಾವು ಅಲ್ಲಿಂದ ಅಲ್ಲಿಯ ತೊಳೆಯುವುದಿಲ್ಲ ಅಲ್ಲಿ ಮುಸ್ರೆ ಇರುತ್ತದೆ ಸಣ್ಣ ಸೊಳ್ಳೆಗಳಿರುತ್ತದೆ ಹಾಗಾಗಿ ದೇವರು ಮನೆಯನ್ನು ಅಡುಗೆ ಮನೆಯಲ್ಲಿ ಪುಟ್ಟದಾಗಿ ಗುಡಿಯ ರೀತಿ ಇಟ್ಟುಕೊಳ್ಳುವುದಾಗಲಿ ಚಿತ್ರಪಟವನ್ನು ಇಟ್ಟುಕೊಳ್ಳುವುದಾಗಲಿ ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ದೇವರ ಮನೆಯನ್ನು ಮಾಡಬೇಡಿ,

ಎರಡನೆಯದಾಗಿ ಹಿಂದೂ ಸಂಪ್ರದಾಯದ ಪ್ರಕಾರ ಗಾಯತ್ರಿ ದೇವಿ ಕೊಲ್ಲೂರು ಮೂಕಾಂಬಿಕೆ ಪ್ರಮುಖವಾದವರು ಆ ದೇವರು ಏನು ಮಾಡುತ್ತಾರೆ ಎಂದರೆ ಧಿಕ್ಪಾಲಕರಲ್ಲಿ ಸೂರ್ಯದೇವರಿಗೆ ಹೇಳುತ್ತಾರೆ ಯಾರು ಯಾರು ಯಾವ ರೀತಿಯಲ್ಲಿ ಪೂಜೆ ಮಾಡುತ್ತಾರೆ ಎಂದು ನನಗೆ ಲೆಕ್ಕವನ್ನು ಕೊಡು ಎಂದು ಸೂರ್ಯ ದೇವರಿಗೆ ಹೇಳುತ್ತಾರೆ ಆಗ.

ಸೂರ್ಯನಾರಾಯಣ ಯಾರು ಯಾರು ಯಾವ ರೀತಿಯಾಗಿ ಪೂಜೆ ಮಾಡುತ್ತಾರೆ ಎನ್ನುವುದನ್ನು ಅವರು ಪ್ರತಿನಿತ್ಯ ಲೆಕ್ಕ ಕೊಡುತ್ತಾ ಇರುತ್ತಾರೆ ಲೋಕಮಾತೆಗೆ ಅದು ಯಾವ ರೀತಿ ಎಂದರೆ ನಾವು ಕೊಲ್ಲೂರಿಗೆ ಮುಖ ಮಾಡಿ ಪೂಜೆಯನ್ನು ಮಾಡಬೇಕು ಅಂದರೆ ದೇವರು ಪಶ್ಚಿಮಕ್ಕೆ ಮುಖ ಮಾಡಿ ಕುಳಿತುಕೊಂಡಾಗ ನಾವು ಪೂರ್ವಕ್ಕೆ ಮುಖ ಮಾಡಿ ಪೂಜೆ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಮಾಡಿದರೆ ಅದು ಮೊದಲನೆಯದು ನಾವು ಪೂರ್ವಕ್ಕೆ ಮುಖ ಮಾಡಿ ಪೂಜೆ ಮಾಡಿದರೆ ಭಾಸ್ಕರನಿಗೆ ಪೂಜೆ ಮಾಡುತ್ತ ಇದ್ದಾರೆ ಎಂದು ಲೆಕ್ಕ ಬರುತ್ತದೆ ಹಾಗೆ ದೇವರನ್ನು ಪೂರ್ವಕ್ಕೆ ಮುಖ ಮಾಡಿ ಪೂಜೆ ಮಾಡಬಹುದು ಮಾಡಬಾರದು ಎಂದು ಏನು ಇಲ್ಲ ಆದರೆ ನಾವು ಪಶ್ಚಿಮಕ್ಕೆ ಮುಖ ಮಾಡಿ ಕುಳಿತುಕೊಂಡು ಅಥವಾ ನಿಂತುಕೊಂಡು ಆಗಲಿ ಪೂಜೆಯನ್ನು ಮಾಡಬಾರದು ಆ ರೀತಿಯಾಗಿ ಮಾಡಿದಾಗ ಸೂರ್ಯನಾರಾಯಣ ಅಂದರೆ.

ಪೂರ್ವದ ಕಡೆ ಬರುತ್ತದೆ ನಾವು ಪಶ್ಚಿಮಕ್ಕೆ ಮುಖ ಮಾಡಿ ಪೂಜೆ ಮಾಡಿದರೆ ಬಾಸ್ಕರ್ ಇರಬಹುದು ಎನ್ನುವ ಲೆಕ್ಕ ಹೋಗುತ್ತದೆ ಪೂರ್ವಕ್ಕೆ ಮುಖಮಾಡಿಯೂ ದೇವರು ಕುಳಿತುಕೊಳ್ಳಬಹುದು ಕುಳಿತುಕೊಳ್ಳಬಾರದು ಎಂದು ಏನು ಇಲ್ಲ ಆದರೆ ಮನೆಯಲ್ಲಿ ಪಶ್ಚಿಮಕ್ಕೆ ಮುಖ ಮಾಡಿ ಕುಳಿತುಕೊಂಡರೆ ನಂಬರ್ ವನ್ ದೇವಸ್ಥಾನಗಳಲ್ಲಾದರೆ ದೇವರು ಪಶ್ಚಿಮಕ್ಕೆ ಮುಖ ಮಾಡಿ.

ಕುಳಿತರೆ ದೇವಸ್ಥಾನ ತುಂಬಾ ಚೆನ್ನಾಗಿ ಮುಂದುವರಿಯುತ್ತದೆ ನಾವು ಚೆನ್ನಾಗಿರಬೇಕು ಎಂದರೆ ನಾವು ಪೂರ್ವಕ್ಕೆ ಮುಖ ಮಾಡಿ ದೇವರನ್ನು ಪಶ್ಚಿಮಕ್ಕೆ ಮುಖ ಮಾಡಿ ಮನೆಯಲ್ಲಿ ಕೂರಿಸಬೇಕು ಅದು ಯಾವ ರೀತಿ ಎಂದರೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಪೂರ್ವದಲ್ಲಿ ನಾವು ಇಲ್ಲಿ ಮಾಡಬಹುದು ಅಡುಗೆ ಮನೆಗೆ ಸೇರಿಸಿಕೊಂಡು ಕೆಲವರು ಕೇಳುತ್ತಾರೆ ಅಡುಗೆಮನೆಗೆ ದೇವರ.

ಮನೆಯನ್ನು ಸೇರಿಸಿಕೊಳ್ಳಬಹುದಾ ಎಂದು ಆರಾಮವಾಗಿ ದೇವರ ಕೋಣೆಯನ್ನು ಅಡುಗೆ ಮನೆಗೆ ಸೇರಿಸಿಕೊಳ್ಳಬಹುದು ಇದು ಒಂದು ರೀತಿಯಾಗಿ ಆದರೆ ಬೇರೆ ರೀತಿ ಹೇಗೆ ಮಾಡಬಹುದು ಎಂದರೆ ದೇವರ ಕೋಣೆಯ ಹಿಂದೆ ಎರಡು ಅಡಿ ಬಿಟ್ಟು ಮುಂದಕ್ಕೆ ಮಾಡಿದರೆ ಮನೆಯಲ್ಲಿ ನಾವು ಯಾವುದೇ ಪೂಜಾ ಕಾರ್ಯಗಳನ್ನು ಅಂದರೆ ಸತ್ಯನಾರಾಯಣ ಪೂಜೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ವರಮಹಾಲಕ್ಷ್ಮಿ ಹಬ್ಬ ವಿಶೇಷ ದಿನಗಳಲ್ಲಿ ಪೂಜೆ ಮಾಡಿದಾಗ ದೇವರ ಮನೆಯನ್ನು ನಾವು ಪ್ರದಕ್ಷಿಣೆ ಹಾಕುವ ರೀತಿ ಇರುತ್ತದೆ ಇದು ತುಂಬಾ ಚೆನ್ನಾಗಿ ಬರುತ್ತದೆ ನಾವು ದೇವಸ್ಥಾನಕ್ಕೆ ಹೋಗಿ ಯಾವ ರೀತಿಯಾಗಿ ದೇವಸ್ಥಾನದ ಗರ್ಭಗುಡಿಯ ಸುತ್ತ ಪ್ರದಕ್ಷಿಣೆಯನ್ನು ಹಾಕುತ್ತಿವಿಯೋ ಅದೇ ರೀತಿ ಮನೆಯಲ್ಲಿಯೂ ಕೂಡ ಪ್ರದಕ್ಷಿಣೆಯನ್ನು ಹಾಕಬಹುದು. ಅದು ತುಂಬಾ.

ಒಳ್ಳೆಯದಾಗುತ್ತದೆ ಜೊತೆಗೆ ಇಲ್ಲಿ ಒಂದು ಕಿಟಕಿಯನ್ನು ಇಟ್ಟುಕೊಳ್ಳಬಹುದು ಏಕೆಂದರೆ ಅಡುಗೆ ಮನೆಯಲ್ಲಿ ನಾವು ಕೆಲಸ ಮಾಡುವಾಗ ಯಾರಾದರೂ ಅಲ್ಲಿಗೆ ಬಂದರೆ ಅಡುಗೆ ಮನೆಯಿಂದಲೇ ನಮಗೆ ಆ ಜಾಗಕ್ಕೆ ಯಾರು ಬಂದರು ಎಂದು ಕಾಣಿಸುತ್ತಾ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">