ಭೂಮಿಯೊಳಗೆ ನೀರು ಹೇಗೆ ಹೋಗುತ್ತೆ ಅಂತರ್ಜಲ ನೀರು ಸೇರುವ ಅದ್ಬುತ..ಈ ವಿಡಿಯೋ ನೋಡಿ ನಮ್ಮ ಭೂಮಿಯ ರಹಸ್ಯ ತಿಳಿಯಿರಿ

ಭೂಮಿಯೊಳಗೆ ನೀರು ಹೇಗೆ ಹೋಗುತ್ತೆ ಅಂತರ್ಜಲ ನೀರು ಸೇರುವ ಅದ್ಬುತ..ಈ ವಿಡಿಯೋ ನೋಡಿ ನಮ್ಮ ಭೂಮಿಯ ರಹಸ್ಯ ತಿಳಿಯಿರಿ

WhatsApp Group Join Now
Telegram Group Join Now

ಭೂಮಿ ಒಳಗೆ ನೀರು ಹೇಗೆ ಹೋಗುತ್ತೆ ಅಂತರ್ಜಲಕ್ಕೆ ನೀರು ಸೇರುವ ಅದ್ಭುತ…. ನೀರು ಈ ಭೂಮಿಯ ಮೇಲೆ ಜೀವವಿರಲು ಅತ್ಯಂತ ಮುಖ್ಯ ಪಾತ್ರವನ್ನು ವಹಿಸಿದೆ ಎಂದು ನಿಮ್ಮೆಲ್ಲರಿಗೂ ಗೊತ್ತಿದೆ ಆದ್ದರಿಂದ ತುಂಬಾ ಜನ ನೀರನ್ನು ದ್ರವರೂಪದ ಬಂಗಾರ ಎಂದು ಹೇಳುತ್ತಾರೆ ಭೂಮಿಯ ಮೇಲಿರುವ ಅಮೃತ ಎನ್ನುತ್ತಾರೆ ನಾವು ಗಂಗಾಮತಿ ಅನ್ನುತ್ತೇವೆ ಈ ರೀತಿ ಒಬ್ಬೊಬ್ಬರು.

ಒಂದೊಂದು ರೀತಿಯಲ್ಲಿ ನೀರನ್ನು ಹೊರಣಿಸುತ್ತಾರೆ ಇನ್ನು ನಮ್ಮ ಪ್ರಪಂಚದಲ್ಲಿ 6500 ಭಾಷೆಗಳಿವೆ ತುಂಬಾ ಜಾಸ್ತಿ ಆಯ್ತು ಈ ರೀತಿ ಒಂದೊಂದು ಭಾಷೆಯಲ್ಲಿ ನೀರನ್ನು ಒಂದೊಂದು ರೀತಿಯಾಗಿ ಕರೆಯುತ್ತಾರೆ ಈ ರೀತಿ ಹೆಸರುಗಳು ಬೇರೆಯಾದರೂ ಅದರ ರೂಪ ಒಂದೇ ಅದರ ಉಪಯೋಗವೂ ಒಂದೇ ಅದರ ಶಕ್ತಿಯು ಒಂದೇ ಈ ರೀತಿ ನೀರಿಗೆ ಸಂಬಂಧ ಪಟ್ಟ ಕೆಲವೊಂದಷ್ಟು.

ವಿಚಾರಗಳನ್ನು ಈಗ ತಿಳಿಯೋಣ ಅದೇ ರೀತಿ ಅಂತರ್ಜಲಕ್ಕೆ ನೀರು ಹೇಗೆ ಹೋಗುತ್ತದೆ ಒಂದು ವೇಳೆ ಆ ನೀರು ಕಲುಷಿತವಾದರೆ ಏನಾಗುತ್ತದೆ ಎನ್ನುವುದರ ಬಗ್ಗೆಯೂ ತಿಳಿಯೋಣ. ನೀರಿನ ಕೆಮಿಕಲ್ ಫಾರ್ಮುಲಾ H2o ಎರಡು ಹೈಡ್ರೋಜನ್ ಒಂದು ಆಕ್ಸಿಜನ್ ಅಂಶಗಳನ್ನು ನೀರು ಒಳಗೊಂಡಿದೆ ಆದರೆ ಈಗ ನಮ್ಮ ಭೂಮಿಯ ಮೇಲೆ ಇರುವ.

See also  ರಾತ್ರಿ ವೇಶ್ಯೆಯರ ಜೀವನ ಒಂದು ವೇಶ್ಯೆಯ ಕಥೆ..ಒಂದು ಹುಡುಗಿ ರೆಡಿಯಾಗಿ ರಾತ್ರಿ ನಿಂತರೆ..? ಕನ್ನಡ ಯೂಟ್ಯೂಬರ್ ಮಾಡಿದ ಪ್ರಯೋಗ ವೈರಲ್

ನೀರಿನಲ್ಲಿ ಪಿರಿಯಾಡಿಕ್ ಟೇಬಲ್ ನಲ್ಲಿರುವ ಎಲ್ಲಾ ಅಂಶಗಳು ಸೇರಿದೆ ಈಗ ನಮ್ಮ ಪ್ರಪಂಚ ಬಹಳ ಅಭಿವೃದ್ಧಿಯನ್ನು ಕಂಡಿದೆ ತುಂಬಾ ಕಾರ್ಖಾನೆಗಳು ಕಂಪನಿಗಳು ಬಂದಿವೆ ಆಸ್ಪತ್ರೆಗಳು ಇವೆ, ಈ ರೀತಿ ತುಂಬಾ ಕಾರ್ಖಾನೆಗಳಿಂದ ಬರುವ ಕಲುಷಿತ ನೀರು ನದಿಗಳಿಗೆ ಸೇರಿ ಸಮುದ್ರಗಳನ್ನು ಸೇರುತ್ತವೆ ಈ ರೀತಿ ಕಾರ್ಖಾನೆಗಳಿಂದ ಹೊರಬರುವಂತಹ ಕಲುಷಿತ ನೀರು.

ಸಮುದ್ರವನ್ನು ಸೇರುವುದರಿಂದ ಪಿರಿಯಾಡಿಕ್ ಟೇಬಲ್ ನಲ್ಲಿರುವ ಎಲ್ಲಾ ಅಂಶಗಳು ಸೇರಿರುತ್ತದೆ ಕಾರ್ಖಾನೆಗಳ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತಿರುತ್ತದೆ ಅಲ್ಲಿ ಎಲ್ಲ ರೀತಿಯಾದಂತಹ ಮೆಟಲ್ಸ್ ಅನ್ನು ಬಳಸುತ್ತಾ ಇರುತ್ತಾರೆ ಅದರ ವ್ಯರ್ಥ ನೀರನ್ನು ಸಮುದ್ರಕ್ಕೆ ಬಿಟ್ಟರೆ ಖಂಡಿತ ಆ ಸಮುದ್ರದ ನೀರಿನಲ್ಲಿ ಪಿರಿಯಾಡಿಕ್ ಟೇಬಲ್ ನಲ್ಲಿರುವ ಎಲ್ಲಾ ಅಂಶಗಳು.

ಸೇರಿರುತ್ತದೆ, ನಮ್ಮ ಭೂಮಿಯ ಮೇಲೆ 71 ರಷ್ಟು ಭೂ ಭಾಗವನ್ನು ನೀರು ಆಕ್ರಮಿಸಿದ ಈ ರೀತಿ ಭೂಮಿಯ ಮೇಲೆ ಇರುವ ಒಟ್ಟು ನೀರಿನಲ್ಲಿ 97% ನೀರು ಸಮುದ್ರದಲ್ಲಿ ಇದೆ ಅಂದರೆ 97% ನೀರು ಉಪ್ಪು ನೀರಾಗಿದೆ ಇನ್ನು ಮೂರು ಪಟ್ಟಿ ನೀರು ಸಿಹಿ ನೀರಾಗಿದೆ ಆ ಸಿಹಿ ನೀರಿನಲ್ಲಿ 2.5 ಪರ್ಸೆಂಟ್ ನೀರು ನಮಗೆ ಸಿಗದೇ ಇರುವ ಪ್ರದೇಶದಲ್ಲಿ ಇದೆ ಅಂದರೆ ಮಂಜುಗಡ್ಡೆಗಳ.

ರೂಪದಲ್ಲಿ ವಾತಾವರಣದಲ್ಲಿ ಮಣ್ಣಿನಲ್ಲಿ ಭೂಗರ್ಭದಲ್ಲಿ ಮತ್ತು ಕಲುಷಿತವಾದ ನೀರು ಅದೇ ರೀತಿ ಪ್ರಾಣಿಗಳ ದೇಹದಲ್ಲಿ ಮರ ಗಿಡಗಳ ಒಳಗೆ ಈ ನೀರು ಇದೆ ಇನ್ನು ನಮ್ಮ ಕೈಗೆ ಸಿಗುವ ನೀರು ಕೇವಲ 0.05% ಮಾತ್ರ ಇದರಿಂದ ನಮ್ಮ ಭೂಮಿ ಮೇಲೆ ಕುಡಿಯಲು ಯೋಗ್ಯವಾಗಿರುವ ನೀರು ಎಷ್ಟು ಕಡಿಮೆ ಇದೆ.

See also  35 ರಿಂದ 100 ವರ್ಷ ವಯಸ್ಸಿನವರಿಗೆ ಗುಟ್ಟುಗಳು..ಸಂ;ಭೋ ಗ ಮಾಡುವಾಗ ಈ ಕೆಲಸ ಮರೆಯದೆ..

ಎಂದು ಅರ್ಥವಾಗುತ್ತದೆ ಭೂಮಿ ಸೃಷ್ಟಿಯಾದಾಗ ಎಷ್ಟು ನೀರು
ಇತ್ತೋ ಈಗಲೂ ಅಷ್ಟೇ ನೀರು ಇದೆ ಅಂದರೆ ನೀರನ್ನು ನಾವು ನಾಶ ಮಾಡಲು ಸಾಧ್ಯವಿಲ್ಲ ಕೇವಲ ಕಲುಷಿತ ಮಾಡಬಹುದು ಅಷ್ಟೇ, ಡೈನೋಸರ್ ಗಳು ಕುಡಿದು ಬಿಟ್ಟ ನೀರನ್ನ ನಾವು ಈಗ ಕುಡಿಯುತ್ತಿದ್ದೇವೆ ಆದರೆ ಡೈನೋಸರ್ ಗಳ ಕಾಲದಿಂದ.

ಇದುವರೆಗೂ ಯಾವ ಪ್ರಾಣಿಯೂ ಮಾಡದಷ್ಟು ಕಲುಷಿತವನ್ನ ನಾವು ಮಾಡುತ್ತಾ ಇದ್ದೇವೆ ಇದರ ಅರ್ಥ ಮಾನವನು
ದೈನವೈಸರ್ ಗಳಿಗಿಂತ ಡೇಂಜರ್ ಎಂದು ಒಬ್ಬ ಮನುಷ್ಯ ಊಟ ಮಾಡಲಿಲ್ಲ ಎಂದರು ಒಂದು ತಿಂಗಳು ಬದುಕುತ್ತಾನೆ ಆದರೆ ನೀರು ಇಲ್ಲ ಎಂದರೆ ಒಂದು ವಾರ ಬದುಕಲು ಸಾಧ್ಯವಿಲ್ಲ ಒಬ್ಬ.

ಮನುಷ್ಯನ ದೇಹದಲ್ಲಿ ಒಟ್ಟು 60 ಪರ್ಸೆಂಟ್ ನೀರು ಇರುತ್ತದೆ ಈ ರೀತಿ ಮೆದುಳಿನಲ್ಲಿ 73% ಲಂಗ್ಸ್ ನಲ್ಲಿ 83% ಚರ್ಮದಲ್ಲಿ 64% ಮಾಂಸ ಖಂಡಗಳು ಮತ್ತು ಕಿಡ್ನಿಯಲ್ಲಿ 79% ಮೂಳೆಯಲ್ಲಿ 31% ಈ ರೀತಿ ಮನುಷ್ಯನ ದೇಹದಲ್ಲಿ ಕೇವಲ ನೀರೇ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.