ವಾಹ್ ಇಷ್ಟು ದಿನ ಯಾಕೆ ಇದು ತಿಳಿಯಲಿಲ್ಲ..ಎರಡು ನಿಮಿಷ ಚಾಕು ಇಲ್ಲದೆ ಕೆಜಿಗಟ್ಟಲೆ ಈರುಳ್ಳಿ ಕಟ್ ಮಾಡಿ..ಬಹಳ ಸುಲಭ ವಿಡಿಯೋ ನೋಡಿ
ಎರಡು ನಿಮಿಷದಲ್ಲಿ ಚಾಕು ಇಲ್ಲದೆ ಕೆಜಿಗಟ್ಟಲೆ ಈರುಳ್ಳಿಯನ್ನು ಕತ್ತರಿಸಿ…. ಈರುಳ್ಳಿ ಕತ್ತರಿಸುವುದಕ್ಕೆ ನಮಗೆ ಚಾಕು ಬೇಡ ಮಿಕ್ಸಿ ಜಾರ್ ಆಗಲಿ ಕ್ರೆಟರ್ ಕೂಡ ಬೇಡ ನಿಮಿಷಗಳಲ್ಲಿ 10 ಕೆಜಿ ಈರುಳ್ಳಿ ಇದ್ದರು ನೀವು ಕತ್ತರಿಸಬಹುದು, ಈರುಳ್ಳಿ ಯನ್ನು ಮಿಕ್ಸಿ ಜಾರು ಚಾಕು ಏನು ಇಲ್ಲದೆ ಹೇಗೆ ಕತ್ತರಿಸುವುದು ಎಂದು ತೋರಿಸುತ್ತಿದ್ದೇನೆ ಎರಡು ಲೀಟರ್ನ ಒಂದು ಪ್ಲಾಸ್ಟಿಕ್ ಬಾಟಲ್.
ಅನ್ನು ತೆಗೆದುಕೊಂಡು ನಂತರ ಚಾಕನ್ನು ಬಿಸಿ ಮಾಡಿ ಮೇಲಿನ ಭಾಗದಿಂದ ಕೊನೆಯವರೆಗೂ ಅದನ್ನು ಕತ್ತರಿಸಿಕೊಳ್ಳಬೇಕು ನಂತರ ನಿಮಗೆ ಎಷ್ಟು ಈರುಳ್ಳಿಯನ್ನು ಕತ್ತರಿಸಬೇಕು ಎಂದು ಇರುತ್ತದೆ ಅಷ್ಟು ಈರುಳ್ಳಿಯನ್ನು ಆ ಬಾಟಲಿ ಒಳಗಡೆ ಹಾಕಿ ಅದನ್ನು ಫ್ರಿಜ್ನಲ್ಲಿ ಇಡುತ್ತಿದ್ದೇನೆ ಆರೋಗ್ಯ ಬೇಗ ಬೇಕು ಎಂದರೆ ಅದನ್ನು ಫ್ರಿಜರ್ ನಲ್ಲಿ ಇಡಿ ಇಲ್ಲ ನಮಗೆ ಸಮಯವಿದೆ ಎಂದರೆ.
ಅದನ್ನು ಫ್ರಿಜ್ನಲ್ಲಿ 10 ನಿಮಿಷ ಇಡಿ ನಂತರ ಅದನ್ನು ತೆಗೆದಾಗ ಅದು ತಣ್ಣಗಾಗಿ ಇರುತ್ತದೆ ಆಗ ನೀವು ಎಷ್ಟೇ ಈರುಳ್ಳಿಯನ್ನು ಕತ್ತರಿಸಿದರೂ ನಿಮ್ಮ ಕಣ್ಣಿನಲ್ಲಿ ನೀರು ಬರುವುದಿಲ್ಲ ಅದು ತಣ್ಣಗಿರುವ ಕಾರಣದಿಂದ ಬೇಗ ಸಿಪ್ಪೆಯನ್ನು ಬಿಡಿಸಿಕೊಳ್ಳಬಹುದು ಒಂದು ಹನಿ ಕೂಡ ಕಣ್ಣಿನಲ್ಲಿ ನೀರು ಬರುವುದಿಲ್ಲ. ಕೀ ಬೆಂಚಿನಲ್ಲಿ ಕೀಗಳನ್ನು ಹಾಕುವುದಕ್ಕೆ ತುಂಬಾ.
ಕಷ್ಟವಾಗುತ್ತದೆ ಮತ್ತು ಟೈಟ್ ಎನಿಸುತ್ತದೆ ಪೆನ್ನಿನಲ್ಲಿ ಇರುವಂತಹ ರೀಫಿಲ್ ಅನ್ನು ನಾವು ಖಾಲಿಯಾದ ತಕ್ಷಣ ಬಿಸಾಕುತ್ತೇವೆ ಬಿಸಾಕುವ ಬದಲು ಅದನ್ನು ಕಿ ಬೆಂಚಿನ ಸೈಡಿಗೆ ಹಾಕಿ ಕೀಗಳನ್ನು ಹಾಕಿಕೊಳ್ಳಬಹುದು ಅದು ಕಷ್ಟ ಎನಿಸುವುದಿಲ್ಲ.ಛತ್ರಿಗಳನ್ನು ನಾವು ಎಲ್ಲರೂ ಉಪಯೋಗಿಸುತ್ತಲೇ ಇರುತ್ತೇವೆ ಛತ್ರಿಗಳನ್ನು ಮಡಚಿ ಇಡುವುದಕ್ಕೆ ಎಂದು ಒಂದು ಬಟನ್ ಅನ್ನು.
ಕೊಟ್ಟಿರುತ್ತಾರೆ. ಕೆಲವೊಂದು ಬಾರಿ ಆ ಬಟನ್ ಕಿತ್ತು ಹೋಗಿರುತ್ತದೆ ಅಂತಹ ಸಂದರ್ಭದಲ್ಲಿ ಅದಕ್ಕೆ ಯಾವುದಾದರೂ ಒಂದು ಹಳೆಯ ಬಳೆಯನ್ನು ಹಾಕಿ ಇಟ್ಟರೆ ಅದು ರೌಂಡ್ ಆಗಿ ಸುತ್ತ ನೀಟಾಗಿ ಇರುತ್ತದೆ ಮಡಚಿದ ಹಾಗೆ, ವ್ಯಾನಿಟಿ ಬ್ಯಾಗ್ ನಾವು ಎಲ್ಲಾದರೂ ಹೋಗಬೇಕಾದರೆ ವ್ಯಾನಿಟಿ ಬ್ಯಾಗ್ ನಲ್ಲಿ ನಾವು ಬಳಸುವಂತಹ ಎಲ್ಲ ವಸ್ತುಗಳನ್ನು ಹಾಕಿಕೊಳ್ಳುತ್ತಾ.
ಇರುತ್ತೇವೆ ಅದರೊಳಗಡೆ ಕೀಗಳನ್ನು ಕೂಡ ಹಾಕುತ್ತಾ ಇರುತ್ತೇವೆ ನಾವು ಬೇರೆ ವಸ್ತುಗಳನ್ನು ತೆಗೆಯಲು ಹೊರ ತೆಗೆದಾಗ ಕೀಗಳನ್ನು ನಾವು ಬಿಡಿಸುವ ಸಾಧ್ಯತೆ ಇರುತ್ತದೆ ಹಾಗಾಗಿ ಕೀ ಬೆಂಚಿಗೆ ಒಂದು ಸೇಫ್ಟಿ ಪಿನ್ ಅನ್ನು ಹಾಕಿ ಸೈಡ್ ಬ್ಯಾಗಿಗೆ ಹಾಕುವುದರಿಂದ ಅದು ಅಲ್ಲಿಯೇ ಇರುತ್ತದೆ ಎಲ್ಲಿಯೂ ಕೂಡ ಹೋಗುವುದಿಲ್ಲ ನೀವು ಬೇರೆ ವಸ್ತುಗಳನ್ನು ತೆಗೆದುಕೊಂಡಾಗ ಕೆಳಗಡೆ ಬಿಡುವ.
ಸಾಧ್ಯತೆಯೂ ಇರುವುದಿಲ್ಲ, ಮಿಕ್ಸಿ ಜಾರನ್ನು ನಾವು ತೊಳೆದ ನಂತರ ಅದನ್ನು ದಬಾಖೀ ಇಡುತ್ತೇವೆ ಅದರ ಒಳಗಡೆ ಗಾಳಿ ಹೋಗುವುದಿಲ್ಲ ಒಂದು ರೀತಿಯ ಕೆಟ್ಟ ವಾಸನೆ ಬರುತ್ತದೆ ಒಳಗಡೆ ಹಾಗಾಗಿ ಆ ರೀತಿ ಆಗಬಾರದು ಎಂದರೆ ಮೂರು ಬಟ್ಟೆ ಒಗೆಯುವ ಕ್ಲಿಪ್ಗಳನ್ನು ತೆಗೆದುಕೊಂಡು ಅದಕ್ಕೆ ಹಾಕಿ ನಂತರ.
ದಬಾಕಿ ಇಟ್ಟರೆ ವಾಸನೆ ಬರುವುದಿಲ್ಲ ಮಿಕ್ಸಿಯಲ್ಲಿ ನಾವು ವೈರನ್ನು
ಸುತ್ತಿ ಇಡುತ್ತೇವೆ ಆದರೆ ಅದು ಸರಿಯಾಗಿ ಕೂರುವುದಿಲ್ಲ ಹಾಗಾಗಿ ಮಿಕ್ಸಿಯ ವೈರನ್ನು ನೀಟಾಗಿ ಸುತ್ತಿ ನಂತರ ಕೇಬಲ್ ನ ವೈರ್ ನಲ್ಲಿ ಏನಾದರೂ ಕೇಬಲ್ ಟ್ಯಾಗ್ ಇದ್ದರೆ ಅದನ್ನು ಹಾಕಿ ಇಡಿ ಆಗ ನೀವು ಅದು ಟೈಟಾಗಿ ಬೇಕು ಎಂದರೆ ಮಾಡಿಕೊಳ್ಳಬಹುದು.
ಅಥವಾ ಲೂಸಾಗಿ ಬೇಕು ಎಂದರು ಕೂಡ ಮಾಡಿಕೊಳ್ಳಬಹುದು ನಿಮಗೆ ಎಷ್ಟು ಉದ್ದ ಬೇಕು ಅಷ್ಟನ್ನು ಇಟ್ಟುಕೊಂಡು ನಂತರ
ಅದನ್ನು ಕತ್ತರಿಸಿ ನೀರಿನ ಬಾಟಲಿಯನ್ನು ನಾವು ಎಲ್ಲಾ ಕಡೆಗೂ ತೆಗೆದುಕೊಂಡು ಹೋಗುತ್ತೇವೆ. ಆದರೆ ಅದನ್ನು ಹಿಡಿದುಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ.
ಹಾಗಾಗಿ ನಾವು ಕೇಬಲ್ ವೈರನ್ನು ತೆಗೆದುಕೊಂಡು ಅದರಲ್ಲಿ ಕೊಟ್ಟಿರುವ ತೂತಿಗೆ ಕೇಬಲ್ ವೈರನ್ನು ಹಾಕಿ ಅದು ಎಷ್ಟು ಬೇಕು ಅಷ್ಟನ್ನು ಇಟ್ಟುಕೊಂಡು ಕತ್ತರಿಸಿ ಆಗ ನಾವು ಅದನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವುದಕ್ಕೆ ನಮಗೆ ಸುಲಭವಾಗುತ್ತದೆ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.