ಕುಜ ರಾಹು ಸಂಯೋಗ ಯಾವ 6 ರಾಶಿಗಳಿಗೆ ಏನು ಫಲ..2024 ಮೇ ತಿಂಗಳಿನಲ್ಲಿ ರಾಶಿಫಲದಲ್ಲಿ ಆಗುವ ನೇರ ಬದಲಾವಣೆಗಳು ಇವು
2024 ಮೇ ಕುಜ ರಾಹು ಸಂಯೋಗ ಯಾವ ಆರು ರಾಶಿಗಳ ಮೇಲೆ ಒಂದು ತಿಂಗಳು ಏನು ಪರಿಣಾಮ….ಮೇ 18ನೇ ತಾರೀಕು ಶನಿವಾರ ವಿಶೇಷವಾದ ಮತ್ತು ವಿಚಿತ್ರವಾದ ಕುಜ ರಾಹು ಸಂಧಿ ಅಂದರೆ ಕುಜ ರಾಹು ಸಂಯೋಜನೆ ಎಂದು ಮೀನ ರಾಶಿಯಲ್ಲಿ ಸಂಭವಿಸುತ್ತದೆ ಕುಜ ಮತ್ತು ರಾಹು ಒಂದೇ ಡಿಗ್ರಿಯಲ್ಲಿ ಅಂದರೆ 20 ಡಿಗ್ರಿಯಲ್ಲಿ ಇರುತ್ತಾರೆ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ.
ಆನಂತರ ಮೇ 23ನೇ ತಾರೀಕು ಗುರುವಾರ ಒಂದು ಹುಣ್ಣಿಮೆ ಸಂಭವಿಸುತ್ತದೆ ಈ ದಿನ ಕುಜ ಹಾಗೂ ರಾವು ನಂತರ ಕನ್ಯಾ ರಾಶಿಯಲ್ಲಿ ಚಂದ್ರ ಹಾಗೂ ಕೇತು ಇರುತ್ತಾರೆ ಒಂದು ಗ್ರಹಣದ ರೀತಿ ಅಂದರೆ ಗ್ರಹಣ ಎಂದು ಹೇಳುವುದಕ್ಕೆ ಆಗುವುದಿಲ್ಲ ಗ್ರಹಣದ ರೀತಿ ಪ್ರಭಾವಿಸುತ್ತದೆ ಎಂದು ನನ್ನ ಒಂದು ಅನಿಸಿಕೆ ಇದು ಅಷ್ಟು ಸಮಾಧಾನಕವಾಗಿರುವಂತಹ ಗ್ರಹ ಸ್ಥಿತಿ ನನ್ನ.
ಪ್ರಕಾರ ಇದು ಕೆಲವು ರಾಶಿಗಳ ಮೇಲೆ ದುಷ್ಪರಿಣಾಮ ಬೀರುವಂತಹ ಸಾಧ್ಯತೆ ಇರುತ್ತದೆ ಹಾಗೆಂದು ನೀವು ಬಹಳ ಗಾಬರಿ ಪಡುವ ಅವಶ್ಯಕತೆ ಇರುವುದಿಲ್ಲ ಆದರೆ ಅಷ್ಟು ಒಳ್ಳೆಯದಲ್ಲ ಈ ಸಂಯೋಗ ಮೇ 18ನೇ ತಾರೀಕು ಶನಿವಾರ ಕುಜ ಹಾಗೂ ರಾಹು ಸೇರುವ ಸಮಯ ಮಧ್ಯಾಹ್ನ 2 ಗಂಟೆ 2 ನಿಮಿಷಕ್ಕೆ ಮೀನ ರಾಶಿಯಲ್ಲಿ ಈ ಕುಜ ರಾಹು ಸಂಧಿ ಅಥವಾ.
ಕುಜ ರಾಹು ಸಂಯೋಜನೆ ಪ್ರಪಂಚದ ಮೇಲೂ ಕೂಡ ಅಷ್ಟು ಒಳ್ಳೆಯ ಪರಿಣಾಮವನ್ನು ಬೀರುವುದಿಲ್ಲ ಅಗ್ನಿ ಹಾಗೂ ವಿದ್ಯುತ್ ಅವಗಡಗಳು ಗಲಾಟೆಗಳು ಗದ್ದಲಗಳು ಹೊಸ ಸೋಂಕುಗಳು ಸೋಂಕುಗಳು ಎಂದ ತಕ್ಷಣ ನೀವು ಗಾಬರಿ ಪಡುವ ಅವಶ್ಯಕತೆ ಇರುವುದಿಲ್ಲ ಕೋವಿಡ್ ರೀತಿಯದಲ್ಲ ಆದರೆ ಸ್ವಲ್ಪ ಸೋಂಕು ತಗಲುವ ಸಾಧ್ಯತೆ ಇರುತ್ತದೆ ಹಲವಾರು ಜನರಿಗೆ ಮಾನಸಿಕ.
ಅಸ್ವಸ್ಥತೆ ಬರಬಹುದು ಕೆಲವು ಕಡೆ ಭೂಮಿ ಕಂಪಿಸುವಂತಹ ಸಾಧ್ಯತೆ ಕೂಡ ಇರುತ್ತದೆ ಜಲ ಪ್ರವಾಹಗಳು ಮಿಂಚು ಅಂದರೆ ಬಹಳ ಜೋರಾಗಿ ಮಿಂಚು ಬರುವಂತದ್ದು ಈ ರೀತಿಯಾಗಿ ಕೆಳಗಡೆ ಕಂಡು ಬರಬಹುದು ನಮ್ಮ ದೇಶದ ಕೆಲವು ಮುಖ್ಯ ನಾಯಕರ ಯೋಗಕ್ಷೇಮಕೆ ಅದು ಒಳ್ಳೆಯದಲ್ಲ ಜನಸಾಮಾನ್ಯರ ಮೇಲೆ ಹಾಗೂ ಪ್ರಕೃತಿಯ ಮೇಲೆ ಈ ಕುಜ ರಾಹು ಸಂಧಿಯ.
ಪ್ರಭಾವ ನಾಲ್ಕು ವಾರಗಳವರೆಗೂ ಇರುತ್ತದೆ ಹಾಗೆ ಈ ಕುಜ ರಾಹು ಸಂದಿ ದಿನದಿಂದ ಮೇ 18 ರಿಂದ ಮೇ 23 ನೇ ತಾರೀಖಿನವರೆಗೂ ಅಂದರೆ ಪೌರ್ಣಮಿಯ ತಿತಿಯ ಒಳಗಡೆ ಇಂತಹ ಘಟನೆಗಳಿಗೆ ಆರಂಭಿಕ ಕಾಲ ಎಂದು ಹೇಳಬಹುದು ಪ್ರಭಾವ ಬೀರಬಹುದು ಎಂದು ನೋಡುವುದಾದರೆ ಹೆಚ್ಚಾಗಿ ಯಾವ ರಾಶಿಗಳ ಮೇಲೆ ಪ್ರಭಾವ ಬೀರುವುದು ಎಂದರೆ ಮೇಶ.
ಕನ್ಯಾ ತುಲಾ ವೃಶ್ಚಿಕ ಕುಂಭ ಹಾಗೂ ಮೀನ ರಾಶಿಯ ಮೇಲೆ ಆದರೆ ಹೆಚ್ಚು ಕಡಿಮೆ ಎಲ್ಲ ರಾಶಿಯವರಿಗೂ ಈ ಕುಜ ರಾಹು ಸಂಧಿ ಏನಾದರೂ ಒತ್ತಡಗಳನ್ನು ಬೀರುತ್ತಲೇ ಇರುತ್ತದೆ ಈ ಪ್ರಭಾವ ಹೆಚ್ಚು ಕಡಿಮೆ ಇವರಿಗೆ ಮೇ 18ರಿಂದ ಜೂನ್ 18ನೇ ತಾರೀಖಿನವರೆಗೂ ಇರುತ್ತದೆ ಅಂದರೆ 4 ವಾರಗಳವರೆಗೂ ಬರೀ ಕೆಟ್ಟದು ಎಂದು ನಾನು ಖಂಡಿತವಾಗಿಯೂ ಹೇಳುತ್ತಾ ಇಲ್ಲ.
ಸ್ವಲ್ಪಮಟ್ಟಿಗೆ ಕೆಲವು ರಾಶಿಗಳಿಗೆ ಅಷ್ಟು ಒಳ್ಳೆಯದಲ್ಲ ಎಂದು ನನ್ನ ಅಭಿಪ್ರಾಯ. ಮೇಷ ರಾಶಿ ರಾಶಿಯಾಧಿಪತಿ ಕುಜ 12ನೇ ಮನೆ ಅಂದರೆ ಜಯ ಸ್ಥಾನದಲ್ಲಿ ರಾಹುಗ್ರಸ್ತನಾಗಿರುವುದರಿಂದ ಈ ರಾಶಿಯವರಿಗೆ ಪದೇಪದೇ ಸೋಂಕು ಮತ್ತು ಮನಸ್ಸಿನಲ್ಲಿ ಒಂದು ರೀತಿಯ ಭಯ ಹಾಗೂ ಆತಂಕ ಇರುತ್ತದೆ ಅಪನಂಬಿಕೆ ಹಾಗೂ ವಿಪರೀತ ಖರ್ಚುಗಳು ನಿದ್ದೆ ಕೆಡಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.