ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತ್ರಗಳು..ಹುಡುಗರು ಹಾಗೂ ಹುಡುಗಿಯರು ತಮ್ಮ ದೇಹಕ್ಕೆ..ಹೀಗೆ

ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತ್ರಗಳು..ಹುಡುಗರು ಹಾಗೂ ಹುಡುಗಿಯರು ತಮ್ಮ ದೇಹಕ್ಕೆ..ಹೀಗೆ

WhatsApp Group Join Now
Telegram Group Join Now

ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತ್ರಗಳು… ನಮ್ಮೆಲ್ಲರ ಆರೋಗ್ಯದ ಗುಟ್ಟು ನಮ್ಮ ಹಿರಿಯರು ಹೇಳಿರುವ ಈ 35 ಸೂತ್ರಗಳಲ್ಲಿ ಅಡಗಿದೆ 1. ಬೆಳಗ್ಗೆ ಬೇಗ ನಿದ್ದೆಯಿಂದ ಹೇಳಬೇಕು ಅಂದರೆ ಸೂರ್ಯ ನೆತ್ತಿ ಮೇಲೆ ಇರೋ ಮುಂಚೆ ಎದ್ದು ಸ್ನಾನವಾಗಬೇಕು 2. ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ.

ನೀರನ್ನು ಸೇವಿಸಬೇಕು ನಿಮಗೆ ಹೊಸ ದಿನ ಹೊಸ ಅವಕಾಶ ಸಿಕ್ಕಿದೆ ಅದಕ್ಕೆ ದೇವರಲ್ಲಿ ಪ್ರಾರ್ಥಿಸಿ ಇಂದಿನ ನಿಮ್ಮ ದಿನ ಚೆನ್ನಾಗಿರಲಿ ಎಂದು 3. ಐಸ್ ಕ್ರೀಮ್ ತಿನ್ನಲೇಬಾರದು 4. ಫ್ರಿಡ್ಜ್ ನಿಂದ ಹೊರ ತೆಗೆದ ಆಹಾರ ಪದಾರ್ಥಗಳನ್ನು ಒಂದು ಗಂಟೆಯ ನಂತರ ಉಪಯೋಗಿಸಬೇಕು 5. ಬೇಸಿಗೆಯಲ್ಲಿ ತಂಪು ಪಾನವನ್ನು ಸೇವಿಸಿ ಆದರೆ ಮನೆಯಲ್ಲೇ ತಯಾರಿಸಿದ ಜ್ಯೂಸ್.

ಮಾತ್ರ ಹೊರಗಡೆಯಿಂದ ಸೇವಿಸಬೇಡಿ 6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗಡೆ ತಿನ್ನಬೇಕು 7. ಊಟವಾದ ನಂತರ ಇದರಿಂದ 10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು 8. ಬೆಳಗ್ಗೆ 10 ಗಂಟೆಗೆ ಒಳಗಡೆ ಬೆಳಗಿನ ತಿಂಡಿಯನ್ನು ಸೇವಿಸಬೇಕು 9. ಬೆಳಿಗ್ಗೆ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.

See also  ಎಷ್ಟೇ ದುಡಿದರು ಹಣ ಕೈಯಲ್ಲು ನಿಲ್ಲದೆ ಇರಲು ಬಹು ಮುಖ್ಯ ಕಾರಣಗಳು..ಇವುಗಳನ್ನು ಇಂದೇ ನಿಲ್ಲಿಸಿ

10. ಉಪಹಾರದ ನಂತರ ಯಾವುದೇ ಕಷ್ಟದ ಕೆಲಸ ಮಾಡಬಾರದು 11. ಮಧ್ಯಾಹ್ನದ ಒಳಗೆ ಎರಡರಿಂದ ಮೂರು ಲೋಟ ನೀರು ಕುಡಿಯಬೇಕು ನಿಮ್ಮನ್ನು ಸದಾ ಹೈಡ್ರೇಟ್ ಆಗಿ ಇಟ್ಟುಕೊಳ್ಳಿ 12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು 13. ಕುಳಿತುಕೊಂಡು ಊಟ ಮಾಡಬೇಕು 14. ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.

15. ಮಧ್ಯಾಹ್ನದ ಸಾಂಬಾರಿನಲ್ಲಿ ಹುಣಸೆ ಪುಡಿಯನ್ನು ಉಪಯೋಗಿಸಬೇಕು 16. ಮಧ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಬೇಕು 17. ಮಧ್ಯಾಹ್ನದ ಊಟದ ನಂತರ ಮಜ್ಜಿಗೆ ಸೇವಿಸಬೇಕು 18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು 19. ಸೂರ್ಯ ಮುಳುಗುವುದಕ್ಕೆ ಮುಂಚೆ ಊಟ ಮಾಡಬೇಕು 20. ರಾತ್ರಿಯ ವೇಳೆ ಮಿತವಾಗಿ ಊಟ.

ಮಾಡಬೇಕು 21. ರಾತ್ರಿ ಊಟದ ನಂತರ ಸ್ವಲ್ಪ ನಡೆಯಬೇಕು 22. ರಾತ್ರಿ ಊಟವಾದ ಒಂದು ಗಂಟೆಯ ನಂತರ ಹಾಲು ಕುಡಿಯಬೇಕು 23. ರಾತ್ರಿ ವೇಳೆ ಲಸ್ಸಿ ಮಜ್ಜಿಗೆ ಕುಡಿಯಬಾರದು 24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು 25. ರಾತ್ರಿ 9:00 ರಿಂದ 10 ಗಂಟೆಗೆ ಮಲಗಬೇಕು 26. ಸಕ್ಕರೆ ಮೈದಾ ಉಪ್ಪು ಕಡಿಮೆ ಉಪಯೋಗಿಸಬೇಕು.

27. ಹಸ್ತ ಮೈಥುನದ ಚಟವನ್ನು ಬಿಟ್ಟುಬಿಡಿ ಬಿಡಲು ಸಾಧ್ಯವಿಲ್ಲ ಎಂದಾದರೆ ಅದನ್ನು ಕಡಿಮೆ ಮಾಡಿ 28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇಬಾರದು 29. ಟೀ ಕಾಫಿ ಕುಡಿಯದಿರಲು ಪ್ರಯತ್ನಿಸಿ 30. ಹಾಲಿಗೆ ಅರಿಶಿನ ಬೆರೆಸಿ ಕುಡಿದರೆ ಕ್ಯಾನ್ಸರ್ ಬರುವುದಿಲ್ಲ 31. ಆದಷ್ಟು ಮನೆ ಆಹಾರವನ್ನು ಸೇವಿಸಿ 32. ಅಕ್ಟೋಬರ್ ನಿಂದ ಮಾರ್ಚ್ ಚಳಿಗಾಲ ಬೆಳ್ಳಿ ಬಂಗಾರದ.

See also  ಈ ರೀತಿ ಆಗುತ್ತಿದ್ದರೆ ಅದರ ಅರ್ಥ ಏನು ಜೀರ್ಣವಾಗುತ್ತಿದೆಯಾ ಕೊಳೆಯುತ್ತಿದೆಯಾ ! ಅಜೀರ್ಣಯೆ ಒಂದು ದೊಡ್ಡ ಸಮಸ್ಯೆ

ಪಾತ್ರೆಯಲ್ಲಿ ನೀರು ಕುಡಿಯಬೇಕು 33. ಜೂನ್ ನಿಂದ ಸೆಪ್ಟೆಂಬರ್ ಮಳೆಗಾಲ ತಿಂಗಳಿನಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು 34. ಮಾರ್ಚ್ ನಿಂದ ಜೂನ್ ಬೇಸಿಗೆಕಾಲ ಮಣ್ಣಿನ ಪಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು 35. ಊಟ ಮಾಡುವಾಗ ನೀರು ಕುಡಿಯಬಾರದು 30 ನಿಮಿಷದ ನಂತರ ಮಾತ್ರ ನೀರು ಕುಡಿಯಬೇಕು .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">