ನಿಮ್ಮ ವಿಪರೀತ ಸಾಲದ ಸುಳಿಯಿಂದ ಪಾರಾಗಲೂ ಇಂದಿನಿಂದಲೇ ಈ 5 ಸೂತ್ರ ನಿಮ್ಮ ಜೀವನಕ್ಕೆ ಅಳವಡಿಸಿಕೊಳ್ಳಿ..ಸಾಲ ಬೇಗ ತೀರುತ್ತೆ

ನಿಮ್ಮ ವಿಪರೀತ ಸಾಲದ ಸುಳಿಯಿಂದ ಪಾರಾಗಲೂ ಇಂದಿನಿಂದಲೇ ಈ 5 ಸೂತ್ರ ನಿಮ್ಮ ಜೀವನಕ್ಕೆ ಅಳವಡಿಸಿಕೊಳ್ಳಿ..ಸಾಲ ಬೇಗ ತೀರುತ್ತೆ

WhatsApp Group Join Now
Telegram Group Join Now

ಇಂದು ನಾವು ಸಾಲದ ಸುಳಿಯಿಂದ ಪಾರಾಗಲು ಏನು ಮಾಡಬೇಕು ಎಂಬುದರ ಬಗ್ಗೆ ಮತ್ತು ಈ ಸಾಲದ ಸುಳಿಯಿಂದ ತಪಿಸಿಕೊಳ್ಳಲು ಐದು ಸೂತ್ರಗಳ ಬಗ್ಗೆ ತಿಳಿದುಕೊಳ್ಳೋಣ. ತುಂಬಾ ಜನ ಅಂದುಕೊಳ್ಳುತ್ತಾರೆ ನಾನು ಈ ತಪ್ಪು ಮಾಡಬಾರದು ಈ ಸುಳಿಯಲ್ಲಿ ಸಿಕ್ಕಿಕೊಳ್ಳಬಾರದಿತ್ತು. ಈ ಸಾಲ ಮಾಡಿ ಎದುರಿಕೊಂಡು ಕುಳಿತುಕೊಳ್ಳುವ ಹಾಗೂ ಇಲ್ಲ ಅದನ್ನು ಬೇರೆ ಬೇರೆ ಕಡೆ ಇನ್ವೆಸ್ಟ್ ಮಾಡಿರುತ್ತೇವೆ.

ಆಸ್ತಿಗೆ ಬಿಸ್ನೆಸ್ ಗಾಗಿ ಹೂಡಿಕೆ ಮಾಡಿರತ್ತೇವೆ. ಮೊದಲಿಗೆ ತುಂಬಾ ಚೆನ್ನಾಗಿ ಎಲ್ಲಾ ಸಾಲಗಳು ಒಂದೇ ರೀತಿ ಎಂದು ಭಾವಿಸಿಬಿಡುತ್ತಾರೆ. ಸರ್ವಜ್ಞರ ಒಂದು ಮಾತು ನೆನಪಿಗೆ ಬರುತ್ತದೆ ಸಾಲವನ್ನು ಕೊಂಬಾಗ ಹಾಲುಂಡರಯ್ಯ ಸಾಲಿಗನು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ. ಸಾಲವನ್ನು ಮಾಡುವಾಗ ನಮ್ಮ ಯೋಗ್ಯತೆಗೆ ತಕ್ಕಂತೆ ಮತ್ತು ನಮಗೆ ಅದರಿಂದ ಏನು ತೊಂದರೆ ಆಗದಂತೆ ಮಾಡಬೇಕು.

ಸಾಲ ಮಾಡುವ ಕ್ಷಣಕ್ಕೆ ಗಿರವಿ ಇಟ್ಟ ಯಾರು ಸಾಲ ಕೊಡುತ್ತಾರೆ ಎಷ್ಟು ಪಟ್ಟಿ ಎಂಬುದು ಏನನ್ನು ನೋಡುವುದು ತೆಗೆದುಕೊಳ್ಳುತ್ತೆವೆ. ಹಾಕಪ್ಪನ ಮಾಡಿದಾಗ ನಾವು ಸಾಲದ ಸುಲಿಗೆ ಸಿಕ್ಕಿಹಾಕಿಕೊಳ್ಳುತ್ತೇವೆ. ಕಾಲದಲ್ಲಿ ಎರಡು ರೀತಿಯ ವಿಧಗಳಿವೆ ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲ. ಇದನ್ನು ಕೇಳೇ ಇಲ್ಲ ಅವೆಲ್ಲ ಎಂದು ಆಶ್ಚರ್ಯ ಪಡಬೇಡಿ ಆದರೆ ಇದು ಸತ್ಯ.

See also  ಇನ್ಮೇಲೆ ತಿಂಗಳು ತಿಂಗಳು ಹೇರ್ ಡೈ ಹಾಕುವುದನ್ನು ಬಿಟ್ಟು ಬಿಡ್ತೀರಾ ? ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಮಾಡುವ ವಿಧಾನ ಇದು

ಸಂಪತ್ತನ್ನು ಸೃಷ್ಟಿ ಮಾಡುವಾಗ ನಾವು ಆಸ್ತಿಯನ್ನು ಮಾಡಲು ಸಾಲವನ್ನು ಮಾಡಿದರೆ ಅದು ತಪ್ಪಲ್ಲ. ಪಿಯುಸಿ ಮುಗಿದಿದೆ ಡಿಗ್ರಿ ಮುಗಿದಿದೆ ಹೈಯರ್ ಎಜುಕೇಶನ್ ಗಾಗಿ ನಾವು ಎಜುಕೇಶನ್ ಸಾಲ ಪಡೆಯುವುದು ಒಳ್ಳೆಯ ಸಾಲ. ಹಾಗೆ ನಮ್ಮ ಹತ್ತಿರ 30 40 ಸೈಟ್ ಇದೆ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಲಿಕ್ಕಾಗಿ ಒಂದು ಐವತ್ತು ಲಕ್ಷ ಸಾಲ ಮಾಡುತ್ತೇವೆ.

ಏನಿಕ್ಕೆ ಇವೆರಡು ಒಳ್ಳೆಯ ಸಾಲಗಳೆಂದರೆ ಎಜುಕೇಶನ್ ಪಡೆಯಲು ಸಾಲವನ್ನು ಮಾಡುತ್ತೇವೆ. ಇದು ಮುಂದೇ ನಮಗೆ ಅದರಿಂದ ಲಾಭವನ್ನು ತಂದುಕೊಡುತ್ತದೆ. ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಲು ಸಾಲವನ್ನು ಮಾಡಿ ಅದರಿಂದ ಬಾಡಿಗೆ ಹಣ ಅಥವಾ ಬೋಗ್ಯದ ಹಣ ಬರುತ್ತದೆ ಇದು ಒಳ್ಳೆಯ ಸಾಲ. ಯಾವುದು ಮೌಲ್ಯವನ್ನು ಹೆಚ್ಚಿಸುತ್ತಾ ಯಾವುದು ಮೌಲ್ಯವನ್ನು ಸೃಷ್ಟಿ ಮಾಡುತ್ತಾರೆ ಅದು ಒಳ್ಳೆಯ ಸಾಲ.

ಯಾವ ಸಾಲಗಳು ಮೌಲ್ಯವನ್ನು ಹೆಚ್ಚಿಸುತ್ತದೆ ಹಾಗೂ ಒಳ್ಳೆಯ ಸಾಲ ಒಳ್ಳೆಯ ಸಾಲವನ್ನು ಎಷ್ಟು ಮಾಡಿದರೂ ತಪ್ಪಲ್ಲ. ಆದರೆ ಇದರಲ್ಲಿ ಇತಿಮಿತಿ ಇರಬೇಕು ಸಂಪತ್ತನ್ನು ಸೃಷ್ಟಿ ಮಾಡಲು ಸಾಲ ಮಾಡಬಹುದು. ಅಂದರೆ ಒಂದು ಬಿಸಿನೆಸ್ ಅನ್ನು ಮಾಡಲು ನನಗೆ ಅದರ ಬಗ್ಗೆ ರೋಡ್ ಮ್ಯಾಪ್ ಗೊತ್ತಿದೆ ನಾನು ಎಲ್ಲಿ ಹೋಗಿ ನಿಲ್ಲುತ್ತೇನೆ. ಎಂಬುದು ಬಿಸಿನೆಸ್ ಅಲ್ಲಿ ಗೊತ್ತಿದೆ ಎಂದರೆ ಸಾಲ ಮಾಡಿದರೆ ಅದು ತಪ್ಪಲ್ಲ.

ಕೆಟ್ಟ ಸಾಲ ಯಾವುದೆಂದರೆ ಪರ್ಸನಲ್ ಲೋನ್ ಎಂಬ ಗಿಟಗರಿ ಇದೆ. ಇದೇ ಲೋನ್ ನಲ್ಲಿ ತುಂಬಾ ಕೆಟಗರಿಯವರು ನರಳುವುದು. ಹೋಂ ಲೋನ್ ಎಂಬುದು ಇದೆ ಈಗ ಹೋಂ ಲೋನ್ ಗೆ 8:30 ಇಂದ 9:30 ಪರ್ಸೆಂಟ್ ನಷ್ಟು ಬಡ್ಡಿ ಇದೆ. ಪರ್ಸನಲ್ ಲೋನ್ ಗೆ 16% 18% ವರೆಗೂ ಬಡ್ಡಿ ಇದೆ. ತುಂಬಾ ಜನ ಎಮರ್ಜೆನ್ಸಿ ಇದ್ದಾಗ ಸ್ವಲ್ಪ ಹಣ ಇಟ್ಟುಕೊಳ್ಳಬೇಕು.

See also  ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತ್ರಗಳು..ಹುಡುಗರು ಹಾಗೂ ಹುಡುಗಿಯರು ತಮ್ಮ ದೇಹಕ್ಕೆ..ಹೀಗೆ

ಆದರೆ ಇಟ್ಟು ಕೊಂಡಿರುವುದಿಲ್ಲ ಅಂತವರು ಎಮರ್ಜೆನ್ಸಿ ಟೈಮ್ ನಲ್ಲಿ ಕೈ ಹಾಕುವುದೇ ಪರ್ಸನಲ್ ಲೋನ್. ತುಂಬಾ ಜನ ತಪ್ಪು ಮಾಡುವುದು ಏನೆಂದರೆ ಪಕ್ಕದಲ್ಲಿ ಒಂದು ತೆಗೆದುಕೊಂಡು ಫಾರಿನ್ ಟ್ರಿಪ್ ಹೋಗುತ್ತಾರೆ ಮತ್ತು ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡುತ್ತಾರೆ. ಇದರಿಂದ ಕೈ ಸುಟ್ಟುಕೊಂಡು ಸಾಲದ ವರ್ಗಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">