ಇನ್ಮೇಲೆ ತಿಂಗಳು ತಿಂಗಳು ಹೇರ್ ಡೈ ಹಾಕುವುದನ್ನು ಬಿಟ್ಟು ಬಿಡ್ತೀರಾ ? ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಮಾಡುವ ವಿಧಾನ ಇದು
ಇನ್ಮೇಲೆ ತಿಂಗಳು ತಿಂಗಳು ಹೇರ್ ಡ್ರೈ ಹಾಕುವುದನ್ನು ಬಿಟ್ಟು ಬಿಡುತ್ತೀರಾ…. ತುಂಬಾ ಜನರು ಹೇಳ್ತಾ ಇರ್ತಾರೆ ನಮ್ಮ ತಲೆ ಕೂದಲು ಬೆಳ್ಳಗೆ ಇದೆ ಕೆಂಚ ಗಿದೆ ಏನು ಮಾಡಿದರೂ ಕೂಡ ತಲೆಕೂದಲು ಕಪ್ಪಾಗುತ್ತಿಲ್ಲ ಅಲ್ಲದೆ ಈಗಂತೂ ಚಿಕ್ಕವಯಸ್ಸಿನ ಮಕ್ಕಳಿಗೂ ಕೂಡ ಬಿಳಿ ಕೂದಲು ಕಾಣ್ಸುತ್ತೆ ಇರುತ್ತದೆ ತಲೆ ಕೂದಲು ಏನು ಅಂತದ್ದು ಕೆಂಚಾಗೆ ಇರುತ್ತದೆ ಮಕ್ಕಳು ಹೊರಗಡೆ.
ಆಡುವುದರಿಂದ ಅವರ ಕೂದಲಿನ ಬಣ್ಣ ಗ್ರೇಯಾಗಿ ಬಿಟ್ಟಿರುತ್ತದೆ ಅದು ಕೂಡ ವಾತಾವರಣದಲ್ಲಿ ಆಗುವ ಬದಲಾವಣೆ ಮತ್ತು ಮಾಲಿನ್ಯದಿಂದ ಅಂತವರು ಇದೊಂದು ಸಣ್ಣ ಮನೆ ಮದ್ದನ್ನು ಮಾಡಿಕೊಳ್ಳುವುದರಿಂದ ತುಂಬಾ ಚೆನ್ನಾಗಿ ಇದು ಕೆಲಸವನ್ನು ಮಾಡುತ್ತದೆ ನೀವು ಹೊರಗಡೆ ಸಿಗುವಂತಹ ಕೆಮಿಕಲ್ ಇರುವಂತಹ ಏರ್ ಡ್ರೈ ಗಳನ್ನು ಉಪಯೋಗಿಸುವುದರಿಂದ.
ಅದು ನಿಮಗೆ ಹಾನಿಯನ್ನು ಉಂಟುಮಾಡುತ್ತದೆ ಅದು ನಿಮ್ಮ ತಲೆ ಕೂದಲಿಗೆ ಮತ್ತು ನಿಮಗೆ ಎರಡಕ್ಕೂ ಕೂಡ ಹಾನಿಯನ್ನು ಮಾಡುತ್ತದೆ ಆದ್ದರಿಂದ ನೀವು ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ಮನೆಯಲ್ಲೇ ನೀವು ನ್ಯಾಚುರಲ್ ಹೇರ್ ಡ್ರೈಯರ್ ನು ಮಾಡಿಕೊಳ್ಳಬಹುದು ಈಗ ನಾನು ಅದನ್ನು ಹೇಗೆ ಮಾಡುವುದು.
ಎಂದು ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ಮೊದಲನೆಯದಾಗಿ ನಾನು ಇಲ್ಲಿ ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಒಂದು ಚಿಕ್ಕದಾದ ಮಿಕ್ಸಿ ಜಾರನ್ನು ತೆಗೆದುಕೊಂಡಿದ್ದೇನೆ ಅದಕ್ಕೆ ನಾನು ಎರಡು ರೂಪಾಯಿಯ ಬ್ರೂ ಇನ್ಸ್ಟೆಂಟ್ ಕಾಫಿ ಪೌಡರ್ ಅನ್ನು ಹಾಕಿದ್ದೇನೆ ನೀವು ನಿಮ್ಮ ಮನೆಯಲ್ಲಿ ಯಾವ ಇನ್ಸ್ಟಂಟ್ ಕಾಫಿ ಪೌಡರ್ ಇರುತ್ತದೆಯೋ ಅದನ್ನೇ ನೀವು.
ಉಪಯೋಗಿಸಿಕೊಳ್ಳಬಹುದು ಒಂದು ಟೇಬಲ್ ಸ್ಪೂನ್ ಅನ್ನು ತೆಗೆದುಕೊಂಡು ನಂತರ ಅದಕ್ಕೆ ನೀವು ಅರ್ಧ ಚಮಚದಷ್ಟು ಕಪ್ಪು ಜೀರಿಗೆಯನ್ನು ಹಾಕಿಕೊಳ್ಳಬೇಕು ಕಪ್ಪು ಜೀರಿಗೆ ಕೂಡ ತಲೆಕೂದಲನ್ನು ಕಪ್ಪಾಗಿ ಆಗಿಸುವುದಕ್ಕೆ ಮತ್ತು ತಲೆ ಕೂದಲನ್ನು ಆರೋಗ್ಯಕರವಾಗಿ ಬೆಳೆಯುವುದಕ್ಕೆ ತುಂಬಾನೇ ಸಹಾಯಮಾಡುತ್ತದೆ ಎಂದು ಹೇಳಬಹುದು ಕಾಫಿ ಪೌಡರ್ ನಲ್ಲಿ.
ಕೆಫೆನ್ ಅಂಶ ಇರುವುದರಿಂದ ತಲೆಕೂದಲನ್ನು ಕಪ್ಪಾಗಿಸುವುದಕ್ಕೆ ಸಹಾಯ ಮಾಡುತ್ತದೆ ನಂತರ ಇದಕ್ಕೆ ಅರ್ಧ ಚಮಚದಷ್ಟು ಮೆಂತ್ಯವನ್ನು ತೆಗೆದುಕೊಂಡಿದ್ದೇನೆ ಎಲ್ಲವನ್ನು ನೀವು ಇದಕ್ಕೆ ಸಮ ಪ್ರಮಾಣದಲ್ಲಿಯೇ ತೆಗೆದುಕೊಳ್ಳಬೇಕು ಮೆಂತ್ಯ ಕಾಳು ತಲೆಕೂದಲನ್ನು ಕಪ್ಪಾಗಿಸುವುದರ ಜೊತೆಗೆ ಕೂದಲು ಚೆನ್ನಾಗಿ ಆರೋಗ್ಯವಾಗಿ ಬೆಳೆಯುವುದಕ್ಕೂ ಕೂಡ ಸಹಾಯವನ್ನು.
ಮಾಡುತ್ತದೆ ಈಗಂತೂ ಬೇಸಿಗೆಕಾಲ ಈಗ ನಾವು ತಲೆಕೂದಲು ಹಾಗೂ ತಲೆಯನ್ನು ತಂಪಾಗಿ ಇರಿಸಿಕೊಳ್ಳಲು ಮೆಂತ್ಯವನ್ನು ಬಳಸುವುದು ಉತ್ತಮವಾಗಿರುತ್ತದೆ ಇದು ನಮ್ಮ ದೇಹದ ಉಷ್ಣಾಂಶತೆಯನ್ನು ಕೂಡ ಕಡಿಮೆ ಮಾಡುತ್ತದೆ ಇದಕ್ಕೆ ಈಗ ಅರ್ಧ ಚಮಚದಷ್ಟು ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಹಾಕಿಕೊಂಡಿದ್ದೇನೆ ಈ ಬೆಟ್ಟದ ನೆಲ್ಲಿಕಾಯಿ ಪುಡಿ ನಿಮಗೆ ಗಂದಿಗೆ.
ಅಂಗಡಿಗಳಲ್ಲಿ ಅಥವಾ ಆನ್ಲೈನ್ಗಳಲ್ಲಿಯೂ ಸಿಗುತ್ತದೆ ಇಲ್ಲವಾದರೆ ನೀವು ಬೆಟ್ಟದ ನಾಲೆಕಾಯಿಯನ್ನು ತಂದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ಆನಂತರ ಪುಡಿಮಾಡಿಕೊಂಡು ಸಹ ಬಳಸಬಹುದು ಇದಾದ ನಂತರ ಅರ್ಧ ಚಮಚದಷ್ಟು ಟೀ ಪೌಡರ್ ಅನ್ನು ಹಾಕಿಕೊಂಡಿದ್ದೇನೆ ಇದಾದ ನಂತರ ಈಗ ನಾವು ರುಬ್ಬಿ ಕೊಳ್ಳೋಣ ಇದೆಲ್ಲವೂ ಪುಡಿ ಆದ.
ನಂತರ ಇವನು ಜರಡಿ ಹಿಡಿದುಕೊಂಡು ಒಂದು ಶುಚಿಯಾದ ಬಟ್ಟಲಿಗೆ ಅದನ್ನು ಹಾಕಿಕೊಳ್ಳಬೇಕು ಅದಾದ ನಂತರ ನಿಮಗೆ ಎಷ್ಟು ಬೇಕೋ ಅಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಬೇಕು ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಈಗ ನಾನು ತೆಗೆದುಕೊಂಡಿರುವಂತಹ ಅಳತೆಗೆ ಏಳರಿಂದ ಎಂಟು.
ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿದ್ದೇನೆ ನೀವು ಹೆಚ್ಚಿನ ಪ್ರಮಾಣದಲ್ಲಿಯೂ ಕೂಡ ತಯಾರು ಮಾಡಿಕೊಳ್ಳಬಹುದು ಇದನ್ನು ಹೆಚ್ಚಾಗಿ ಮಾಡಿ ಸ್ಟೋರ್ ಮಾಡಿ ಇಡುವುದರಿಂದ ಇದು ಯಾವುದೇ ರೀತಿಯಾಗಿ ಕೆಡುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.