ಈ ರೀತಿ ಆಗುತ್ತಿದ್ದರೆ ಅದರ ಅರ್ಥ ಏನು ಜೀರ್ಣವಾಗುತ್ತಿದೆಯಾ ಕೊಳೆಯುತ್ತಿದೆಯಾ ! ಅಜೀರ್ಣಯೆ ಒಂದು ದೊಡ್ಡ ಸಮಸ್ಯೆ

ಈ ರೀತಿ ಆಗುತ್ತಿದ್ದರೆ ಅದರ ಅರ್ಥ ಏನು ಜೀರ್ಣವಾಗುತ್ತಿದೆಯಾ ಕೊಳೆಯುತ್ತಿದೆಯಾ ! ಅಜೀರ್ಣಯೆ ಒಂದು ದೊಡ್ಡ ಸಮಸ್ಯೆ

WhatsApp Group Join Now
Telegram Group Join Now

ನಿಮ್ಮ ಆರೋಗ್ಯ ಹೇಗಿದೆ ಗೊತ್ತ ಈ ರೀತಿ ಆಗುತ್ತಿದ್ದರೆ ಅದರ ಅರ್ಥ ಏನು…. ವ್ಯಕ್ತಿ ಒಬ್ಬ ದಿನವೊಂದಕ್ಕೆ ಸರಾಸರಿ ಒಂದುವರೆ ಕೆಜಿ ಎಷ್ಟು ಆಹಾರವನ್ನು ಸೇವಿಸುತ್ತಾನೆ ಕೆಲವರ ವಿಚಾರದಲ್ಲಿ ಇದು ಅವರ ಒಂದು ಹೊತ್ತಿನ ಆಹಾರದ ಪ್ರಮಾಣ ಸಹ ಇರಬಹುದು ಅಂದರೆ ನಗು ವರ್ಷದಲ್ಲಿ ಸುಮಾರು 550 kg ಗಿಂತ ಹೆಚ್ಚಿಗೆ ಪ್ರಮಾಣದ ಆಹಾರವನ್ನು ಸೇವಿಸುತ್ತೇವೆ ಅಂದರೆ ಇದು.

ನಾಲ್ಕು ಜನ ಬಾರಿ ತೂಕದ ವ್ಯಕ್ತಿಗಳಿಗೆ ಸಮಾನವಾಗಿರುತ್ತದೆ ನಾವು ಸೇವಿಸುವ ಈ ಆಹಾರವೆಲ್ಲ ನಮ್ಮ ದೇಹ ಅಂದರೆ ನಮ್ಮ ಹೊಟ್ಟೆ ಸೇರುತ್ತದೆ ಇದಿಷ್ಟು ಆಹಾರವು ಸಹ ನಮ್ಮ ಜಠರದಲ್ಲಿ ಸಂಪೂರ್ಣವಾಗಿ ಜೀರ್ಣವಾಗುತ್ತದೆಯೇ ಇದನ್ನು ನಾವು ಎರಡು ವಿಧಾನಗಳಿಂದ ತಿಳಿಯಬಹುದು ಅದರಲ್ಲಿ ಒಂದು ಸ್ಟೂಲ್ ಚಾರ್ಟ್ ನ ವಿಭಜನೆ ಮಲವನ್ನು ವೈದ್ಯಕೀಯ ಭಾಷೆಯಲ್ಲಿ.

ಸ್ಟೂಲ್ ಎನ್ನುತ್ತಾರೆ ಮೊದಲನೇ ವಿಧಾನದಲ್ಲಿ ನಮ್ಮ ದೇಹದಲ್ಲಿ ರೂಪುಗೊಂಡು ಹೊರಬರುವ ಮಲವನ್ನ ನೋಡಿ ಪರೀಕ್ಷಿಸಬಹುದು ಹಾಗೂ ಎರಡನೆಯದು ಟೆಸ್ಟ್ ಮೂಲಕ ಪತ್ತೆ ಹಚ್ಚಬಹುದು ಮೊದಲನೆಯದೆ ಅತ್ಯಂತ ಸುಲಭದ ವಿಧಾನ ಎಂದು ಹೇಳಬಹುದು ಈ ಚಾರ್ಟ್ ನಲ್ಲಿ ಏಳು ರೀತಿಯ ಮಲ ಇರುವುದನ್ನು ನಾವು ಗಮನಿಸಬಹುದು ಇದರಲ್ಲಿ ಮೊದಲನೇ.

See also  ಯಾರಿದು ಫ್ಯಾನ್ ಬಾಬಾ ಲಡ್ಡು ಮುತ್ಯಾ ಎಲ್ಲಿ ನೋಡಿದರು ಇವರದ್ದೇ ಹವಾ ಏನು ಇವರ ಹಿಸ್ಟರಿ ಒಂದು ಸಲ ನೋಡಿ..

ಸ್ಟೂಲ್ ನ ಬಗ್ಗೆ ಹೇಳುವುದಾದರೆ ಅದು ಈ ರೀತಿ ಇರುತ್ತದೆ ಕುರಿ ಅಥವಾ ಮೇಕೆಗಳು ವಿಸರ್ಜಿಸುವ ಮಲದಂತೆ ಇದು ಉಂಡುಂಡೆಯ ಆಕಾರದಲ್ಲಿ ಇರುತ್ತದೆ ಅನೇಕರಿಗೆ ಇದೇ ರೀತಿಯ ಮಲದ ವಿಸರ್ಜನೆ ಆಗುತ್ತದೆ ಇದು ಅವರಿಗೆ ವಿಸರ್ಜಿಸುವಾಗ ಗಟ್ಟಿಯಾಗಿಯೂ ಕಷ್ಟಕರವಾಗಿಯೂ ಇರುತ್ತದೆ ಇದರ ಅರ್ಥ ಅವರು ಕಾನ್ಸ್ಟಿಪೇಶನ್ ಅಥವಾ ಮಲಬದ್ಧತೆಯ.

ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅರ್ಥ ನಮ್ಮ ಜೀರ್ಣಾಂಗ ವ್ಯೂಹವು ಸರಿಯಾಗಿ ಆಹಾರ ಪಚನ ಮಾಡುತ್ತಿಲ್ಲ ಎಂಬುದನ್ನು ನಾವು ಇಲ್ಲಿ ತಿಳಿಯಬೇಕು, ಎರಡನೆಯ ವಿಧ ಸ್ಟೂಲ್ ಟೂಲ್ ಮೊದಲನೇ ಟೈಪ್ ಸ್ಟೂಲ್ಗಿಂತ ವ್ಯತ್ಯಾಸವಿಲ್ಲ ಇಲ್ಲಿ ಮಲವು ಬಿಡಿಬಿಡಿಯಾಗಿ ಇದ್ದರೆ ಇಲ್ಲಿ ಆ ಮಲದ ಉಂಡೆಗಳು ಒತ್ತೊತ್ತಾಗಿ ಇರುತ್ತದೆ ಈ ವಿಧದ ಮಲ ಕೂಡ.

ನಮಗೆ ಮಲಬದ್ಧತೆಯ ಸಮಸ್ಯೆ ಇದೆ ಎನ್ನುವುದನ್ನು ಸೂಚಿಸುತ್ತದೆ, ಮೂರನೇಯ ವಿಧ 3 ಸ್ಟೂಲ್ ಸ್ವಲ್ಪ ವಿಭಿನ್ನವಾಗಿ ಬಿರುಕು ಬಿಟ್ಟ ಅಥವಾ ಕ್ರ್ಯಾಕ್ ಇರುವ ರೂಪದಲ್ಲಿ ಇರುತ್ತದೆ ಇದನ್ನು ಸಾಮಾನ್ಯ ಮಲ ಎಂದು ಹೇಳಬಹುದು ಕಾರಣ ಇದನ್ನು ವಿಸರ್ಜಿಸುವಾಗ ಯಾರಿಗೂ ಹೆಚ್ಚು ಕಷ್ಟವೆನಿಸುವುದಿಲ್ಲ ಏಕೆಂದರೆ.

ಒಂದರಿಂದ ಎರಡು ನಿಮಿಷದಲ್ಲಿ ಇದು ದೊಡ್ಡ ಕರುಳಿನಿಂದ
ಗುದ್ದದ ಮೂಲಕ ಪಾಸ್ ಆಗುತ್ತದೆ, ಇನ್ನು ನಾಲ್ಕನೆಯ ಟೈಪ್ ಫೋರ್ಸ್ ಸ್ಟೂಲ್ ತುಂಬಾ ಸ್ಮೂತ್ ಆಗಿ ಇರುತ್ತದೆ ಇದು ಸುಲಭ ಹಾಗೂ ಸರಳವಾಗಿ ವಿಸರ್ಜನೆ ಯಾಗುತ್ತದೆ ವೈದ್ಯರು ಇದನ್ನು ಆರೋಗ್ಯಕರ ಹಾಗೂ ಸೂಕ್ತವಾದ ಮಲದ ವಿಧಾನ ಎಂದು.

See also  ಯಾರಿದು ಫ್ಯಾನ್ ಬಾಬಾ ಲಡ್ಡು ಮುತ್ಯಾ ಎಲ್ಲಿ ನೋಡಿದರು ಇವರದ್ದೇ ಹವಾ ಏನು ಇವರ ಹಿಸ್ಟರಿ ಒಂದು ಸಲ ನೋಡಿ..

ಹೇಳುತ್ತಾರೆ ಇದು ಸ್ಮೂತಾಗಿ ಇದ್ದರೆ ನಮ್ಮ ಜೀರ್ಣ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತಾ ಇದ್ದು ಆಹಾರವು ಚೆನ್ನಾಗಿ
ಪಚನವಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. 5ನೇ ಟೈಪ್ ಐದನೇ ಸ್ಟೂಲ್ ಸಹ ಸ್ಮೂತ್ ಆಗಿ ಬಿಡು ಬಿಡಿಯಾಗಿ ಇರುತ್ತದೆ ಆದರೆ ಇದು ಟೈಪ್ ಒನ್ ಮಲದ ಹಾಗೆ ಗಟ್ಟಿಯಾಗಿರುವುದಿಲ್ಲ.

ಇದು ಸಹ ಆರಾಮವಾಗಿ ವಿಸರ್ಜನೆ ಯಾಗುತ್ತದೆ ಇದನ್ನು ಮೈಲ್ಡ್ ಡೈ ಏರಿಯಾ ಅಥವಾ ಸಣ್ಣ ಪ್ರಮಾಣದ ಅತಿಸಾರ ಎಂದು ಹೇಳಬಹುದು ಇದರಿಂದಲೂ ಕೂಡ ಯಾವುದೇ ಸಮಸ್ಯೆ ಇಲ್ಲ ಇದು ಕೂಡ ಆರೋಗ್ಯವಾದುದು ಎನ್ನುವುದು ವೈದ್ಯರ ಸಲಹೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.