ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ
ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ…. ಒಂದು ಮನೆ ನಮ್ಮ ಫಾರಂಗೆ ಬಂದಿದೆ ಎಂದರೆ ಅದು ಒಂದು ತಿಂಗಳು ಬಂದೇ ಬರುತ್ತದೆ ಕುರಿಗಳು ಈಗ ನಾಲ್ಕು ತಿಂಗಳ ಮರಿಗಳಿವೆ ನಾವು ತೆಗೆದುಕೊಂಡು ಅದನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತೇವೆ 35 ಕೆಜಿ ಮೇಲೆ ಮರಿ ಬಂತು ಎಂದರೆ ಅದನ್ನು ಮಾರಾಟ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತೇವೆ 60 ರಿಂದ.
70 ಮರಿ ಎರಡು ತಿಂಗಳಿನಲ್ಲಿಯೇ ಖಾಲಿಯಾಗಿ ಬಿಡುತ್ತದೆ ಇದು ತುಂಬಾನೇ ಚೆನ್ನಾಗಿ ಮಹಿಳೆಯರಿಗೆ ಉಪಯೋಗವಾದ ಕೆಲಸ ಎಂದು ಹೇಳಬಹುದು ಏಕೆಂದರೆ ಹುಡುಗಿಯರು ಎಂದರೆ ಸ್ವಲ್ಪ ಕೇರ್ ಮಾಡುತ್ತಾರೆ. ನನ್ನ ಹೆಸರು ಶ್ವೇತ ಎಂದು ನನ್ನ ಊರು ಚಿತ್ರದುರ್ಗ ಹೊಸಕೆರೆ ತಾಲೂಕು ನಾನು ಬಿ ಏಡ್ ಅನ್ನು ಮುಗಿಸಿದ್ದೇನೆ 2020ರಲ್ಲಿ ಕುರಿ ಫಾರಂ ಅನ್ನು ಶುರು.
ಮಾಡಿಕೊಂಡವು ಮೊದಲು ಪ್ರೈವೇಟ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸವನ್ನು ಮಾಡುತ್ತಾ ಇದ್ದೆ ಅದಾದ ನಂತರ ಸ್ವಂತವಾಗಿ ಏನಾದರೂ ಒಂದು ವ್ಯವಹಾರವನ್ನು ಮಾಡಿಕೊಳ್ಳಬೇಕು ಸಮಗ್ರ ಕೃಷಿ ಮಾಡಬೇಕು ಎಂದು ಹೇಳಿ ಕುರಿ ಸಾಗಾಣಿಕೆ ಮತ್ತು ಕೃಷಿಯಲ್ಲಿ ಆಸಕ್ತಿ ಬಂದು ಅದನ್ನು ಶುರು ಮಾಡಿಕೊಂಡೆ ಬೆಂಗಳೂರು ಮತ್ತು ಹಾಸನದಲ್ಲಿ ಹೋಗಿ ಇದರ ಬಗ್ಗೆ ಚೆನ್ನಾಗಿ.
ಟ್ರೈನಿಂಗ್ ತೆಗೆದುಕೊಂಡು ಬಂದೆ ಅದಾದ ನಂತರ ಈ ರೀತಿಯಾಗಿ ಫಾರಂ ಅನ್ನು ಮಾಡಿದವರನ್ನು ಮತ್ತು ಸಕ್ಸಸ್ ಆದವರನ್ನು ಮಾತನಾಡಿಸಿ ಅದರ ಬಗ್ಗೆ ತಿಳಿದುಕೊಂಡು ಆನಂತರ ನಾವು ಕೂಡ ಫಾರಂ ಅನ್ನು ಶುರು ಮಾಡಿದವು, ನಾವು ಇಲ್ಲಿ ಎಲ್ಲ ಸಾಕಿರುವುದು ಯಳಗ ಕುರಿಗಳನ್ನು ನಮಗೆ ಇದೆ ಇಲ್ಲಿ ಮೇನ್ ಆಗಿ ಇರುವಂತದ್ದು. 15 ದಿನಗಳ ಹಿಂದೆ ಮರಿ ತಂದಾಗ.
ನಾಲ್ಕು ಸಿಂಧನೂರು ಮರಿಯನ್ನು ತಂದಿದ್ದೇವೆ ಯಳಗ ಬೇಗನೆ ಬೆಳೆಯುವಂತದ್ದಾಗಿದ್ದು ಅದಕ್ಕೆ ಬೇಡಿಕೆ ಕೂಡ ತುಂಬಾ ಜಾಸ್ತಿ ಇದ್ದು ಮಟನ್ ಕೂಡ ಚೆನ್ನಾಗಿರುತ್ತೆ, ಮರಿಯನ್ನು ಆಯ್ಕೆ ಮಾಡುವುದು ಎಂದರೆ ನಾವು ಅದರಲ್ಲಿ ನಾಲ್ಕರಿಂದ ಐದು ತಿಂಗಳ ಮರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಅದಕ್ಕೆ ಮೂರುವರೆ ತಿಂಗಳಾದರೂ ಆಗಿರಬೇಕು ಕೊಂಬು ಕಾಲು.
ಎಲ್ಲವೂ ನೀಟಾಗಿ ಇರುವಂತಹ ಮರಿಗಳನ್ನು ತರುತ್ತಾ ಇರುವುದು ಈ ಜಾಗದಲ್ಲಿ ನಾವು ರೆಡಿ ಕಾಂಪೌಂಡಿಂಗ್ ಸ್ಲಾಬ್ ಅನ್ನು ಉಪಯೋಗಿಸಿದ್ದೇವೆ ಅದರಲ್ಲಿಯೇ ನಾವು ಕಟ್ಟಿರುವಂಥದ್ದು ಮತ್ತು ಕಬ್ಬಿಣದ ಸೀಟು ಹಾಗೂ ಇದು ನನ್ನ ಸ್ವಂತ ಹಣವಾಗಿದೆ ಇದರಲ್ಲಿ ಯಾವುದೇ ರೀತಿಯಾದಂತಹ ಲೋನ್ ಇಲ್ಲ ನಾವು.
ಇಲ್ಲಿ ಅಟ್ಟಣಿಗೆ ಮಾಡಿಲ್ಲ ಏಕೆಂದರೆ ಕುರಿಗಳು ನೆಲದ ಮೇಲೆ
ತುಂಬಾ ಚೆನ್ನಾಗಿ ಬೆಳವಣಿಗೆಯನ್ನು ಹೊಂದುತ್ತವೆ ಏಕೆಂದರೆ ಮರಿಗಳಲ್ಲಿ ಇರುವ ಕಾಲಿನ ಗ್ರೋಸ್ ಎಲ್ಲ ಚೆನ್ನಾಗಿರುತ್ತದೆ ಅಟ್ಟಣಿಗೆಯಿಂದ ನೆಲ ತುಂಬಾ ಚೆಂದ ಇದನ್ನು ನಾವು ಬಾಗಲಕೋಟೆಯ ಹಮೀಲ್ಗಡ ಮತ್ತು ಮುಧೋಳು ಸಂತೆ.
ಇರುತ್ತದೆ ಅಲ್ಲಿಂದ ನಾವು ಮರಿಗಳನ್ನು ತಂದಿದ್ದೇವೆ ತಂದ ಮೂರು ದಿನಗಳ ವರೆಗೂ ನಾವು ಅದಕ್ಕೆ ಬೆಲ್ಲದ ನೀರು
ಗ್ಲುಕೋಸ್ ಮತ್ತು ಸ್ವಲ್ಪ ಲೈಟ್ ಆಗಿ ಆಹಾರವನ್ನು ಕೊಡುತ್ತೇವೆ ಬಂದಾಗ ಎರಡು ಮೂರು ದಿನ ಜಾಸ್ತಿ ಕೊಡುವುದಿಲ್ಲ 15 ದಿನ ಇವುಗಳನ್ನು ನಾವು ತುಂಬಾ ಕೇರ್ ಮಾಡಬೇಕಾಗುತ್ತದೆ ನಾವು.
ಇದಕ್ಕೆ ಹುರುಳಿಹಿಟ್ಟನ್ನು ಹಾಕುತ್ತೇವೆ ಹುರುಳಿ ಹಿಟ್ಟು ಎಂದರೆ ಹುರುಳಿ ಏನು ನಾವು ಬೆಳೆಯುತ್ತೇವೆ ಅದರ ಗಿಡಗಳನ್ನು ಇದಕ್ಕೆ ಆಹಾರವಾಗಿ ನೀಡುತ್ತೇವೆ ಆಗ ಇವುಗಳ ಬೆಳವಣಿಗೆ ಚೆನ್ನಾಗಿ ಆಗುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.