ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

WhatsApp Group Join Now
Telegram Group Join Now

ಇದು ಲೋ ಬಜೆಟಿನ ಫಟಾಫಟ್ ಮನೆ… ಸರಳ ಹಾಗೂ ಕಡಿಮೆ ವೆಚ್ಚದ ಮನೆಗಳ ಸರಣಿಯಲ್ಲಿ ನಾನು ಇವತ್ತು ಹೇಳುತ್ತಾ ಇರುವುದು ಫ್ರೀ ಸ್ಟ್ರೆಸ್ ಸ್ಲಾಬ್ ಬಳಸಿ ಮಾಡಿರುವಂತಹ ಈ ಮನೆಯನ್ನು ಮನೆಯ ನೋಟ ಹಾಗೂ ಸವಲತ್ತುಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕೇವಲ ಎರಡೇ ತಿಂಗಳಿನಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಾದ ಕಟ್ಟಡ.

ತಂತ್ರಜ್ಞಾನವಿದು. ಈ ಮನೆಯ ಬಗ್ಗೆ ಮಾಹಿತಿಯನ್ನು ನೋಡುವುದಾದರೆ ಇದು ಫ್ರೀ ಸ್ಟ್ರೆಸೆಡ್ ಸ್ಲಾಬ್ ನಿಂದ ಕಟ್ಟಿರುವಂತಹ ಮನೆ ಸಾಮಾನ್ಯ ವಾಗಿ ಪ್ರಿ ಸ್ಟ್ರೆಸ್ ಎಂದ ತಕ್ಷಣ ಪ್ರೀ ಕ್ಯಾಸ್ಟ್ ಎಂದು ಹೇಳುತ್ತಾರೆ ಪ್ರಿ ಕ್ಯಾಸ್ಟ್ ಮತ್ತು ಪ್ರಿಸ್ಟ್ರಸ್ ಎರಡಕ್ಕೂ ಸ್ವಲ್ಪ ವ್ಯತ್ಯಾಸವಿದೆ ಫ್ರೀ ಸ್ಟ್ರೆಸ್ ಮಾಡಿದಾಗ ಏನಾಗುತ್ತದೆ ಎಂದರೆ ತುಂಬಾ ಫ್ಲೆಕ್ಸಿಬಲ್ ಯಾಗಿ ಇರುತ್ತದೆ ಈಗ.

ರೈಲ್ವೆ ಬ್ರಿಡ್ಜ್ ಗಳಾಗಿರಬಹುದು ಅದನ್ನೆಲ್ಲ ಈಗ ಅದರಲ್ಲಿಯೇ ಮಾಡುತ್ತಾ ಇದ್ದಾರೆ ಇದನ್ನು ಮೊದಲು ನಾವು ಕಾಂಪೌಂಡ್ ಮಾಡುವುದಕ್ಕೆ ಮೊದಲು ಉಪಯೋಗಿಸುತ್ತಿದ್ದವು ಹಾಗಾಗಿ ನಾನು ಇದನ್ನು ಮುಂಚಿತವಾಗಿಯೇ ನಾನು ಬೇರೆ ದೇಶದಲ್ಲಿ ಇದ್ದಾಗ ಫ್ರಿ ಸ್ಟ್ರೆಚ್ ಮತ್ತು ಫ್ರೀ ಕ್ಯಾಸ್ಟ್ ಮಾಡಿರುವುದರಿಂದ ಈಗಾಗಲೇ ಮೈಸೂರಿನಲ್ಲಿ ಈ ರೀತಿ ಮನೆ ಕಟ್ಟಿಸುತ್ತಾ ಇದ್ದೆ ನಾನು.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಮತ್ತು ನನ್ನ ಸ್ನೇಹಿತ ಕುಳಿತುಕೊಂಡು ಮಾತನಾಡಿ ಅಂದರೆ ನಾವಿಬ್ಬರು ಕುಳಿತುಕೊಂಡು ಮಾತನಾಡುವಾಗ ಈ ರೀತಿ ಮಾಡುತ್ತೇವೆ ಎಂದಾಗ ಅವರು ಕೂಡ ಒಪ್ಪಿಕೊಂಡರು ಆರು ವರ್ಷಗಳ ಹಿಂದೆ ಕಟ್ಟಿದಂತಹ ಮನೆ ಇದು ರೆಡಿ ಮನೆ ನಾವು ಕಟ್ಟಿರುವುದು ಕೇವಲ ಎರಡು ಇಂಚು ತಿಕ್ನೆಸ್ ಅಲ್ಲಿ ಮಾತ್ರ ಎರಡು ಇಂಚು ತಿಕ್ನೆಸ್ ನಲ್ಲಿ ಜಾಸ್ತಿ ಬರುತ್ತದ ಎನ್ನುವುದು.

ಎಲ್ಲರಿಗೂ ಯೋಚನೆ ಇತ್ತು ಆದರೆ 2 ಇಂಚಿನಲ್ಲಿಯೂ ಕೂಡ ತಾರ್ಸಿ ಬರುತ್ತದೆ ಆದರೆ ನಾವು ಲೋಡನ್ನು ಕಡಿಮೆ ಮಾಡಬೇಕು ಜಾಕಾರ್ ಚೂಫ್ ಎಂದು ಏನು ಕರೆಯುತ್ತೇವೆ ಅಥವಾ ಪಿಲ್ಲರ್ಸ್ ಲ್ಯಾಬ್ ಅಂದ್ರೆ ಏನು ಕರೆಯುತ್ತೇವೆ ಅದರಲ್ಲಿ ಲೋಡ್ ಕಡಿಮೆಯಾಗುತ್ತದೆ ಈಗ ನಾವು ಬಳಸಿರುವಂತದು ಜಾಕಾರ್ ಚೋಪ್ ಕೆಳಬಾಗದಲ್ಲಿ ಟೈಲ್ಸ್ ಇರುತ್ತದೆ ಮೇಲ್ಬಾಗದಲ್ಲಿ ಬರೀ.

ಒಂದರಿಂದ ಒಂದುವರೆ ಇಂಚಿನಷ್ಟು ನಿಮಗೆ ತಾರ್ಸಿರುತ್ತದೆ ಸಾಮಾನ್ಯವಾಗಿ ಆರ್ಸಿಸಿ ಹೇಗೆ ಇರುತ್ತದೆ ಅದೇ ರೀತಿ ಇರುತ್ತದೆ ಎಂ 23ಗ್ರೆಡೆ ಇರುತ್ತದೆ ಹಾಗಾಗಿ ಅದರ ಶಕ್ತಿಯ ಬಗ್ಗೆ ಏನು ಆತಂಕವಿಲ್ಲ ಇದು ಎರಡು ರೂಮಿನ ಮಳೆಯಾಗಿದ್ದು 60*40 ಸೈಟ್ ನಲ್ಲಿ ಕಟ್ಟಿರುವಂತಹ ಮನೆ, ಇಂತಹ ಮನೆಗಳಿಗೆ ಫೌಂಡೇಶನ್ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಲೋಡು ಎಲ್ಲಿ.

ಬೀಳುತ್ತದೆ ಅದಕ್ಕೋಸ್ಕರ ನಮಗೆ ಫೌಂಡೇಶನ್ ಬೇಕು ವಾಲ್ನ ಲೋಡ್ ಎಲ್ಲಿಯೂ ಟ್ರಾನ್ಸ್ಫರ್ ಆಗುವುದಿಲ್ಲ ಎರಡು ವಾಲ್ಗಳ ಮಧ್ಯಕ್ಕೆ ನಾವು ಒಂದು ಸೀಚಲನ್ನು ಫ್ರೇಮ್ ಮಾಡಿ ಹಾಕುತ್ತೇವೆ ಎರಡು ಸೀಚ್ ಲ್ಗಳ ಮಧ್ಯೆವೂ ಸಹ ಒಂದು ರೆಡಿಮೆಡ್ ಸೀಚನನ್ನು ಸಿಗುತ್ತದೆ ಈ ಸ್ಲಾಬ್ ಇಡುವಂತಹ ಜಾಗದಲ್ಲಿ ಸಿಚನನ್ನು 2 ಇಂಚು ಮ್ಯಾನುಫ್ಯಾಕ್ಚರ್ ಸಿಚನನ್ನು.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಮಾಡಿರುತ್ತೇವೆ ನಾವು ಎರಡಕ್ಕೆ ಈ ಒಂದನ್ನು ಮಾಡಿರುವುದರಿಂದ ಅದು ಐ ಸೆಕ್ಷನ್ ರೀತಿ ವರ್ಕ್ ಆಗುತ್ತದೆ ಆಮೇಲೆ ಸಿಚನ್ ತಿಕ್ನೆಸ್ ಕೂಡ ತುಂಬಾ ಚೆನ್ನಾಗಿ ಇರುವಂತದ್ದು ಅಂದರೆ 14 ಗೇಜ್ 12 ಗೇಜ್ ಈ ರೀತಿಯಾಗಿ ತೆಗೆದುಕೊಳ್ಳುವುದರಿಂದ ಚೆನ್ನಾಗಿ ಇದು ಸ್ಟ್ರೆಂತ್ ಅನ್ನು ತೆಗೆದುಕೊಳ್ಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">