ಎಷ್ಟೇ ದುಡಿದರು ಹಣ ಕೈಯಲ್ಲು ನಿಲ್ಲದೆ ಇರಲು ಬಹು ಮುಖ್ಯ ಕಾರಣಗಳು..ಇವುಗಳನ್ನು ಇಂದೇ ನಿಲ್ಲಿಸಿ
ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಬಹು ಮುಖ್ಯವಾದ ಕಾರಣಗಳು…1 ಹಿರಿಯರ ಕಾರ್ಯ ಮಾಡದೇ ಇರುವುದು 2. ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸತೆ ಮುಂದಕ್ಕೆ ಹಾಕುವುದು ಅಥವಾ ಪರಿಗಣಿಸುವುದು 3. ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಇದ್ದರೂ ಗಮನಿಸದೇ ಹಾಗೆ ಇರುವುದು 4. ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ.
ಏಳಿಗೆ ಇರಲು ಸಾಧ್ಯವಿಲ್ಲ ಇದರ ಸಹ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ 5. ಕಾಲು ಒರೆಸುವ ಮ್ಯಾಟ್ ಗಳು ಕೊಳಕಾಗಿದ್ದರು ಹೊಗೆಯದೆ ಅದನ್ನೇ ಬಳಸುವುದು 6. ಹಾಲು ನೀರನ್ನು ಒಟ್ಟಿಗೆ ತರುವುದು 7. ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಜೊತೆಯಲ್ಲಿಟ್ಟು ಆರತಿ ಮಾಡದೇ ಇರುವುದು 8. ಹಾಲು ಕಾಯಿಸುವ ಪಾತ್ರೆ ಸ್ವಚ್ಛವಾಗಿಲ್ಲದೆ ಇರುವುದು.
9. ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದು ಅದರ ಬದಲು ನಾಳೆಕೊಳ್ಳುವೆ ಎಂದು ಹೇಳಿ 10. ಮೊಂಡುಪೊರಗಕೆಯನ್ನು ಬಳಸುವುದು 11. ವರ್ಷಕ್ಕೊಮ್ಮೆ ಆದರೆ ನಿಮ್ಮ ಕೈಯಲ್ಲಿ ಆಗುವಂತದ್ದು ಯಾವುದಾದರೂ ಸಿಹಿ ಊಟ ಬಟ್ಟೆ ದಾನ ಮಾಡದೇ ಇರುವುದು 12. ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವಜರ.
ಫೋಟೋ ಅಥವಾ ಸತ್ತವರ ಫೋಟೋ ಹಾಕುವುದು 13. ರೊಟ್ಟಿ ಹಂಚನ್ನು ಅಥವಾ ಹಾಲು ಪಾತ್ರೆಯನ್ನು ಬೋರಲು ಹಾಕಿದ್ದಾರೆ 14. ನಾಗರಪೂಜೆಯನ್ನು ಮಾಡುವ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು 15. ಹಾಸಿಗೆಯನ್ನು ಕೊರಕೆಯಿಂದ ಕ್ಲೀನ್ ಮಾಡುವುದು 16. ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು ದೇವರಿಗೆ ನೈವೇದ್ಯವನ್ನು ಪೇಪರ್ ಅಥವಾ.
ಪ್ಲಾಸ್ಟಿಕ್ ನಲ್ಲಿ ಇಡುವುದು 17. ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು 18. ಟವಲ್ ಚಿಕ್ಕ ಚಾಪೆ ಮಣೆ ಯಾವುದೂ ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು 19. ದೇವರ ದರ್ಶನ ಪಡೆದು ದೇವಸ್ಥಾನದಿಂದ ಮನೆಗೆ ಬಂದ ತಕ್ಷಣ ಕುಣಿದಾಡುವುದು ಪಾದಗಳನ್ನು ತೊಳೆಯುವುದು.
20. ಹಸಿದವರಿಗೆ ಊಟ ಕೊಡದೆ ಕಳುಹಿಸುವುದು 21. ಮುರಿದ ಬಾಚಣಿಗೆಯಿಂದ ತಲೆ ಬಾಚುವುದು ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ 22. ವ್ಯಾಲೆಟ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟ್ ಗಳನ್ನು ಒಟ್ಟಿಗೆ ಇಡುವುದು 23. ದೇವಸ್ಥಾನದಲ್ಲಿ ದಾನ ಮಾಡದೆ ಊಟ ಮಾಡಿ ಬರುವುದು 24. ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ.
ಅತಿಯಾಗಿ ಬೆಲೆ ಕಡಿಮೆ ಮಾಡುವುದು 25. ಬಾಗಿಲುಗಳ ಮೇಲೆ ಸಿಕ್ಕಸಿಕ್ಕ ಫೋಟೋಗಳನ್ನು ಸ್ಟಿಕರ್ಗಳನ್ನು ಅಂಟಿಸುವುದು 26. ಮನೆ ಒಳಗೆ ರಾತ್ರಿ ಇಡೀ ಕಸ ಅಥವಾ ಮುಸುರೆ ಇಡುವುದು 27. ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು 28. ಮುಸ್ಸಂಜೆ ಹೊತ್ತು ಮಲಗುವುದು ಹಲ್ಲನ್ನು ಕಡಿಯುವುದು 29. ಮನೆಗೆ ಬಂದ ಅತಿಥಿಗಳ ಮೇಲೆ.
ಕಿರಿಕಿರಿಯಾಗುವುದು ಅಥವಾ ಅವರ ಮುಂದೆ ಕುಣಿದಾಡುವುದು 30. ಊಟ ಇರುವ ತಟ್ಟೆಯನ್ನು ದಾಟುವುದು 31. ಹೊಸ್ತಿಲ ಒಳಗೆ ಒಂದು ಕಾಲು ಹೊರಗೆ ಒಂದು ಕಾಲು ಹಾಕಿ ನಿಲ್ಲುವುದು ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳುವುದು 32. ಮನೆಯಲ್ಲಿ ಭೇದ ಭಾವ ಮಾಡುವುದು.
33. ಊಟದ ತುತ್ತನ್ನು ತೂಕ ಹಾಕುತ್ತಾ ತಿನ್ನುವುದು ಉಂಡೆ
ಕಟ್ಟುವುದು ಅಥವಾ ಕುಣಿದಾಡಿ ತಿನ್ನುವುದು 34. ಮನೆಯಲ್ಲಿ ಶಾಪ ಹಾಕುವುದು 35. ಕೆಲಸವನ್ನು ಮುಂದೂಡುವ ಅಭ್ಯಾಸ 36. ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ ಹಾಗೆಯೇ ಉಪಯೋಗಿಸುವುದು 37. ದೇವರ ಪೂಜಾ ಸಾಮಗ್ರಿಗಳು.
ಮುಂಡಾಗಿದ್ದರೆ ಮುಕ್ಕಾಗಿದ್ದರೆ ಒಡೆದು ಹೋಗಿದ್ದರೆ ಅಥವಾ ಸವೆದಿದರೂ ಅದನ್ನೇ ಬಳಸುವುದು 38. ದೇವರ ಮನೆಯಲ್ಲಿ ಒಣಗಿದ ಹೂಗಳನ್ನು ಹಾಗೆ ಬಿಡುವುದು 39. ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.